Taj Mahal
(Search results - 59)Cine WorldOct 31, 2020, 3:46 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್; ಫೇರಿಟೇಲ್ ಮದುವೆ ಹೇಗಿತ್ತು ನೋಡಿ!
ಉದ್ಯಮಿ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್. ಖಾಸಗಿಯಾಗಿ ನಡೆದ ಡ್ರೀಮ್ ವೆಡ್ಡಿಂಗ್ ಹೇಗಿತ್ತು ನೋಡಿ.....
IndiaOct 27, 2020, 2:24 PM IST
ತಾಜ್ಮಹಲ್ಗೆ ಗಂಗಾಜಲ ಪ್ರೋಕ್ಷಣೆ: ಹಿಂದೂ ಜಾಗರಣ ಮಂಚ್ ಸದಸ್ಯರಿಂದ ವಿವಾದ!
ವಿಶ್ವಪ್ರಸಿದ್ಧ ಅಮರಪ್ರೇಮ ಸ್ಮಾರಕ ತಾಜ್ ಮಹಲ್| ತಾಜ್ಮಹಲ್ಗೆ ಗಂಗಾಜಲ ಪ್ರೋಕ್ಷಣೆ!| - ಹಿಂದೂ ಜಾಗರಣ ಮಂಚ್ ಸದಸ್ಯರಿಂದ ವಿವಾದ
Cine WorldSep 29, 2020, 11:42 AM IST
ಶೂಟಿಂಗ್ ಮಧ್ಯೆಯೇ ತಡೆಯಲಾದಗ ಹೊಟ್ಟೆ ನೋವು: ಶರಣ್ ಹೇಳಿದ್ದಿಷ್ಟು
ಶರಣ್ ಆಸ್ಪತ್ರೆಗೆ ಸೇರಿದ್ದು ಆತಂಕಕ್ಕೆ ಕಾರಣವಾಗಿತ್ತು. ನಾನು ಆಸ್ಪತ್ರೆಯಲ್ಲಿದ್ರು ಮನಸಿರೋದು ಸಿನಿಮಾ ಕಡೆ, ಮೂರು ದಿನ ನಂತ್ರ ಮತ್ತೆ ಚಿಕಿತ್ಸೆ ಪಡೆಯೋದಾಗಿ ನಟ ಹೇಳಿದ್ದಾರೆ.
SandalwoodSep 27, 2020, 2:58 PM IST
'ತಾಜ್ ಮಹಲ್'ನಲ್ಲಿ ಅಜಯ್ಗೂ ಮೊದಲು ಆಯ್ಕೆ ಆಗಿದ್ದ ಈ ಹೀರೋ?
ಖಾಸಗಿ ವೆಬ್ಸೈಟ್ವೊಂದರಲ್ಲಿ ತಾಜ್ ಮಹಲ್ ಚಿತ್ರದ ಬಗ್ಗೆ ಮಾತನಾಡಿದ ಆರ್ ಚಂದ್ರು ಯಾರಿಗೂ ತಿಳಿಯದ ವಿಚಾರವನ್ನು ರಿವೀಲ್ ಮಾಡಿದ್ದಾರೆ.
IndiaSep 21, 2020, 3:27 PM IST
6 ತಿಂಗಳ ಬಳಿಕ ತೆರೆದ ತಾಜ್, ಚೀನೀ ಪ್ರವಾಸಿಗನಿಗೆ ಮೊದಲ ಪ್ರವೇಶ!
ಲಾಕ್ಡೌನ್ ಬಳಿಕ ತೆರೆದ ತಾಜ್ಮಹಲ್| ಮೊದಲ ಭೇಟಿ ಚೀನಾ ಪ್ರವಾಸಿಗನಿಗೆ| ತಾಜ್ ಪ್ರವೇಶಕ್ಕೆ ನಿಯಮ ಪಾಲನೆ ಅಗತ್ಯ
IndiaSep 15, 2020, 6:32 PM IST
ಮೊಘಲ್ ಅಲ್ಲ ಶಿವಾಜಿ! ಸ್ಪಾಟ್ನಲ್ಲಿ ಹೆಸರು ಬದಲಾಯಿಸಿದ ಯೋಗಿ!
ಮೊಘಲರು ನಮ್ಮ ನಾಯಕರಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಂದು ಹೆಸರು ಬದಲಾವಣೆ ತೀರ್ಮಾನ ತೆಗೆದುಕೊಂಡಿದ್ದಾರೆ.
IndiaMay 31, 2020, 2:12 PM IST
ತಾಜ್ಮಹಲ್ ಸೌಂದರ್ಯಕ್ಕೆ ಹಾನಿಯುಂಟು ಮಾಡಿದ ಗಾಳಿಮಳೆ!
ಗುಡುಗು ಸಹಿತ ಗಾಳಿ ಮಳೆ| ಆಗ್ರಾದಲ್ಲಿ ಮೂವರು ಬಲಿ| ವಿಶ್ವ ಪ್ರಸಿದ್ಧ ತಾಜ್ ಮಹಲ್ಗೆ ಹಾನಿ|
TravelApr 21, 2020, 7:29 PM IST
ಶಹಜಹಾನ್ ಇದ್ದಿದ್ದರೆ ಇಲ್ಲವಾಗಿರುತ್ತಿದ್ದ ತಾಜ್ಮಹಲ್ನ ತದ್ರೂಪಿ
ನಿಜವಾದ ಲವ್ ಏನೆಂದು ಅರಿಯಲು ಆಗ್ರಾಕ್ಕೆ ಹೋಗಬೇಕೆನ್ನುತ್ತಾರೆ. ಆದರೆ, ಆಗ್ರಾವನ್ನು ವಿಶೇಷವಾಗಿಸಿದ ಆ ತಾಜ್ಮಹಲ್ ಜಗತ್ತಿನಲ್ಲಿ ಏಳು ಕಡೆ ಇದೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ?
IndiaMar 1, 2020, 10:03 PM IST
ಭಾರತದಲ್ಲಿ ತಂದೆಗಿಂತ ಭಾರೀ ಹವಾ ಮಾಡಿದ ಪುತ್ರಿ ಇವಾಂಕಾ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರೋವಾಗ ತಮ್ಮ ಮಗಳನ್ನ ಕರೆದುಕೊಂಡು ಬಂದು ವಾಪಸ್ ಹೋಗಿದ್ದಾರೆ. ಆದ್ರೆ ತಂದೆಗಿಂತ ಮಗಳು ಇವಾಂಕ ಟ್ರಂಪ್, ಭಾರತದಲ್ಲಿ ಫುಲ್ ಹವಾ ಮಾಡುತ್ತಿದ್ದಾಳೆ. ತಾಜ್ ಮಹಾಲ್ ಮುಂದೆ ಇವಾಂಕ ಫೋಸ್ ಕೊಟ್ಟಿರುವ ಫೋಟೋಗಳು ಫುಲ್ ವೈರಲ್ ಆಗುತ್ತಿದ್ದು, ಮನಸ್ಸಿಗೆ ಬಂದಂತೆ ಟ್ರಾಲ್ ಮಾಡಲಾರಂಭಿಸಿದ್ದಾರೆ. ಆದ್ರೆ, ಇದಕ್ಕೆ ಇವಾಂಕಾ ಫುಲ್ ಫಿದಾ ಆಗಿದ್ದಾರೆ.
IndiaFeb 24, 2020, 9:53 PM IST
ತಾಜ್ಮಹಲ್ ಸೌಂದರ್ಯಕ್ಕೆ ‘ವ್ಹಾವ್’ ಎಂದ ಅಮೆರಿಕಾ ಅಧ್ಯಕ್ಷ..!
ವಿಶ್ವದ ಅದ್ಭುತ ತಾಣ.. ಐತಿಹಾಸಿಕ ಪ್ರೇಮಸೌಧ.. ತಾಜ್ಮಹಲ್ ಸೌಂದರ್ಯವನ್ನ ಅಮೆರಿಕಾ ಅಧ್ಯಕ್ಷ ಟ್ರಂಪ್ ಕುಟುಂಬಸ್ಥರು ಸವಿದಿದ್ದಾರೆ.. ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಹಾಗೂ ಆಕೆಯ ಪತಿ ಪ್ರೇಮಸೌಧವನ್ನ ವೀಕ್ಷಿಸಿದರು.. ಈ ವೇಳೆ ಟ್ರಂಪ್ ಕುಟುಂಬಸ್ಥರಿಗೆ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ವಿವರಣೆಯನ್ನು ನೀಡಿದರು.. ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಪ್ರವಾಸಿಗರ ಭೇಟಿ ನಿರ್ಬಂಧಿಸಿದ್ರೆ.. ತಾಜ್ಮಹಲ್ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಸಹ ನೀಡಲಾಗಿತ್ತು..
IndiaFeb 24, 2020, 6:55 PM IST
ಪ್ರೇಮ ಸೌಧ ತಾಜ್ ಮಹಲ್ನಲ್ಲಿ ಟ್ರಂಪ್ ಕುಟುಂಬ ಫೋಟೋ ಶೂಟ್
ನಮಸ್ತೆ ಟ್ರಂಪ್ ಕಾರ್ಯಕ್ರಮದ ಬಳಿಕ ಪ್ರೇಮ ಸೌಧ ತಾಜ್ ಮಹಲ್ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲಿನ ಕಲಾ ವೈಭವವನ್ನು ಕಣ್ತುಂಬಿಕೊಂಡರು. ಅದರ ಒಂದು ಫೋಟೋ ಆಲ್ಬಮ್ ಇಲ್ಲಿದೆ ನೋಡಿ..
IndiaFeb 24, 2020, 4:41 PM IST
ವಿದೇಶಿ ನಾಯಕರಿಗೆ ತರವಲ್ಲ ತಾಜ್, ಭೇಟಿಯ ಕೆಲವೇ ತಿಂಗಳಲ್ಲಿ ಡೈವೋರ್ಸ್!
ಆಗ್ರಾದ ತಾಜ್ ಇತಿಹಾಸದ ಮೇಲೆ ಕಣ್ಣು ಹಾಯಿಸಿದರೆ, ಇದು ಹಲವು ವಿದೇಶೀ ನಾಯಕರು ಹಾಗೂ ಸೆಲೆಬ್ರಿಟಿಗಳ ಪಾಲಿಗೆ ಕಹಿ ನೆನಪಾಗಿ ಉಳಿದಿದೆ. ಇಲ್ಲಿಗೆ ಭೇಟಿ ನೀಡಿದ ಕೆಲವೇ ತಿಂಗಳಲ್ಲಿ ಇವರು ತಮ್ಮ ಜೋಡಿಯಿಂದ ದೂರವಾಗಿದ್ದಾರೆ. ಇಂತಹ ಕೆಲ ಗಣ್ಯರ ಪಟ್ಟಿ ಇಲ್ಲಿದೆ ನೋಡಿ
IndiaFeb 24, 2020, 12:33 PM IST
ಟ್ರಂಪ್ ಸ್ವಾಗತಕ್ಕೆ ನವ ವಧುವಿನಂತೆ ಸಜ್ಜಾದ ಭಾರತದ ಹೆಮ್ಮೆ ತಾಜ್ ಮಹಲ್!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, ಭಾರತ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಪ್ರಧಾನಿ ನರೇಂದ್ರ ಮೋದಿ ಖುದ್ದು ಟ್ರಂಪ್ರನ್ನು ಆಲಂಗಿಸಿ ಸ್ವಾಗತಿಸಿದ್ದಾರೆ. ಎರಡು ದಿನ ಭಾರತ ಪ್ರವಾಸದಲ್ಲಿರುವ ಟ್ರಂಪ್ ತಮ್ಮ ಪತ್ನಿ ಮೆಲೇನಿಯಾ ಜೊತೆ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ಗೂ ಭೇಟಿ ನೀಡಲಿದ್ದಾರೆ. ಹೀಗಿರುವಾಗ ಅಮೃತಶಿಲೆಯಲ್ಲಿ ನಿರ್ಮಿಸಿರುವ ತಾಜ್ ಮಹಲ್ ನವ ವಧುವಿನಂತೆ ಕಂಗೊಳಿಸುತ್ತಿವೆ. ಟ್ರಂಪ್ ಭೇಟಿ ಹಿನ್ನೆಲೆ ತಾಜ್ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯ ತಾಜ್ ಹೇಗಿದೆ? ಇಲ್ಲಿದೆ ನೋಡಿ ಲೇಟೆಸ್ಟ್ ಫೋಟೋಸ್
TravelFeb 19, 2020, 5:58 PM IST
ತಾಜ್ಮಹಲ್ ಹೆಸರಿನಲ್ಲಿ ಬೆತ್ತಲೆ ಕ್ಲಬ್ ನಡೆಸಿದ್ರಾ ಟ್ರಂಪ್?
ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಆಗ್ರಾದ ತಾಜ್ಮಹಲ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಕೊಡ್ತಾರಾ ಇಲ್ವಾ ಎಂಬುದೀಗ ಕುತೂಹಲದ ವಿಷ್ಯ. ಆದರೆ ತಾಜ್ಮಹಲ್ ಹೆಸರಿಗೂ ಟ್ರಂಪ್ಗೂ ತುಂಬ ಹಿಂದಿನ ನಂಟು ಇದೆ, ನಿಮಗೆ ಗೊತ್ತಾ?
IndiaFeb 15, 2020, 9:56 AM IST
ಪ್ರೇಮಿಗಳ ದಿನದಂದೇ ತಾಜ್ ಬಂದ್: ಜೋಡಿಗಳಿಗೆ ನಿರಾಸೆ
ಪ್ರೇಮಿಗಳ ದಿನವನ್ನು ಪ್ರೇಮ ಸೌಧ ತಾಜ್ ಮಹಲ್ನಲ್ಲಿ ಆಚರಿಸಲು ಹೋಗಿದ್ದ ಪ್ರಣಯ ಜೋಡಿಗಳಿಗೆ ಭಾರೀ ನಿರಾಸೆಯಾಗಿದೆ. ಪ್ರಾರ್ಥನೆಗಾಗಿ ಪ್ರತೀ ಶುಕ್ರವಾರ ರಜೆಯಾಗಿರುವುದರಿಂದ ಪ್ರೇಮಿಗಳ ದಿನದಂದೇ ಪ್ರವಾಸಿಗರಿಗೆ ತಾಜ್ ಮಹಲ್ ಮುಚ್ಚಲಾಗಿತ್ತು.