Taimur  

(Search results - 51)
  • I do not want my sons Taimur and Jeh to be movie stars says Kareena Kapoor dpl

    Cine WorldAug 15, 2021, 3:51 PM IST

    ಮಕ್ಕಳು ಸಿನಿಮಾ ಸ್ಟಾರ್‌ಗಳಾಗೋದು ಬೇಡ ಎಂದ ಬೇಬೋ: ಮತ್ತೇನಾಗ್ಬೇಕು ?

    • ಸೈಫ್-ಕರೀನಾ ಮಕ್ಕಳು ಸಿನಿಮಾ ಸ್ಟಾರ್‌ಗಳಾಗಲ್ವಾ ?
    • ಟಾಪ್ ನಟ-ನಟಿಯ ಮಕ್ಕಳು ಇನ್ನೇನಾಗ್ತಾರೆ ?
    • ಬೇಬೋ ಮಕ್ಕಳ ಫ್ಯೂಚರ್ ಬಗ್ಗೆ ಹೇಳಿದ್ದಿಷ್ಟು
  • Bollywood Kareena Kapoor rejected Saif ali Khan idea to sell Taimur for Nappy vcs
    Video Icon

    Cine WorldJul 30, 2021, 4:57 PM IST

    ಪುತ್ರನ ಮಾರಾಟಕ್ಕಿಟ್ಟ ಸೈಫ್; ಪತಿ ಜೊತೆ ಜಗಳವಾಡಿದ ಕರೀನಾ ಕಪೂರ್!

    ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರ ತೈಮೂರ್‌ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡ್. ತೈಮೂರ್‌ ನಂತೆ ಮಾರುಕಟ್ಟೆಯಲ್ಲಿ ಸೇಮ್ ಟು ಸೇಮ್ ಗೊಂಬೆಗಳು ಬಂದವು. ಹೀಗಾಗಿ ಖಾಸಗಿ ಜಾಹಿರಾತಿಗೆ ಕೇಳಿದರಂತೆ. ಇದಕ್ಕೆ ಕರೀನಾ ಪ್ರತಿಕ್ರಿಯಿಸಿದ ರೀತಿಯಲ್ಲಿ ಸೈಫ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

  • Kareena Kapoor Saif names Taimur younger brother  Jeh vcs
    Video Icon

    Cine WorldJul 12, 2021, 4:17 PM IST

    ಕರೀನಾ ಕಪೂರ್ ಎರಡನೇ ಪುತ್ರನ ಹೆಸರು ಸಖತ್ ಡಿಫರೆಂಟ್!

    ಬಾಲಿವುಡ್ ಸೆಲೆಬ್ರಿಟಿ ಕಪಲ್ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಎರಡನೇ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ. 5 ತಿಂಗಳ ಪುತ್ರನಿಗೆ ಜೆಹ್ ಎಂದು ನಾಮಕರಣ ಮಾಡಿದ್ದಾರೆ.  ತುಂಬಾ ವಿಭಿನ್ನವಾದ ಹೆಸರಾಗಿರುವ ಕಾರಣ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
     

  • Kareena Kapoor and Saif Ali Khan named their second son

    Cine WorldJul 11, 2021, 12:46 PM IST

    ಸೈಫ್ ಕರೀನಾ ಮೊದಲ ಮಗ ತೈಮೂರ್ ಹೆಸರಿಗೆ ವ್ಯಕ್ತವಾಗಿತ್ತು ವಿರೋಧ!

    ಬಾಲಿವುಡ್‌ ಸ್ಟಾರ್‌ಗಳಾದ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಈ ವರ್ಷ ಎರಡನೇ ಮಗುವಿಗೆ ಪೋಷಕರಾದರು. ಕರೀನಾ ಫೆಬ್ರವರಿಯಲ್ಲಿ ತಮ್ಮ ಎರಡನೇ ಮಗನಿಗೆ ಜನ್ಮ ನೀಡಿದರು. ಇದುವರೆಗೂ ಅವರ ತಮ್ಮ ಮಗುವಿನ ಹೆಸರನ್ನು ರಿವೀಲ್‌ ಮಾಡಿರಲಿಲ್ಲ. ಆದರೆ ಬಾಂಬೆ ಟೈಮ್ಸ್ ವರದಿಯ ಪ್ರಕಾರ, ಕರೀನಾ ಮತ್ತು ಸೈಫ್ ಕಿರಿಯ ಮಗನ ಹೆಸರನ್ನು ಡಿಸೈಡ್‌ ಮಾಡಿದ್ದಾರೆ. ಮೊದಲ ಮಗನಿಗೆ ತೈಮೂರ್ ಎಂದ ಹೆಸರಿಟ್ಟಾಗ ದೇಶದ್ರೋಹಿಯ ಹೆಸರೆಂದು ಜನರು ಆರೋಪಿಸಿದ್ದರು. ಈದೀಗ 2ನೇ ಮಗನಿಗೆ ಎಂಥ ಹೆಸರಿಟ್ಟಿದ್ದಾರೆ. ಮಾಹಿತಿಗಾಗಿ ಮುಂದೆ ಓದಿ.
     

  • On Mothers Day Kareena Kapoor shares picture of her second son

    Cine WorldMay 9, 2021, 5:28 PM IST

    ಮದರ್ಸ್‌ ಡೇಗೆ ಎರಡನೇ ಮಗು ಫೋಟೋ ಶೇರ್‌ಮಾಡಿದ ಬೇಬೋ

    ಬಾಲಿವುಡ್‌ ದಿವಾ ಕರೀನಾ ಕಪೂರ್‌ ಎರಡನೇ ಬಾರಿಗೆ ತಾಯಿಯಾಗಿದ್ದಾರೆ.  ಫೆಬ್ರವರಿಯಲ್ಲಿ ಕರೀನಾ ಹಾಗೂ ಸೈಫ್‌ ದಂಪತಿಗಳು ಗಂಡು ಮಗುವನ್ನು ಸ್ವಾಗತಿಸಿದ್ದರು. ಇಂದು ಅಂತರಾಷ್ಟ್ರೀಯ ತಾಯಂದಿಯರ ದಿನದ ಸಂಧರ್ಭದಲ್ಲಿ ನಟಿ ತಮ್ಮ ಮೊದಲ ಮಗ ತೈಮೂರ್‌ ಹಾಗೂ ಎರಡನೇ ಮಗನ ಪೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಮಕ್ಕಳ ಕ್ಯೂಟ್‌ ಫೋಟೋ ಜೊತೆ ಸುಂದರವಾದ ಸಾಲುಗಳನ್ನು ಬರೆದು ಪೋಸ್ಟ್‌ ಮಾಡಿದ್ದಾರೆ ಕರೀನಾ. 

  • Kareena Kapoor Khan cant decide if Taimur Ali Khan is stretching after a nap or doing yoga dpl

    Cine WorldApr 10, 2021, 3:45 PM IST

    ಯೋಗ ಮಾಡ್ತೀನೆಂದು ನಿದ್ದೆ ಮಾಡ್ತಾನಾ ತೈಮೂರ್: ಅಮ್ಮ ಕರೀನಾಗೆ ಡೌಟ್

    ಯೋಗ ಮಾಡ್ತೀನಮ್ಮಾ ಅಂತ ನಿದ್ದೆ ಮಾಡ್ತಾನಾ ಬೇಬೂ ಮಗ ? ಮಗನ ನೋಡಿ ಕರೀನಾ ಕನ್ಫ್ಯೂಸ್

  • Did Randhir Kapoor accidentally share Saif Ali Khan-Kareena Kapoor Khans second sons photo with Taimur dpl

    Cine WorldApr 6, 2021, 3:39 PM IST

    ತಪ್ಪಿ ಕರೀನಾ ಎರಡನೇ ಮಗುವಿನ ಫೋಟೋ ಶೇರ್ ಮಾಡಿದ್ರಾ ರಣಧೀರ್ ಕಪೂರ್? ತಕ್ಷಣ ಪೋಸ್ಟ್ ಡಿಲೀಟ್

    ಬೇಬೂ ಎರಡನೇ ಮಗುವಿನ ಫೋಟೋ ಶೇರ್ ಮಾಡಿದ್ರಾ ರಣಧೀರ್ ಕಪೂರ್ ? ಸಡನ್ ಪೋಸ್ಟ್ ಡಿಲೀಟ್ ಮಾಡಿದ್ಯಾಕೆ ?

  • Sara Ali Khan wears a white bikini for Holi party at Kareena Saif house

    Cine WorldMar 30, 2021, 6:49 PM IST

    ಅಪ್ಪನ ಜೊತೆಯ ಹೋಳಿ ಪಾರ್ಟಿ ಮಾಡಿದ ಮಗಳು ಸಾರಾ ಆಲಿ ಖಾನ್ ಧರಿಸಿದ್ದು ಬಿಕನಿ!

    ಬಾಲಿವುಡ್‌ ನಟಿ ಸಾರಾ ಆಲಿ ಖಾನ್‌ ಹೋಳಿ ಪಾರ್ಟಿಯ ಫೋಟೋ ಸಖತ್‌ ಸದ್ದು ಮಾಡುತ್ತಿದೆ. ಸಾರಾ ತಂದೆ ಸೈಫ್‌ ಹಾಗೂ ಮಲತಾಯಿ ಕರೀನಾ ಕಪೂರ್‌ ಮನೆಯ ಹೋಳಿ ಪಾರ್ಟಿಯಲ್ಲಿ ಬಿಳಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪಾರ್ಟಿಯ ವಿಡೀಯೋವೊಂದನ್ನು ನಟಿ ಸೋಷಿಯಲ್‌ ಮಿಡೀಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸಾರಾ ಬಿಕನಿಯಲ್ಲಿ ಹೋಳಿ ಹಬ್ಬ ಸೆಲೆಬ್ರೆಟ್‌ ಮಾಡುತ್ತಿರುವ ಪೋಟೋ ವೈರಲ್‌ ಆಗಿದೆ.

  • Star kid Taimur Ali Khan Pataudi celebrates Holi dpl

    Cine WorldMar 29, 2021, 2:22 PM IST

    ಹೋಳಿ ಜೋಶ್‌ನಲ್ಲಿ ತೈಮೂರ್ ಅಲಿ ಖಾನ್

    ಬಾಲಿವುಡ್ ಬೇಬೂನ ಮುದ್ದು ಮಗ ಹೋಳಿ ಸಂಭ್ರಮಿಸಿದ್ದಾನೆ | ತೈಮೂರ್ ಫುಲ್ ಜೋಶ್‌ನಲ್ಲಿ ಹೋಳಿ ಆಚರಿಸಿರೋದು ನೋಡಿ

  • Taimur Ali Khan makes Mahashivratri extra special as he blesses us with these adorable pictures dpl

    Cine WorldMar 11, 2021, 1:34 PM IST

    ಮಹಾ ಶಿವರಾತ್ರಿ ಆಚರಿಸಿದ ತೈಮೂರ್ ಅಲಿ ಖಾನ್: ಪುಟ್ಟ ಶಿವನ ಲುಕ್ ನೋಡಿ

    ಬಾಲಿವುಡ್‌ ನಟಿ ಬೇಬೂ ಮತ್ತು ಸೈಫ್ ಅಲಿ ಖಾನ್ ಪುತ್ರ ತೈಮೂರ್ ಮಹಾಶಿವರಾತ್ರಿ ಆಚರಿಸಿದ್ದಾನೆ. ಇಲ್ನೋಡಿ ಹಿಮಾಂಶು ಶಿಂಧೆ ಕ್ಲಿಕ್ಕಿಸಿದ ಫೋಟೋ

  • how Kareena Kapoor  newborn looks like  grandfather Randhir Kapoor shares

    Cine WorldFeb 23, 2021, 2:23 PM IST

    ಕರೀನಾ ಮಗು ಹೇಗೆ ಕಾಣುತ್ತೆ: ರಿವೀಲ್‌ ಮಾಡಿದ ರಣಧೀರ್ ಕಪೂರ್ !

    ಬಾಲಿವುಡ್‌ನ ಸ್ಟಾರ್‌ ಕಪಲ್‌ ಸೈಫ್‌ ಅಲಿ ಖಾನ್ ಹಾಗೂ ಕರೀನಾ ಕಪೂರ್‌ ತಮ್ಮ ಕುಟುಂಬಕ್ಕೆ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಎರಡನೇ ಬಾರಿಯೂ ಗಂಡು ಮಗುವಿಗೆ ತಾಯಿಯಾಗಿದ್ದಾರೆ ನಟಿ ಕರೀನಾ. ಮಗು ಮತ್ತು ತಾಯಿ ಇಬ್ಬರ ಆರೋಗ್ಯವಾಗಿರುವುದಾಗಿ ಸೈಫ್‌ ಸೋಶಿಯಲ್‌ ಮೀಡಿಯಾ ಮೂಲಕ ತಿಳಿಸಿದ್ದಾರೆ. ಈ ನಡುವೆ ಕರೀನಾರ ತಂದೆ ರಣಧೀರ್‌ ಕಪೂರ್‌ ಮಗು ಹೇಗೆ ಕಾಣುತ್ತದೆ ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ವಿವರ ಈ ಕೆಳಗಿದೆ.

  • Saif Ali Khan Chose Faiz but Kareena Kapoor Khan Wanted to Name Their First Son Taimur dpl

    Cine WorldFeb 23, 2021, 9:20 AM IST

    ಫೈಝ್ ಎಂದು ಹೆಸರು ಆರಿಸಿದ ಸೈಫ್, ಕರೀನಾ ಮನಸಿನಲ್ಲಿ ಬೇರೆ ಹೆಸರಿತ್ತು

    ಎರಡನೇ ಮಗುವಿನ ಆಗಮನದ ಖುಷಿಯಲ್ಲಿರುವ ಸೈಫೀನಾ ದಂಪತಿ ಮಗುವಿನ ಹೆಸರಿನ ಬಗ್ಗೆ ಈಗ ಚರ್ಚೆಯಾಗುತ್ತಿದೆ.

  • Karan Johar kids turn 4 Rani Mukerjee Kareena Kapoor with kids attend party

    Cine WorldFeb 10, 2021, 3:15 PM IST

    ಕರಣ್‌ ಜೋಹರ್‌ ಮಕ್ಕಳ ಬರ್ತ್‌ಡೇ ಪಾರ್ಟಿಯಲ್ಲಿ ಮಕ್ಕಳೊಂದಿಗೆ ಕಂಡ ಸೆಲೆಬ್ರೆಟಿಗಳು!

    ಬಾಲಿವುಡ್‌ನ ಫೇಮಸ್‌ ಫಿಲ್ಮ್‌ ಮೇಕರ್‌ ಕರಣ್‌ ಜೋಹರ್‌ ಅವಳಿ ಮಕ್ಕಳಾದ ಯಶ್‌ ಮತ್ತು ರೂಹಿಗೆ 4 ವರ್ಷಗಳು ತುಂಬಿವೆ. 7 ಫೆಬ್ರವರಿ 2018ರಂದು ಜನಿಸಿರುವ ಈ ಮಕ್ಕಳಿಗಾಗಿ ಕರಣ್‌ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ತಮ್ಮ ಮಕ್ಕಳೊಂದಿಗೆ ಕರಣ್‌ ಮಕ್ಕಳ ಬರ್ತ್‌ಡೇ ಪಾರ್ಟಿಗೆ ಹಾಜರಿದ್ದರು. ಕರೀನಾ ಕಪೂರ್, ತೈಮೂರ್ ಅಲಿ ಖಾನ್, ನೇಹಾ ಧೂಪಿಯಾ, ಅಂಗದ್ ಬೇಡಿ, ನತಾಶಾ ಪೂನವಾಲಾ, ತುಷಾರ್ ಕಪೂರ್, ಏಕ್ತಾ ಕಪೂರ್, ರವಿ ಕಪೂರ್, ಗೌರಿ ಖಾನ್, ಅಬ್ರಾಮ್ ಖಾನ್ ಯಶ್-ರೂಹಿಯ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಸೆಲೆಬ್ರೆಷನ್‌ನ ಅನೇಕ ಫೋಟೋಗಳನ್ನು ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 
     

  • Kareena kapoor loves to have girl child as she has son named Taimur

    Cine WorldJan 24, 2021, 3:07 PM IST

    ಕರೀನಾ ಕಪೂರ್‌ಗೆ ಹೆಣ್ಣು ಮಗು ಬೇಕಂತೆ! ಮತ್ತೇನಿವೆ ನಟಿಯ ಬಯಕೆ?

    ತನಗೊಂದು ಹೆಣ್ಣು ಮಗು ಬೇಕು ಎಂಬ ತುಂಬಾ ಆಸೆ ಕರೀನಾ ಕಪೂರ್ ಮನದಲ್ಲಿದೆ. ಫಸ್ಟ್ ಪ್ರೆಗ್ನೆನ್ಸಿಯಲ್ಲೇ ಅದನ್ನು ಹೇಳಿಕೊಂಡಿದ್ದಳು ಕರೀನಾ.

  • pregnant kareena kapoor spotted flaunting huge baby bump with son taimur

    Cine WorldJan 16, 2021, 4:49 PM IST

    ಫೋಟೋಗ್ರಾಫರ್‌ ಮೇಲೆ ಕೋಪಗೊಂಡ ಕರೀನಾ ಸೈಫ್‌ ಪುತ್ರ ತೈಮೂರ್‌ !

    ಕರೀನಾ ಕಪೂರ್ ಈ ದಿನಗಳಲ್ಲಿ ಪ್ರೆಗ್ನೆಂಸಿಯ 8 ನೇ ತಿಂಗಳಿನಲ್ಲಿದ್ದಾರೆ. ಇತ್ತೀಚೆಗೆ  ಕರೀನಾ ಮಗ ತೈಮೂರ್ ಅಲಿ ಖಾನ್‌ಗಾಗಿ ಸ್ನೇಹಿತ ನಿಖಿಲ್ ದ್ವಿವೇದಿ ಅವರ ಮಗನ ಬರ್ತ್‌ಡೇ ಪಾರ್ಟಿಗೆ  ಕರೆದೊಯ್ದರು. ಪಾಪಾರಾಜಿಗಳು ತೈಮೂರ್ ತನ್ನ ತಾಯಿಯೊಂದಿಗೆ ಕಾರಿನಲ್ಲಿ ಕುಳಿತಿದ್ದ ಫೋಟೋ ತೆಗೆದ ತಕ್ಷಣ, ಅವನು ಕೋಪದಿಂದ ಅವರನ್ನು ನೋಡತೊಡಗಿದನು. 4 ವರ್ಷದ ತೈಮೂರ್ ಫೋಟೋಗಳನ್ನು ಕ್ಲಿಕ್ ಮಾಡುವುದನ್ನು ಇಷ್ಟಪಡುವುದಿಲ್ಲ. ಕ್ಯಾಮರಾಮನ್ ತನ್ನ ಫೋಟೋಗಳನ್ನು ಕ್ಲಿಕ್ ಮಾಡಿದಾಗಲೆಲ್ಲಾ ಕೋಪಗೊಂಡು ಹೆಚ್ಚು ಜೋರಾಗಿ ಕೂಗುವುದು ಕಂಡು ಬರುತ್ತಿದೆ.