Asianet Suvarna News Asianet Suvarna News
20 results for "

Tail

"
Uses and Benefits of Kumkumadi OilUses and Benefits of Kumkumadi Oil

Kumkumadi Tailam: ಮುಖಕ್ಕೆ ಹಚ್ಚುತ್ತಿದ್ದರೆ ವಯಸ್ಸೇ ಆಗುವುದಿಲ್ಲ !

ಸೌಂದರ್ಯ(Beauty) ವರ್ಧನೆಗೆ ಆರ್ಯುವೇದ ಪದ್ಧತಿಯಲ್ಲಿ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಗಂಧ, ಅರಿಶಿನ (Turmeric), ಅಲೋವೆರಾ, ತುಳಸಿ ಹೀಗೆ ಹಲವು ಗಿಡಮೂಲಿಕೆಗಳು ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಹಾಗೆಯೇ ಕುಂಕುಮಾದಿ ತೈಲಂ (Kumkumadi Tailam) ಸಹ ತ್ವಚೆಯ ಸಂರಕ್ಷಣೆಗೆ ಅತ್ಯುತ್ತಮವಾಗಿದೆ. 

Woman Jan 24, 2022, 12:21 PM IST

Chitradurga Drone Technology provides aerial crop spraying solution for farming mnjChitradurga Drone Technology provides aerial crop spraying solution for farming mnj

Aerial Crop Spraying: ಅಡಕೆ ಬೆಳೆ ಕ್ರಿಮಿನಾಶಕ ಸಿಂಪಡಿಸಲು ಬಂತು ಡ್ರೋನ್!

*2 ಗಂಟೆಯಲ್ಲೇ ಸಿಂಪರಣೆ ಕೆಲಸ ಮುಗಿಸಿದ ಡ್ರೋಣ್‌
*ರೈತರಲ್ಲಿ ಆಸಕ್ತಿ ಹುಟ್ಟಿಸಿದ ಹೊಸ ತಂತ್ರಜ್ಞಾನ
*ಎಂ-ಡ್ರೋಣ್‌ ಮಲ್ಟಿಫ್ಲೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಡ್ರೋನ್

Karnataka Districts Jan 18, 2022, 12:56 PM IST

Kannada actor Ravichandran thriller Drishya 2 tailer release by Kiccha Sudeep vcsKannada actor Ravichandran thriller Drishya 2 tailer release by Kiccha Sudeep vcs
Video Icon

Drishyam 2 Trailer: ರವಿಚಂದ್ರ ಚಿತ್ರಕ್ಕೆ ಸಾಥ್ ಕೊಟ್ಟ ಕಿಚ್ಚ ಸುದೀಪ್!

ಕನ್ನಡ ಚಿತ್ರರಂಗ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ನಟನೆಯ ದೃಶ್ಯಂ 2 (Drishyam) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.  2014ರಲ್ಲಿ ಬಿಡುಗಡೆಯಾದ ಮೊದಲ ಭಾಗದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ (Rajendra Ponappa) ರವಿಚಂದ್ರನ್ ಸೂಪರ್ ಹಿಟ್ ಆಗಿದ್ದರು. ಕಿಚ್ಚ ಸುದೀಪ್ (Kiccha Sudeep) ಎರಡನೇ ಭಾಗದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ಮಾಡಿ ಚಿತ್ರದ ಬಗ್ಗೆ ಇಡೀ ತಂಡ ಮಾತನಾಡಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು,ಹಿಂದ ಭಾಷೆಗಳಲ್ಲಿಯೂ ನಿರ್ಮಾಣವಾಗಿ ದೇಶಾದ್ಯಂತ ಜನಮನ್ನಣೆಗೆ ಪಾತ್ರವಾಗಿದೆ.

Sandalwood Nov 28, 2021, 2:58 PM IST

Baby born with 12 cm long tail in Brazil scientist said this is a rare event even in crores podBaby born with 12 cm long tail in Brazil scientist said this is a rare event even in crores pod

ವಿಶ್ವದ ಈ ಮೂಲೆಯಲ್ಲಾಯ್ತು 'ಹನುಮಂತ'ನ ಜನನ, ಮಗುವನ್ನು ನೋಡಿ ಎಲ್ಲರಿಗೂ ಅಚ್ಚರಿ!

* ಬ್ರೆಜಿಲ್‌ನಲ್ಲಿ 12 ಸೆಂ. ಮೀಟರ್‌ ಉದ್ದ ಬಾಲವಿರುವ ಮಗುವಿನ ಜನನ

* ಈ ಬಾಲ ಬೆಳೆಯಲು ಕಾರಣವೇನು?

* ವೈದ್ಯರಿಗೇ ಮಗುವನ್ನು ಕಂಡು ಶಾಕ್

International Nov 6, 2021, 9:47 AM IST

Covid Heroes of the Day from Chennai Tailor-auto driver couple stitch and donate masks dplCovid Heroes of the Day from Chennai Tailor-auto driver couple stitch and donate masks dpl

ಕೊರೋನಾ ಆರಂಭದಿಂದಲೂ ಉಚಿತ ಮಾಸ್ಕ್ ಹಂಚುತ್ತಿದ್ದಾರೆ ಈ ದಂಪತಿ

ಕಳೆದ ವರ್ಷ ಕೊರೋನಾ ಆರಂಭವಾದಾಗಿನಿಂದ ಉಚಿತ ಮಾಸ್ಕ್ ಹಂಚುತ್ತಿದ್ದಾರೆ ಈ ದಂಪತಿ | ಚೆನ್ನೈನ ಕೊರೋನಾ ಹೀರೋಸ್ ಇವರು

India Apr 26, 2021, 10:54 AM IST

Ford India to launch news ecosport without tailgate mounted spare wheel ckmFord India to launch news ecosport without tailgate mounted spare wheel ckm

ಹಿಂಭಾಗದ ಸ್ಪೇರ್ ವೀಲ್ ವಿನ್ಯಾಸ ಬದಲು, ಹೊಸ ಅವತಾರದಲ್ಲಿ ಫೋರ್ಡ್ ಇಕೋಸ್ಪೋರ್ಟ್!

ಫೋರ್ಡ್ ಇಕೋಸ್ಪೋರ್ಟ್ SUV ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಫೋರ್ಡ್ ಇಕೋಸ್ಪೋರ್ಟ್ ಕಾರಿನ ಅಂದ ಹೆಚ್ಚಿಸಿದ್ದೆ ಹಿಂಭಾಗದ ಸ್ಪೇರ್ ವೀಲ್, ಹೊಸ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಇರುವುದಿಲ್ಲ. ಇನ್ನು ಬೆಲೆ ಕೂಡ ಅಗ್ಗವಾಗಿದೆ.  ಹೆಚ್ಚಿನ ವಿವರ ಇಲ್ಲಿದೆ.

Cars Feb 22, 2021, 3:38 PM IST

Uttara Kannada Thaila mane People Away From Civilization snrUttara Kannada Thaila mane People Away From Civilization snr

ನಗರ ಕಾಣಲು 23 ಕಿಮೀ : ನಡೆದೇ ಸಾಗುತ್ತೆ ಈ ಊರಿನ ಜನರ ಪಯಣ

 ಪ್ರವಾಸಿ ತಾಣ ಯಾಣದ ಬಳಿಯೇ ಇರುವ ಈ ಊರಿನ ಜನರು ನಾಗರಿಕ ಸೌಲಭ್ಯಗಳಿಗೂ ಇಂದಿಗೂ ಪರದಾಡಬೇಕು. ಹತ್ತಾರು ಕಿಲೋಮೀಟರ್ ನಡೆದೆ ಸಾಗಬೇಕು

Karnataka Districts Feb 7, 2021, 10:53 AM IST

Pakistan Shoaib Akhtar Revels how Indian tailenders fear his Bouncer BowlingPakistan Shoaib Akhtar Revels how Indian tailenders fear his Bouncer Bowling

ನಮಗೆ ಸಂಸಾರವಿದೆ, ದಯವಿಟ್ಟು ಗಾಯಮಾಡಬೇಡ ಎನ್ನುತ್ತಿದ್ದರಂತೆ ಟೀಂ ಇಂಡಿಯಾ ಬಾಲಂಗೋಚಿಗಳು..!

ಪಾಕಿಸ್ತಾನ ನಿರೂಪಕಿ ಸವೇರಾ ಪಾಷಾ ಜತೆಗೆ 'ಕ್ರಿಕ್ ಕಾಸ್ಟ್' ಯೂಟ್ಯೂಬ್ ಪ್ರೋಗ್ರಾಂನಲ್ಲಿ ಮಾತನಾಡಿದ ಅಖ್ತರ್ ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಗ್ಯಾರಿ ಕರ್ಸ್ಟನ್‌ಗೆ ಬೌನ್ಸರ್ ಹಾಕಿದ್ದ ಘಟನೆಯನ್ನು ಮೆಲುಕು ಹಾಕಿದ್ದಾರೆ.

Cricket Aug 20, 2020, 5:56 PM IST

Bhopal Man approach Police that a tailor stitched underpants too shortBhopal Man approach Police that a tailor stitched underpants too short

ಚಿಕ್ಕದಾಯ್ತು ಚಡ್ಡಿ, ಟೈಲರ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಸೆಕ್ಯೂರಿಟಿ!

ಇದೊಂದು ವಿಚಿತ್ರ ಪ್ರಕರಣ. ಹಾಗಂತ ಸುಮ್ಮನೆ ಬಿಡಲು ಸಾಧ್ಯವಿಲ್ಲ. ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದು ಚಡ್ಡಿ ಕೂಡ ಪ್ರಮುಖವಾಗುತ್ತೆ ಅನ್ನೋದಕ್ಕೆ ಇಲ್ಲಿದೆ ಊದಾಹರಣೆ. ಹೀಗೆ ಚಡ್ಡಿ ಹೊಲಿದು ಕೊಟ್ಟ ಟೈಲರ್ ವಿರುದ್ಧವೇ ಸೆಕ್ಯೂರಿಟಿ ಗಾರ್ಡ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಕತೆ ಇಲ್ಲಿಗೆ ಮುಗಿದಿಲ್ಲ. ಪೊಲೀಸರ ಪ್ರತಿಕ್ರಿಯೆ ಮತ್ತಷ್ಟು ರೋಚಕ. ಈ ಘಟನೆ ಕುರಿತ ವಿವರ ಇಲ್ಲಿದೆ.

India Jul 18, 2020, 6:45 PM IST

Wild vine holds Cow tail in UttarakannadaWild vine holds Cow tail in Uttarakannada

ದನದ ಬಾಲ ಹಿಡಿದ ಮರ, ಉಳವಿ ಕಾಡಿನಲ್ಲಿ ಅಚ್ಚರಿ!

ಕಾಡಿನ ಗಿಡವೂ ಪ್ರಾಣಿಗಳನ್ನು ಹಿಡಿದು ರಕ್ತಹೀರುತ್ತಿವೆ ಎನ್ನುವ ಸಂಗತಿ ಹಿಂದೆ ಕೇಳಿದ್ದೇವೆ, ಇದನ್ನು ನಂಬಲಾಗಲಿರಲಿಲ್ಲ. ಆದರೆ, ಇದೀಗ ನಂಬುವಂತಹ ಸತ್ಯವೊಂದು ನಮ್ಮ ಕಣ್ಣೆದುರಿಗೆ ಕಂಡಿದೆ. ಕಾಡಿನಲ್ಲಿನ ಗಿಡವೊಂದು ಆಕಳಿನ ಬಾಲವನ್ನು ಸುತ್ತಿಕೊಂಡು ಜೀವ ಹಿಂಡುತ್ತಿದ್ದು, ಆಕಳು ತಪ್ಪಿಸಿಕೊಳ್ಳಲಾಗದೆ ಒದ್ದಾಡಿದ ಘಟನೆ ಜೋಯಿಡಾದಲ್ಲಿ ವರದಿಯಾಗಿದೆ.

Karnataka Districts Jul 16, 2020, 10:23 AM IST

Meet Nirish Rajput How A Tailor Son Became UPSC TopperMeet Nirish Rajput How A Tailor Son Became UPSC Topper

ದರ್ಜಿಯ ಮಗ ಐಎಎಸ್ ಆದ ಕತೆ: ನಿರೀಶ್ ಹೇಳ್ತಾರೆ ದಿಗ್ವಿಜಯದ ರಹಸ್ಯ!

ಭೋಪಾಲ್(ಫೆ.15): ದೇಶದಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಕ್ರೇಜ್ ಇದೆ.  ಪ್ರತಿ ವರ್ಷ ಲಕ್ಷಾಂತರ ಯುವಕ ಯವತಿಯರು ಐಎಎಸ್, ಐಪಿಎಸ್ ಆಗುವ ಕನಸುಗಳನ್ನು ಹೊತ್ತು ನಾಗರಿಕ ಸೇವಾ ಪರೀಕ್ಷಗಳನ್ನು ಎದುರಿಸುತ್ತಾರೆ. ಆದರೆ ಆರ್ಥಿಕವಾಗಿ ತುಸು ಗಟ್ಟಿಯಾಗಿರುವ ಕುಟುಂಬದ ಮಕ್ಕಳು ಕೋಚಿಂಗ್ ಕ್ಲಾಸ್ ಮತ್ತು ಇತರೆ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ ಬಡ ವರ್ಗದ ಮಕ್ಕಳು ಯಾವುದೇ ಸೌಲಭ್ಯಗಳಿಲ್ಲದೇ ಕಷ್ಟಪಟ್ಟು ಓದಿ ಪರೀಕ್ಷೆಗಳನ್ನು ಎದುರಿಸುತ್ತಾರೆ. ಹೀಗೆಯೇ ಕಡುಬಡತನದಿಂದ ಬಂದ ದರ್ಜಿಯ ಮಗನೋರ್ವ ಐಎಎಎಸ್ ಆದ ಕತೆಯನ್ನು ನಾವು ಇಲ್ಲಿ ಹೇಳುತ್ತಿದ್ದೇವೆ. ದೇಶದ ಶ್ರೇಷ್ಠ ಅಧಿಕಾರಿಯಾಗಬೇಕೆಂಬ ಕನಸನ್ನು ಕಂಡ ನಿರೀಶ್ ರಾಜ್‌ಪುತ್, ಮನೆ ಮನೆಗೆ ಪತ್ರಿಕೆಗಳನ್ನು ಹಾಕಿ ಕಷ್ಟಪಟ್ಟು ಓದಿದ ಯುವಕ. ಇದೀಗ ಯುಪಿಎಸ್’ಸಿ ಪರೀಕ್ಷೆ ಪಾಸಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ. ಮಧ್ಯಪ್ರದೇಶದ ಬೀಡ್‌ನ ನಿರೀಶ್ ರಾಜ್‌ಪುತ್ ಅವರ ಸಾಧನೆಯ ಕಿರುಪರಿಚಯ ಇಲ್ಲಿದೆ.

India Feb 15, 2020, 1:24 PM IST

This Little Pupper Was Born With A Tail On His Head and Looks Like A UnicornThis Little Pupper Was Born With A Tail On His Head and Looks Like A Unicorn

ಮುದ್ದಾದ ನಾಯಿ ಮರಿಯ ಮುಖದ ಮೇಲೊಂದು ಪುಟ್ಟ ಬಾಲ!

ಕ್ಯೂಟ್ ನಾಯಿ ಮರಿಯ ಮುಖದ ಮೇಲಿದೆ ಪುಟ್ಟ ಬಾಲ| ಸೋಶಿಯಲ್ ಮೀಡಿಯಾಧಲ್ಲೀಗ ಈ ನಾಯಿ ಮರಿಯದ್ದೇ ಚರ್ಚೆ| ಅನಾಥ ನಾಯಿ ಮರಿಯನ್ನು ಸದ್ಯ ದತ್ತು ತೆಗೆದುಕೊಳ್ಳಲೂ ಸಾಧ್ಯವಿಲ್ಲ

International Nov 14, 2019, 3:10 PM IST

Karnataka Rakshana Vedike poster Of Blind Lady Tailor Creates RowKarnataka Rakshana Vedike poster Of Blind Lady Tailor Creates Row

ಅಂಧ ಟೈಲರ್ ಯುವತಿಯ ಫೋಟೊ ಬಳಕೆ : ಕರವೇ ವಿವಾದ

ಕರ್ನಾಟಕ ರಕ್ಷಣಾ ವೇದಿಕೆ ಬಳಕೆ ಮಾಡಿರುವ ಪೋಸ್ಟರ್ ಒಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಂಧ ಯುವತಿಯ ಫೋಟೊ ಬಳಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

Bengaluru-Urban Nov 8, 2019, 12:35 PM IST

students arrested for tying a cracker to dogs tailstudents arrested for tying a cracker to dogs tail

ನಾಯಿ ಬಾಲಕ್ಕೆ ಪಟಾಕಿ ಕಟ್ಟಿವಿಕೃತಿ: ಮೂವರು ವಿದ್ಯಾರ್ಥಿಗಳ ವಶ

ಪ್ರಾಣಿಗಳ ಹಿಂಸೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವುದು ಅಪರೂಪದಲ್ಲಿ ಅಪರೂಪ. ಆದರೆ ಇದೇ ಮೊದಲ ಬಾರಿಗೆ ಭದ್ರಾವತಿ ಪೊಲೀಸರು ನಾಯಿಯೊಂದಕ್ಕೆ ನೀಡಿದ ಹಿಂಸೆಗೆ ಸಂಬಂಧಿಸಿದಂತೆ ಮೂರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

Shivamogga Oct 31, 2019, 2:53 PM IST