Tabu
(Search results - 13)Cine WorldJan 9, 2021, 3:22 PM IST
ತಬು ಯಾಕೆ ಇನ್ನೂ ಮದುವೆಯಾಗಿಲ್ಲ? ಜಾಕಿ ಶ್ರಾಫ್ ಈಕೆಯನ್ನು ರೇಪ್ ಮಾಡಿದ್ನಾ?
ತಬುವಿನ ಬಾಲ್ಯದಲ್ಲಿ ಆಕೆಯನ್ನು ನಟ ಜಾಕಿ ಶ್ರಾಫ್ ರೇಪ್ ಮಾಡಲು ಪ್ರಯತ್ನಿಸಿದ್ದ. ಆ ಕಹಿ ಆಕೆಯ ಜೀವನದಲ್ಲಿ ಉಳಿದುಹೋಗಿದೆ.
Cine WorldNov 9, 2020, 6:29 PM IST
ಸಲ್ಮಾನ್ ಖಾನ್ - ಅಮೀಷಾ ಪಟೇಲ್: ಮದುವೆಯಾಗದ ಬಾಲಿವುಡ್ ಸೆಲೆಬ್ರೆಟಿಗಳು!
ಬಾಲಿವುಡ್ನ ಕೆಲವು ಟಾಪ್ ಸ್ಟಾರ್ಗಳು 40 ವರ್ಷಕ್ಕಿಂತ ಹೆಚ್ಚು ವಯಸ್ಸಾದರೂ ಇನ್ನೂ ಸಿಂಗಲ್ ಆಗೇ ಇದ್ದಾರೆ. ಮದುವೆಯಾಗುವ ಯಾವುದೇ ಯೋಚನೆ ಮಾಡಿಲ್ಲ ಇವರು. ಮದುವೆಯಾಗದೇ ಉಳಿದಿರುವ ಸೆಲೆಬ್ರೆಟಿಗಳು ಇವರು. ಸಲ್ಮಾನ್ ಖಾನ್ನಿಂದ ಅಮೀಷಾ ಪಟೇಲ್ ವರೆಗೆ ಹಲವರು ಈ ಪಟ್ಟಿಯಲ್ಲಿದ್ದಾರೆ.
IndiaOct 7, 2020, 11:00 AM IST
ಟಬು, ತಾಪ್ಸಿ, ಅನುಷ್ಕಾ ಶರ್ಮಾ, ಸೋನಾಕ್ಷಿ ಹೆಸರಲ್ಲಿ ವೈರಸ್!
ಟಬು, ತಾಪ್ಸಿ, ಅನುಷ್ಕಾ ಶರ್ಮಾ, ಸೋನಾಕ್ಷಿ ‘ಡೇಂಜರಸ್ ಸೆಲೆಬ್ರಿಟಿ’!| ಇವರ ಲಿಂಕ್ ಕ್ಲಿಕ್ ಮಾಡಿದರೆ ಬರುತ್ತೆ ವೈರಸ್
Cine WorldAug 28, 2020, 5:59 PM IST
ಚಿತ್ರಕ್ಕಾಗಿ ಹಿಂದು ಹೆಸರು ಇಟ್ಟುಕೊಂಡ ಮುಸ್ಲಿಂ ನಟಿಯರು!
ಸಿನಿಮಾಗಾಗಿ ಹಲವರು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಚಲನಚಿತ್ರ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಲು ತಮ್ಮ ಹೆಸರನ್ನು ಬದಲಾಯಿಸಿಕೊಂಡ ನಟಿಯರಿದ್ದಾರೆ. ಬಾಲಿವುಡ್ನಲ್ಲಿ ಕೆಲವರು ಮುಸ್ಲಿಂ ನಟಿಯರು ಸಿನಿಮಾಕ್ಕಾಗಿ ಹಿಂದು ಹೆಸರನ್ನು ಸಹ ಆಯ್ಕೆ ಮಾಡಿಕೊಂಡಿದ್ದಾರೆ.ಈ ನಟಿಯರ ಫ್ಯಾನ್ಸ್ ಸಹ ಅವರನ್ನು ಅದೇ ಹೆಸರಿನಿಂದ ಗುರುತಿಸುತ್ತಾರೆ. ಮಧುಬಾಲರಿಂದ ಹಿಡಿದು ಟಬುವರೆಗೆ ಹಲವು ನಟಿಯರು ತಮ್ಮ ಮೂಲ ಹೆಸರನ್ನು ಬದಲಾಯಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ.
Cine WorldJul 12, 2020, 9:03 PM IST
24ರ ಖಟ್ಟರ್ ಜತೆ 48ರ ಟಬು ಲಿಪ್ ಲಾಕ್, ಧೂಳೆಬ್ಬಿಸುತ್ತಿರುವ ಟ್ರೇಲರ್!
ಮುಂಬೈ(ಜು. 12) ಒಂದು ಕಾಲದ ಬಾಲಿವುಡ್ ನಂಬರ್ ಒನ್ ತಾರೆ ಟಬು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ವಯಸ್ಸು 48 ಆದರೂ ಬೋಲ್ಡ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಟಬು ಅಭಿನಯದ ಸೂಟೆಬಲ್ ಬಾಯ್ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ.
Cine WorldFeb 27, 2020, 3:26 PM IST
ಇದೇನಪ್ಪಾ.. ತಬು 1 ಕೋಟಿ ಕೇಳ್ತಾರೆ ಅಂದುಕೊಂಡ್ರೆ 3 ಕೋಟಿ ಕೇಳೋದಾ?
'ಕೂಲಿ ನಂ 1' ಚಿತ್ರದ ಮೂಲಕ ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಹೆಸರು ಮಾಡಿದ ಸುಂದರಿ ತಬು ಈಗಾ ಬಹುಭಾಷಾ ನಟಿಯಾಗಿ ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಿದ್ದಾರಂತೆ!
Karnataka DistrictsNov 29, 2019, 8:20 AM IST
ಚುನಾವಣಾ ಅಖಾಡಕ್ಕೆ ಇಳಿದ ದಿನೇಶ್ ಗುಂಡೂರಾವ್ ಪತ್ನಿ ಟಬು
ದಿನೇಶ್ ಗುಂಡೂರಾವ್ ಪತ್ನಿ ಟಬು ಇದೀಗ ಉಪ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ENTERTAINMENTJul 23, 2019, 12:26 PM IST
ಟಬು ಹಾಟ್ ಪೋಸ್ ; ವಯಸ್ಸು 47 ಕಾಣ್ಸೋದು 20 ರಂತೆ!
ಅಜಯ್ ದೇವಗನ್ ಜೊತೆ ‘ ದೇ ದೇ ಪ್ಯಾರ್ ದೇ’ ಮೂಲಕ ಸಿಕ್ಕಾಪಟ್ಟೆ ಹೆಸರು ಮಾಡಿದವರು ಟಬು. ದೃಶ್ಯಂ, ಗೋಲ್ ಮಾಲ್ ಅಗೈನ್, ಮಿಸ್ಸಿಂಗ್, ಸಂಜು, ಭಾರತ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿರುವ ನಟಿ. 47 ರ ಹರೆಯದಲ್ಲೂ ಬಳಕುವ ಬಳ್ಳಿಯಂತಿದ್ದಾರೆ. ಇತ್ತೀಚಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ENTERTAINMENTMay 22, 2019, 12:18 PM IST
ಹುಡುಗಿ ಪಕ್ಕದಲ್ಲಿದ್ರೂ ನಿದ್ದೆ ಮಾಡೋದಾ! ಛೇ ಎಂಥ ಮಾರ್ರೆ!
ಬಾಲಿವುಡ್ ನಟ ಅಜಯ್ ದೇವಗನ್ ಆಗಾಗ ಕಾಮಿಡಿಯನ್ನ ಸಕತ್ತಾಗಿಯೇ ಮಾಡುತ್ತಾರೆ. ಸಿನಿಮಾ ಸೆಟ್ ನಲ್ಲಿ ಸಹ ನಟರನ್ನು ಆಗಾಗ ಕಾಲೆಳೆಯುತ್ತಾ ಮಜಾ ತೆಗೆದುಕೊಳ್ಳುತ್ತಾರೆ. ಅಜಯ್ ತಮಾಷೆಯಾಗಿ ಟಬು ಕಾಲೆಳೆದಿದ್ದಾರೆ.
stateJan 29, 2019, 11:34 AM IST
ಅನಂತ್ ಕುಮಾರ್ ಹೆಗಡೆಗೆ ದಿನೇಶ್ ಗುಂಡೂರಾವ್ ಪತ್ನಿ ಚಾಲೆಂಜ್
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ 'ಮುಸ್ಲಿಂ ಮಹಿಳೆ ಹಿಂದೆ ಓಡಿ ಹೋದ ವ್ಯಕ್ತಿ' ಎಂದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ, ಟಬು ರಾವ್ ಸವಾಲು ಹಾಕಿದ್ದು ಹೀಗೆ...
POLITICSJul 11, 2018, 4:16 PM IST
ದಿನೇಶ್ ಹೊಸ ಜವಾಬ್ದಾರಿ ಬಗ್ಗೆ ಪತ್ನಿ ತಬು ಹೇಳೋದೇನು?
ಕರ್ನಾಟಕ ಕಾಂಗ್ರೆಸ್ನ ನೂತನ ಸಾರಥಿಯಾಗಿದ್ದಾರೆ ದಿನೇಶ್ ಗುಂಡೂರಾವ್. ಈ ಸಂದರ್ಭದಲ್ಲಿ ಅವರ ಪತ್ನಿ ತಬು ರಾವ್ ಏನು ಹೇಳಿದ್ದಾರೆ ನೋಡೋಣ....
Jul 13, 2017, 12:39 AM IST
Jul 12, 2017, 9:48 PM IST