Tablet  

(Search results - 53)
 • Realme Pad tablet launched in India and check details

  GADGETSep 13, 2021, 5:56 PM IST

  ರಿಯಲ್‌ಮಿ ಟ್ಯಾಬ್ಲೆಟ್ ಲಾಂಚ್: ಏನೆಲ್ಲ ಫೀಚರ್‌ಗಳಿವೆ, ಬೆಲೆ ಎಷ್ಟು?

  ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಜಾಗವನ್ನು ಸೃಷ್ಟಿಸಿಕೊಂಡಿರುವ ಚೀನಾ ಮೂಲದ ರಿಯಲ್‌ಮಿ ಕಂಪನಿಯು ಮೊದಲ ಬಾರಿಗೆ ಟ್ಯಾಬ್ಲೆಟ್ ಲಾಂಚ್ ಮಾಡಿದೆ. ರಿಯಲ್‌ಮಿ ಪ್ಯಾಡ್ ಹೆಸರಿನ ಈ ಟ್ಯಾಬ್ಲೆಟ್ ಹಲವು ವಿಶೇಷತೆಗಳನ್ನ ಹೊಂದಿದೆ. 10.4 ಇಂಚ್ ಡಿಸ್‌ಪ್ಲೇ ಹೊಂದಿರುವ ಈ ಪ್ಯಾಡ್‌ನಲ್ಲಿ ಜಬರ್ದಸ್ತ್ ಬ್ಯಾಟರಿಯನ್ನು ನೀಡಲಾಗಿದೆ.

 • TCL launched four Tablets to Indian market and check details

  GADGETJul 23, 2021, 6:05 PM IST

  ನಾಲ್ಕು ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಚೀನಾ ಮೂಲದ ಟಿಸಿಎಲ್

  ಚೀನಾ ಮೂಲದ ಮತ್ತೊಂದು ಕಂಪನಿ ಟಿಸಿಎಲ್ ಭಾರತೀಯ ಮಾರುಕಟ್ಟೆಗೆ ನಾಲ್ಕು ಟ್ಯಾಬ್ಲೆಟ್‌ಗಳೊಂದಿಗೆ ಲಗ್ಗೆ ಹಾಕಿದೆ. ಟಿಸಿಎಲ್ 10 ಟ್ಯಾಬ್ 4ಜಿ, ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್(ವೈಫೈ), ಟಿಸಿಎಲ್ ಟ್ಯಾಬ್ 10 4ಜಿ ಎಫ್‌ಎಚ್‌ಡಿ ಮತ್ತು ಟಿಸಿಎಲ್ ಟ್ಯಾಬ್ 10ಎಸ್(ವೈಫೈ) ಟ್ಯಾಬ್ಲೆಟ್‌ಗಳು ಲಾಂಚ್ ಮಾಡಲಾಗಿದೆ. ಈ ಟ್ಯಾಬ್ಲೆಟ್‌ಗಳು ತೀರಾ ದುಬಾರಿಯೇನೂ ಆಗಿಲ್ಲ, ಬಳಕೆದಾರರಿಗೆ ಕೈಗೆಟುಕುವ ದರಲ್ಲೇ ಇವೆ.

 • Best tablet for children under 15000 rupees and check details here

  GADGETJul 15, 2021, 5:01 PM IST

  Online Education: ಯಾವ ಟ್ಯಾಬ್ ಕೊಡಬೇಕು?ಈ ಟ್ಯಾಬ್‌ ಟ್ರೈ ಮಾಡಿ

  ಕೊರೋನಾದಿಂದಾಗಿ ಭೌತಿಕ ಶಾಲೆಗಳು ನಡೆಯುತ್ತಿಲ್ಲ. ಮನೆಯಲ್ಲಿ ಉಳಿದಿರುವ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಹಾಗಾಗಿ, ಐದನೇ ಕ್ಲಾಸ್‌ವರೆಗಿನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಿಂತ ಟ್ಯಾಬ್‌ಗಳನ್ನು ಬಳಸಲು ಪೋಷಕರು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಯಾವ ರೀತಿಯ ಟ್ಯಾಬ್‌ಗಳನ್ನು ಖರೀದಿಸಬೇಕೆಂಬ ಮಾಹಿತಿ ಇರುವುದಿಲ್ಲ. 15 ಸಾವಿರ ರೂ.ಒಳಗಿನ ಟ್ಯಾಬ್ಲೆಟ್ ಖರೀದಿಸುವುದು ಸೂಕ್ತ.

 • Dry Fruits Vitamin Tablets will distribute to children before 3rd wave snr

  stateJun 29, 2021, 7:43 AM IST

  3ನೇ ಅಲೆಗೆ ಮುಂಚೆ ಮಕ್ಕಳಿಗೆ ವಿಟಮಿನ್‌ ಮಾತ್ರೆ, ಡ್ರೈ ಫ್ರೂಟ್ಸ್

  •  ಕೊರೋನಾ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ
  • ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರದಿಂದಲೇ ಪೌಷ್ಠಿಕ ಆಹಾರ
  • ಕಂದಾಯ ಸಚಿವ ಆರ್‌.ಅಶೋಕ್‌ ಮಾಹಿತಿ
 • Lenovo ThinkPad X1 launched to Indian market

  GADGETJun 23, 2021, 7:35 PM IST

  Lenovo ThinkPad X1 ಮಡಿಚಿಟ್ಟರೆ ಲ್ಯಾಪ್‌ಟ್ಯಾಪ್, ಬಿಚ್ಚಿಟ್ಟರೆ ಟ್ಯಾಬ್ಲೆಟ್!

  ಕಳೆದ ಜನವರಿಯಲ್ಲಿ ಅಮೆರಿಕ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಲೆನೊವೊ ಥಿಂಕ್‌ಪ್ಯಾಡ್ ಎಕ್ಸ್ ಫೋಲ್ಡ್ ಲ್ಯಾಪ್‌ಟ್ಯಾಪ್ ಈಗ ಭಾರತೀಯ ಮಾರುಕಟ್ಟೆಗೂ ಕಾಲಿಟ್ಟಿದೆ. ಈ ಲ್ಯಾಪ್‌ಟ್ಯಾಪ್ ಅನ್ನು  ಬಳಕೆದಾರರು ಟ್ಯಾಬ್ಲೆಟ್ ರೀತಿಯಲ್ಲೂ ಬಳಸಿಕೊಳ್ಳಬಹುದು. ಅತ್ಯಾಧುನಿಕ ಫೀಚರ್‌ಗಳನ್ನ ನೀವು ಇದರಲ್ಲಿ ಕಾಣಬಹುದು.

 • CM BSY inaugurates Free Tablet distribution To College Students at bengaluru rbj

  EducationJun 23, 2021, 6:27 PM IST

  ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಉಚಿತ ಟ್ಯಾಬ್ ವಿತರಣೆಗೆ ಸಿಎಂ ಚಾಲನೆ

  * ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಟ್ಯಾಬ್‌
  * ಸಿಎಂ ಬಿಎಸ್​​ ಯಡಿಯೂರಪ್ಪ ಚಾಲನೆ 
  * ಸುಮಾರು 1.55 ಲಕ್ಷ ವಿದ್ಯಾರ್ಥಿಗಳು ಪಡೆಯಲಿದ್ದಾರೆ ಉಚಿತ ಟ್ಯಾಬ್

 • CM BSY to inaugurate Free Tablet For Students On June 23rd rbj

  EducationJun 22, 2021, 9:40 PM IST

  ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಟ್ಯಾಬ್

  * ರಾಜ್ಯ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಉಪಕ್ರಮ
  * 1.55 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌
  * ಉಪ ಮುಖ್ಯಮಂತ್ರಿ ಡಾ.ಸಿಎ.ನ್.‌ಅಶ್ವತ್ಥನಾರಾಯಣ ಮಾಹಿತಿ 

 • Eat Salmon fish regularly to get Omega 3 for good health

  FoodJun 16, 2021, 1:59 PM IST

  ಒಮೇಗಾ 3 ಹೆಚ್ಚಾಗಿರುವ ಸಾಲ್ಮನ್ ಮೀನು ಸೇವಿಸಿ ಖಾಯಿಲೆ ದೂರವಾಗಿಸಿ

  ಸಾಲ್ಮನ್ ಮೀನಿನಲ್ಲಿರುವ  ಒಮೇಗಾ 3 ಅತ್ಯಂತ ಆರೋಗ್ಯಕರ ಪೌಷ್ಟಿಕ ಆಹಾರ. ಸಾಲ್ಮನ್ ಮೀನಿನಲ್ಲಿ ಇರುವ ಕೊಬ್ಬನ್ನು ಎಣ್ಣೆಯಾಗಿ ಪರಿವರ್ತಿಸಿ ಕ್ಯಾಪ್ಸುಲ್ ಅನ್ನು ತಯಾರಿಸಲಾಗುವುದು. ಇದು ಆರೋಗ್ಯವನ್ನು ರಕ್ಷಿಸುತ್ತದೆ  ಇದನ್ನು ಪೂರಕ ಆಹಾರವಾಗಿ ಮಾತ್ರೆ ರೂಪದಲ್ಲಿ ಸೇವಿಸಬಹದು. ಮಾಂಸಾಹಾರಿಗಳು ಸಾಲ್ಮನ್ ಮೀನನ್ನು ತಿನ್ನುತ್ತಾರೆ. ಆದರೆ ಸಸ್ಯಾಹಾರಿಗಳಿಗೆ ಅದು ಅಸಾಧ್ಯ. ಹಾಗಾಗಿ ಪೂರಕ ಆಹಾರ ಅಂದರೆ ಮಾತ್ರೆ ರೂಪದಲ್ಲಿ ಕೊಳ್ಳಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ.  

 • Hyderabad IIT develops Oral tablets to treat black fungus with lowest price ckm

  IndiaMay 30, 2021, 7:18 PM IST

  ಹೈದರಾಬಾದ್ IITಯಿಂದ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಆ್ಯಂಫೊಟೆರಿಸಿನ್ B ಔಷಧಿ ಅಭಿವೃದ್ಧಿ!

  • ಕೊರೋನಾ ನಡುವೆ ಭಾರತಕ್ಕೆ ಸವಾಲಾದ ಬ್ಲಾಕ್ ಪಂಗಸ್ ಚಿಕಿತ್ಸೆ
  • ಬ್ಲಾಕ್ ಫಂಗಸ್ ಚಿಕಿತ್ಸೆಗೆ ಔಷಧಿ ಅಭಿವೃದ್ಧಿಪಡಿಸಿದ ಐಐಟಿ ಹೈದರಾಬಾದ್
  • ಮಾತ್ರೆಗಳ ಮೂಲಕ ಸುಲಭವಾಗಿ ಬ್ಲಾಕ್ ಫಂಗಸ್‌ಗೆ ಚಿಕಿತ್ಸೆ
 • Black Fungus BBMP Inviting Trouble Distributing Steroid Tablets pod
  Video Icon

  Karnataka DistrictsMay 17, 2021, 4:37 PM IST

  BBMP ಮಹಾ ಎಡವಟ್ಟು, ಬ್ಲ್ಯಾಕ್‌ ಫಂಗಸ್‌ಗೆ ಖುದ್ದು ಆಹ್ವಾನ!

  ಕೊರೋನಾ ಸೋಂಕಿತರ ಆರೋಗ್ಯದ ಜೊತೆ ಬಿಬಿಎಂಪಿ ಚೆಲ್ಲಾಟವಾಡುತ್ತಿದೆ. ಹೌದು ಬ್ಲ್ಯಾಕ್‌ ಫಂಗಸ್‌ಗೆ ಖುದ್ದು ಆಹ್ವಾನ ನೀಡಿದೆ.

 • Tablet Should be Give Corona Confirm During Covid Test grg

  Karnataka DistrictsMay 7, 2021, 8:39 AM IST

  ಕೊರೋನಾ ಸೋಂಕು ಲಕ್ಷಣ ಇದ್ದವರಿಗೆ ಟೆಸ್ಟ್‌ ವೇಳೆಯೇ ಮಾತ್ರೆ

  ಕೊರೋನಾ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಪ್ರಾಥಮಿಕ ಸಂಪರ್ಕಿತರಿಗೆ ಆರ್‌ಟಿ-ಪಿಸಿಆರ್‌ ಸೋಂಕು ಪರೀಕ್ಷೆಗೆ ಒಳಪಟ್ಟ ಸಮಯದಿಂದಲೇ ಕೆಲವು ಮಾತ್ರೆಗಳನ್ನು ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
   

 • Lava released its Magnum XL Aura and Ivory tablets to Indian Market

  GADGETApr 4, 2021, 5:23 PM IST

  ಲಾವಾದಿಂದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯ ಟ್ಯಾಬ್‌ ಬಿಡುಗಡೆ

  ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಲಾವಾ ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಮೂರು ಟ್ಯಾಬ್‌ಗಳನ್ನು ರಿಲೀಸ್ ಮಾಡಿದೆ. ಈ ಪೈಕಿ ಒಂದು ಟ್ಯಾಬ್ಲೆಟ್‌ ಅನ್ನು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಈ ಮೂರು ಟ್ಯಾಬ್ಲೆಟ್‌ಗಳ ಬೆಲೆಯೂ ತುಂಬ ಕಡಿಮೆ ಇದೆ. ಜೊತೆಗೆ ಅತ್ಯುತ್ತಮ ವಿಶೇಷತೆಗಳನ್ನು ಇವು ಒಳಗೊಂಡಿವೆ.

 • Free Tablets For Students Fuel Price Cut Among DMK 505 Poll Promises pod

  IndiaMar 14, 2021, 7:36 AM IST

  ಡಿಎಂಕೆ 505 ಭರವಸೆ: ಚಿನ್ನ, ಕೃಷಿ ಸಾಲ ಮನ್ನಾ, ಪೆಟ್ರೋಲ್ ಬೆಲೆಯೂ ಕಡಿತ!

  ಡಿಎಂಕೆ ಭರ್ಜರಿ ಭರವಸೆ| ಚಿನ್ನ, ಕೃಷಿ ಸಾಲ ಮನ್ನಾ| ಗ್ಯಾಸ್‌ಗೆ ರೂ 100 ಸಬ್ಸಿಡಿ| ಪೆಟ್ರೋಲ್‌ ಬೆಲೆ ರೂ 5 ಕಡಿತ| 500 ಕಲೈನರ್‌ ಕ್ಯಾಂಟೀನ್‌| ದೇಗುಲಗಳ ಜೀರ್ಣೋದ್ಧಾರಕ್ಕೆ ರೂ 1000 ಕೋಟಿ| ಬೆಂಗಳೂರು ಪಕ್ಕದ ಹೊಸೂರಿನಲ್ಲಿ ಏರ್‌ಪೋರ್ಟ್‌| 505 ಭರವಸೆಗಳ ಡಿಎಂಕೆ ಪ್ರಣಾಳಿಕೆ ಬಿಡುಗಡೆ

 • Govt clears Rs 7350 crore PLI booster for production of laptops tablets PCs pod

  BUSINESSFeb 25, 2021, 8:31 AM IST

  ದೇಶದಲ್ಲೇ ಲ್ಯಾಪ್‌ಟಾಪ್‌ ಉತ್ಪಾದಿಸಿದರೆ ಪ್ರೋತ್ಸಾಹಧನ!

  ದೇಶದಲ್ಲೇ ಲ್ಯಾಪ್‌ಟಾಪ್‌ ಉತ್ಪಾದಿಸಿದರೆ ಪ್ರೋತ್ಸಾಹಧನ| 7350 ಕೋಟಿ ರು. ಯೋಜನೆಗೆ ಕೇಂದ್ರ ಸಂಪುಟ ಅಸ್ತು| ಮೊಬೈಲ್‌, ಟೆಲಿಕಾಂ ಬಳಿಕ ಹಾರ್ಡ್‌ವೇರ್‌ಗೂ ಪ್ರೋತ್ಸಾಹ

 • Lenovo Tab P11 Pro tablet launched to Indian market

  GADGETFeb 15, 2021, 4:49 PM IST

  ಲೆನೆವೋ ಟ್ಯಾಬ್ ಪಿ11 ಪ್ರೊ ಟ್ಯಾಬ್ಲೆಟ್ ಬಿಡುಗಡೆ, ಭರಪೂರ ಫೀಚರ್‌ಗಳು

  ಲ್ಯಾಪ್‌ಟ್ಯಾಪ್ ಉತ್ಪಾದನೆಯಲ್ಲಿ ಅಗ್ರಗಣ್ಯವಾಗಿರುವ ಚೀನಾ ಮೂಲದ ಲೆನೆವೋ ಇದೀಗ ವಿಶಿಷ್ಟ ಹಾಗೂ ಹಲವು ಫೀಚರ್‌ಗಳ ಸಂಗಮವಾಗಿರುವ ಪ್ರೀಮಿಯಂ ಟ್ಯಾಬ್ಲೆಟ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಸುಮಾರು 44,900 ರೂ. ಬೆಲೆ ಈ ಟ್ಯಾಬ್ಲೆಟ್ ಅನ್ನು ಕಂಪನಿ ವರ್ಷದ ಹಿಂದೆಯೇ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.