Asianet Suvarna News Asianet Suvarna News
10 results for "

Table Topper

"
Pro Kabaddi League Bengaluru Bulls take on Puneri Paltan Pawan team eyes on Table Topper kvnPro Kabaddi League Bengaluru Bulls take on Puneri Paltan Pawan team eyes on Table Topper kvn

Pro Kabaddi League: ಬೆಂಗಳೂರು ಬುಲ್ಸ್‌ ತಂಡಕ್ಕಿಂದು ಪುಣೇರಿ ಪಲ್ಟನ್‌ ಸವಾಲು

ಪವನ್‌ ಕುಮಾರ್‌ ನಾಯಕತ್ವದ ಬುಲ್ಸ್‌ ಸತತ 2ನೇ ಸೋಲುಂಡಿದ್ದು, ಗೆಲುವಿನ ಹಳಿಗೆ ಮರಳಲು ಕಾತರಿಸುತ್ತಿದೆ. ಒಟ್ಟು 12 ಪಂದ್ಯಗಳನ್ನಾಡಿರುವ ತಂಡ 7ರಲ್ಲಿ ಗೆದ್ದಿದ್ದು, 40 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೆ ಏರಲಿದೆ.
 

OTHER SPORTS Jan 22, 2022, 10:16 AM IST

PKL News Patna Pirates Beat Bengaluru Bulls after Tamil Thalaivas and Jaipur Pink Panthers Tie sanPKL News Patna Pirates Beat Bengaluru Bulls after Tamil Thalaivas and Jaipur Pink Panthers Tie san

Pro Kabaddi League : ಪಟನಾ ಪೈರೇಟ್ಸ್ ವಿರುದ್ಧ ಸೋಲು ಕಂಡ ಬೆಂಗಳೂರು ಬುಲ್ಸ್!

ಪಿಕೆಎಲ್ ನಲ್ಲಿ ಮೂರನೇ ಸೋಲು ಕಂಡ ಬೆಂಗಳೂರು ಬುಲ್ಸ್
ಪಟನಾ ಪೈರೇಟ್ಸ್ ಅಬ್ಬರದ ಆಟಕ್ಕೆ ಶರಣಾದ ಬುಲ್ಸ್
ತಮಿಳ್ ತಲೈವಾಸ್-ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ಟೈ
 

OTHER SPORTS Jan 16, 2022, 9:49 PM IST

Indian Super League propelled Indian Football to the Global Map kvnIndian Super League propelled Indian Football to the Global Map kvn

Indian Super League ಜಾಗತಿಕ ಮಟ್ಟದಲ್ಲಿ ಭಾರತೀಯ ಫುಟ್ಬಾಲ್‌ಗೆ ಮೆರಗು ಹೆಚ್ಚಿಸಿದ ಐಎಸ್‌ಎಲ್‌..!

ಒಂದು ಸಮಯದಲ್ಲಿ ಎಟಿಕೆ ಮೋಹನ್ ಬಗಾನ್ ಹಾಗೂ ಈಸ್ಟ್‌ ಬೆಂಗಾಲ್ ತಂಡಗಳು ಫುಟ್ಬಾಲ್ ಜಗತ್ತಿನ ಅತಿದೊಡ್ಡ ಸಾಂಪ್ರದಾಯಿಕ ಎದುರಾಳಿಗಳೆಂದು ಗುರುತಿಸಿಕೊಂಡಿದ್ದವು. ಈ ಸಂದರ್ಭದಲ್ಲಿ ಟಿಆರ್‌ಪಿ ಮುಗಿಲು ಮುಟ್ಟುತ್ತಿತ್ತು. ಆಲ್‌ ಇಂಡಿಯಾ ಫುಟ್ಬಾಲ್ ಫೆಡರೇಷನ್‌(AIFF) ಮತ್ತು FDSL ಈ ಎರಡು ತಂಡಗಳನ್ನು ಖರೀದಿಸಿ ಒಂದೇ ಸೂರಿನಡಿ ತಂದವು. 

Football Dec 15, 2021, 12:59 PM IST

Australia to face England in 26th Match of ICC T20 World Cup in Dubai todayAustralia to face England in 26th Match of ICC T20 World Cup in Dubai today

ICC T20 World Cup: ಅಗ್ರಸ್ಥಾನಕ್ಕೆ ಇಂಗ್ಲೆಂಡ್‌, ಆಸೀಸ್‌ ನಡುವೆ ಫೈಟ್‌!

*ಹೈವೋಲ್ಟೇಜ್‌ ಪಂದ್ಯಕ್ಕೆ ಅಜೇಯವಾಗಿ  ಕಾಲಿಡಲಿರುವ ಎರಡೂ ತಂಡಗಳು
*ವೆಸ್ಟ್‌ಇಂಡೀಸ್‌, ಬಾಂಗ್ಲಾದೇಶ ವಿರುದ್ಧ ಗೆದ್ದಿರುವ ಇಂಗ್ಲೆಂಡ್‌
*ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಆಸ್ಪ್ರೇಲಿಯಾ ಜಯಭೇರಿ
 

Cricket Oct 30, 2021, 7:53 AM IST

ICC T20 World Cup Pakistan take sweet revenge against New Zealand in Sharjah kvnICC T20 World Cup Pakistan take sweet revenge against New Zealand in Sharjah kvn

T20 World Cup: Pak vs NZ ಕಿವೀಸ್‌ ಮಣಿಸಿ, ನಗುತ್ತಲೇ ಹಳೇ ಸೇಡು ತೀರಿಸಿಕೊಂಡ ಪಾಕಿಸ್ತಾನ..!

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಬಾಬರ್ ಅಜಂ (Babar Azam) ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಅದ್ಭುತ ಪ್ರದರ್ಶನ ತೋರುವ ಮೂಲಕ ಸೂಪರ್ 12 ಹಂತದ ಗ್ರೂಪ್ 2 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ವಿರುದ್ದ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದ ಜಯ ಸಾಧಿಸುವ ಮೂಲಕ ಕೆಲವು ದಿನಗಳ ಹಿಂದಷ್ಟೇ ಅನುಭವಿಸಿದ್ದ ಮುಜುಗರಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Oct 27, 2021, 12:33 PM IST

ISL 2020 Atk become table topper after beat jamshedpur fc by 3-0 goalsISL 2020 Atk become table topper after beat jamshedpur fc by 3-0 goals

ATK ಅಬ್ಬರಕ್ಕೆ ಸೋಲಿಗೆ ಶರಣಾದ ಜೆಮ್‌ಶೆಡ್‌ಪುರ FC!

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಎಟಿಕೆ ಇದೀಗ 3ನೇ ಪ್ರಶಸ್ತಿ ಗೆಲುವಿನ ಸೂಚನೆ ನೀಡುತ್ತಿದೆ. ಜೆಮ್‌ಶೆಡ್‌ಪುರ ತಂಡದ ವಿರುದ್ಧ ಅಬ್ಬರಿಸಿದ ಎಟಿಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Football Feb 2, 2020, 10:21 PM IST

World cup 2019 underdog teams ready to beat table toppersWorld cup 2019 underdog teams ready to beat table toppers
Video Icon

ದಿಗ್ಗಜರಿಗೆ ಕಾದಿದೆ ಶಾಕ್-2019ರ ವಿಶ್ವಕಪ್‌ನಲ್ಲಿ ಹೊಸ ಚಾಂಪಿಯನ್?

2019ರ ವಿಶ್ವಕಪ್ ಟೂರ್ನಿ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಬಲಿಷ್ಠ ತಂಡಗಳು ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಈ ಬಾರಿ ದಿಗ್ಗಜ ತಂಡಗಳಿಗೆ ಶಾಕ್ ನೀಡಲು ದುರ್ಬಲ ಎನಿಸಿಕೊಂಡಿರುವ ತಂಡಗಳು ರೆಡಿಯಾಗಿದೆ. ಹಾಗಾದರೆ ಈ ಬಾರಿ ಅಚ್ಚರಿ ಫಲಿತಾಂಶ ನೀಡೋ ತಂಡಗಳು ಯಾವುದು? ಇಲ್ಲಿದೆ ನೋಡಿ.

SPORTS May 20, 2019, 1:25 PM IST

IPL 2019 SRH beat table topper CSK by 6 wikcets at HyderabadIPL 2019 SRH beat table topper CSK by 6 wikcets at Hyderabad

IPL 2019: ಧೋನಿ ಇಲ್ಲದ CSK ಮೇಲೆ ಸವಾರಿ ಮಾಡಿದ SRH

ಟೀಂ ಇಂಡಿಯಾ ಆಗಿರಲಿ, CSK ಆಗಿರಲಿ, ಗೆಲುವಿಗೆ ಧೋನಿ ಅನಿವಾರ್ಯ.  ಇದು IPL ಲೀಗ್ ಪಂದ್ಯದಲ್ಲೂ ಸಾಬೀತಾಗಿದೆ. ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಸುರೇಶ್ ರೈನಾಗೆ ನಿರಾಸೆಯಾಗಿದೆ. SRH ವಿರುದ್ದದ ಪಂದ್ಯದಲ್ಲಿ CSK ಸೋಲು ಅನುಭವಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.
 

SPORTS Apr 17, 2019, 11:20 PM IST

Womens T20 World Cup 2018 India Take On Australia To Decide Table ToppersWomens T20 World Cup 2018 India Take On Australia To Decide Table Toppers

ಮಹಿಳಾ ಟಿ20 ವಿಶ್ವಕಪ್: ಅಗ್ರಸ್ಥಾನಕ್ಕಾಗಿ ಆಸೀಸ್ ಎದುರು ಭಾರತ ಫೈಟ್

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ತಂಡ ಇಂದು ಆಸ್ಟ್ರೇಲಿಯಾ ಸವಾಲನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಆಡಿರುವ 3 ಪಂದ್ಯಗಳಲ್ಲಿ 3ರಲ್ಲೂ ಗೆಲುವು ಸಾಧಿಸಿರುವ ಭಾರತ 6 ಅಂಕಗಳಿಸಿ 2ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ತಂಡ ಜಯಿಸಿದರೆ, ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ.

CRICKET Nov 17, 2018, 1:18 PM IST

Strugglers DD begin crucial home stretch against table toppers SRHStrugglers DD begin crucial home stretch against table toppers SRH

ಡೆಲ್ಲಿ ಬ್ಯಾಟಿಂಗ್ Vs ಹೈದರಾಬಾದ್ ಬೌಲಿಂಗ್ ನಡುವೆ ಕಾದಾಟ

ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಡೆಲ್ಲಿ, 6 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ತಂಡ, ಪ್ಲೇ-ಆಫ್‌’ಗೇರಬೇಕಿದ್ದರೆ ಪವಾಡದ ಮೇಲೆ ಪವಾಡ ನಡೆಯಬೇಕು.

May 10, 2018, 1:57 PM IST