Asianet Suvarna News Asianet Suvarna News
31 results for "

Ta Sharavana

"
JDS leader TA Sharavana campaigns in Sindagi and slams against Zameer Ahmed  rbjJDS leader TA Sharavana campaigns in Sindagi and slams against Zameer Ahmed  rbj
Video Icon

ಬೈ ಎಲೆಕ್ಷನ್ ಅಖಾಡಕ್ಕೆ ಶರವಣ, ಜಮೀರ್ ವಿರುದ್ದ ವಾಗ್ದಾಳಿ

ಮಾಜಿ ವಿಧಾನಪರಿಷತ್ ಸದಸ್ಯ, ಜೆಡಿಎಸ್ ಟಿ.ಎ.ಶರವಣ ಅವರು ಇಂದು (ಅ.25) ಸಿಂದಗಿ ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ.

Politics Oct 25, 2021, 9:56 PM IST

JDS Leader TA Sharavana Hits back at Karnataka BJP rbjJDS Leader TA Sharavana Hits back at Karnataka BJP rbj

ಕೆಲವು ಮಂತ್ರಿಗಳ "ತೆರೆದ ದೃಶ್ಯ"ಗಳು ಶೀಘ್ರದಲ್ಲೇ ರಾರಾಜಿಸಲಿವೆ: ಶರವಣ ಬಾಂಬ್

* ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವೀಟ್ ವಾರ್
* ಬಿಜೆಪಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ನಾಯಕ
* ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವೀಟ್‌ಗೆ ಶರವಣ ತಿರುಗೇಟು

Politics Oct 21, 2021, 9:45 PM IST

JDS Leader T A Sharavana Hits back at BJP Over Personal Attacked on Kumaraswamy rbjJDS Leader T A Sharavana Hits back at BJP Over Personal Attacked on Kumaraswamy rbj

ಎಚ್‌ಡಿಕೆ ವಿರುದ್ಧ ಬೈಗಮಿ ಪದ ಬಳಕೆ: ಬಿಜೆಪಿ ನಾಯಕರ ರಾಸಲೀಲೆ ಸಿಡಿ ಬಗ್ಗೆ ಹೇಳಿದ ಶರವಣ

* ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟ ಜೆಡಿಎಸ್ ನಾಯಕ ಟಿ.ಎ. ಶರವಣ
* ಕುಮಾರಸ್ವಾಮಿ ವಿರುದ್ಧ ಬೈಗಮಿ ಪದ ಬಳಕೆ ಮಾಡಿದ್ದ ಬಿಜೆಪಿ
* ಬಿಜೆಪಿ ನಾಯಕರ ರಾಸಲೀಲೆ ಸಿಡಿ ಬಗ್ಗೆ ಎತ್ತಿದ್ದ ಶರವಣ

Politics Oct 20, 2021, 6:17 PM IST

JDS leader TA Sharavana distributes food kits to labors of movie industry vcsJDS leader TA Sharavana distributes food kits to labors of movie industry vcs
Video Icon

ಚಿತ್ರರಂಗದ ಕಾರ್ಮಿಕರಿಗೆ ಪುಡ್ ಕಿಟ್ ನೀಡಿ ಟಿ.ಎ ಶರವಣ ನೆರವು!

ಕೊರೋನಾ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಸಿನಿಮಾ ಕಾರ್ಮಿಕರಿಗೆ ಜೆಡಿಎಸ್ ಮಾಜಿ MLC ಟಿ.ಎ.ಶರವಣ  ಫುಟ್ ಕಿಟ್ ವಿತರಣೆ ಮಾಡಿದ್ದಾರೆ.  ಮೆಡಿಕಲ್ ಕಿಟ್ ಕೊಡುವ ವ್ಯವಸ್ಥೆಯೂ ಮಾಡಲಾಗುತ್ತದೆ ಎಂಬ ಭರವಸೆ ನೀಡಿದ್ದಾರೆ.
 

Sandalwood May 29, 2021, 6:22 PM IST

Free food For People from Appaji mobile canteen in bengaluru snrFree food For People from Appaji mobile canteen in bengaluru snr

ಅಪ್ಪಾಜಿ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ

  • ಅಪ್ಪಾಜಿ ಕ್ಯಾಂಟೀನ್ ಮೂಲಕ ಉಚಿತ ಅಹಾರ
  • ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ನಮ್ಮ ಅಪ್ಪಾಜಿ ಸಂಚಾರಿ ಕ್ಯಾಂಟಿನ್ 
  • ಹಸಿವಿನಿಂದ ತತ್ತರಿಸುತ್ತಿರುವವರಿಗೆ ಸಹಾಯ ಮಾಡಲು ಆಹಾರ ಪೂರೈಕೆ

Karnataka Districts May 18, 2021, 2:07 PM IST

Former MLC TA Sharavana Slams BJP Government grgFormer MLC TA Sharavana Slams BJP Government grg

ಆಕ್ಸಿಜನ್‌ ಕೊರತೆ: 'ಪರಿಸ್ಥಿತಿ ಭೀಕರಗೊಂಡ್ರೂ ಎಚ್ಚೆತ್ತುಕೊಳ್ಳದ ಬಿಎಸ್‌ವೈ ಸರ್ಕಾರ'

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚಿನ ಆಕ್ಸಿಜನ್‌ ತರಿಸಿ ಜನರ ಪ್ರಾಣ ಉಳಿಸಬೇಕು. ಇಲ್ಲವಾದರೆ ಕೊಲೆಗಡುಕ ಸರ್ಕಾರ ಎಂಬ ಅಪಖ್ಯಾತಿಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕಾಗುತ್ತದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Karnataka Districts May 5, 2021, 7:56 AM IST

former mlc sharavana requests CM BSY to open jewellery and cloth store rbjformer mlc sharavana requests CM BSY to open jewellery and cloth store rbj

ಏಕಾಏಕಿ ಮಾರ್ಗಸೂಚಿ ಬದಲಾವಣೆ: ಈ ನಿರ್ಧಾರ ಕೈಬಿಡಿ ಎಂದ ಶರವಣ

ರಾಜ್ಯ ಸರ್ಕಾರ ಏಕಾಏಕಿ ಮಾರ್ಗಸೂಚಿ ಬದಲಾವಣೆ ಮಾಡಿದ್ದರಿಂದ ಭಾಗಶಃ ಕರ್ನಾಟಕ ಅರ್ಧ ಲಾಕ್‌ ಆದಂತಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಎಂಎಲ್‌ಸಿ ಶರವಣ ಅವರು ಸಿಎಂಗೆ ಮಹತ್ವದ ಮನವಿ ಮಾಡಿಕೊಂಡಿದ್ದಾರೆ.

state Apr 22, 2021, 6:54 PM IST

JDS Leader TA Sharavana Talks Over BSY Budget grgJDS Leader TA Sharavana Talks Over BSY Budget grg

ಉಪ್ಪು, ಹುಳಿ, ಖಾರವಿಲ್ಲದ ಬಜೆಟ್‌: ಶರವಣ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸಿರುವ 2021-22ನೇ ಸಾಲಿನ ರಾಜ್ಯದ ಬಜೆಟ್‌ ಉಪ್ಪು, ಹುಳಿ ಮತ್ತು ಖಾರವಿಲ್ಲದ ಸಪ್ಪೆ ಬಜೆಟ್‌ ಆಗಿದೆ ಎಂದು ಜೆಡಿಎಸ್‌ ಮುಖಂಡ ಟಿ.ಎ.ಶರವಣ ಪ್ರತಿಕ್ರಿಯಿಸಿದ್ದಾರೆ.
 

state Mar 10, 2021, 8:14 AM IST

War of words between JDS leader Sharavana about Minister CP Yogeshwar rbjWar of words between JDS leader Sharavana about Minister CP Yogeshwar rbj
Video Icon

ಯೋಗೇಶ್ವರ್‌ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ, ಮುಗಿಬಿದ್ದ ದಳಪತಿಗಳು

ಎಚ್‌ಡಿ ಕುಮಾರಸ್ವಾಮಿ ವಿರುದ್ಧದ ಸಚಿವ ಸಿ.ಪಿ.ಯೋಗೀಶ್ವರ್ ಹೇಳಿಕೆಗೆ ದಳಪತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Politics Feb 28, 2021, 4:33 PM IST

Former CM HD Kumaraswamy is like Mother Heart Praised MLC TA Sharavana kvnFormer CM HD Kumaraswamy is like Mother Heart Praised MLC TA Sharavana kvn

ಕುಮಾರಣ್ಣ ಮಾತೃ ಹೃದಯಿ: ಟಿ ಎ ಶರವಣ

2023ಕ್ಕೆ ಕುಮಾರಣ್ಣ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ಬಹಳಷ್ಟು ಮಂದಿಯ ಕನಸು. ಪಕ್ಕದ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಹೇಗೆ ಪ್ರಬಲವಾಗಿ ಆಡಳಿತ ಚುಕ್ಕಾಣಿ ಹಿಡಿದಿದೆಯೋ, ಅದೇ ರೀತಿಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸುವರ್ಣ ಕಾಲವೇ ಆರಂಭವಾಗಲಿದೆ ಎಂದ ಶರವಣ.

Politics Dec 17, 2020, 9:32 AM IST

Former MLC T A Saravana Talks Over Land Reform Act grgFormer MLC T A Saravana Talks Over Land Reform Act grg

ಅನ್ಯಾಯ ಆಗುವ ಅಂಶ ತೆಗೆದ ಬಳಿಕ ಕಾಯ್ದೆಗೆ ಜೆಡಿಎಸ್‌ ಬೆಂಬಲ: ಶರವಣ

ಭೂ ಸುಧಾರಣಾ ಕಾಯ್ದೆಯಲ್ಲಿ ರೈತರಿಗೆ ಮತ್ತು ಕೃಷಿಭೂಮಿಗೆ ಅನ್ಯಾಯವಾಗುವಂತೆ ಇದ್ದಂಥ ಅಂಶಗಳನ್ನು ತೆಗೆದ ನಂತರವೇ ಜೆಡಿಎಸ್‌ ಪಕ್ಷವು ಕಾಯ್ದೆಗೆ ಬೆಂಬಲ ಸೂಚಿಸಿದೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ.
 

state Dec 11, 2020, 7:16 AM IST

Karnataka Bypolls JDS Leader Ta Sharavana slams BJP mahKarnataka Bypolls JDS Leader Ta Sharavana slams BJP mah
Video Icon

'ಜೆಡಿಎಸ್‌ ದಿಗ್ವಿಜಯ ತಡೆಯಲು ಯಾರಿಂದಲೂ ಸಾಧ್ಯವಿಲ್ಲ'

ಕರ್ನಾಟಕದಲ್ಲಿ ಉಪಚುನಾವಣಾ ಕಣ ರಂಗೇರಿದೆ. ಶಿರಾದಲ್ಲಿ ಜೆಡಿಎಸ್ ಭರ್ಜರಿ ಪ್ರಚಾರ ನಡೆದಿದೆ.  ಜೆಡಿಎಸ್ ಪ್ರಚಾರಕ್ಕೆ ಸಂಬಂಧಿಸಿ  ಟಿಎ ಶರವಣ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಬಂದು ಯಾವುದೇ ಭರವಸೆ  ನೀಡಿದರೂ  ಇಲ್ಲಿನ ಜನ ಮರುಳಾಗುವುದಿಲ್ಲ ಎಂದು ಶರವಣ ಹೇಳಿದ್ದಾರೆ. 

 

Politics Nov 1, 2020, 5:27 PM IST

JDS Leader TA Sharavana Press Conference about RR Nagar By Election rbjJDS Leader TA Sharavana Press Conference about RR Nagar By Election rbj

'ಬೈ ಎಲೆಕ್ಷನ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್'‌ ರೀತಿ ವೋಟ್‌ ಫಿಕ್ಸಿಂಗ್‌'

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮಹತ್ವದ ಸುದ್ದಿಗೋಷ್ಠಿ ನಡೆಸಿfದದು, ಈ ವೇಳೆ ಗಂಭೀರ ಆರೋಪಗಳನ್ನ ಮಾಡಿದೆ.

Politics Oct 26, 2020, 5:25 PM IST

Gold Silver Rates Shoot Up  Gold Market Dynamics By TA SharavanaGold Silver Rates Shoot Up  Gold Market Dynamics By TA Sharavana
Video Icon

ಹಲೋ ಟಿ.ಎ. ಶರವಣ: ಈಗ್ಲೇ ಚಿನ್ನ ಖರೀದಿಸೋದು ಒಳ್ಳೆದಾ? ಕಾಯೋದು ಸರಿನಾ?

  • ಗಗನಕ್ಕೇರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಶ್ರೀಸಾಮಾನ್ಯನನ್ನು ಚಿಂತೆಗೀಡು ಮಾಡಿದೆ. ಮನೆಯಲ್ಲಿ ಮದುವೆ ಇರುವವರು ಹೈರಾಣಾಗಿದ್ದಾರೆ.
  • ದುಡ್ಡಿದ್ದರೆ ಈಗಲೇ ಬಂಗಾರ ಖರೀದಿಸಿ ಇಡೋದು ಒಳ್ಳೆದಾ? ಮಾರಲು ಬಯಸುವವರು ಇನ್ನು ಸ್ವಲ್ಪ ದಿನ ಕಾಯೋದು ಒಳ್ಳೆದಾ?
  • ಮುಂದಿನ ದಿನಗಳಲ್ಲಿ ಬೆಲೆ ಏನಾಗ್ಬಹುದು? ಆಭರಣೋದ್ಯಮಿ ಟಿ.ಎ. ಶರವಣ ಈ ಬಗ್ಗೆ ಹೇಳೋದೇನು?

BUSINESS Jul 30, 2020, 8:07 PM IST

JDS Former MLC TA Sharavana requests to CM BSY For Lockdown Over Covid19JDS Former MLC TA Sharavana requests to CM BSY For Lockdown Over Covid19
Video Icon

ಮತ್ತೊಮ್ಮೆ ಲಾಕ್‌ಡೌನ್‌ಗೆ ಧ್ವನಿಗೂಡಿಸಿದ ಮಾಜಿ MLC ಶರವಣ: ಸಿಎಂಗೆ ವಿಶೇಷ ಮನವಿ

ಮತ್ತೆ ಲಾಕ್‌ಡೌನ್ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ಮಾಜಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ. ಎ. ಶರವಣ ಅವರು ಧ್ವನಿಗೂಡಿಸಿದ್ದು, ವಿಡಿಯೋ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. 

Politics Jul 5, 2020, 9:56 PM IST