T20 World Cup 2020
(Search results - 41)CricketJul 19, 2020, 9:20 PM IST
T20 ವಿಶ್ವಕಪ್ ಭವಿಷ್ಯ ನಿರ್ಧರಿಸಲು ಐಸಿಸಿ ಸಭೆ; BCCIನಲ್ಲಿ ಗರಿಗೆದರಿದ ಚಟುವಟಿಕೆ!
ಕೊರೋನಾ ವೈರಸ್ ಕಾರಣ ಕ್ರಿಕೆಟ್ ಸರಣಿಗಳೆಲ್ಲಾ ರದ್ದಾಗಿದೆ. ವೇಳಾಪಟ್ಟಿ ತಲೆಕೆಳಗಾಗಿದೆ. ಐಪಿಎಲ್ ಆಯೋಜನೆ ಇನ್ನು ಸ್ಪಷ್ಟವಾಗಿಲ್ಲ. ಇದೀಗ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಐಸಿಸಿ ಸಭೆ ಸೇರುತ್ತಿದೆ. ಇತ್ತ ಐಸಿಸಿ ಸಭೆ ಮೇಲೆ ಬಿಸಿಸಿಐ ಚಿತ್ತ ನೆಟ್ಟಿದೆ. ಟಿ20 ವಿಶ್ವಕಪ್ ಟೂರ್ನಿ ನಿರ್ಧಾರದ ಮೇಲೆ ಐಪಿಎಲ್ ಟೂರ್ನಿ ಭವಿಷ್ಯ ನಿಂತಿದೆ.
CricketJun 10, 2020, 10:48 PM IST
ICC ಮಹತ್ವದ ಸಭೆ; ಮಂದಿನ ತಿಂಗಳು T20 ವಿಶ್ವಕಪ್, IPL ಭವಿಷ್ಯ ನಿರ್ಧಾರ!
ಕೊರೋನಾ ವೈರಸ್ ಕಾರಣ ಮುಂಬರುವ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಹಾಗೂ ಐಪಿಎಲ್ ಟೂರ್ನಿ ಕುರಿತು ನಿರ್ಧರಿಸಲು ಐಸಿಸಿ ಸಭೆ ಸೇರಿತ್ತು. ಪ್ರಮುಖ ಚರ್ಚೆ ನಡೆಸಿದ ಐಸಿಸಿ, ಮುಂದಿನ ತಿಂಗಳು ನಿರ್ಧಾರ ಪ್ರಕಟಿಸಲಿದೆ.
CricketMay 8, 2020, 9:52 AM IST
ಟಿ20 ವಿಶ್ವಕಪ್: ಇಂದು ಐಸಿಸಿ ಜತೆ ಆಸೀಸ್ ಸಂಸ್ಥೆ ಮಹತ್ವದ ಸಭೆ
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ವಿಶ್ವಕಪ್ ನಡೆಯಬೇಕಿದ್ದು, ಸೆಪ್ಟೆಂಬರ್ ವರೆಗೂ ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಟೂರ್ನಿಯನ್ನು ಮುಂದೂಡಬೇಕಾದ ಇಲ್ಲವೇ ರದ್ದುಗೊಳಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
CricketApr 30, 2020, 8:41 AM IST
ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಎಬಿ ಡಿವಿಲಿಯರ್ಸ್ಗೆ ಮತ್ತೆ ಆಫರ್?
ಎಬಿ ಡಿವಿಲಿಯರ್ಸ್ ಉತ್ತಮ ಫಾರ್ಮ್ಗೆ ಮರಳಿದ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳುವುದಾಗಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಇತ್ತೀಚೆಗಷ್ಟೇ ಎಬಿ ಡಿವಿಲಿಯರ್ಸ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಮನಸ್ಸಿದೆ ಎಂದು ಹೇಳಿಕೊಂಡಿದ್ದರು.
CricketApr 7, 2020, 10:45 AM IST
ICC T20 ವಿಶ್ವಕಪ್ ವೇಳಾಪಟ್ಟಿಯಂತೆಯೇ ನಡೆಯುತ್ತಾ?
ಕೊರೋನಾದಿಂದಾಗಿ ಈಗಾಗಲೇ ಸಾಕಷ್ಟು ಕ್ರೀಡಾ ಚಟುವಟಿಕೆಗಳು ರದ್ದು ಹಾಗೂ ಮುಂದೂಡಲ್ಪಟ್ಟಿದ್ದವು. 2020ರ ಟಿ20 ವಿಶ್ವಕಪ್ 2022ಕ್ಕೆ ಮುಂದೂಡುವ ಸಾಧ್ಯತೆಯಿದೆ ಎಂದು ವದಂತಿ ಹಬ್ಬಿಸಲಾಗಿತ್ತು
CricketMar 30, 2020, 6:30 PM IST
IPL 2020 ಟೂರ್ನಿ ರದ್ದಾದ್ರೆ ಕೆಲ ಕ್ರಿಕೆಟಿಗರ ಕೆರಿಯರ್ ಕ್ಲೋಸ್..!
ಈಗಾಗಲೇ ಭಾರತ 21 ದಿನಗಳ ಕಾಲ ಲಾಕ್ಡೌನ್ ಆಗಿದ್ದು, 2020ರ ಐಪಿಎಲ್ ನಡೆಯುವುದು ಬಹುತೇಕ ಅನುಮಾನ ಎನಿಸಿದೆ. ಹೀಗಾದಲ್ಲಿ ಕೆಲ ಕ್ರಿಕೆಟಿಗರ ವೃತ್ತಿ ಬದುಕು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನವೇ ಅಂತ್ಯ ಕಾಣಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.
CricketMar 27, 2020, 9:23 AM IST
ಕೊರೋನಾದಿಂದ ಐಸಿಸಿ ಟಿ20 ವಿಶ್ವಕಪ್ ಮುಂದಕ್ಕೆ..?
ಅಕ್ಟೋಬರ್, ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಬೇಕಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡುವ ಸಾಧ್ಯತೆಯಿದೆ.
CricketMar 15, 2020, 6:28 PM IST
ಟಿ20 ವಿಶ್ವಕಪ್ ಆಡದೆಯೇ ನಿವೃತ್ತಿಯಾಗ್ತಾರಾ ಧೋನಿ..?
ಧೋನಿ ಟಿ20 ವಿಶ್ವಕಪ್ ಆಡೋಲ್ಲ ಎನ್ನುವ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿವೆ. ಯಾಕೆಂದರೆ ಅದಕ್ಕೆ ಕಾರಣಗಳು ಇದ್ದಾವೆ. ಏನವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
CricketMar 8, 2020, 3:40 PM IST
ಶಫಾಲಿ ಆಡಲಿಲ್ಲ, ಭಾರತ ಗೆಲ್ಲಲಿಲ್ಲ; ಆಸ್ಟ್ರೇಲಿಯಾಗೆ ಮಹಿಳಾ ಟಿ20 ವಿಶ್ವಕಪ್ ಟ್ರೋಫಿ
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಫೈನಲ್ ಪ್ರವೇಶಿದ್ದ ಭಾರತ ಮಹತ್ವದ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಟ್ರೋಫಿ ಗೆದ್ದು ದಾಖಲೆ ಬರೆಯಲು ಸಜ್ಜಾಗಿದ್ದ ಭಾರತ ಮಹಿಳಾ ತಂಡ ರನ್ನರ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು.
CricketMar 6, 2020, 7:21 PM IST
ಭಾರತ ಮೊದಲ ಬಾರಿ ಫೈನಲ್ ಪ್ರವೇಶ, ಚೊಚ್ಚಲ ಟಿ20 ಮಹಿಳಾ ವಿಶ್ವಕಪ್ ಗೆಲ್ಲೋ ವಿಶ್ವಾಸ!
ಸಿಡ್ನಿ(ಮಾ.06): ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿರುವ ಭಾರತ ವನಿತೆಯರು ಇದೀಗ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಈ ಬಾರಿಯ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನ ಕೂಡ ಇದನ್ನೇ ಸಾರಿ ಹೇಳುತ್ತಿದೆ.
CricketMar 5, 2020, 7:46 PM IST
ಮಹಿಳಾ ಟಿ20 ವಿಶ್ವಕಪ್ ಫೈನಲ್: ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಎದುರಾಳಿ
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ. ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದರೆ, 2ನೇ ಸೆಮಿಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯಾಯಿತು. ಆದರೆ 13 ಓವರ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮಣಿಸಿದ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ.
NewsMar 5, 2020, 4:40 PM IST
ಆರಕ್ಕೇರದ ಮೂರಕ್ಕಿಳಿಯದ ಬಜೆಟ್, ಭಾರತ ವನಿತೆಯರಿಗೆ ಫೈನಲ್ ಟಿಕೆಟ್; ಮಾ.05ರ ಟಾಪ್ 10 ಸುದ್ದಿ!
ನೆರೆ ಹಾಗೂ ಪ್ರವಾಹ, ಕೇಂದ್ರದಿಂದ ಜಿಎಸ್ಟಿ ಕಟ್, ತೆರಿಗೆ ಹಣ ಕಟ್ ಸೇರಿದಂತೆ ರಾಜ್ಯಬೊಕ್ಕಸ ಖಾಲಿಯಾಗಿರುವ ಪರಿಸ್ಥಿತಿಯಲ್ಲಿ ಸಿಎಂ ಯಡಿಯೂರಪ್ಪ ಆರಕ್ಕೇರದ ಮೂರಕ್ಕಿಳಿಯದ ಬಜೆಟ್ ಮಂಡಿಸಿದ್ದಾರೆ. ಕಾನೂನಿನ ಮೂಲಕ ಗಲ್ಲು ಶಿಕ್ಷೆಯನ್ನು ಮುಂದೂಡುತ್ತಿದ್ದ ನಿರ್ಭಯಾ ಹತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಫಿಕ್ಸ್ ಆಗಿದೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದೆ, ಕಿಚ್ಚ ಸುದೀಪ್ಗೆ ನಾಯಕಿ ಫೈನಲ್, ಕರ್ನಾಟಕ ಬಂದ್ ಎಚ್ಚರಿಕೆ ಸೇರಿದಂತೆ ಮಾರ್ಚ್ 5ರ ಟಾಾಪ್ 10 ಸುದ್ದಿ ಇಲ್ಲಿವೆ.
CricketMar 4, 2020, 9:34 AM IST
ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಸೆಮೀಸ್ನಲ್ಲಿ ಇಂಗ್ಲೆಂಡ್ ಎದುರಾಳಿ
‘ಎ’ ಗುಂಪಿನಲ್ಲಿ ಸತತ 4 ಗೆಲುವುಗಳೊಂದಿಗೆ ಅಗ್ರಸ್ಥಾನ ಪಡೆದ ಭಾರತ ಮೊದಲ ಬಾರಿಗೆ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. 2ನೇ ಸೆಮಿಫೈನಲ್ನಲ್ಲಿ 4 ಬಾರಿ ಚಾಂಪಿಯನ್ ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.
CricketFeb 29, 2020, 1:56 PM IST
ಮಹಿಳಾ ಟಿ20 ವಿಶ್ವಕಪ್: ಮತ್ತೆ ಅಬ್ಬರಿಸಿದ ಶೆಫಾಲಿ; ಲಂಕಾ ಎದುರು ಭಾರತಕ್ಕೆ ಸುಲಭ ಜಯ
ಶ್ರೀಲಂಕಾ ನೀಡಿದ್ದ 114 ರನ್ಗಳ ಸುಲಭ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ ಭರ್ಜರಿ ಆರಂಭವನ್ನು ಪಡೆಯಿತು. ಮೊದಲ ವಿಕೆಟ್ಗೆ ಸ್ಮತಿ ಮಂಧನಾ ಹಾಗೂ ಶೆಫಾಲಿ ವರ್ಮಾ ಜೋಡಿ 34 ರನ್ಗಳ ಜತೆಯಾಟವಾಡಿದರು.
CricketFeb 29, 2020, 11:27 AM IST
ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ 114 ರನ್ ಗುರಿ ನೀಡಿದ ಶ್ರೀಲಂಕಾ ತಂಡ
ಉತ್ತಮ ಮೊತ್ತದತ್ತ ಸಾಗುವ ಲಂಕಾ ಆಲೋಚನೆ ಸ್ಪಿನ್ನರ್ ರಾಧಾ ಯಾದವ್ ತಣ್ಣೀರೆರಚಿದರು. ಲಂಕಾ ಮಧ್ಯಮ ಕ್ರಮಾಂಕದ ಮೇಲೆ ಬಲವಾದ ಪೆಟ್ಟು ನೀಡಿದರು. ಈ ಮೂಲಕ ದೊಡ್ಡ ಜೊತೆಯಾಟವಾಡುವ ಕನಸಿನಲ್ಲಿದ್ದ ಲಂಕಾ ಬೃಹತ್ ಮೊತ್ತ ಕಲೆಹಾಕದಂತೆ ನೋಡಿಕೊಂಡರು. ಇದರ ಜತೆಗೆ ರಾಧಾ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ತೋರಿದರು.