Asianet Suvarna News Asianet Suvarna News
26 results for "

T20 Rankings

"
ICC T20 Rankings Team India Opener KL Rahul drops to 6th position kvnICC T20 Rankings Team India Opener KL Rahul drops to 6th position kvn

ICC T20 Rankings: 6ನೇ ಸ್ಥಾನಕ್ಕೆ ಜಾರಿದ ಕೆ.ಎಲ್. ರಾಹುಲ್‌

ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕೆ.ಎಲ್. ರಾಹುಲ್ ಹ್ಯಾಟ್ರಿಕ್ ಅರ್ಧಶತಕಗಳನ್ನು ಸಿಡಿಸಿದ್ದರು. 29 ವರ್ಷದ ರಾಹುಲ್, ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ದ ಕ್ರಮವಾಗಿ 69, 50 ಹಾಗೂ 54 ರನ್ ಬಾರಿಸಿದ್ದರು. ಹೀಗಿದ್ದೂ ಟೀಂ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರುವಲ್ಲಿ ವಿಫಲವಾಗಿತ್ತು.

Cricket Nov 18, 2021, 2:20 PM IST

ICC T20I rankings Virat Kohli drops to eighth and KL Rahul jumps 5th spot kvnICC T20I rankings Virat Kohli drops to eighth and KL Rahul jumps 5th spot kvn

ICC T20 Rankings: 8ನೇ ಸ್ಥಾನಕ್ಕೆ ಜಾರಿದ ವಿರಾಟ್ ಕೊಹ್ಲಿ..!

ಬುಧವಾರ(ನ.10)ದಂದು ಬಿಡುಗಡೆಯಾದ ಐಸಿಸಿ ನೂತನ ಟಿ20 ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ 4 ಸ್ಥಾನ ಕುಸಿತ ಕಂಡು 8ನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನೊಂದೆಡೆ ಕನ್ನಡಿಗ ಕೆ.ಎಲ್. ರಾಹುಲ್‌ 3 ಸ್ಥಾನ ಏರಿಕೆ ಕಂಡು 5 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

Cricket Nov 11, 2021, 9:29 AM IST

Virat Kohli slips  to 5th KL Rahul loses two spots to 8th in ICC T20 rankingsVirat Kohli slips  to 5th KL Rahul loses two spots to 8th in ICC T20 rankings

ಕೊಹ್ಲಿ, ಕೆ.ಎಲ್‌.ರಾಹುಲ್‌ ICC T20 ranking ಕುಸಿತ!

*ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನಕ್ಕೆ ಜಾರಿದ Virat Kohli
*2 ಸ್ಥಾನ ಕುಸಿತಗೊಂಡು 8ನೇ ಸ್ಥಾನಕ್ಕೆ ಜಾರಿದ K L Rahul
*ಮೊಹಮ್ಮದ್‌ ರಿಜ್ವಾನ್‌ ವೃತ್ತಿಜೀವನದ ಅತ್ಯುತ್ತಮ Ranking
 

Cricket Oct 28, 2021, 8:09 AM IST

ICC T20 Rankings Team India Captain Virat Kohli remain at 4th places kvnICC T20 Rankings Team India Captain Virat Kohli remain at 4th places kvn

ಟಿ20 ರ‍್ಯಾಂಕಿಂಗ್‌: 4ನೇ ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ

ಇಂಗ್ಲೆಂಡ್‌ನ ಡೇವಿಡ್‌ ಮಲಾನ್‌ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಬ್ಯಾಟ್ಸ್‌ಮನ್‌ಗಳ ವಿಭಾಗದ ಅಗ್ರ 7 ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್‌ ಡಿ ಕಾಕ್‌ 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

Cricket Sep 16, 2021, 12:04 PM IST

Virat Kohli KL Rahul in Top 10 as England Dawid Malan continues to top ICC T20 rankings kvnVirat Kohli KL Rahul in Top 10 as England Dawid Malan continues to top ICC T20 rankings kvn

ಟಿ20 ರ‍್ಯಾಂಕಿಂಗ್‌: ಟಾಪ್ 10 ಪಟ್ಟಿಯೊಳಗೆ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸ್ಥಾನ

ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್‌ ಹೊರತು ಪಡಿಸಿ ಭಾರತದ ಇನ್ಯಾವ ಕ್ರಿಕೆಟ್ ಆಟಗಾರರು ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಆಲ್‌ರೌಂಡರ್‌ ವಿಭಾಗದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನ ಅಗ್ರ 5 ಆಟಗಾರರ ಸ್ಥಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. 

Cricket Jul 8, 2021, 10:42 AM IST

Team India Captain Virat Kohli KL Rahul maintain places in ICC T20 rankings kvnTeam India Captain Virat Kohli KL Rahul maintain places in ICC T20 rankings kvn

ಟಿ20 ರ‍್ಯಾಂಕಿಂಗ್‌‌: 5ನೇ ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ

ಇಂಗ್ಲೆಂಡ್‌ನ ಡೇವಿಡ್‌ ಮಲಾನ್‌ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಆ್ಯರೋನ್ ಫಿಂಚ್ ಎರಡನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪಾಕಿಸ್ತಾನ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್‌ ಬರೋಬ್ಬರಿ 5 ಸ್ಥಾನ ಮೇಲೇರಿ 10ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

Cricket Apr 29, 2021, 4:33 PM IST

Indian womens team opener Shafali Verma Reclaims Top Spot In ICC Womens T20I Rankings kvnIndian womens team opener Shafali Verma Reclaims Top Spot In ICC Womens T20I Rankings kvn

ಟಿ20 ಮಹಿಳಾ ರ‍್ಯಾಂಕಿಂಗ್‌‌: ಅಗ್ರಸ್ಥಾನಕ್ಕೇರಿದ ಶಫಾಲಿ ವರ್ಮಾ

ಕಳೆದ ವರ್ಷ ಆಸ್ಪ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತ ನಾಕೌಟ್‌ ಹಂತಕ್ಕೇರಲು ನೆರವಾಗಿ, ಅಗ್ರಸ್ಥಾನಕ್ಕೇರಿದ್ದ ಶಫಾಲಿ ಸದ್ಯ ಆಸ್ಪ್ರೇಲಿಯಾದ ಬೆಥ್‌ ಮೂನಿ ಅವರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದಾರೆ.

Cricket Mar 24, 2021, 11:18 AM IST

ICC annouces T20 Rankings Virat Kohli is placed at 5th position ckmICC annouces T20 Rankings Virat Kohli is placed at 5th position ckm

ICC T20 ರ‍್ಯಾಂಕ್ ಪ್ರಕಟ; ಟಾಪ್ 10 ಪಟ್ಟಿಯಲ್ಲಿ ಕೊಹ್ಲಿ, ರಾಹುಲ್ ಮಾತ್ರ!

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿತ ಮಟ್ಟ ತಲುಪಿಲ್ಲ. ಹೀಗಾಗಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ರ‍್ಯಾಂಕಿಂಗ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ವಿಫಲವಾಗಿದ್ದಾರೆ. ಆದರೆ ದಿಟ್ಟ ಪ್ರದರ್ಶನದ ನೀಡಿದ ನಾಯಕ ವಿರಾಟ್ ಕೊಹ್ಲಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿವರ ಇಲ್ಲಿವೆ.

Cricket Mar 17, 2021, 7:59 PM IST

Team India eyes on ICC T20 Rankings No 1 Spot ahead of England Series kvnTeam India eyes on ICC T20 Rankings No 1 Spot ahead of England Series kvn

ಟಿ20 ಕ್ರಿಕೆಟ್‌: ಟೀಂ ಇಂಡಿಯಾಗೆ ಮತ್ತೆ ನಂ.1 ಆಗುವ ಗುರಿ

ನ್ಯೂಜಿಲೆಂಡ್‌ ವಿರುದ್ಧ ಆಸ್ಪ್ರೇಲಿಯಾ ಟಿ20 ಸರಣಿ ಸೋತಿದ್ದರಿಂದ 3ನೇ ಸ್ಥಾನದಲ್ಲಿದ್ದ ಭಾರತ ಈಗ 2ನೇ ಸ್ಥಾನಕ್ಕೇರಿದೆ. ಭಾರತ 268 ರೇಟಿಂಗ್‌ ಅಂಕಗಳನ್ನು ಹೊಂದಿದೆ. ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್‌ 275 ರೇಟಿಂಗ್‌ ಅಂಕ ಹೊಂದಿದ್ದು, ಭಾರತ ವಿರುದ್ಧ ವೈಟ್‌ವಾಶ್‌ ಅನುಭವಿಸಿದರೆ 3ನೇ ಸ್ಥಾನಕ್ಕೆ ಕುಸಿಯಲಿದೆ.

Cricket Mar 11, 2021, 4:29 PM IST

ICC T20I rankings KL Rahul climbs to second spot kvnICC T20I rankings KL Rahul climbs to second spot kvn

ಟಿ20 ರ‍್ಯಾಂಕಿಂಗ್‌‌: 2ನೇ ಸ್ಥಾನಕ್ಕೇರಿದ ಕೆ ಎಲ್‌ ರಾಹುಲ್‌

ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕವನ್ನು ಪ್ರಕಟಿಸಿದೆ. ಒಟ್ಟು 816 ರೇಟಿಂಗ್‌ ಅಂಕ ಹೊಂದಿರುವ ರಾಹುಲ್‌, ಅಗ್ರ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ಡೇವಿಡ್‌ ಮಲಾನ್‌ (915)ಗಿಂತ 99 ಅಂಕಗಳಿಂದ ಹಿಂದಿದ್ದಾರೆ. 
 

Cricket Feb 16, 2021, 9:47 AM IST

New Zealand Cricketer Tim Seifert and Tim Southee achieve career bests in ICC T20I Rankings kvnNew Zealand Cricketer Tim Seifert and Tim Southee achieve career bests in ICC T20I Rankings kvn

ಟಿ20 ರ‍್ಯಾಂಕಿಂಗ್‌: ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ ಸೈಫರ್ಟ್, ಸೌಥಿ

ಪಾಕಿಸ್ತಾನದ ಅನುಭವಿ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್ ಸರಣಿಯಲ್ಲಿ 140 ರನ್ ಬಾರಿಸುವ ಮೂಲಕ 14 ಸ್ಥಾನ ಮೇಲೇರಿ 32ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

Cricket Dec 23, 2020, 4:34 PM IST

England Cricketer Dawid Malan Replaces Babar Azam As No1 T20I BatsmanEngland Cricketer Dawid Malan Replaces Babar Azam As No1 T20I Batsman

ಟಿ20 ರ‍್ಯಾಂಕಿಂಗ್: ಬಾಬರ್ ಅಜಂ ಅವರ ನಂ.1 ಸ್ಥಾನ ಕಸಿದುಕೊಂಡ ಡೇವಿಡ್ ಮಲಾನ್..!

33 ವರ್ಷದ ಮಲಾನ್ ನಾಲ್ಕು ಸ್ಥಾನ ಮೇಲೇರಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ತೋರುವ ಮೂಲಕ (129 ರನ್) ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಂ.1 ಸ್ಥಾನ ಅಲಂಕರಿಸಿದ್ದಾರೆ.

Cricket Sep 9, 2020, 2:55 PM IST

KL Rahul Maintain second spot in ICC Latest T20 RankingsKL Rahul Maintain second spot in ICC Latest T20 Rankings

ICC ಟಿ20 ರ‍್ಯಾಂಕಿಂಗ್‌ ಪ್ರಕಟ: ರಾಹುಲ್ ಹಿಂಬಾಲಿಸುತ್ತಿದ್ದಾರೆ ಫಿಂಚ್

ಪಾಕಿಸ್ತಾನದ ಬಾಬರ್‌ ಆಜಂ (879 ಅಂಕ) ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ರಾಹುಲ್‌ ಉತ್ತಮ ಪ್ರದರ್ಶನ ತೋರಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ 820 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 

Cricket Feb 28, 2020, 2:06 PM IST

ICC T20 Rankings Team India Opener KL Rahul Retains Second SpotICC T20 Rankings Team India Opener KL Rahul Retains Second Spot

ICC ಟಿ20 ರ‍್ಯಾಂಕಿಂಗ್ ಪ್ರಕಟ: 2ನೇ ಸ್ಥಾನ ಕಾಯ್ದುಕೊಂಡ ರಾಹುಲ್

5 ಪಂದ್ಯಗಳ ಸರಣಿಯಲ್ಲಿ 2 ಅರ್ಧಶತಕ ಸೇರಿದಂತೆ 224 ರನ್‌ ಗಳಿಸಿದ ರಾಹುಲ್‌, ಸರಣಿಯಲ್ಲಿ ಅತಿಹೆಚ್ಚು ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. 823 ರೇಟಿಂಗ್‌ ಅಂಕ ಹೊಂದಿರುವ ರಾಹುಲ್‌, ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್‌ ಆಜಂ (879 ರೇಟಿಂಗ್‌ ಅಂಕ)ಗಿಂತ ಬಹಳ ಹಿಂದಿದ್ದಾರೆ.

Cricket Feb 18, 2020, 2:02 PM IST

ICC T20 Rankings KL Rahul remains 6th positionICC T20 Rankings KL Rahul remains 6th position

ಐಸಿಸಿ ಟಿ20 ಶ್ರೇಯಾಂಕ: 6ನೇ ಸ್ಥಾನ ಉಳಿಸಿಕೊಂಡ ರಾಹುಲ್‌ !

ಭಾರತೀಯರ ಪೈಕಿ ಉನ್ನತ ಸ್ಥಾನದಲ್ಲಿರುವ ಬ್ಯಾಟ್ಸ್‌ಮನ್‌ ಎನ್ನುವ ಹಿರಿಮೆಗೆ ರಾಹುಲ್‌ ಪಾತ್ರರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಶುಕ್ರವಾರ ಮುಕ್ತಾಯಗೊಂಡ ಸರಣಿಯಲ್ಲಿ ರಾಹುಲ್‌ 45 ಹಾಗೂ 54 ರನ್‌ ಗಳಿಸಿದ್ದರು. 

Cricket Jan 12, 2020, 2:06 PM IST