T20 League

(Search results - 29)

KL Rahul

Video Icon

IPL20, Oct 2020, 5:03 PM

ಕೆ ಎಲ್ ರಾಹುಲ್ ಅಬ್ಬರದ ಮುಂದೆ ಸ್ಟಾರ್ ಪ್ಲೇಯರ್ಸ್ ಥಂಡಾ..!

ಕನ್ನಡಿಗ ಕೆ.ಎಲ್. ರಾಹುಲ್ ಬ್ಯಾಟಿಂಗ್ ಮುಂದೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ಥಂಡಾ ಹೊಡೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

39 പന്തില്‍ അര്‍ധ സെഞ്ചുറി പൂര്‍ത്തിയാക്കിയ താരം പിന്നീടുള്ള 13 പന്തില്‍ 37 റണ്‍സ് കൂട്ടിച്ചേര്‍ത്തു.

IPL10, Oct 2020, 10:29 PM

IPL 2020: 6 ಸಾವಿರ ರನ್ ಪೂರೈಸಿ ದಾಖಲೆ ಬರೆದ ವಿರಾಟ್ ಕೊಹ್ಲಿ !

• ಟಿ20 ಲೀಗ್ ಟೂರ್ನಿಯಲ್ಲಿ ಹೊಸ ಮೈಲಿಗಲ್ಲು ದಾಟಿದ ವಿರಾಟ್ ಕೊಹ್ಲಿ
• ಚೆನ್ನೈ ವಿರುದ್ಧ ಅಬ್ಬರಿಸುವ ಮೂಲಕ ಕೊಹ್ಲಿ ಸಾಧನೆ
• undefined

Cricket14, Sep 2020, 8:59 AM

ಕೊರೋನಾ ನಡುವೆಯೇ ಭಾರತದಲ್ಲಿ ಮತ್ತೆ ಕ್ರಿಕೆಟ್ ಆರಂಭ..!

ಯುಎಇಯಲ್ಲಿ ನಡೆಯಲಿರುವ 2020ರ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕಾರಣದಿಂದ ಜಾರ್ಖಂಡ್‌ ರಾಜ್ಯದ ತಾರಾ ಆಟಗಾರರಾದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌. ಧೋನಿ, ಇಶಾನ್‌ ಕಿಶನ್‌ ಹಾಗೂ ವರುಣ್‌ ಆ್ಯರೋನ್‌ ಅಲಭ್ಯರಾಗಲಿದ್ದಾರೆ.

IPL 2020

Cricket2, Aug 2020, 10:37 PM

ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!

ಕೊರೋನಾ ನಡುವೆಯೂ ಐಪಿಎಲ್‌ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ. ಐಪಿಎಲ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಪಂದ್ಯದ ಸಮಯ ಮತ್ತು ಫೈನಲ್ ಪಂದ್ಯದ ದಿನಾಂಕ ಬದಲಾವಣೆಯಾಗಿದೆ.

বোর্ড নির্বাচকদের একযোগে আক্রমণ করলেন সুরেশ রায়না ও ইরফান পাঠান

Cricket2, Aug 2020, 4:55 PM

ವಿದೇಶಿ ಟಿ20 ಲೀಗ್ ಮೂಲಕ ಕ್ರಿಕೆಟ್‌ಗೆ ಮರಳಲು ಸಜ್ಜಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ..!

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು 70 ವಿದೇಶಿ ಆಟ​ಗಾ​ರರು ಆಸಕ್ತಿ ತೋರಿದ್ದು, ಇದ​ರಲ್ಲಿ ಪಠಾಣ್‌ ಸೇರಿ​ದಂತೆ ಕೆಲ ಭಾರ​ತೀಯ ಆಟ​ಗಾ​ರ​ರೂ ಇದ್ದಾರೆ ಎನ್ನ​ಲಾ​ಗದೆ.

• bat and ball

Cricket4, Jul 2020, 2:46 PM

ಲಂಕಾದಲ್ಲಿ ಪಂದ್ಯ​ವೆಂದು ಮೊಹಾಲಿ ಟಿ20 ಪಂದ್ಯ ಪ್ರಸಾರ!

ಈ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಯಾವೊಬ್ಬ ಕ್ರಿಕೆಟಿಗನೂ ಪಾಲ್ಗೊಂಡಿರಲಿಲ್ಲ, ಪಂಜಾಬಿನ ಕೆಲವು ಸ್ಥಳೀಯ ಕ್ರಿಕೆಟಿಗರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಲರ್‌ಫುಲ್ ಜೆರ್ಸಿ ತೊಟ್ಟು ಕ್ರಿಕೆಟ್ ಆಡಿದ್ದರು. ಶ್ರೀಲಂಕಾ ಮಾಜಿ ಆಲ್ರೌಂಡರ್ ಫರ್ವೇಜ್ ಮೊಹರೂಫ್ ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತ್ತು. ಆದರೆ ಈ ವರದಿಯನ್ನು ಲಂಕಾ ಮಾಜಿ ವೇಗಿ ತಳ್ಳಿಹಾಕಿದ್ದಾರೆ.

• undefined

Cricket15, Oct 2019, 8:37 PM

ಭಾರತದಲ್ಲಿ ಟಿ20 ಆಡಲು ಸಜ್ಜಾದ ಸಚಿನ್, ಲಾರಾ, ಸೆಹ್ವಾಗ್!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್, ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಸೇರಿದಂತೆ ಸ್ಟಾರ್ ಕ್ರಿಕೆಟಿಗರು ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ. ಭಾರತದಲ್ಲಿ ಆಯೋಜಿಸಿರುವ ವಿಶೇಷ ಟಿ20 ಲೀಗ್ ಟೂರ್ನಿಯಲ್ಲಿ ದಿಗ್ಗಜರ ಸಮಾಗಮವಾಗಲಿದೆ. ಈ ಟೂರ್ನಿ ಕುರಿತ ಹೆಚ್ಚಿನ ವಿವರ ಇಲ್ಲಿದೆ.

• undefined

Sports1, Oct 2019, 1:31 PM

ಟಿ20 ಲೀಗ್; ಹೊಸ ತಂಡ ಸೇರಿಕೊಂಡ ಎಬಿ ಡಿವಿಲಿಯರ್ಸ್!

ಸೌತ್ ಆಫ್ರಿಕಾ ಮಾಜಿ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಇದೀಗ BBL ಟಿ20 ಲೀಗ್ ಟೂರ್ನಿಗೆ ಕಾಲಿಡುತ್ತಿದ್ದಾರೆ. ಎಬಿಡಿ ಸೇರಿಕೊಳ್ಳುತ್ತಿರುವ ಹೊಸ ತಂಡ ಯಾವುದು? ಇಲ್ಲಿದೆ ವಿವರ.

• TNPL

SPORTS17, Sep 2019, 10:07 AM

CSK ಬಳಿಕ ತಮಿಳುನಾಡುಗೆ ಮತ್ತೊಂದು ಕಳಂಕ; ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌?

ದೇಸಿ ಲೀಗ್ ಟೂರ್ನಿಗಳ ಪೈಕಿ ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿ ಅತೀ ಹೆಚ್ಚು ವೀಕ್ಷಕರು ಹಾಗೂ ಅದ್ಧೂರಿ ಹೊಂದಿದೆ. ಇತ್ತೀಚಷ್ಟೆ ತಮಿಳುನಾಡು ಟಿ20 ಲೀಗ್ ಮುಕ್ತಾಯಗೊಂಡಿತ್ತು. ಆದರೆ ಈ ಟೂರ್ನಿಯಲ್ಲಿ ಮ್ಯಾಚ್ ನಡಿದಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.  ಇದೀಗ ಬಿಸಿಸಿಐ ತನಿಖೆ ಆರಂಭಿಸಿದೆ.

• Jaggesh

SPORTS7, Aug 2019, 6:29 PM

ಮತ್ತೆ ಭುಗಿಲೆದ್ದಿದೆ ಫಿಕ್ಸಿಂಗ್; ಲಿಸ್ಟ್‌ನಲ್ಲಿ ಪಾಕ್ ಕ್ರಿಕೆಟಿಗರ ಹೆಸರು!

ಕ್ರಿಕೆಟ್‍‌ನಿಂದ ಕಳ್ಳಾಟವನ್ನು ಮುಕ್ತಗೊಳಿಸಲು ಐಸಿಸಿ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ಸಂಪೂರ್ಣವಾಗಿ ಯಶಸ್ಸು ಸಿಕ್ಕಿಲ್ಲ. 2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಬಳಿಕ, ಐಸಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಇಷ್ಟಾದರೂ ಬಾಂಗ್ಲಾ ಪ್ರಿಮಿಯರ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗಳಲ್ಲಿ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು.  ಇತ್ತೀಚೆಗೆ ಕ್ರಿಕೆಟ್‌ನಿಂದ ಫಿಕ್ಸಿಂಗ್ ದೂರ ಉಳಿದಿತ್ತು. ಇದೀಗ ಮತ್ತೆ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಈ ಬಾರಿಯೂ ಪಾಕಿಸ್ತಾನ ಕ್ರಿಕೆಟಿಗರೇ ಹೆಸರು ಲಿಸ್ಟ್‌ನಲ್ಲಿದೆ.

• yuvi batting

SPORTS5, Aug 2019, 6:34 PM

ಕೆನಡಾ ಟಿ20 ಲೀಗ್; ಯುವಿ ಘರ್ಜನೆಗೆ ಅಭಿಮಾನಿಗಳ ಶ್ಲಾಘನೆ!

ಕೆನಡಾ ಟಿ20 ಲೀಗ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಹಳೇ ಖದರ್ ತೋರಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮತ್ತೆ ಬೌಂಡರಿ ಸಿಕ್ಸರ್ ಸುರಿಮಳೆಗೈದಿದ್ದಾರೆ. ಯುವಿ ಆಟಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಇಲ್ಲಿದೆ.

• chinnaswamy stadium

SPORTS3, Aug 2019, 2:49 PM

ಬೆಂಗಳೂರಲ್ಲಿ ಮಹಿಳಾ ಟಿ-20 ಲೀಗ್‌; ಸ್ಟಾರ್ ಆಟಗಾರ್ತಿಯರು ಕಣಕ್ಕೆ!

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ ಮಹಿಳಾ ಟಿ20 ಲೀಗ್ ಆರಂಭಗೊಳ್ಳುತ್ತಿದೆ. 4 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ರಾಜ್ಯದ ಸ್ಟಾರ್ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

• Yuvraj gayle

SPORTS24, Jul 2019, 10:49 PM

GT20 ಲೀಗ್: ಯುವರಾಜ್ ಸಿಂಗ್ vs ಕ್ರಿಸ್ ಗೇಲ್ ಹೋರಾಟಕ್ಕೆ ವೇದಿಕೆ ರೆಡಿ !

ಗ್ಲೋಬಲ್ ಕೆನಡಾ ಟಿ20 ಲೀಗ್ ಟೂರ್ನಿ ನಾಳೆಯಿಂದ(ಜು.25) ಆರಂಭಗೊಳ್ಳುತ್ತಿದೆ. ಉದ್ಘಟಾನಾ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಮುಖಾಮುಖಿಯಾಗುತ್ತಿದೆ. ಈ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾತರಗೊಂಡಿದ್ದಾರೆ.

• Yuvraj Singh

SPORTS21, Jun 2019, 12:15 PM

ಈ ದೇಶದ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ ಯುವಿ!

ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ವಿದೇಶಿ ಕ್ರಿಕೆಟ್ ಲೀಗ್‌ನಲ್ಲಿ ಆಡಲು ಬಿಸಿಸಿಐ ಅನುಮತಿ ಕೋರಿದ್ದರು. ಇದೀಗ ಅನುಮತಿ  ಸಿಕ್ಕಿದ್ದು, ಈ ದೇಶದ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ.

• yuvi batting

SPORTS19, Jun 2019, 10:23 AM

ಯುವಿಯ ಈ ಆಸೆಯನ್ನು ಈಡೇರಿಸುತ್ತಾ BCCI..?

’ಯುವಿ ಕ್ರಿಕೆಟ್ ಆನಂದಿಸುವ ಸಲುವಾಗಿ ವಿದೇಶಿ ಲೀಗ್ ಗಳಲ್ಲಿ ಆಡಲು ಅನುಮತಿ ಕೋರಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎನಿಸುತ್ತದೆ. ಅವರೀಗ ನಿವೃತ್ತಿ ಪಡೆದಿರುವ ಕಾರಣ, ಅನುಮತಿ ಸಿಗಲಿದೆ’ ಎಂದು ಬಿಸಿಸಿಐನ ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.