Search results - 514 Results
 • yuvraj singh sad

  SPORTS20, May 2019, 9:25 AM IST

  ಅಂತಾರಾಷ್ಟ್ರೀಯ ಕ್ರಿಕೆಟ್‍‌ಗೆ ಯುವರಾಜ್ ಶೀಘ್ರದಲ್ಲೇ ನಿವೃತ್ತಿ?

  ಟೀಂ ಇಂಡಿಯಾ ಹಿರಿಯ ಆಲ್ರೌಂಡರ್, ವಿಶ್ವಕಪ್ ಹೀರೋ ಪ್ರತಿಯೊಬ್ಬರಿಗೂ ಮಾದರಿ, ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವು ಬದುಕಿನ  ನಡೆವೆ ಹೋರಾಟ ನಡೆಸಿ ಮತ್ತೆ ತಂಡಕ್ಕೆ  ಕಮ್‌ಬ್ಯಾಕ್ ಮಾಡಿದ  ಹೋರಾಟಗಾರ. ಇದೀಗ  ಯುವಿ ನಿವೃತ್ತಿ ನಿರ್ಧಾರ ಮಾಡಿದ್ದಾರೆ.

 • Supernova

  SPORTS12, May 2019, 9:06 AM IST

  ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್

  ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್| ಮಹಿಳಾ ಐಪಿಎಲ್ ಫೈನಲ್: ವೆಲಾಸಿಟಿ ವಿರುದ್ಧ 4 ವಿಕೆಟ್ ಜಯ | ವೆಲಾಸಿಟಿ 121/6, ಸೂಪರ್‌ನೋವಾಸ್ 125/6

 • SUP VS VEL

  SPORTS11, May 2019, 1:00 PM IST

  ಮಹಿಳಾ ಐಪಿಎಲ್‌ ಫೈನಲ್‌’ನಲ್ಲಿಂದು ಕೌರ್-ಮಿಥಾಲಿ ಫೈಟ್

  ಗುರುವಾರ ನಡೆದ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ತಂಡಗಳು, ಇದೀಗ ಮತ್ತೆ ಎದುರಾಗಲಿದ್ದು ಮಹಿಳಾ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸೂಪರ್‌ನೋವಾಸ್‌ ತನ್ನ ಬ್ಯಾಟಿಂಗ್‌ ಪಡೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. 

 • SPORTS5, May 2019, 11:50 AM IST

  ಮುಂಬೈ ಟಿ20: 5 ಲಕ್ಷ ರುಪಾಯಿಗೆ ತೆಂಡುಲ್ಕರ್ ಪುತ್ರ ಖರೀದಿ

  ಹರಾಜಿನ ವೇಳೆ ನಾರ್ಥ್ ಮುಂಬೈ ಪ್ಯಾಂಥರ್ಸ್‌ ₹5 ಲಕ್ಷ ಬಿಡ್ ಕೂಗಿತು. ಆದರೆ, ಪಂದ್ಯಾವಳಿಯ ನಿಯಮದಂತೆ ಲೀಗ್‌ನಲ್ಲಿ ಹೊಸದಾಗಿ ಪಾಲ್ಗೊಳ್ಳುತ್ತಿರುವ ತಂಡಗಳಿಗೆ ಬೇರೊಂದು ತಂಡವು ಬಿಡ್ ಮಾಡಿರುವ ಆಟಗಾರರನ್ನು ಅಷ್ಟೇ ಮೊತ್ತ ನೀಡಿ ತಮ್ಮದಾಗಿಸಿಕೊಳ್ಳುವ ಅವಕಾಶವಿದೆ. 

 • కేవలం బౌలింగ్ విభాగంలోనే కాకుండా వెల్లింగ్టన్ టీ20 లో భారత్ బ్యాటింగ్ లో కూడా విఫలమైంది. దీంతో భారత బ్యాటింగ్ విభాగంలొ కూడా మార్పులు జరగనున్నాయి. ముఖ్యంగా మిడిల్ ఆర్డర్ బ్యాట్ మెన్ విజయ్ శంకర్ ను రెండో టీ20 నుండి తప్పించే అవకాశం కనిపిస్తోంది. అలా కాని నేపథ్యంలో రిషబ్ పంత్, ధినేశ్ కార్తిక్ లలో ఎవరో ఒకరు జట్టుకు దూరం కానున్నారని క్రికెట్ విశ్లేషకులు అభిప్రాయపడుతున్నారు.   వీరి స్థానాల్లో చైనామన్‌ బౌలర్‌ కుల్దీప్‌ యాదవ్‌, మహ్మద్‌ సిరాజ్‌, సిద్దార్థ్‌ కౌల్ లకు రెండో టీ20 లో ఆడే అవకాశం లభించవచ్చు. ఇలా రెండో టీ20 గెలుపు కోసం భారత జట్టులో మార్పులు జరగడం ఖాయంగా కనిపిస్తోంది. అయితే

  SPORTS4, May 2019, 4:44 PM IST

  ಐಸಿಸಿ ಟಿ20 ರ‍್ಯಾಂಕಿಂಗ್: 5ನೇ ಸ್ಥಾನಕ್ಕೆ ಕುಸಿದ ಭಾರತ

  ಭಾರತದ ಸ್ಥಾನವನ್ನು ದಕ್ಷಿಣ ಆಫ್ರಿಕಾ(262) ಪಡೆದುಕೊಂಡಿದೆ. ಪಾಕಿಸ್ತಾನ (286) ಅಗ್ರಸ್ಥಾನ ಕಾಯ್ದುಕೊಂಡಿದ್ದು, 3ನೇ ಸ್ಥಾನದಲ್ಲಿ ಇಂಗ್ಲೆಂಡ್‌(261), 4ನೇ ಸ್ಥಾನದಲ್ಲಿ ಆಸ್ಪ್ರೇಲಿಯಾ(261) ಇದೆ.

 • SPORTS26, Apr 2019, 12:44 PM IST

  ಇಂಗ್ಲೆಂಡ್‌ ದೇಸಿ ಟಿ20ಗೆ ಪ್ಲಾಸ್ಟಿಕ್‌ ಪಿಚ್‌!

  ಈ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಸಹ ನಡೆಯಲಿರುವ ಕಾರಣ, ಇಂಗ್ಲೆಂಡ್‌ನ ಬಹುತೇಕ ಮೈದಾನಗಳ ಪಿಚ್‌ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಇಂಗ್ಲೆಂಡ್‌ನಲ್ಲಿ ಸದ್ಯ ರಾಯಲ್‌ ಲಂಡನ್‌ ಕಪ್‌ ಏಕದಿನ ಪಂದ್ಯಾವಳಿ ನಡೆಯುತ್ತಿದೆ. ಬಳಿಕ ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದ್ದು, ಒಟ್ಟು 48 ಪಂದ್ಯಗಳು ನಡೆಯಲಿವೆ.

 • Ashton Turner

  SPORTS23, Apr 2019, 2:33 PM IST

  IPL 2019: ಒಂದೂ ರನ್ ಸಿಡಿಸಿದೆ ದಾಖಲೆ ಬರೆದ ಟರ್ನರ್!

  ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ಆಶ್ಟನ್ ಟರ್ನರ್ ಒಂದು ರನ್ ಸಿಡಿಸಿದೆ ಹೊಸ ದಾಖಲೆ ಬರೆದಿದ್ದಾರೆ. ಆಶ್ಟನ್ ಟರ್ನರ್ ನಿರ್ಮಿಸಿದ ದಾಖಲೆ ಏನು?
   

 • kohli angry rcb

  SPORTS5, Apr 2019, 8:27 PM IST

  RCB Vs KKR: ಬೆಂಗಳೂರಿನಲ್ಲಿ ದಾಖಲೆ ಬರೆದ ಕೊಹ್ಲಿ!

  KKR ವಿರುದ್ಧ ಸ್ಫೋಟಕ ಆರಂಭ ನೀಡಿರುವ RCB ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತವರಿನ ಅಭಿಮಾನಿಗಳ ಮುಂದೆ ಕೊಹ್ಲಿ ನಿರ್ಮಿಸಿದ ದಾಖಲೆ ಯಾವುದು? ಇಲ್ಲಿದೆ ವಿವರ.

 • RCB KKR

  SPORTS5, Apr 2019, 6:54 PM IST

  ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ; ಎಬಿಡಿಗೆ ಕೆಕೆಆರ್ ಕಂಡ್ರೆ ಭಯ..!

  12ನೇ ಆವೃತ್ತಿಯ IPL ನಲ್ಲಿ ಆರ್’ಸಿಬಿ ಸತತ 4 ಸೋಲು ಕಂಡಿದೆ. ಇನ್ನು ಕೆಕೆಆರ್ ವಿರುದ್ಧ ಆಡಿದ ಕೊನೆಯ 4 ಪಂದ್ಯಗಳಲ್ಲೂ ಆರ್’ಸಿಬಿ ಸೋಲಿನ ರುಚಿಯುಂಡಿದೆ.

 • malinga lead sri lanka t20 team

  SPORTS24, Mar 2019, 4:17 PM IST

  ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ: ನಿರ್ಧಾರ ಪ್ರಕಟಿಸಿದ ಮಾಲಿಂಗ..!

  ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಬಳಿಕ 50 ಓವರ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಯೋಚನೆ ಇದೆ ಎಂದಿರುವ ಮಾಲಿಂಗ, ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಬಳಿಕ 20 ಓವರ್‌ ಮಾದರಿಗೂ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. 

 • RCB team

  SPORTS20, Mar 2019, 12:02 PM IST

  IPL 2019: ಭರವಸೆ ಮೂಡಿಸಿರುವ RCB ಡೆತ್ ಬೌಲರ್ಸ್!

  ಐಪಿಎಲ್ ಕಣದಲ್ಲಿರುವ 8 ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಡೆತ್ ಬೌಲಿಂಗ್ ಲೈನ್ ಹೊಂದಿದೆ. ಹಾಗಂತೆ ಈ ಬಾರಿಯ  RCB ಕೂಡ ಬಲಿಷ್ಠವಾಗಿದೆ.  RCB ತಂಡದ ಡೆತ್ ಬೌಲಿಂಗ್ ಮಾಡೋ ಸಾಮರ್ಥ್ಯ ಯಾರಿಗಿದೆ. ಯಾರು ಅತ್ಯುತ್ತಮ ಎಕಾನಮಿಲ್ಲಿ ಅಂತಿಮ ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಇಲ್ಲಿದೆ ವಿವರ.

 • USA Cricket

  SPORTS18, Mar 2019, 3:32 PM IST

  ಚೊಚ್ಚಲ ಟಿ20 ಸರಣಿ ಸೋತ ಅಮೆರಿಕ

  ಅಮೆರಿಕ ತಂಡವು ಮಾರ್ಚ್ 25 ಹಾಗೂ ಮಾರ್ಚ್ 28ರಂದು ಐರ್ಲೆಂಡ್ ವಿರುದ್ಧವೇ 2 ಏಕದಿನ ಪಂದ್ಯಗಳ ಸರಣಿ ಆಡಲಿದೆ. 

 • SPORTS16, Mar 2019, 9:34 PM IST

  ಟಿ20 ಮುಂಬೈ ಲೀಗ್: ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್!

  ಟಿ20 ಮುಂಬೈ ಲೀಗ್ ಟೂರ್ನಿ ಹರಾಜಿನಲ್ಲಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕಾಣಿಸಿಕೊಂಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • USA Cricket

  SPORTS16, Mar 2019, 11:40 AM IST

  ಚೊಚ್ಚಲ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಆಡಿದ ಅಮೆರಿಕ

  ಐಸಿಸಿಯ 105ನೇ ಸದಸ್ಯ ರಾಷ್ಟ್ರವಾದ ಅಮೆರಿಕ, ಟಿ20 ಕ್ರಿಕೆಟ್ ಪಂದ್ಯವಾಡುತ್ತಿರುವ ವಿಶ್ವದ 28ನೇ ದೇಶವಾಗಿದೆ. ಟಾಸ್ ಗೆದ್ದ ಯುಎಇ ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು. 

 • mayank-agarwal

  SPORTS15, Mar 2019, 9:37 AM IST

  ರಾಜ್ಯಕ್ಕೆ ಚೊಚ್ಚಲ ಮುಷ್ತಾಕ್ ಅಲಿ ಕಿರೀಟ

  ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ ಅಭಿಮನ್ಯು ಮಿಥುನ್‌, ಕೆ.ಸಿ.ಕರಿಯಪ್ಪ ಅವರ ಅತ್ಯಾಕರ್ಷಕ ಬೌಲಿಂಗ್‌ ನೆರವಿನಿಂದ ಮಹಾರಾಷ್ಟ್ರ ತಂಡವನ್ನು 4 ವಿಕೆಟ್‌ ನಷ್ಟಕ್ಕೆ 155 ರನ್‌ಗಳಿಗೆ ಕಟ್ಟಿಹಾಕಿತು.