T10  

(Search results - 21)
 • kkr

  IPL28, Feb 2020, 11:33 AM IST

  IPL ಆರಂಭಕ್ಕೂ ಮುನ್ನವೇ KKR ತಂಡಕ್ಕೆ ಶಾಕ್, ಅನುಭವಿ ಆಟಗಾರ ಟೂರ್ನಿಯಿಂದಲೇ ಔಟ್!

  ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ತಂಡ 20 ಲಕ್ಷ ರುಪಾಯಿ ನೀಡಿ ತಾಂಬೆಯನ್ನು ಖರೀದಿಸಿತ್ತು. 2018ರಲ್ಲಿ ತಾಂಬೆ ನಿವೃತ್ತಿ ಘೋಷಿಸಿದ್ದರು. ಇದಾದ ಬಳಿಕ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಇನ್ನು ತಾಂಬೆ ನಿವೃತ್ತಿಯಿಂದ ಹೊರಬಂದು ಮುಂಬೈ ಲೀಗ್‌ನಲ್ಲಿ ಆಡಿದ್ದರು. 

 • abu dubai

  Cricket26, Nov 2019, 1:02 PM IST

  ಚಾಂಪಿಯನ್ ಕ್ರಿಕೆಟಿಗ ಯುವಿಯನ್ನು ಅರಸಿ ಬಂತು ಮತ್ತೊಂದು ಕಪ್..!

  ಈ ಮೊದಲು ಅಂಡರ್ 19 ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಐಪಿಎಲ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಪ್ರತಿನಿಧಿಸಿದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಿವೃತ್ತಿಯ ಬಳಿಕ ಇದೇ ಮೊದಲ ಬಾರಿಗೆ ಅಬುದಾಬಿ ಟಿ10 ಲೀಗ್ ಟೂರ್ನಿಯಲ್ಲಿ ಯುವಿ ಪಾಲ್ಗೊಂಡಿದ್ದರು.

 • zaheer khan

  Cricket23, Nov 2019, 4:13 PM IST

  ಆ ದಿನಗಳನ್ನು ನೆನಪಿಸಿದ ಜಹೀರ್ ಖಾನ್ ಯಾರ್ಕರ್..!

  ಸಫಲರಾಗಿದ್ದಾರೆ. ತಮ್ಮ ಕರಾರುವಕ್ಕಾದ ದಾಳಿಗೆ ಹೆಸರುವಾಸಿಯಾಗಿದ್ದ ಜಹೀರ್ ಖಾನ್, ಮತ್ತೊಮ್ಮೆ ಆ ದಿನಗಳನ್ನು ನೆನಪಿಸುವಂತ ಬೌಲಿಂಗ್ ದಾಳಿಯನ್ನು ಸಂಘಟಿಸಿದ್ದಾರೆ. 

 • Abu dhabi t10

  Cricket21, Nov 2019, 9:51 PM IST

  ಪ್ರಿಂಟೌಟ್ ಇಲ್ಲದ ಕಾರಣ ಪಂದ್ಯ ರದ್ದು; ಕ್ರಿಕೆಟ್ ಇತಿಹಾಸದಲ್ಲೇ ಮೊದಲು!

  ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಿಂಟೌಟ್ ಇಲ್ಲ ಅನ್ನೋ ಕಾರಣಕ್ಕೆ ಪ್ರತಿಷ್ಠಿತ  ಅಬುದಾಬಿ ಟಿ10 ಲೀಗ್ ಟೂರ್ನಿಯ ಪಂದ್ಯ ರದ್ದಾಗಿದೆ. ಈ ವಿಚಿತ್ರ ಘಟನೆ ಕುರಿತ ವಿವರ ಇಲ್ಲಿದೆ.

 • undefined

  Cricket10, Nov 2019, 12:44 PM IST

  ಟಿ10 ಲೀಗ್ ನಲ್ಲಿ ಫಿಕ್ಸಿಂಗ್ ಛಾಯೆ..?

  ಟಿ10ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಹಲವು ಖ್ಯಾತನಾಮರಿದ್ದು, ದೊಡ್ಡ ಮಟ್ಟದಲ್ಲೇ ಫಿಕ್ಸಿಂಗ್ ನಡೆದಿರುವ ಸಾಧ್ಯತೆಯಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಷ್ಫಾಕ್ ಅಲಿ ಟಿ10 ಲೀಗ್‌ನ ಕೇರಳ ನೈಟ್ಸ್ ಸಹ ಮಾಲಿಕತ್ವ ಹೊಂದಿದ್ದಾರೆ.

 • Yuvraj Singh hits six

  Cricket25, Oct 2019, 11:02 AM IST

  ಹೊಸ ತಂಡ ಕೂಡಿಕೊಂಡ ಯುವಿ; ಅಬ್ಬರಿಸಲು ಸಿಕ್ಸರ್ ಕಿಂಗ್ ರೆಡಿ

  ಜೂನ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಯುವಿ ಕೆನಾಡದ ಗ್ಲೋಬಲ್‌ ಟಿ20 ಲೀಗ್‌ನಲ್ಲಿ ಟೊರೊಂಟೊ ನೇಷನಲ್ಸ್‌ ಪ್ರತಿನಿಧಿಸಿದ್ದರು. ಐಸಿಸಿ ಅಂಗೀಕರಿಸಿದ ಟಿ10 ಲೀಗ್‌ನಲ್ಲಿ ಯುವಿ ಪ್ರಮುಖ ಆಕ​ರ್ಷಣೆಯಾಗ​ಲಿ​ದ್ದಾರೆ.

 • T10 league

  SPORTS20, Mar 2019, 9:42 AM IST

  ಅಬುಧಾಬಿಯಲ್ಲಿ 5 ವರ್ಷ ಟಿ10 ಕ್ರಿಕೆಟ್‌ಗೆ ಅನುಮತಿ

  ಹಲವು ಸಮಸ್ಯೆಗಳನ್ನು ಎದುರಿಸದ ಟಿ10 ಕ್ರಿಕೆಟ್ ಲೀಗ್ ಟೂರ್ನಿ ಇದೀಗ ಹೊಸ ಅವತಾರದಲ್ಲಿ ಮತ್ತೆ ಅಬ್ಬರಿಸಲು ರೆಡಿಯಾಗಿದೆ. ಟಿ10 ಕ್ರಿಕೆಟ್ ಆಯೋಜಕರು ಇದೀಗ ಅಬುದಾಬಿ ಕ್ರೀಡಾ ಸಮಿತಿ ಹಾಗೂ ಪ್ರವಾಸೋದ್ಯಮ ಇಲಾಖೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ

 • afridi t10

  CRICKET3, Dec 2018, 12:59 PM IST

  ಅಫ್ರಿದಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ..!

  ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿರುವ ಅಫ್ರಿದಿ ಚುಟುಕು ಕ್ರಿಕೆಟ್’ನಲ್ಲಿ ಆರ್ಭಟ ಮುಂದುವರೆಸಿದ್ದಾರೆ. ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು.

 • Pakistan

  CRICKET22, Nov 2018, 9:25 PM IST

  4 ರನ್‌ಗೆ 4 ವಿಕೆಟ್ ಕಿತ್ತ ಪಾಕ್ ಬೌಲರ್, ಹ್ಯಾಟ್ರಿಕ್ ಮೇಲೊಂದು ಹುದ್ದರಿ!

  ಕ್ರಿಕೆಟ್ ಅಂದರೆ ಪ್ರತಿದಿನ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣ ಆಗುತ್ತಲೆ ಇರುತ್ತದೆ.  ಟಿ10 ಲೀಗ್​​ನಲ್ಲಿ ದಾಖಲೆಗಳ ಮೇಲೆ ದಾಖಲೆ ಸೃಷ್ಠಿಯಾಗುತ್ತಿದ್ದು, ನಿನ್ನೆಯಷ್ಟೇ ಅಫ್ಘಾನಿಸ್ತಾನ ಶಹಜಾದ್  16 ಎಸೆತಗಳಲ್ಲಿ 74 ರನ್​ ಚಚ್ಚಿ ದಾಖಲೆ ಬರೆದಿದ್ದರು ಇಂದು ಪಾಕಿಸ್ತಾನದ ಬೌಲರ್ ಸರದಿ.

 • Ceicket

  CRICKET21, Nov 2018, 10:06 PM IST

  16 ಬಾಲ್‌ನಲ್ಲಿ 74 ರನ್ ಚಚ್ಚಿದ ಮಿನಿ ಧೋನಿ, ದಾಖಲೆಗಳೆಲ್ಲ ಧೂಳಿಪಟ

  ದುಬೈ ನಲ್ಲಿ ನಡೆಯುತ್ತಿರುವ ಟಿ-10 ಕ್ರಿಕೆಟ್ ನಲ್ಲಿ ಇನ್ನು ಯಾವ ಯಾವ ತರಹದ ದಾಖಲೆಗಳು ನಿರ್ಮಾಣವಾಗಲಿದೆಯೋ ಗೊತ್ತಿಲ್ಲ. ನ 21 ಅಂದರೆ ಇಂದು ಆರಂಭವಾದ ಟಿ-10 ಕ್ರಿಕೆಟ್ ನಲ್ಲಿ ಅಫಘಾನಿಸ್ಥಾನದ ಆಟಗಾರ ಮೊಹಮದ್ ಶೇಹಜಾದ್ ದಾಖಲೆಯನ್ನು ಬರೆದಿದ್ದಾರೆ.

 • dwayne bravo

  SPORTS21, Nov 2018, 12:22 PM IST

  ವಿದಾಯ ಹೇಳಿದ ಡ್ವೇನ್ ಬ್ರಾವೋಗೆ ನಾಯಕ ಪಟ್ಟ!

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋಗೆ ಇದೀಗ ನಾಯಕ ಪಟ್ಟ ನೀಡಲಾಗಿದೆ. ನೋವಿನ ವಿದಾಯ ಹೇಳಿದ ಮೇಲೆ ಬ್ರಾವೋಗೆ ನಾಯಕತ್ವ ನೀಡಿದ್ದು ಯಾರು? ಇಲ್ಲಿದೆ ಹೆಚ್ಚಿನ ವಿವರ.

 • T10 league

  CRICKET6, Nov 2018, 8:15 AM IST

  ಟಿ10 ಲೀಗ್‌ನಲ್ಲಿ ಈ ಬಾರಿ ಭಾರತದ 8 ಕ್ರಿಕೆಟಿಗರು..!

  ಜಹೀರ್ ಖಾನ್ ಬೆಂಗಾಲ್ ಟೈಗರ್ಸ್ ತಂಡವನ್ನು ಪ್ರತಿನಿಧಿಸಿದರೇ, ಪಂಜಾಬಿ ಲೆಜೆಂಡ್ಸ್ ಪರ ಪ್ರವೀಣ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಇನ್ನು ಎಸ್ ಬದರಿನಾಥ್ ಮರಾಠ ಅರೇಬಿಯನ್ಸ್ ಮತ್ತು ಕಳೆದ ಆವೃತ್ತಿಯ ಚಾಂಪಿಯನ್ ಕೇರಳ ಕಿಂಗ್ಸ್ ತಂಡ ರಿತೀಂದರ್‌ ಸಿಂಗ್‌ ಸೋಧಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

 • Praveen Tambe

  SPORTS31, Oct 2018, 5:43 PM IST

  ಕರಾಚಿಯನ್ಸ್ ಲೀಗ್ ತಂಡ ಸೇರಿಕೊಂಡ 47 ವರ್ಷದ ಪ್ರವೀಣ್ ತಾಂಬೆ!

  7 ವರ್ಷದ ಕ್ರಿಕೆಟಿಗ ಪ್ರವೀಣ್ ತಾಂಬೆ ಇದೀಗ ಮತ್ತೆ ಸ್ಪಿನ್ ಮೋಡಿ ಮಾಡಲು ಸಜ್ಜಾಗಿದ್ದಾರೆ. 41ನೇ ವಯಸ್ಸಿಗೆ ಐಪಿಲ್ ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸಿದ ಪ್ರವೀಣ್ ತಾಂಬೆ ಇದೀಗ 47ನೇ ವಯಸ್ಸಿನಲ್ಲಿ ವಿದೇಶಿ ಲೀಗ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
   

 • T10 league

  SPORTS24, Oct 2018, 9:56 AM IST

  ಟಿ10 ಲೀಗ್ ಆಡಲಿದ್ದಾರೆ ಜಹೀರ್, ಆರ್.ಪಿ.ಸಿಂಗ್!

  ಶಾರ್ಜಾದಲ್ಲಿ ಆರಂಭವಾಗಲಿರುವ 2ನೇ ಆವೃತ್ತಿ ಟಿ10 ಲೀಗ್ ಟೂರ್ನಿಯಾಡಲು ಜಹೀರ್ ಖಾನ್, ಆರ್.ಪಿ.ಸಿಂಗ್ ಸೇರಿದಂತೆ 8 ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾದರೆ ಟಿ10 ಕಣದಲ್ಲಿರುವ ಭಾರತೀಯರು ಯಾರು? ಇಲ್ಲಿದೆ.

 • Virender Sehwag

  CRICKET4, Oct 2018, 10:43 AM IST

  ಮತ್ತೆ ಅಬ್ಬರಿಸಲು ರೆಡಿಯಾದ ವೀರೇಂದ್ರ ಸೆಹ್ವಾಗ್

  ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌, ನವೆಂಬರ್‌ 23ರಿಂದ ಆರಂಭವಾಗಲಿರುವ ವಿಶ್ವದ ಮೊದಲ ಅಧಿಕೃತ ಟಿ10 ಲೀಗ್‌ನಲ್ಲಿ ತಾರಾ ಆಟಗಾರನಾಗಿ ನೇಮಕಗೊಂಡಿದ್ದಾರೆ.