T Narasipura
(Search results - 16)Karnataka DistrictsDec 21, 2020, 2:22 PM IST
ಮದುವೆ ಪ್ರಸ್ತಾಪದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ
ತನಗೆ ಮದುವೆ ಮಾಡಲು ಹೊರಟ ಕುಡುಕ ಅಪ್ಪನ ನಡೆಯಿಂದ ಬೇಸತ್ತ ಅಪ್ರಾಪ್ತೆಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
Karnataka DistrictsNov 9, 2020, 9:40 AM IST
ಮೂವರು ಜೆಡಿಎಸ್ ಮುಖಂಡರು ಕೈಗೆ ಸಪೋರ್ಟ್ : ತೆರೆಮರೆಗೆ ಬಿಜೆಪಿ
ಜೆಡಿಎಸ್ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್ ಗದ್ದುಗೇರಲು ಸಜ್ಜಾಗಿದೆ. ಬಿಜೆಪಿ ತೆರೆಮರೆಗೆ ಸೆರಿಯುವುದು ಖಚಿತವಾಗಿದೆ.
Karnataka DistrictsMar 16, 2020, 12:38 PM IST
ಕಾಂಗ್ರೆಸ್ಗೆ ಕಗ್ಗಂಟು : ಬಿಜೆಪಿ - ಜೆಡಿಎಸ್ ನಡುವೆ ಮೈತ್ರಿ?
ರಾಷ್ಟ್ರೀಯ ಪಕ್ಷ ಕಾಂಗ್ರೆಸಿಗೆ ಕಗ್ಗಂಟು ಎದುರಾಗಿದ್ದು, ಇದೀಗ ಇದೇ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿಯಾಗುವ ಸಾಧ್ಯತೆ ಹೆಚ್ಚಿದೆ.
MysoreFeb 29, 2020, 7:27 PM IST
ಕಳಪೆ ರಸ್ತೆ, ದುಬಾರಿ ಟೋಲ್, ಟಿ.ನರಸೀಪುರ ಟೋಲ್ ವಿರುದ್ಧ ಪ್ರತಿಭಟನೆ!
ಟೋಲ್ ಸಿಬ್ಬಂದಿ ಗೂಂಡಾ ವರ್ತನೆ, ದುಬಾರಿ ಟೋಲ್ ಹಣ ಸಂಗ್ರಹ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಇದೀಗ ಮೈಸೂರಿನ ಟಿ.ನರಸೀಪುರದ ಯಡದೊರೆ ಟೋಲ್ ವಿರುದ್ಧ ಸರ್ವ ಸಂಘಟನ ಒಕ್ಕೂಟಗಳು ಪ್ರತಿಭಟನೆ ನಡೆಸಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು.
MysoreNov 8, 2019, 2:49 PM IST
ಮೈಸೂರು: ಬಸ್ - ಕಾರು ಡಿಕ್ಕಿಯಾಗಿ ಮೂವರು ಸಾವು
ಮೈಸೂರಿನ ಟಿ. ನರಸೀಪುರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಬ್ಬರು ಗಾಯಗೊಂಡಿದ್ದು, ಅವರನ್ನು ಕೆ. ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
MysoreOct 14, 2019, 9:23 AM IST
‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ’
ರಾಜ್ಯದಲ್ಲಿ ಶೀಘ್ರವೇ ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
stateJan 24, 2019, 10:12 AM IST
ಕರ್ನಾಟಕದಲ್ಲಿ ನಡೆಯಲಿದೆ ಮೂರು ದಿನ ಕುಂಭಮೇಳ
ಕಾವೇರಿ ನದಿಯ ತ್ರಿವೇಣಿ ಸಂಗಮದ ಶ್ರೀ ಕ್ಷೇತ್ರ ಟಿ.ನರಸೀಪುರ ತಾಲೂಕಿನ ತಿರುಮಕೂಡಲುದಲ್ಲಿ ಫೆ.17 ರಿಂದ 19 ವರೆಗೆ ಕುಂಭಮೇಳ ನಡೆಸಲಾಗುತ್ತಿದೆ.
stateJan 23, 2019, 9:48 AM IST
ಕಾಕತಾಳಿಯ : ಕುಂಭಮೇಳಕ್ಕೆ ಮುನ್ನ ಇಹಲೋಕ ತ್ಯಜಿಸಿದ ಇಬ್ಬರು ಸಂತರ
ಆದಿಚುಂಚನಗಿರಿಯ ಹಿಂದಿನ ಪೀಠಾಧಿಪತಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗೆಯ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ-ಈ ಇಬ್ಬರು ಸಂತರು ಇಹಲೋಕ ತ್ಯಾಗ ಮಾಡಿದ್ದು ಜನವರಿ ತಿಂಗಳಲ್ಲಿ ಹಾಗೂ ಜಿಲ್ಲೆಯ ತಿರುಮ ಕೂಡಲು ನರಸೀಪುರದಲ್ಲಿ ನಡೆಯುವ ಕುಂಭ ಮೇಳದ ಮುನ್ನಾ ದಿನಗಳಲ್ಲಿ ಎನ್ನುವುದು ಕಾಕತಾಳೀಯ
MysuruOct 6, 2018, 7:29 PM IST
ಮೈಸೂರಿನಲ್ಲಿ ಮತ್ತೊಂದು ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟ
ಚುನಾವಣೆ ಪ್ರಕ್ರಿಯೆಯು ಅ.31ರಂದು ಮುಕ್ತಾಯಗೊಳ್ಳಲಿದೆ. ಮತದಾನ ಅ.28 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತಗಳ ಎಣಿಕೆ ಅ.31ರಂದು ಬೆಳಗ್ಗೆ 8ಕ್ಕೆ ತಾಲೂಕು ಕೇಂದ್ರ ಸ್ಥಳದಲ್ಲಿ ನಡೆಯಲಿದೆ.
MysuruSep 8, 2018, 8:31 PM IST
ಹೊಳೆನರಸೀಪುರ, ಟಿ. ನರಸೀಪುರ ಎರಡೇಕೆ, ಒಂದನ್ನು ತಲಕಾಡಾಗಿಸಿ
- ಪಾಂಡವಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ಹೆಸರು ಮೇಲುಕೋಟೆ ವಿಧಾನಸಭಾ ಕ್ಷೇತ್ರ, ಪಾಂಡವಪುರ ತಾಲೂಕು ಎಂದು ಚಾಲ್ತಿಯಲ್ಲಿದೆ
- ರಾಜ್ಯ ಸರ್ಕಾರ, ಚುನಾವಣಾ ಆಯೋಗ, ಜನಪ್ರತಿನಿಧಿಗಳು, ಟಿ. ನರಸೀಪುರ ಹೆಸರನ್ನು ಬದಲಾಯಿಸಿ - ಓದುಗರಿಂದ ಪತ್ರ
NEWSJun 24, 2018, 5:58 PM IST
ಕಾಮಗಾರಿ ಗುದ್ದಲಿಪೂಜೆಗಾಗಿ ಜೆಡಿಎಸ್ - ಕಾಂಗ್ರೆಸ್ ಜಟಾಪಟಿ
- ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಗುದ್ದಲಿಪೂಜೆಗೆ ತಡೆಯೊಡ್ಡಿದ ಸ್ಥಳೀಯ ತಾ.ಪಂ.ಸದಸ್ಯ
- ತಿ ನರಸೀಪುರ ಶಾಸಕ ಎಂ ಅಶ್ವಿನ್ ಕುಮಾರ್ ರವರ ಮೊದಲ ಅಭಿವೃದ್ಧಿ ಕಾಮಗಾರಿ ಗುದ್ದಲಿಪೂಜೆಯಲ್ಲಿಯೆ ಗೊಂದಲ
Mar 21, 2018, 8:12 AM IST
Mar 20, 2018, 8:15 AM IST
Mar 18, 2018, 4:09 PM IST
Mar 14, 2018, 5:30 PM IST