Asianet Suvarna News Asianet Suvarna News
6 results for "

T 20 World Cup

"
Virtually ensured India won t make it to next stage says Virender Sehwag mahVirtually ensured India won t make it to next stage says Virender Sehwag mah

ಸೇಮಿಸ್ ಕನಸು ಬಲುದೂರ ಎಂದ ಸೆಹ್ವಾಗ್ ಕೊಟ್ಟ ಅಂಕಿ ಅಂಶ

ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬಿಗಿ ಬೌಲಿಂಗ್ ದಾಳಿ ನಡೆಸಿ ಭಾರತವನ್ನು 110  ರನ್ ಕಟ್ಟಿ ಹಾಕಿತ್ತು. ಈ ಮೊತ್ತವನ್ನು ನ್ಯೂಜಿಲೆಂಡ್ ಸಲೀಸಾಗಿ ಚೇಸ್ ಮಾಡಿತ್ತು.  5. 3 ಓವರ್  ಗಳು ಬಾಕಿ ಇರುವಂತೆ ಕೀವಿಸ್ ಪಂದ್ಯ ಗೆದ್ದುಕೊಂಡಿತ್ತು.

sports Nov 1, 2021, 9:24 PM IST

t20 world cup 2021 New Zealand beat India by 8 wickets maht20 world cup 2021 New Zealand beat India by 8 wickets mah

ಮತ್ತೊಂದು ಆಘಾತಕಾರಿ ಸೋಲು.. ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಭಾರತ

ನ್ಯೂಜಿಲೆಂಡ್ ನ ಬಿಗಿಯಾದ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತದ ಆಟಗಾರರು  ನಿರೀಕ್ಷಿತ ಮೊತ್ತ ಕಲೆಹಾಕಲಿಲ್ಲ. ಬಹಳ ಸಲೀಸಾಗಿ ನ್ಯೂಜಿಲೆಂಡ್ ಚೇಸ್ ಮಾಡಿದ್ದು ಮೊದಲ ಜಯ ಸಂಪಾದನೆ ಮಾಡಿಕೊಂಡಿದೆ.

Cricket Oct 31, 2021, 10:41 PM IST

t20-world-cup-2021-ind-vs-nz-super-12-new-zealand-restrict-india-at-110 maht20-world-cup-2021-ind-vs-nz-super-12-new-zealand-restrict-india-at-110 mah

ಭಾರತದ ಬ್ಯಾಟಿಂಗ್ ವೈಫಲ್ಯ... ನ್ಯೂಜಿಲೆಂಡ್‌ಗೆ ಸಾಧಾರಣ ಗುರಿ!

ನ್ಯೂಜಿಲೆಂಡ್ ನ ಬಿಗಿಯಾದ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತದ ಆಟಗಾರರು  ನಿರೀಕ್ಷಿತ ಮೊತ್ತ ಕಲೆಹಾಕಲಿಲ್ಲ. ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬಿಗಿ ಬೌಲಿಂಗ್ ದಾಳಿ ನಡೆಸಿದ್ದು ಭಾರತ 110  ರನ್  ಗಳಿಸಲು ಮಾತ್ರ ಶಕ್ತವಾಗಿದೆ.

Cricket Oct 31, 2021, 9:22 PM IST

T20 world cup 55-year-old Madikeri Cricket lover died of heart attack after India s defeatT20 world cup 55-year-old Madikeri Cricket lover died of heart attack after India s defeat

ಭಾರತದ ಸೋಲು ಅರಗಿಸಿಕೊಳ್ಳಲಾಗದೆ ಹೃದಯಾಘಾತ, ಮಡಿಕೇರಿ ಅಭಿಮಾನಿ ಸಾವು

ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತಿರುವುದನ್ನು ಕಂಡ ಅಭಿಮಾನಿಗೆ ಹೃದಯಾಘಾತವಾಗಿದ್ದು ಮೃತಪಟ್ಟಿದ್ದಾರೆ.

CRIME Oct 25, 2021, 9:48 PM IST

Virat Kohli Shuts Down A Journalist On The Question Of Replacing Rohit Sharma With Ishan Kishan  by Priyam Singh podVirat Kohli Shuts Down A Journalist On The Question Of Replacing Rohit Sharma With Ishan Kishan  by Priyam Singh pod

ಪಾಕ್‌ ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಗರಂ, ರೋಹಿತ್ ಶರ್ಮಾರನ್ನು ಹೊರಗಾಗ್ಬೇಕಾ ಅನ್ನೋದಾ?

* ಭಾರತ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲು ಕಂಡ ಭಾರತ

* ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಮಾತು

* ಪತ್ರಕರ್ತನ ಪ್ರಶ್ನೆಗೆ ಹೊಹ್ಲಿ ಗರಂ

Cricket Oct 25, 2021, 1:07 PM IST

Pramod muthalik unhappy with T 20 world cup 2021 India VS Pakistan  match mahPramod muthalik unhappy with T 20 world cup 2021 India VS Pakistan  match mah

ಪಾಕ್  ಜತೆ ಟಿ-ಟ್ವೆಂಟಿ  ಪಂದ್ಯಕ್ಕೆ ಮುತಾಲಿಕ್ ವಿರೋಧ, ಸರ್ಕಾರಕ್ಕೆ ಧಿಕ್ಕಾರ!

ಕ್ರಿಕೆಟ್ ಆಟಗಾರರಿಗೆ ದೇಶದ ಸೈನಿಕರ ಬಗ್ಗೆ ಕರುಣೆ ಇದೆಯಾ..? ಭಯೋತ್ಪಾದನೆ ನಿಲ್ಲುವವರೆಗೂ ಆಟ ಆಡೋದಿಲ್ಲ ಅಂತಾ ಹೇಳ್ಬೇಕಿತ್ತು.. ಶ್ರೀರಾಮ ಸೇನೆ ಭಾರತ ಪಾಕ್ ಮ್ಯಾಚ್ ಆಡಿಸೋ ನಿರ್ಧಾರವನ್ನ ಖಂಡಿಸುತ್ತದೆ  ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

Karnataka Districts Oct 17, 2021, 9:31 PM IST