Syed Mushtaq Ali Trophy 2019  

(Search results - 9)
 • ಕನ್ನಡದ ಆಟಗಾರರನ್ನು ಖರೀದಿಸಲು ಬೇರೆ ಫ್ರಾಂಚೈಸಿಗಳು ನಾ ಮುಂದೆ, ತಾ ಮುಂದೆ ಎಂದು ಹಾತೊರೆಯುತ್ತವೆ. ಆದರೆ RCBಗೆ ಮಾತ್ರ ಕನ್ನಡದ ಆಟಗಾರರನ್ನು ಕಂಡರೆ ಅಷ್ಟಕ್ಕಷ್ಟೇ ಎಂಬಂತೆ ಕಾಣುತ್ತಿದೆ. ರಾಹುಲ್, ಅಗರ್‌ವಾಲ್, ಮನೀಶ್, ಗೋಪಾಲ್, ಗೌತಮ್, ಸುಚಿನ್ ಅವರು ಬೇರೆ-ಬೇರೆ ತಂಡದಲ್ಲಿ ಮಿಂಚುತ್ತಿದ್ದಾರೆ. ಇನ್ನು ಕಾಟಾಚಾರಕ್ಕೆ ಎಂಬಂತೆ 2018ನೇ ಆವೃತ್ತಿಯಲ್ಲಿ ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿಯನ್ನು ಖರೀದಿಸಿತ್ತು, 2019ರಲ್ಲಿ ದೇವದತ್ ಪಡಿಕ್ಕಲ್’ರನ್ನು ಖರೀದಿಸಿತ್ತಾದರೂ, ಆಡುವ ಹನ್ನೊಂದರ ಬಳಗದಲ್ಲಿ ಮಾತ್ರ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿಯ ಹರಾಜಿನಲ್ಲಾದರೂ ಕನ್ನಡಿಗರನ್ನು RCB ಖರೀದಿಸುತ್ತಾ ಕಾದು ನೋಡಬೇಕಿದೆ.

  Cricket19, Nov 2019, 10:00 AM IST

  ಮುಷ್ತಾಕ್‌ ಅಲಿ ಟಿ20: ಸೂಪರ್‌ ಲೀಗ್‌ ವೇಳಾ​ಪಟ್ಟಿ ಪ್ರಕಟ

  ಸೂಪರ್‌ ಲೀಗ್‌ನಲ್ಲಿ ತಲಾ 5 ತಂಡ​ಗಳ 2 ಗುಂಪು​ಗ​ಳನ್ನು ಮಾಡ​ಲಾ​ಗಿದ್ದು, ಗುಂಪಿ​ನಲ್ಲಿ ಅಗ್ರ 2 ಸ್ಥಾನ​ಗ​ಳನ್ನು ಪಡೆ​ಯುವ ತಂಡ​ಗಳು ಸೆಮಿ​ಫೈ​ನಲ್‌ಗೆ ಪ್ರವೇ​ಶಿಸಲಿವೆ. ಸೂಪರ್‌ ಲೀಗ್‌ ಹಂತ​ದಲ್ಲಿ ಪ್ರತಿ ತಂಡ 4 ಪಂದ್ಯ​ಗ​ಳನ್ನು ಆಡ​ಲಿದೆ.

 • prithvi-shaw

  Cricket18, Nov 2019, 9:57 AM IST

  ಕ್ರಿಕೆಟ್‌ಗೆ ಮರಳಿದ ಪೃಥ್ವಿ: ಟಿ20ಯಲ್ಲಿ ಸ್ಫೋಟಕ ಫಿಫ್ಟಿ

  ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯಲ್ಲಿ ಮುಂಬೈ ತಂಡದ ಪರ ಕಣ​ಕ್ಕಿ​ಳಿದ ಪೃಥ್ವಿ, ಅಸ್ಸಾಂ ವಿರು​ದ್ಧದ ಪಂದ್ಯ​ದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆ​ಸಿ​ದರು. ಕೇವಲ 39 ಎಸೆ​ತ​ಗ​ಳಲ್ಲಿ 63 ರನ್‌ ಸಿಡಿಸಿ ತಮ್ಮ ಪುನ​ರಾ​ಗ​ಮನವನ್ನು ಸಂಭ್ರ​ಮ​ದಿಂದ ಆಚ​ರಿ​ಸಿ​ಕೊಂಡರು. 

 • Pavan deshpande-Shreyas

  Cricket17, Nov 2019, 6:34 PM IST

  ಮುಷ್ತಾಕ್ ಅಲಿ ಟ್ರೋಫಿ: ಗೋವಾ ಮಣಿಸಿ ಸೂಪರ್‌ ಲೀಗ್‌ ಪ್ರವೇಶಿಸಿದ ಕರ್ನಾಟಕ

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಆರಂಭದಲ್ಲೇ ದೇವದತ್ ಪಡಿಕ್ಕಲ್[11] ವಿಕೆಟ್ ಕಳೆದುಕೊಂಡಿತು. ಕೆ.ಎಲ್. ರಾಹುಲ್ 34, ಮನೀಶ್ ಪಾಂಡೆ 17, ಕರುಣ್ ನಾಯರ್ 21 ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು.

 • Devdutt Padikkal

  Cricket11, Nov 2019, 6:22 PM IST

  ಮುಷ್ತಾಕ್ ಅಲಿ ಟ್ರೋಫಿ: ಪಡಿಕ್ಕಲ್ ಶತಕ, ಕರ್ನಾಟಕಕ್ಕೆ ಭರ್ಜರಿ ಜಯ

  ಆಂಧ್ರ ನೀಡಿದ್ದ 185 ರನ್’ಗಳ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಗೌತಮ್ ಹಾಗೂ ಪಡಿಕ್ಕಲ್ ಆಕರ್ಷಕ ಜತೆಯಾಟವಾಡಿದರು. ಅದರಲ್ಲೂ ಕೊನೆಯವರೆಗೂ ಏಕಾಂಗಿ ಹೋರಾಟ ಮಾಡುವ ಮೂಲಕ ಪಡಿಕ್ಕಲ್ ಕರ್ನಾಟಕ ಗೆಲುವಿನಲ್ಲಿ  ಪ್ರಮುಖ ಪಾತ್ರವಹಿಸಿದರು.

 • Devdutt Padikkal

  Cricket9, Nov 2019, 10:38 AM IST

  ಮುಷ್ತಾಕ್‌ ಅಲಿ ಟಿ20: ರಾಜ್ಯಕ್ಕೆ ದಾಖಲೆ ಜಯ!

  2017-18ರ ಮುಷ್ತಾಕ್‌ ಅಲಿ ಟಿ20ಯ ಸೂಪರ್‌ ಲೀಗ್‌ ಹಂತದ ಕೊನೆ 2 ಪಂದ್ಯ​ಗ​ಳನ್ನು ಗೆದ್ದಿದ್ದ ಕರ್ನಾ​ಟಕ, 2018-19ರ ಟೂರ್ನಿ​ಯಲ್ಲಿ ಒಂದೂ ಪಂದ್ಯ ಸೋಲದೆ ಚಾಂಪಿ​ಯನ್‌ ಆಗಿತ್ತು. ಗುಂಪು ಹಂತ​ದಲ್ಲಿ 7, ಸೂಪರ್‌ ಲೀಗ್‌ ಹಂತ​ದಲ್ಲಿ 4, ಫೈನಲ್‌ನಲ್ಲಿ ಗೆಲುವು ಸಾಧಿ​ಸಿತ್ತು.

 • karun nair

  Cricket1, Nov 2019, 2:18 PM IST

  ಸಯ್ಯದ್ ಮುಷ್ತಾಕ್‌ ಅಲಿ ಟಿ20: ರಾಜ್ಯಕ್ಕೆ ಕರುಣ್‌ ನಾಯಕ

  ಹಾಲಿ ಚಾಂಪಿಯನ್‌ ಆಗಿರುವ ಕರ್ನಾಟಕ ತಂಡಕ್ಕೆ ಕರುಣ್‌ ನಾಯರ್‌ ನಾಯಕರಾಗಿದ್ದಾರೆ. ಬಾಂಗ್ಲಾ ವಿರುದ್ಧ ಟಿ20 ಸರ​ಣಿ​ಯಲ್ಲಿ ಆಡ​ಲಿ​ರುವ ಕಾರಣ, ಕೆ.ಎಲ್ ರಾಹುಲ್, ಮನೀಶ್‌ ಪಾಂಡೆ, ಟೆಸ್ಟ್‌ ಸರ​ಣಿ​ಯಲ್ಲಿ ಆಡ​ಲಿ​ರುವ ಮಯಾಂಕ್‌ ಅಗರ್‌ವಾಲ್‌ ಅಲ​ಭ್ಯ​ರಾ​ಗ​ಲಿ​ದ್ದಾರೆ.

 • Karnataka team

  SPORTS14, Mar 2019, 8:33 AM IST

  ಮುಷ್ತಾಕ್‌ ಅಲಿ ಟಿ20: ಇಂದು ಕರ್ನಾಟಕ-ಮಹಾರಾಷ್ಟ್ರ ಫೈನಲ್‌

  ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಸತತ 11 ಪಂದ್ಯ ಗೆದ್ದು ದಾಖಲೆ ಬರೆದಿರುವ ಕರ್ನಾಟಕ ಇದೀಗ 12ನೇ ಗೆಲುವನ್ನು ಎದುರುನೋಡುತ್ತಿದೆ. ಮಹಾರಾಷ್ಟ್ರ ವಿರುದ್ಧದ ಫೈನಲ್ ಪಂದ್ಯದಲ್ಲಿ ಇತಿಹಾಸ ರಚಿಸಲು ಮನೀಶಾ ಪಾಂಡೆ ನೇತೃತ್ವದ ಕರ್ನಾಟಕ ರೆಡಿಯಾಗಿದೆ.
   

 • Karnataka team

  SPORTS2, Mar 2019, 9:13 AM IST

  ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ ಸತತ 7ನೇ ಜಯದ ಗುರಿ

  ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿಯಲ್ಲಿ ಸತತ 6 ಗೆಲುವು ಸಾಧಿಸಿ ಇತಿಹಾಸ ರಚಿಸಿರುವ ಕರ್ನಾಟಕ ಇಂದು ಹರ್ಯಾಣ ವಿರುದ್ಧ ಪಂದ್ಯ ಆಡಲಿದೆ. ಇದು ಲೀಗ್ ಹಂತದ ಅಂತಿಮ ಪಂದ್ಯವಾಗಿದ್ದು ಸೋಲಿಲ್ಲದೆ ಸರದಾರನಾಗಿ ಸೂಪರ್ ಲೀಗ್ ಪ್ರವೇಶಿಸಲು ಸಜ್ಜಾಗಿದೆ.
   

 • ಚುಮು ಚುಮು ಚಳಿಯಲಿ..

  CRICKET1, Mar 2019, 9:35 AM IST

  ಅಂಬಾನಿ ಮಗನ ಮದುವೆ: ಟಿ20ಗೆ ಯುವಿ, ಭಜ್ಜಿ ಚಕ್ಕರ್‌

  ಪಂಜಾಬ್ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಇದೀಗ  ವಿವಾದಕ್ಕೆ ಗುರಿಯಾಗಿದ್ದಾರೆ. ಮುಷ್ತಾಕ್ ಆಲಿ ಟೂರ್ನಿಗೆ ಯಾವುದೇ ಮಾಹಿತಿ ನೀಡಿದ ಗೈರಾಗಿದ್ದಾರೆ. ಇಷ್ಟೇ ಅಲ್ಲ ಅಂಬಾನಿ ಮದುವೆ ಸಮಾರಂಭದಲ್ಲಿ ಪ್ರತ್ಯಕ್ಷರಾದ ಈ ಕ್ರಿಕೆಟಿಗರು ವಿರುದ್ಧ ಆಕ್ರೋಶ ಕೇಳಿಬಂದಿದೆ.