Sydney Test

(Search results - 56)

Mohammed Siraj

CricketJan 28, 2021, 2:13 PM IST

ಜನಾಂಗೀಯ ನಿಂದನೆ ನಡೆದಿದ್ದು ನಿಜ ಆದ್ರೆ ತಪ್ಪಿತಸ್ಥರು ಸಿಕ್ಕಿಲ್ಲ!

ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಕೆಲವು ಅಸೀಸ್‌ ಪ್ರೇಕ್ಷಕರು ಭಾರತೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ್ದರು. ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ನೀಡಿದ ದೂರಿನ ಆಧಾರದ ಮೇಲೆ ಕ್ರಿಕೆಟ್‌ ಆಸ್ಟ್ರೇಲಿಯಾವು ನ್ಯೂ ಸೌಥ್‌ ವೇಲ್ಸ್‌ ಪೊಲೀಸರ ಸಹಾಯದಿಂದ ತನಿಖೆ ಆರಂಭಿಸಿತ್ತು.

Mohammed Siraj

CricketJan 22, 2021, 8:53 AM IST

ಜನಾಂಗೀಯ ನಿಂದನೆ: ಕ್ರೀಡಾಂಗಣ ತೊರೆಯಲು ಆಯ್ಕೆ ನೀಡಿದ್ದ ಅಂಪೈರ್‌!

ಭಾರತಕ್ಕೆ ಆಗಮಿಸಿದ ನಂತರ ತಂದೆಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಾಜ್‌, ‘‘ ಕೆಲವು ಪ್ರೇಕ್ಷಕರು ನನ್ನನ್ನು ಬ್ರೌನ್‌ ಮಂಕಿ ಎಂದು ಕರೆದರು. ಕೂಡಲೇ ಈ ವಿಷಯವನ್ನು ನಾಯಕ ಅಜಿಂಕ್ಯ ರಹಾನೆ ಅವರ ಗಮನಕ್ಕೆ ತಂದೆ. ಈ ಸಂಬಂಧ ರಹಾನೆ ಫೀಲ್ಡ್‌ ಅಂಪೈರ್‌ ಪೌಲ್‌ ರೀಫೆಲ್‌ ಮತ್ತು ಪೌಲ್‌ ವಿಲ್ಸನ್‌ ಅವರಿಗೆ ತಿಳಿಸಿದರು.

Virat Kohli Stave Smith

CricketJan 13, 2021, 11:12 AM IST

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ವಿರಾಟ್‌ ಕೊಹ್ಲಿ

ಸಿಡ್ನಿ ಟೆಸ್ಟ್‌ನಲ್ಲಿ 131 ಹಾಗೂ 81 ರನ್‌ ಗಳಿಸಿದ ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ (900) 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. 919 ಅಂಕ ಹೊಂದಿರುವ ಕೇನ್‌ ವಿಲಿಯಮ್ಸನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

‘నిన్న జరిగిన దానికి నేను క్షమాపణలు చెబుతున్నాను. ఓ ఆసీస్ క్రికెటర్‌గా, కెప్టెన్‌గా నేను జట్టును నడిపించే విధానానికి గర్వపడుతున్నా...

CricketJan 12, 2021, 6:55 PM IST

ಮಾಡಿದ್ದೆಲ್ಲಾ ಮಾಡಿ ತಪ್ಪಾಯ್ತು ಸಾರಿ ಎಂದ ಆಸ್ಟ್ರೇಲಿಯಾ ನಾಯಕ!

ಸಿಡ್ನಿ ಟೆಸ್ಟ್ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾ ಎಲ್ಲಾ ದಾರಿ ಟ್ರೈ ಮಾಡಿತ್ತು. ಮಾತಿನ ಸಮರವನ್ನೂ ಮಾಡಿತ್ತು. ಕೊನೆಗೆ ಯಾವುದೂ ಕೈಗೂಡದಿದ್ದಾಗ, ತಪ್ಪಾಯ್ತು ಬುಟ್ಬುಡಿ ಎಂದಿದೆ.

Tim Paine

CricketJan 12, 2021, 12:38 PM IST

ಸಿಡ್ನಿ ಟೆಸ್ಟ್‌ ಕೈಜಾರಲು ನಾನೇ ಕಾರಣ: ತಪ್ಪೊಪ್ಪಿಕೊಂಡ ಆಸೀಸ್‌ ನಾಯಕ..!

ಸಿಡ್ನಿ ಟೆಸ್ಟ್ ಪಂದ್ಯ ರೋಚಕವಾದ ಬೆನ್ನಲ್ಲೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು,  ನನ್ನ ಕೀಪಿಂಗ್‌ ಕೌಶಲ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಇಂಥ ಕೆಟ್ಟ ದಿನವನ್ನು ನಾನು ನೋಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Steve Smith

CricketJan 12, 2021, 11:19 AM IST

ಕೆಟ್ಟರೂ ಬುದ್ದಿ ಕಲಿತಂತಿಲ್ಲ ಆಸೀಸ್‌ ಕ್ರಿಕೆಟಿಗ ಸ್ಟೀವ್ ಸ್ಮಿತ್‌..!

ಆಟದ ಮೂಲಕ ಎದುರಾಳಿ ಪಡೆಯ ಮೇಲೆ ಸವಾರಿ ಮಾಡಲು ಸಾಧ್ಯವಾಗದಿದ್ದಾಗ ಕಾಂಗರೂ ಪಡೆಯ ಆಟಗಾರರು ಸ್ಲೆಡ್ಜಿಂಗ್‌ ಮಾಡುವುದು ಸಾಮಾನ್ಯ. ಸ್ಲೆಂಡ್ಜಿಂಗ್‌ ಕೂಡಾ ವರ್ಕೌಟ್‌ ಆಗಿಲ್ಲ ಅಂದಾಗ ಬಾಲ್‌ ಟ್ಯಾಂಪರಿಂಗ್‌ ಮಾಡುವುದಕ್ಕೂ ಆಸೀಸ್‌ ಆಟಗಾರರು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ಜಗತ್ತಿನ ಮುಂದಿರುವ ನಗ್ನ ಸತ್ಯ.

ரிஷப் பண்ட் ஆட்டமிழந்த பின்னர், ரன் வேகம் குறைந்தது. புஜாராவும் 77 ரன்களுக்கு ஆட்டமிழந்தார். இன்னிங்ஸின் 89வது ஓவரில் புஜாரா ஆட்டமிழந்தார். ஜடேஜாவும் காயத்தால் 2வது இன்னிங்ஸில் ஆடாததால், இனிமேல் வெற்றி பெறமுடியாது என்பதை உணர்ந்த ஹனுமா விஹாரி, போட்டியை டிரா செய்யும் முனைப்பில் விக்கெட்டை இழந்துவிடாமல் தடுப்பாட்டம் ஆடினார். அவருக்கு ஒத்துழைப்பு கொடுத்து அஷ்வினும் விக்கெட்டை இழந்துவிடாமல் தடுப்பாட்டம் ஆடினார். இந்த ஜோடியை பிரித்தால் தான் வெற்றி வாய்ப்பு என்பதால், ஸ்டார்க், கம்மின்ஸ், ஹேசில்வுட், நேதன் லயன் ஆகிய ஆஸி., பவுலர்கள் எவ்வளவோ கடுமையாக போராடினர். ஆனால் ஹனுமா விஹாரியும் அஷ்வினும் அதற்கெல்லாம் அசைந்துகொடுக்கவில்லை.

CricketJan 11, 2021, 7:13 PM IST

ಆಸೀಸ್ ವಿರುದ್ಧ ಟೀಂ ಇಂಡಿಯಾ ಅದ್ಭುತ ಹೋರಾಟ; ಸಚಿನ್ ಸೇರಿದಂತೆ ದಿಗ್ಗಜರ ಪ್ರತಿಕ್ರಿಯೆ!

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದ ಆಸ್ಟ್ರೇಲಿಯಾ ಗೆಲುವಿನ ವಿಶ್ವಾಸದಲ್ಲಿತ್ತು. ಇತ್ತ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಅದ್ಭುತ ಹೋರಾಟ ನೀಡಿದ ರಹಾನೆ ಸೈನ್ಯ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಟೀಂ ಇಂಡಿಯಾ ಫೈಟ್ ಬ್ಯಾಕ್ ಕುರಿತು ಸಚಿನ್ ತೆಂಡುಲ್ಕರ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

R Ashwin Hanuma vihari

CricketJan 11, 2021, 1:27 PM IST

ಸಿಡ್ನಿ ಟೆಸ್ಟ್‌; ಪಂತ್ ಶೈನಿಂಗ್, ಸೋಲಿನಿಂದ ಪಾರು ಮಾಡಿದ ಹನುಮ-ಅಶ್ವಿನ್

407 ರನ್‌ಗಳ ಗುರಿ ಪಡೆದಿದ್ದ ಟೀಂ ಇಂಡಿಯಾ ನಾಲ್ಕನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 98 ರನ್‌ ಗಳಿಸಿತ್ತು. ಗೆಲ್ಲಲು ಇನ್ನೂ 309 ರನ್‌ಗಳ ಅಗತ್ಯವಿತ್ತು.

Rishabh Pant

CricketJan 11, 2021, 8:02 AM IST

ಪಂತ್ ಅಬ್ಬರ; ರೋಚಕ ಘಟ್ಟದತ್ತ ಸಿಡ್ನಿ ಟೆಸ್ಟ್‌

ಕೊನೆಯ ದಿನ ಗೆಲ್ಲಲು ಭಾರತಕ್ಕೆ ಬರೋಬ್ಬರಿ 309 ರನ್‌ಗಳ ಅಗತ್ಯವಿತ್ತು. ಕಳೆದ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಾಯಕ ರಹಾನೆ ಕೇವಲ 4 ರನ್‌ ಬಾರಿಸಿ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.

• tim paine

CricketJan 10, 2021, 9:48 PM IST

ಸಿಡ್ನಿ ಟೆಸ್ಟ್; ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆಗೆ ದಂಡ!

ಸಿಡ್ನಿ ಟೆಸ್ಟ್ ಪಂದ್ಯ ವಿವಾದಗ ಗೂಡಾಗಿದೆ. ಭಾರತೀಯ ಆಟಗಾರರ ಮೇಲೆ ಪ್ರೇಕ್ಷಕರು ಜನಾಂಗಿಯ ನಿಂದನೆ ಮಾಡಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಈ ಕುರಿತು ತನಿಖೆ ನಡೆಸುತ್ತಿದೆ. ಇತ್ತ ಟೆಸ್ಟ್ ಅಂತಿಮ ಘಟ್ಟ ತಲುಪಿದೆ. ಇದರ ನಡುವೆ ಆಸೀಸ್ ನಾಯಕ ಟಿಮ್ ಪೈನೆಗೆ ದಂಡ ಹಾಕಲಾಗಿದೆ.

Siraj Racial Abuse

CricketJan 10, 2021, 4:11 PM IST

ಟೀಂ ಇಂಡಿಯಾ ಬಳಿ ಕ್ಷಮೆ ಕೇಳಿದ ಕ್ರಿಕೆಟ್ ಆಸ್ಟ್ರೇಲಿಯಾ; ಕಠಿಣ ಕ್ರಮದ ಭರವಸೆ!

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಹೋರಾಟ ಅಂತಿಮ ಘಟ್ಟ ತಲುಪಿದೆ. ಇತ್ತ ಕ್ರಿಕೆಟ್ ಆಸ್ಟ್ರೇಲಿಯಾ ಭಾರತೀಯ ಆಟಗಾರರನ್ನು ಕ್ಷಮೆ ಕೇಳಿದೆ. ಜನಾಂಗೀಯ ನಿಂದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ, ಅಧೀಕೃತ ಪ್ರಕಟಣೆ ಹೊರಡಿಸಿದೆ. ಇದರ ವಿವರ ಇಲ್ಲಿದೆ.

బాక్సింగ్ డే టెస్టులో ఆస్ట్రేలియాపై అత్యధిక స్కోరు చేసిన భారత కెప్టెన్‌గా సచిన్ రికార్డును 4 పరుగుల తేడాతో మిస్ అయ్యాడు అజింకా రహానే. సచిన్ టెండూల్కర్ 116 పరుగులు చేయగా, రహానే 112 పరుగులకి దురదృష్టవశాత్తు రనౌట్ అయ్యాడు.

CricketJan 10, 2021, 3:31 PM IST

ಸಿಡ್ನಿ ಟೆಸ್ಟ್ ಅಂತಿಮ ದಿನ ಟೀಂ ಇಂಡಿಯಾಗೆ 309 ಸವಾಲು!

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ,  ಟೀಂ ಇಂಡಿಯಾ ಗೆಲುವಿಗೆ ಬೃಹತ್ ಮೊತ್ತದ ಗುರಿ ನೀಡಿದೆ. ನಾಲ್ಕನೇ ದಿನಾದಾಟದಲ್ಲಿ ಭಾರತ ದಿಟ್ಟ ಹೋರಾಟ ನೀಡಿದೆ. ಆದರೆ ಅಂತಿಮ ದಿನ ಪಂದ್ಯದ ಚಿತ್ರಣ ಬದಲಾಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

সিডনিতে বর্ণ বৈষম্যের শিকার বুমরা ও সিরাজ, আইসিসির কাছে অভিযোগ দায়ের

CricketJan 9, 2021, 8:41 PM IST

ಆಸೀಸ್ ಅಭಿಮಾನಿಗಳ ವಿರುದ್ಧ ಬುಮ್ರಾ-ಸಿರಾಜ್ ದೂರು ; ಕಠಿಣ ಕ್ರಮಕ್ಕೆ ಆಗ್ರಹಿಸಿದ ಬಿಸಿಸಿಐ!

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬಿಗಿ ಹಿಡಿತ ಸಾಧಿಸುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಪ್ರಮುಖ ಆಟಗಾರ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಇತ್ತ ಟೀಂ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್‌ , ಆಸ್ಟ್ರೇಲಿಯಾ ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ಬಿಸಿಸಿಐ ಕೂಡ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಈ ಕುರಿತ ವಿವರ ಇಲ್ಲಿದೆ.

• undefined

CricketJan 9, 2021, 3:29 PM IST

197ರನ್ ಮುನ್ನಡೆ ಪಡೆದುಕೊಂಡ ಆಸೀಸ್; ಕುತೂಹಲದತ್ತ ಸಿಡ್ನಿ ಟೆಸ್ಟ್!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ಇದೀಗ ರೋಚಕ ಘಟ್ಟ ತಲುಪಿದೆ. 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 197 ರನ್ ಮುನ್ನಡೆ ಪಡೆದುಕೊಂಡಿದೆ. 3ನೇ ದಿನದಾಟದ ಹೈಲೈಟ್ಸ್ ಇಲ್ಲಿದೆ.

Ravindra Jadeja

CricketJan 8, 2021, 8:09 PM IST

ಮತ್ತೆ ಮತ್ತೆ ನೋಡಬೇಕೆನಿಸುವ ಸ್ಮಿತ್ ರನೌಟ್; ಜಡೇಜಾಗೂ ಅಚ್ಚು ಮೆಚ್ಚು!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮಾಡಿದ ರನೌಟ್ ಭಾರಿ ಮೆಚ್ಚುಗೆ ಗಳಿಸಿದೆ. ಸ್ಟೀವ್ ಸ್ಮಿತ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ರನೌಟ್ ಸ್ವತಃ ರವೀಂದ್ರ ಜಡೇಜಾಗೂ ಅಚ್ಚು ಮೆಚ್ಚು. ಈ ರನೌಟ್  ಹಾಗೂ ಜಡೇಜಾ ಹೇಳಿದ ಮಾತಿನ ವಿವರ ಇಲ್ಲಿದೆ.