Asianet Suvarna News Asianet Suvarna News
30 results for "

Sword

"
Hritik Roshan ex father in law Sanjay Khan affair with Zeenat AmanHritik Roshan ex father in law Sanjay Khan affair with Zeenat Aman

4 ಮಕ್ಕಳ ತಂದೆಯಾದ ನಂತರವೂ ಜೀನತ್‌ ಅಮಾನ್‌ ಜೊತೆ ಸಂಬಂಧ ಹೊಂದಿದ್ದ Sanjay Khan!

ಹೃತಿಕ್ ರೋಷನ್ (Hritik  Roshan) ಅವರ ಮಾಜಿ ಮಾವ ಮತ್ತು ನಟ ಸಂಜಯ್ ಖಾನ್ (Sanjay khan) 81ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಜನವರಿ 3, 1941 ರಂದು ಜನಿಸಿದ ಸಂಜಯ್ ಖಾನ್, ಚೇತನ್ ಆನಂದ್ ಅವರ 1964ರ ಹಕೀಕತ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಜರೀನ್ ಖಾನ್ ಅವರನ್ನು ವಿವಾಹವಾದ ಸಂಜಯ್ ಖಾನ್‌ಗೆ 4 ಮಕ್ಕಳಿದ್ದಾರೆ. ಆದರೆ, ಮದುವೆಯಾಗಿ 4 ಮಕ್ಕಳಾದ ನಂತರವೂ ನಟಿ ಜೀನತ್ ಅಮಾನ್ ಜೊತೆ ಅವರ ಅಫೇರ್ ಇತ್ತು. ಸಿನಿಮಾದಲ್ಲಿ ಕೆಲಸ ಮಾಡುವಾಗ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. ಆದರೆ, ಸಂಜಯ್ ಖಾನ್ ಪತ್ನಿಗೆ ಈ ವಿಷಯ ತಿಳಿದಾಗ ಗಲಾಟೆ ನಡೆದಿತ್ತಂತೆ. ಸಂಜಯ್ ಖಾನ್ ಸಾರ್ವಜನಿಕವಾಗಿ ಜೀನತ್ ಅಮಾನ್ (Zeenat Aman) ಅವರಿಗೂ ಒಮ್ಮೆ ಹೊಡೆದಿದ್ದರಂತೆ.

Cine World Jan 3, 2022, 8:34 PM IST

Do you know the nature of girls in the letter SDo you know the nature of girls in the letter S

Name and Personality: S ಅಕ್ಷರದಿಂದ ಸ್ಟಾರ್ಟ್ ಆಗೋ ಹುಡ್ಗೀರು ಹೇಗೆ ಗೊತ್ತಾ..?

ಹೆಸರು ಎಂದರೆ ಒಬ್ಬರ ಐಡೆಂಟಿಟಿಯಾಗಿರುತ್ತದೆ. ಹೆಸರಿಗೆ ಸಾಕಷ್ಟು ಮಹತ್ವವೂ ಇದೆ. ಒಂದು ಹೆಸರನ್ನು ಇಡಬೇಕೆಂದರೆ ಸಾಕಷ್ಟು ವಿಚಾರ ಮಾಡುವುದುಂಟು. ಹುಡುಕಾಟವೂ ಅಷ್ಟೇ. ಅನೇಕರ ಬಳಿ ಕೇಳಿ, ಸಲಹೆಗಳನ್ನು ಪಡೆದೂ ಇಡಲಾಗುತ್ತದೆ. ಅಲ್ಲದೆ, ಕೆಲವು ಅಕ್ಷರಗಳಿಂದ ಶುರುವಾಗುವ ಹೆಸರುಗಳ ವ್ಯಕ್ತಿಗಳು ಬಹಳ ಶಕ್ತಿಶಾಲಿಗಳು. “ಎಸ್” ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರ ಬಗ್ಗೆ ತಿಳಿದುಕೊಳ್ಳೋಣ.

Festivals Nov 23, 2021, 7:39 PM IST

Pakistan Vs Scotland match in ICC T20 World Cup in SharjahPakistan Vs Scotland match in ICC T20 World Cup in Sharjah

T20 World Cup: ಸತತ 5ನೇ ಗೆಲುವಿನ ಕಾತರದಲ್ಲಿ ಪಾಕಿಸ್ತಾನ!

*ನಾಲ್ಕರಲ್ಲೂ ಸೋತಿರುವ ಸ್ಕಾಟ್ಲೆಂಡ್‌ಗೆ ಮೊದಲ ಜಯದ ಗುರಿ
*ಸತತ 5ನೇ ಗೆಲುವಿನ ನಿರೀಕ್ಷೆಯಲ್ಲಿ ಪಾಕಿಸ್ತಾನ
*ಅರ್ಹತಾ ಸುತ್ತಿನಲ್ಲಿ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದ ಸ್ಕಾಟ್ಲೆಂಡ್‌ 
 

Cricket Nov 7, 2021, 6:51 AM IST

New Zealand vs Namibia 36th Match of ICC T20 World Cup at Sharjah on FridayNew Zealand vs Namibia 36th Match of ICC T20 World Cup at Sharjah on Friday

T20 World Cup: ನ್ಯೂಜಿಲೆಂಡ್‌ಗೆ ಶಾಕ್‌ ನೀಡುತ್ತಾ ನಮೀಬಿಯಾ?

*ಸೆಮೀಸ್‌ಗೇರುವ ನಿರೀಕ್ಷೆಯಲ್ಲಿ ನ್ಯೂಜಿಲೆಂಡ್‌
*ಕಿವೀಸ್‌ ಸೋತರೆ ಟೀಂ ಇಂಡಿಯಾಗೆ ಲಾಭ
*ಕಿವೀಸ್‌ ಗೆದ್ದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ

Cricket Nov 5, 2021, 7:05 AM IST

Tamil actress Nitu Chandra share Japanese sword fight video  vcsTamil actress Nitu Chandra share Japanese sword fight video  vcs

ಜಪಾನೀಸ್‌ ಕತ್ತಿ ಫೈಟ್‌ ಕಲಿತ ನಟ ನೀತು ಚಂದ್ರ!

ಎಲ್ಲೆಡೆ ವೈರಲ್ ಆಗುತ್ತಿದೆ ನಟಿ ನೀತು ಚಂದ್ರ ಕತ್ತಿ ಫೈಟ್ ವಿಡಿಯೋ. ಚಿತ್ರದಲ್ಲಿ ನೀವು ನೋಡಬಹುದು ರಿಯಲ್ ಸಾಹಸ ಸನ್ನಿವೇಶ.....

Cine World Nov 2, 2021, 5:52 PM IST

Swords Flashed in Dasara Procession in Belagavi mahSwords Flashed in Dasara Procession in Belagavi mah
Video Icon

ನಡು ಬೀದಿಯಲ್ಲಿ ತಲ್ವಾರ್ ಹಿಡಿದು ಡ್ಯಾನ್ಸ್ ... ಬೆಳಗಾವಿಯಲ್ಲಿ ಇದೇನು ಸಂಭ್ರಮ!

ಹಿಂದುಪರ (Hindu) ಸಂಘಟನೆಯ ಕಾರ್ಯಕರ್ತರು ಹಾಡಹಗಲೇ ತಲ್ವಾರ್ ಹಿಡಿದು ಸಂಭ್ರಮಿಸಿದ್ದಾರೆ.  ಬೆಳಗಾವಿಯ(Belagavi) ಪೀರನವಾಡಿ  ಕ್ರಾಸ್ ಬಳಿ ಬ್ರಹ್ಮನಗರದ ಹನುಮಾನ ದೇವಸ್ಥಾನ ಬಳಿ ಈ ಸಂಭ್ರಮಾಚರಣೆ ನಡೆದಿದೆ. ಕೈಯಲ್ಲಿ ತಲ್ವಾರ್ ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಆಗಿದೆ. ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಆಯುಧ ಪೂಜಾ ಕಾರ್ಯಕ್ರಮದ ವೇಳೆ ಈ ರೀತಿ ಸಂಭ್ರಮಾಚರಣೆ ಕಂಡುಬಂದಿದೆ.

CRIME Oct 15, 2021, 10:18 PM IST

Tokyo Olympics Fencer CA Bhavani Devi Sword up for Grab in E Auction of PM Modi Gift kvnTokyo Olympics Fencer CA Bhavani Devi Sword up for Grab in E Auction of PM Modi Gift kvn

E-Auction ನಲ್ಲಿ ನೀವೂ ಖರೀದಿಸಬಹುದು CA ಭವಾನಿ ದೇವಿ ಬಳಸಿದ ಖಡ್ಗ..!

ಟೋಕಿಯೋ ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲಿ ಭವಾನಿ ದೇವಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೆನ್ಸಿಂಗ್‌ನಲ್ಲಿ ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಗೆಲುವು ದಾಖಲಿಸಿದ ಮೊದಲ ಫೆನ್ಸರ್ ಎನ್ನುವ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಮುಂದಿನ ಪದಕ ಗೆಲ್ಲುವ ಹಾದಿಯಲ್ಲಿ ಸೋಲು ಕಾಣುವ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿಕೊಂಡಿದ್ದರು. ಆದರೆ ತಮ್ಮ ಮೊದಲ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲೇ ಭವಾನಿ ತೋರಿದ ದಿಟ್ಟ ಹೋರಾಟ ಭಾರತೀಯರಲ್ಲಿ ಹೊಸ ಭರವಸೆ ಹಾಗೂ ಆಶಾವಾದವನ್ನು ಹುಟ್ಟುಹಾಕಿದೆ. 

OTHER SPORTS Sep 28, 2021, 4:51 PM IST

Dharwad Youth Cuts Birthday Cake Using Sword grgDharwad Youth Cuts Birthday Cake Using Sword grg
Video Icon

ಧಾರವಾಡ: ತಲ್ವಾರ್‌ನಿಂದ ಹುಟ್ಟುಹಬ್ಬದ ಕೇಕ್‌ ಕಟ್‌ ಮಾಡಿದ ಯುವಕ..!

ತಲ್ವಾರ್‌ನಿಂದ ಕೇಕ್ ಕಟ್ ಮಾಡುವ ಮೂಲಕ ಯುವಕನೊಬ್ಬ ಹುಟ್ಟುಹಬ್ಬ ಆಚರಿಕೊಂಡ ಘಟನೆ ತಾಲೂಕಿನ ಸಲಕೀನಕೊಪ್ಪ ಗ್ರಾಮದಲ್ಲಿ ನಡೆದಿದೆ. 

Karnataka Districts Sep 9, 2021, 3:36 PM IST

Hindus Must Keep Swords in Houses Says Shivaji Sena Leader grgHindus Must Keep Swords in Houses Says Shivaji Sena Leader grg
Video Icon

'ಹಿಂದುಗಳು ಮನೆಗೊಂದು ತಲವಾರ್‌ ಇಡಬೇಕು'

ಗಣೇಶ ಹಬ್ಬ ಬಹಳ ವಿಜೃಂಭಣೆಯಿಂದ 11 ದಿನ ಅಥವ 21 ದಿನ ಮಾಡಿ. ಯಾವನೇ ಬಂದ್ರು ನಮ್ಮ ಸಂಘಟನೆ ಹೆಸರು ಹೇಳಿ ಬಂದಿದ್ದ ಬರಲಿ ನೋಡೆ ಬಿಡೋಣ ಅಂತ ಶಿವಾಜಿ ಸೇನೆ ರಾಜ್ಯಧ್ಯಕ್ಷ ಪರಶುರಾಮ್ ಶೇಗುರಕರ್ ಹೇಳಿದ್ದಾರೆ. 

Karnataka Districts Sep 9, 2021, 3:28 PM IST

Haveri Youth Cuts Birthday Cake Using Sword mahHaveri Youth Cuts Birthday Cake Using Sword mah
Video Icon

ಹಾವೇರಿ; ಇದೆಂಥಾ ಜನ್ಮದಿನ!  ಉರ್ದು ಶಾಲೆ ಆವರರಣದಲ್ಲಿ ಮಚ್ಚಿನಿಂದ ಕೇಕ್ ಕತ್ತರಿಸಿದ!

ಹಾವೇರಿ (ಜು. 29)  ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಸರ್ಕಾರಿ ಉರ್ದು ಶಾಲಾ ಆವರಣದಲ್ಲಿ ಮಚ್ಚಿನಿಂದ ಕೇಕ್ ಕಟ್‌ ಮಾಡಿ  ಸಾದಿಕ್ ಹವ್ಹಾಲದಾರ ಎಂಬಾತ ಜನ್ಮ ದಿನ ಆಚರಣೆ ಮಾಡಿಕೊಂಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಐದಾರು ಕೇಕ್‌ಗಳನ್ನು ಲಾಂಗ್‌ನಿಂದ ಒಟ್ಟಿಗೆ ಕತ್ತರಿಸಿ ಅಸಭ್ಯ ವರ್ತಿಸಿದ್ದಾನೆ. ಕಳೆದ 3 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ  ಬಂದಿದೆ. ಮೊಬೈಲ್ ಸ್ಟೇಟಸ್ ಹಾಕಿಕೊಂಡಾಗ ವಿಡಿಯೋ ಹೊರಗೆ ಬಂದಿದ್ದು  ಗುತ್ತಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

CRIME Jul 29, 2021, 10:16 PM IST

DK Shivakumar photo with silver sword trolled in Udupi hlsDK Shivakumar photo with silver sword trolled in Udupi hls
Video Icon

ಉಡುಪಿ: ಡಿಕೆಶಿಗೆ 'ಖಡ್ಸಲೆ' ನೀಡಿದ್ದಕ್ಕೆ ಸ್ಥಳೀಯರ ಆಕ್ರೋಶ, ಟ್ರೋಲ್ ಆಯ್ತು ಫೋಟೋ..!

ಡಿಕೆಶಿ ಉಡುಪಿ ಜಿಲ್ಲಾ ಪ್ರವಾಸಕ್ಕೆ ತೆರಳಿದ್ದರು. ಆಗ ಸ್ಥಳೀಯ ನಾಯಕರು 'ಖಡ್ಸಲೆ' ಯನ್ನು ಕಾಣಿಕೆಯಾಗಿ ನೀಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

state Jul 9, 2021, 9:52 AM IST

Birthday with Sword in School Belagavi case registered mahBirthday with Sword in School Belagavi case registered mah
Video Icon

ತಲವಾರ್‌ನಲ್ಲಿ ಕೇಕ್ ಕಟ್ ಮಾಡಿದ್ದ ಬೆಳಗಾವಿ  'ವೀರ'ನ ಮೇಲೆ ಪ್ರಕರಣ

ಬೆಳಗಾವಿ(ಫೆ. 25)  ಶಾಲೆಯಲ್ಲೇ ಖಡ್ಗದಿಂದ ಕೇಕ್ ಕತ್ತರಿಸಿ ಬರ್ತಡೆ ಆಚರಣೆ ಮಾಡಿಕೊಂಡವನ ಮೇಲೆ ಪ್ರಕರಣ ದಾಖಲಾಗಿದೆ.  ಏಷ್ಯಾನೆಟ್ ಸುವರ್ಣನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. 

ಸರ್ಕಾರಿ ಶಾಲೆ ಆವರಣದಲ್ಲಿ  ತಲವಾರ್ ಹಿಡಿದು ಕೇಕ್ ಕಟ್ ಮಾಡಿದ್ದ ಜ್ಯೋತಿಬಾ ರಾಜು ನಾಯಕ ವಿರುದ್ಧ ಪ್ರಕರಣ ದಾಖಲಾಗಿದೆ. ಜ್ಯೋತಿಬಾ ನಾಯಕ, ಬೆಳಗಾವಿಯ ವಿಜಯ ನಗರ ನಿವಾಸ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಬುಧಬಾರ ತಡರಾತ್ರಿ ಸರ್ಕಾರಿ ಶಾಲೆ ಆವರಣದಲ್ಲಿ ನೂರಾರು ಜನರನ್ನು ಸೇರಿಸಿ ಬರ್ತ್ ಡೇ ಆಚರಣೆ ಮಾಡಿಕೊಂಡಿದ್ದ. 

 

CRIME Feb 25, 2021, 11:15 PM IST

Delhi Riot Man who attacked cop with sword on Republic Day 43 others Arrested hlsDelhi Riot Man who attacked cop with sword on Republic Day 43 others Arrested hls
Video Icon

ದೆಹಲಿ ದಂಗಲ್: ಪೊಲೀಸರ ಮೇಲೆ ಖಡ್ಗ ಝಳಪಿಸಿ ರೈತರನ್ನು ದಾರಿ ತಪ್ಪಿಸಲಾಯ್ತಾ..?

ಸ್ವತಂತ್ರ ಭಾರತದ ಇತಿಹಾಸ ಕಂಡು ಕೇಳರಿಯದ ಇತಿಹಾಸಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಗಣರಾಜ್ಯೋತ್ಸವ ದಿನದಂದು ಸಾಕ್ಷಿಯಾಯ್ತು. ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆ, ಹಿಂಸಾಸ್ವರೂಪ ಪಡೆದುಕೊಂಡು ಕಳಂಕ ಮೆತ್ತಿಕೊಂಡಿತು. 

India Jan 31, 2021, 1:42 PM IST

Farmers Protest Delhi Policeman injured by a sword at singhu border ckmFarmers Protest Delhi Policeman injured by a sword at singhu border ckm

ಪ್ರತಿಭಟನಾ ನಿರತ ರೈತರಿಂದ ತಲ್ವಾರ್ ದಾಳಿ; ಒರ್ವ ಪೊಲೀಸ್ ಗಂಭೀರ!

ಕಳೆದೆರಡು ತಿಂಗಳಿನಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆ ಟ್ರಾಕ್ಟರ್ ರ್ಯಾಲಿಯಿಂದ ಹಿಂಸಾ ರೂಪ ಪಡೆದುಕೊಂಡಿದೆ. ಸತತವಾಗಿ ಪೋಲೀಸರ ಮೇಲೆ ದಾಳಿ ಮಾಡುತ್ತಿದ್ದಾರೆ. ಇದೀಗ ಸಿಂಘು ಗಡಿಯಲ್ಲಿ ಪೊಲೀಸರ ಮೇಲೆ ರೈತರು ತಲ್ವಾರ್‌ನಿಂದ ದಾಳಿ ಮಾಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Jan 29, 2021, 6:04 PM IST

vijay sethupathi apologises for cutting cake using sword vcsvijay sethupathi apologises for cutting cake using sword vcs
Video Icon

ದುನಿಯಾ ವಿಜಿ ಮಾಡಿದ ತಪ್ಪನ್ನೇ ಮಾಡಿದ ವಿಜಯ್ ಸೇತುಪತಿ; ಕ್ಷಮೆ ಕೇಳಿದ್ದಾರೆ!

ಮಾಸ್ಟರ್ ಸಿನಿಮಾ ಸಕ್ಸ್‌ನಲ್ಲಿ ತೇಲುತ್ತಿರುವ ವಿಜಯ್ ಸೇತುಪತಿ ಈ ವರ್ಷ ಹುಟ್ಟುಹಬ್ಬವನ್ನು ಡಿಫರೆಂಟ್ ಆಗಿ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ಆಚರಣೆಯಲ್ಲಿ ಭಾಗಿಯಾಗುವ ಅಭಿಮಾನಿಗಳು ಹಾಗೂ ಸ್ನೇಹಿತರು ಈ ಸಲ ಕೇಕ್‌ ಕಟ್‌ ಮಾಡಲು ಮಚ್ಚು ಕೊಟ್ಟಿದ್ದಾರೆ. ಅವರ ಮಾತಿಗೆ ಒಪ್ಪಿ ಕೇಕ್ ಕತ್ತರಿಸಿದ ನಂತರ ವಿಜಯ್ ಕ್ಷಮೆ ಕೇಳಿದ್ದಾರೆ.

Cine World Jan 19, 2021, 4:33 PM IST