Search results - 19 Results
 • NEWS3, Dec 2018, 8:26 AM IST

  ಬೆಂಗಳೂರು ಕಂಪನಿ ಸ್ವಿಸ್‌ ರಹಸ್ಯ ಬಯಲಿಗೆ ಸಮ್ಮತಿ

  ಹಣಕಾಸು ವಂಚನೆ ಆರೋಪ ಎದುರಿಸುತ್ತಿರುವ ಬೆಂಗಳೂರು ಮತ್ತು ಚೆನ್ನೈ ಮೂಲದ 2 ಕಂಪನಿಗಳು ಹಾಗೂ ಮೂವರು ವ್ಯಕ್ತಿಗಳ ಕುರಿತ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲು, ಸ್ವಿಜರ್ಲೆಂಡ್‌ ಸರ್ಕಾರ ಸಮ್ಮತಿಸಿದೆ.

 • shridevi

  News10, Sep 2018, 12:12 PM IST

  ಸ್ವಿಜರ್ಲೆಂಡ್ ನಲ್ಲಿ ಶ್ರೀ ದೇವಿ ಪ್ರತಿಮೆ ನಿರ್ಮಾಣ

  ನಟಿ ಶ್ರೀದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ವಿಜರ್ಲೆಂಡ್ ಸರ್ಕಾರ ಚಿಂತನೆ ನಡೆಸಿದೆ. ಪ್ರವಾಸೋದ್ಯಮದ ಉತ್ತೇಜನಕ್ಕೆ ಶ್ರೀದೇವಿ ತಮ್ಮ ಸಿನಿಮಾ ಮೂಲಕ ನೀಡಿರುವ ಕೊಡುಗೆಯನ್ನು ಮನಗಂಡು, ಅವರ ಪ್ರತಿಮೆ ಅನಾವರಣಗೊಳಿಸಿ
  ಗೌರವ ಸೂಚಿಸುವ ಚಿಂತನೆ ನಡೆದಿದೆ. 

 • BUSINESS9, Aug 2018, 11:11 AM IST

  10 ದಿನದಲ್ಲಿ ಹೊರಬೀಳಲಿದೆ ಸ್ವಿಸ್ ಬ್ಯಾಂಕ್ ವಿವರ

  ಇನ್ನು 10 ದಿನಗಳಲ್ಲಿ ಎಚ್‌ಎಸ್‌ಬಿಸಿಯಲ್ಲಿ ಭಾರತೀಯರ ಬ್ಯಾಂಕ್ ಖಾತೆಯ ವಿವರಗಳನ್ನು ಅಧಿಕಾರಿಗಳು ಒದಗಿ ಸುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ಹೇಳಿದ್ದಾರೆ.

 • HSBC Accounts

  BUSINESS8, Aug 2018, 1:15 PM IST

  10 ದಿನದಲ್ಲಿ ಸ್ವಿಸ್ ಮಾಹಿತಿ: ಭ್ರಷ್ಟರಿಗೆ ಇದೊಳ್ಳೆ ಫಜೀತಿ!

  ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಖಾತೆಗಳ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮೋದಿ ಸರ್ಕಾರ ಸ್ವಿಟ್ಜರ್ಲ್ಯಾಂಡ್ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದೆ. ಆದರೆ ಈ ವಿಷಯದಲ್ಲಿ ಹಿಂದೇಟು ಹಾಕುತ್ತಿದ್ದ ಸ್ವಿಸ್ ಸರ್ಕಾರಕ್ಕೆ ಅಲ್ಲಿನ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. 10 ದಿನದೊಳಗಾಗಿ ಹೆಚ್‌ಎಸ್‌ಬಿಸಿ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

 • Cycling

  SPORTS23, Jul 2018, 9:45 PM IST

  ಭಾರತ ಸೈಕ್ಲಿಂಕ್ ತಂಡಕ್ಕೆ ವೀಸಾ ನಿರಾಕರಿಸಿದ ಸ್ವಿಟ್ಜರ್‌ಲೆಂಡ್!

  ವಿಶ್ವ ಚಾಂಪಿಯನ್‌ಶಿಪ್‌ಗೆ ತೆರಳಲು ಸಜ್ಜಾದ ಭಾರತ ತಂಡಕ್ಕೆ ಸ್ವಿಟ್ಜರ್‌ಲೆಂಡ್ ಸರ್ಕಾರ ವೀಸಾ ನಿರಾಕರಿಸಿದೆ. ಅಷ್ಟಕ್ಕೂ ಟೂರ್ನಿಗೆ ಕೆಲದಿನಗಳಿರುವಾಗ ಸ್ವಿಟ್ಜರ್‌ಲೆಂಡ್ ರಾಯಭಾರ ಕಚೇರಿ ಭಾರತೀಯ ಕ್ರೀಡಾಪಟುಗಳ ವೀಸಾ ನಿರಾಕರಿಸಿದ್ದೇಕೆ? ಇಲ್ಲಿದೆ ವಿವರ.

 • Squash

  OTHER SPORTS22, Jul 2018, 12:40 PM IST

  ‘ಹೆಣ್ಣು ಮಕ್ಕಳಿಗೆ ಭಾರತ ಸುರಕ್ಷಿತ ದೇಶವಲ್ಲ’; ಸ್ಕ್ವಾಷ್ ಆಟಗಾರ್ತಿ..!

  'ಅಂಬ್ರೆ ಮಹಿಳಾ ತಂಡದ ಅಗ್ರ ಆಟಗಾರ್ತಿ. ಅವರ ಪೋಷಕರು ಭಾರತಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನಿತ್ಯವೂ ಅಂತರ್ಜಾಲದಲ್ಲಿ ಓದುತ್ತಾರೆ. ಈ ವರದಿಗಳಿಂದ ಭಾರತ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ಎಂದು ಭಾವಿಸಿದ್ದು, ಮಗಳನ್ನು ಟೂರ್ನಿಗೆ ಕಳುಹಿಸಿಲ್ಲ’ ಎಂದು ತಂಡದ ಕೋಚ್ ಪ್ಯಾಸ್ಕಲ್ ತಿಳಿಸಿದ್ದಾರೆ. 

 • Geneal News20, Jul 2018, 9:56 AM IST

  ವೈರಲ್ ವಿಡಿಯೋ: ಸಾಕಿದ ಮಹಿಳೆಗೆ ಸಿಂಹಗಳು ನೀಡಿದ ‘ಉಡುಗೊರೆ’ ಇದು!

  ಸ್ವಿಟ್ಜರ್‌ಲ್ಯಾಂಡ್ ಮಹಿಳೆಯೊಬ್ಬಳು ಸಿಂಹದ 2 ಮರಿಗಳನ್ನು ಸಾಕಿ ಮೃಗಾಲಯಕ್ಕೆ ಬಿಟ್ಟಿದ್ದರು. 7 ವರ್ಷಗಳ ಬಳಿಕ ಮೃಗಾಲಯಕ್ಕೆ ಭೇಟಿ ನೀಡಿದಾಗ ಆ ಸಿಂಹಗಳು ಏನು ಮಾಡಿತು ಎಂದು ನೀವೇ ನೋಡಿ... 

 • Sweden

  SPORTS3, Jul 2018, 9:30 PM IST

  ಫಿಫಾ 2018: ಸ್ವಿಟ್ಜರ್‌ಲೆಂಡ್ ಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಸ್ವೀಡನ್

  ಫಿಫಾ ವಿಶ್ವಕಪ್ ಟೂರ್ನಿಯ ಪ್ರೀಕ್ವಾರ್ಟರ್ ಫೈನಲ್ ಪಂದ್ಯಗಳ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ವೀಡನ್ ಹಾಗೂ ಸ್ವಿಟ್ಜರ್‌ಲೆಂಡ್ ನಡುವಿನ ನಾಕೌಟ್ ಹೋರಾಟ ಹಲವು ನಾಟಕೀಯ ಬೆಳವಣಿಗೆಗಳಿಗೂ ಕಾರಣವಾಯಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • BUSINESS29, Jun 2018, 7:18 PM IST

  ಸ್ವಿಸ್ ಬ್ಯಾಂಕ್ ಭಾರತೀಯರ ಹಣದ ವಿರುದ್ಧ ಕ್ರಮದ ಭರವಸೆ!

  ನಿನ್ನೆ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್ ಬಿ) ಬಿಡುಗಡೆ ಮಾಡಿರುವ ವಾರ್ಷಿಕ ವರದಿಯ ಪ್ರಕಾರ, 2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ವಿಶ್ವದ ಒಟ್ಟು ವಿದೇಶಿ ಗ್ರಾಹಕರ ಹಣದಲ್ಲಿ ಶೇ.3ರಷ್ಟು(100 ಲಕ್ಷ ಕೋಟಿ ರುಪಾಯಿ) ಹೆಚ್ಚಳವಾಗಿದೆ. ಈ ಪೈಕಿ ಭಾರತೀಯರ ಹಣ ಶೇ.50ರಷ್ಟು(7 ಸಾವಿರ ಕೋಟಿ) ಹೆಚ್ಚವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಸು ಸಚಿವ ಪಿಯೂಷ್ ಗೋಯಲ್, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
   

 • NEWS29, Jun 2018, 5:12 PM IST

  ಈ ವಿಚಾರದಲ್ಲಿ ಪಾಕ್ ಮೀರಿಸುವುದು ಭಾರತಕ್ಕೆ ಬಹಳ ಕಷ್ಟ!

  • ಭಾರತಕ್ಕಿಂತ ಪಾಕಿಸ್ತಾನದಲ್ಲೇ ಹೆಚ್ಚು ಕಾಳಧನಿಕರು
  • ಕಪ್ಪು ಹಣದಲ್ಲೇ ಭಾರತವನ್ನೇ ಮೀರಿಸಿದ ಪಾಕಿಸ್ತಾನ
  • ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಪಾಕಿಸ್ತಾನಿಯರ ಕಾಂಚಾಣ
 • SPORTS23, Jun 2018, 10:58 PM IST

  ಸರ್ಬಿಯಾ-ಸ್ವಿಟ್ಜರ್’ಲ್ಯಾಂಡ್ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳೇನು..?

  ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಸರ್ಬಿಯಾ-ಸ್ವಿಟ್ಜರ್’ಲ್ಯಾಂಡ್ ನಡುವಿನ ಪಂದ್ಯದಲ್ಲಿ ಸ್ವಿಟ್ಜರ್’ಲ್ಯಾಂಡ್ ತಂಡವನ್ನು ಮಣಿಸಿ ಸರ್ಬಿಯಾ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ...
   

 • FIFA

  SPORTS23, Jun 2018, 6:51 PM IST

  ಫಿಫಾ ವಿಶ್ವಕಪ್‌ಗಾಗಿ ಹಳೇ ಟ್ರಾಕ್ಟರ್‌ನಲ್ಲಿ 1800 ಕೀಮಿ ಪ್ರಯಾಣ

  ಹಳೇ ಗಾಡಿಯಲ್ಲಿ 50 ಕೀಮೀ ಪ್ರಯಾಣ ಮಾಡೋದೇ ಸಾಹಸ. ಗಾಡಿ ಏಷ್ಟೇ ಚೆನ್ನಾಗಿದ್ದರೂ, ಎಲ್ಲಿ ಕೈಕೊಡುತ್ತೆ ಅನ್ನೋ ಭಯ. ಆದರೆ ಸ್ವಿಟ್ಜರ್‌ಲೆಂಡ್‌ನ ಫುಟ್ಬಾಲ್ ಅಭಿಮಾನಿಗಳು 1964ರ ಹಳೇ ಟ್ರಾಕ್ಟರ್‌ನಲ್ಲಿ 1800 ಕೀಮೀ ಪ್ರಯಾಣ ಮಾಡಿದ್ದಾರೆ. ಇವರ ಜರ್ನಿ ಹೇಗಿತ್ತು? ಎಲ್ಲಿಂದ ಆಂಭಗೊಂಡಿತು. ಇಲ್ಲಿದೆ ನೋಡಿ.

 • SPORTS21, Jun 2018, 4:09 PM IST

  ಫಿಫಾ 2018 | ಹೀಗಿದೆ ಸರ್ಬಿಯಾ- ಸ್ವಿಟ್ಜರ್ಲ್ಯಾಂಡ್ ಬಲಾಬಲ

  ಶುಕ್ರವಾರ [ಜೂ.22] ಸರ್ಬಿಯಾ- ಸ್ವಿಟ್ಜರ್ಲ್ಯಾಂಡ್ ತಂಡಗಳು  ಮುಖಾಮುಖಿಯಾಗಲಿವೆ.  ಈ ತಂಡಗಳ ಬಲಾಬಲ ಹೇಗಿದೆಯೆಂದು ನೋಡೋಣ ಈ ಸಣ್ಣ ವಿಡಿಯೋನಲ್ಲಿ....

 • SPORTS21, Jun 2018, 2:19 PM IST

  ಫಿಫಾ 2018 | ಹೀಗಿದೆ ಸರ್ಬಿಯಾ- ಸ್ವಿಟ್ಜರ್ಲ್ಯಾಂಡ್ ಬಲಾಬಲ

  ಶುಕ್ರವಾರ [ಜೂ.22] ಸರ್ಬಿಯಾ- ಸ್ವಿಟ್ಜರ್ಲ್ಯಾಂಡ್ ತಂಡಗಳು  ಮುಖಾಮುಖಿಯಾಗಲಿವೆ.  ಈ ತಂಡಗಳ ಬಲಾಬಲ ಹೇಗಿದೆಯೆಂದು ನೋಡೋಣ ಈ ಸಣ್ಣ ವಿಡಿಯೋನಲ್ಲಿ....

 • SPORTS17, Jun 2018, 5:18 PM IST

  ಫಿಫಾ ವಿಶ್ವಕಪ್: ಬಲಿಷ್ಠ ಸ್ವಿಸ್ ವಿರುದ್ಧ ನೇಯ್ಮರ್ ಜಾದು

  ಕಳೆದ 3 ತಿಂಗಳು ಬ್ರೆಜಿಲ್ ಅಭಿಮಾನಿಗಳು ಆತಂಕದಲ್ಲಿದ್ದರು. ಕಾರಣ, ಗಾಯಗೊಂಡಿದ್ದ ತಾರಾ ಆಟಗಾರ ನೇಯ್ಮರ್ ಇನ್ನೂ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ ಬ್ರೆಜಿಲ್ ಅಭಿಮಾನಿಗಳ ನಿರೀಕ್ಷೆಯ ಭಾರವನ್ನು ಹೊತ್ತು ನೇಯ್ಮರ್ ರಷ್ಯಾಕ್ಕೆ ಬಂದಿಳಿದಿದ್ದಾರೆ.
  ಇಂದು ನಡೆಯಲಿರುವ ‘ಇ’ ಗುಂಪಿನ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಬ್ರೆಜಿಲ್, ಯುರೋಪ್‌ನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದೆನಿಸಿರುವ ಸ್ವಿಜರ್’ಲೆಂಡ್ ಸವಾಲನ್ನು ಸ್ವೀಕರಿಸಲಿದೆ. ವಿಶ್ವದ ಅತ್ಯಂತ ದುಬಾರಿ ಆಟಗಾರ ಫೆಬ್ರವರಿಯಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡುವಾಗ ಗಾಯಗೊಂಡಿದ್ದರು.