Sweden  

(Search results - 18)
 • undefined
  Video Icon

  International15, May 2020, 11:49 AM

  ಕೋವಿಡ್ 19 ಬಗ್ಗೆ ಯುವ ವಿಜ್ಞಾನಿಯ ಮಾತುಗಳನ್ನು ಕೇಳಿ..!

  ಕೋವಿಡ್ 19 ಬಗ್ಗೆ ಈಗಾಗಲೇ ಜಗತ್ತಿನ ಬೇರೆ ಬೇರೆ ಕಡೆ ಸಂಶೋಧನೆಗಳು, ಔಷಧಿ ತಯಾರಿಕೆ ಬಗ್ಗೆ ಶೋಧನೆ ಶುರುವಾಗಿದೆ. ಕೋವಿಡ್ 19 ಬಗ್ಗೆ ಯುವ ವಿಜ್ಞಾನಿ ಪ್ರದೀಪ್ ಪಂಜಿಗದ್ದೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇವರು ಸ್ವೀಡನ್‌ನಲ್ಲಿ ಕ್ಯಾನ್ಸರ್ ಸೆಲ್ ರಿಸರ್ಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ..!

 • undefined

  Automobile29, Apr 2020, 7:19 PM

  ಕೊರೋನಾ ವೈರಸ್ ಹೊಡೆತ, ವೋಲ್ವೋ ಕಾರು ಕಂಪನಿಯಿಂದ ಉದ್ಯೋಗ ಕಡಿತ!

  ಕೊರೋನಾ ವೈರಸ್ ಕಾರಣ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಹೇರಿದೆ. ಹೀಗಾಗಿ ಎಲ್ಲಾ ವ್ಯವವಾಹರ ಬಂದ್ ಆಗಿದೆ. ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಆಟೋಮೊಬೈಲ್ ಕ್ಷೇತ್ರ ತೀವ್ರ ನಷ್ಟ ಅನುಭವಿಸುತ್ತಿದೆ. ಇದರ ನಡುವೆ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಇದೀಗ ವೋಲ್ವೋ ಕಾರು ಕಂಪನಿ ಉದ್ಯೋಗ ಕಡಿತ ಮಾಡಿದೆ.

 • <p>swe</p>

  International23, Apr 2020, 5:04 PM

  ದಿನಕ್ಕೆ ನೂರಾರು ಮಂದಿ ಸಾಯ್ತಿದ್ರು ಈ ದೇಶದ ಜನ ಮಾತ್ರ ಪಾರ್ಟಿ ಮಾಡೋದ್ರಲ್ಲಿ ಬ್ಯೂಸಿ!

  ವಿಶ್ವದಾದ್ಯಂತ ಇನ್ನೂರಕ್ಕೂ ಅಧಿಕ ರಾಷ್ಟ್ರಗಳು ಕೊರೋನಾ ಅಟ್ಟಹಾಸಕ್ಕೆ ನಲುಗುತ್ತಿವೆ. ಸ್ವೀಡನ್ ಕೂಡಾ ಇದರಲ್ಲಿ ಒಂದು. ಇಲ್ಲಿ ಬುಧವಾರ ಒಂದೇ ದಿನ ಕೊರೋನಾಗೆ ಬರೋಬ್ಬರಿ ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆರ್ನೂರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಹೀಗಿದ್ದರೂ ಇಲ್ಲಿನ ಜನ ಮಾತ್ರ ಬುದ್ಧಿ ಕಲಿತಿಲ್ಲ. ಇಲ್ಲಿ ಈವರೆಗೂ ಲಾಕ್‌ಡೌನ್ ಘೋಷಿಸಿಲ್ಲ. ಜನ ಸಾಮಾನ್ಯರು ಕೂಡಾ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಪಾರ್ಕ್, ಹೋಟೆಲ್, ಬಾರ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದುಗೂಡಿ ಪಾರ್ಟಿ ಮಾಡುತ್ತಿದ್ದಾರೆ.

 • hands

  Karnataka Districts27, Feb 2020, 8:18 AM

  ತಾಯಿ ಅರಸಿ ಸ್ವೀಡನ್‌ನಿಂದ ಮದ್ದೂರಿಗೆ ಬಂದ ಮಗಳಿಗೆ ಆಘಾತ!

  ಸ್ವೀಡನ್‌ನಿಂದ ತಾಯಿ ಅರಸಿ ಬಂದ ಮಗಳಿಗೆ ಆಘಾತ!|  29 ವರ್ಷಗಳ ಬಳಿಕ ಸ್ವೀಡನ್‌ನಿಂದ ಬಂದ ಮಹಿಳೆ

 • beer

  Food18, Jan 2020, 12:07 PM

  ಚರಂಡಿ ನೀರಿನ ಬಿಯರ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

  ಶುದ್ಧೀಕರಿಸಿದ ಚರಂಡಿ ನೀರನ್ನು ಕುಡಿಯಿರಿ ಎಂದರೆ ಯಾರು ತಾನೇ ಮನಸ್ಸು ಮಾಡಿಯಾರು?ಅದೇ ಚರಂಡಿ ನೀರಿನಿಂದ ಬಿಯರ್ ತಯಾರಿಸಿ ಕೊಟ್ರೆ,ಯಾರು ತಾನೇ ಬೇಡ ಎನ್ನುತ್ತಾರೆ ಅಲ್ವಾ? ಇದಕ್ಕೇ ಹೇಳುವುದು ಇನೋವೇಟಿವ್ ಐಡಿಯಾ ಇದ್ರೆ ಏನೂ ಬೇಕಾದರೂ ಮಾಡ್ಬಹುದು ಅಂತಹ. ಅಂದ ಹಾಗೇ ಇಂಥ ಒಂದು ಐಡಿಯಾ ಹೊಳೆದಿರುವುದು ಸ್ವೀಡನ್‍ನ  ಐವಿಎಲ್ ಎನ್ವಾರನ್‍ಮೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ ತಜ್ಞರಿಗೆ.

 • এদিনের এই ঐতিহাসিক মুহূর্তে স্টকহল্মের কনসার্ট হলে উপস্থিত ছিলেন অভিজিৎ বন্দ্যোপাধ্যায়ের মা নির্মলা বন্ধ্যোপাধ্যায় ও ভাই অনিরুদ্ধ। সঙ্গে ছিলেন তাঁদের পাঁচ বছরের দুই সন্তানও। এঁদের সঙ্গে ছিলেন সহযোগী গবেষক মাইকেল ক্রেমারও।

  International11, Dec 2019, 12:42 PM

  ಧೋತಿ-ಕುರ್ತಾ, ಸೀರೆ: ನೊಬೆಲ್ ಸ್ವೀಕರಿಸಿದ ಬ್ಯಾನರ್ಜಿ ದಂಪತಿ!

  2019ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದ ಭಾರತೀಯ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಪ್ರಧಾನ ವೇದಿಕೆಗೆ ಬ್ಯಾನರ್ಜಿ ದಂಪತಿಧೋತಿ-ಕುರ್ತಾ, ಹಾಗೂ ಸೀರೆಯನ್ನುಟ್ಟು ಆಗಮಿಸಿದ್ದರು.

 • Aurora

  TECHNOLOGY10, Apr 2019, 4:23 PM

  ಆಗಸದಲ್ಲಿ ವಿಚಿತ್ರ ನೀಲಿ ದೀಪ: ಏಲಿಯನ್ ಶಿಪ್ ಅಂದುಕೊಂಡ್ರು ಪಾಪ!

  ರಾತ್ರಿ ಆಗಸದಲ್ಲಿ ಹಿಂದೆಂದೂ ಕಂಡಿರದ ವಿಚಿತ್ರ ನೀಲಿ ದೀಪಗಳು ಕಾಣಿಸಿಕೊಂಡಿದ್ದು, ಸ್ವಿಡನ್ ಮತ್ತು ನಾರ್ವೆ ಜನರಲ್ಲಿ ಆತಂಕ ಉಂಟು ಮಾಡಿದ್ದ ಘಟನೆ ನಡೆದಿದೆ. ನಾಸಾ AZURE ಎಂಬ ಹೊಸ ಸಂಶೋಧನೆ ಕೈಗೆತ್ತಿಕೊಂಡಿದ್ದರ ಪರಿಣಾಮವಾಗಿ ಈ ಬೆಳಕು ಕಂಡು ಬಂದಿದೆ.

 • Anil Ambani

  BUSINESS22, Feb 2019, 2:41 PM

  ಎರಿಕ್ಸನ್ ಸಾಲ ತೀರಿಸಲು ಅನಿಲ್ ಪ್ಲ್ಯಾನ್: ಬ್ಯುಸಿನೆಸ್ ಅಂದ್ರೆ ಸುಮ್ನೆನಾ ಮ್ಯಾನ್?

  ಅನಿಲ್ ಅಂಬಾನಿ ಎರಿಕ್ಸನ್ ಕಂಪನಿಗೆ 550 ಕೋಟಿ ರೂ. ಸಾಲ ಹೇಗೆ ತೀರಿಸಲಿದ್ದಾರೆ ಎಂಬುದೇ ಇದೀಗ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಅನಿಲ್ ತಮ್ಮ ರಿಯಲ್ ಎಸ್ಟೇಟ್ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾಲದ ಸುಳಿಯಿಂದ ಹೊರಬರಬಹುದು.

 • England

  SPORTS7, Jul 2018, 9:24 PM

  ಫಿಫಾ ವಿಶ್ವಕಪ್ 2018: ಸ್ವಿಡನ್ ಮಣಿಸಿದ ಮಣಿಸಿ ಸೆಮೀಸ್’ಗೆ ಲಗ್ಗೆಯಿಟ್ಟ ಇಂಗ್ಲೆಂಡ್!

  ಹ್ಯಾರಿ ಮ್ಯಾಗೂರೆ ಹಾಗೂ ಡೆಲೆ ಅಲ್ಲಿ ಬಾರಿಸಿದ ಎರಡು ಆಕರ್ಷಕ ಗೋಲುಗಳ ನೆರವಿನಿಂದ ಇಂಗ್ಲೆಂಡ್ ತಂಡ ಸ್ವಿಡನ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಸೆಮಿಫೈನಲ್ಸ್’ಗೆ ಲಗ್ಗೆಯಿಟ್ಟಿದೆ.  

 • Sweden

  SPORTS3, Jul 2018, 9:30 PM

  ಫಿಫಾ 2018: ಸ್ವಿಟ್ಜರ್‌ಲೆಂಡ್ ಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಸ್ವೀಡನ್

  ಫಿಫಾ ವಿಶ್ವಕಪ್ ಟೂರ್ನಿಯ ಪ್ರೀಕ್ವಾರ್ಟರ್ ಫೈನಲ್ ಪಂದ್ಯಗಳ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ವೀಡನ್ ಹಾಗೂ ಸ್ವಿಟ್ಜರ್‌ಲೆಂಡ್ ನಡುವಿನ ನಾಕೌಟ್ ಹೋರಾಟ ಹಲವು ನಾಟಕೀಯ ಬೆಳವಣಿಗೆಗಳಿಗೂ ಕಾರಣವಾಯಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • FIFA 2018 Sweedan

  SPORTS27, Jun 2018, 10:09 PM

  ಫಿಫಾ ವಿಶ್ವಕಪ್ 2018: ಮೆಕ್ಸಿಕೋ ವಿರುದ್ಧ ಸ್ವೀಡನ್ ಜಯಭೇರಿ

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ವೀಡನ್ ಹಾಗೂ ಮೆಕ್ಸಿಕೋ ತಂಡ ಗ್ರೂಪ್ ಏಫ್ ನಿಂದ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಆದರೆ ಇವರಿಬ್ಬರ ಹೋರಾಟದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಕಣ್ಣೀರಿನೊಂದಿಗೆ ಟೂರ್ನಿಗೆ ವಿದಾಯ ಹೇಳಿತು.

 • FIFA Ger

  SPORTS24, Jun 2018, 11:06 AM

  ಫಿಫಾ ವಿಶ್ವಕಪ್: ಕಡೇಕ್ಷಣದಲ್ಲಿ ಜರ್ಮನಿ ಜಯಭೇರಿ

  ಹೆಚ್ಚುವರಿ ಅವಧಿಯ ಕಡೆಯ ನಿಮಿಷದಲ್ಲಿ ದೊರೆತ ಫ್ರೀ ಕಿಕ್‌ನಲ್ಲಿ ಟೋನಿ ಕ್ರೂಸ್ ದಾಖಲಿಸಿದ ಅದ್ಭುತ ಗೋಲಿನ ನೆರವಿನಿಂದ ಜರ್ಮನಿ 2-1 ಗೋಲುಗಳಿಂದ ಸ್ವೀಡನ್ ಎದುರು ಗೆಲುವು ಸಾಧಿಸಿತು. ಇದರೊಂದಿಗೆ ಜರ್ಮನಿಯ ಪ್ರಿ ಕ್ವಾರ್ಟರ್ ಹಾದಿ ಇನ್ನೂ ಜೀವಂತವಾಗಿದೆ.

 • undefined

  SPORTS23, Jun 2018, 10:39 AM

  ಜರ್ಮನಿಗೆ ಗೆಲ್ಲಲೇಬೇಕಾದ ಒತ್ತಡ

  ಮೆಕ್ಸಿಕೋ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲುಂಡ ಜರ್ಮನಿಗೆ ಜು.23ರಂದು ನಡೆಯುವ ಎಫ್ ಗುಂಪಿನ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಗೆಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆಟಗಾರರೂ ಒತ್ತಡದಲ್ಲಿದ್ದು, ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

 • undefined

  SPORTS23, Jun 2018, 9:45 AM

  ಲಿಂಪಿಕ್ಸ್‌: ಸ್ವೀಡನ್‌ ತಂಡದಲ್ಲಿ ಬೆಂಗ್ಳೂರು ಹುಡುಗಿ

  ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ಹೇಳುವಂಥದ್ದೇನೂ ಇಲ್ಲ. ಆದರೆ, ಕನ್ನಡದ ಬಾಲಕಿ ಸ್ವೀಟನ್ ದೇಶದಿಂದ ಪ್ರತಿನಿಧಿಸುತ್ತಿದ್ದಾಳೆ. ಯಾರು, ಯಾವ ಸ್ಪರ್ಧೆಗೆ?

 • FIFA Sweden

  SPORTS18, Jun 2018, 9:25 PM

  ಫಿಫಾ ವಿಶ್ವಕಪ್: ದಕ್ಷಿಣ ಕೊರಿಯಾವನ್ನು ಮಣಿಸಿ ಸ್ವೀಡನ್ ಶುಭಾರಂಭ

  ಆ್ಯಂಡ್ರೆಸ್ ಗ್ರ್ಯಾನ್’ಕ್ವಿಸ್ಟ್ ಬಾರಿಸಿದ ಅಮೋಘ ಗೋಲಿನ ನೆರವಿನಿಂದ ಬಲಾಢ್ಯ ದಕ್ಷಿಣ ಕೊರಿಯವನ್ನು ಮಣಿಸಿ ಸ್ವೀಡನ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.  
  ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ಆರಂಭದಿಂದಲೇ ಆಕ್ರಮಣಕಾರಿಯಾಟಕ್ಕೆ ಮೊರೆಹೋದವು. ಮೊದಲಾರ್ಧದಲ್ಲಿ ದಕ್ಷಿಣ ಕೊರಿಯಾ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು.