Swachh Bharat  

(Search results - 35)
 • modi devegowda angry

  National13, Oct 2019, 5:13 PM IST

  ಒಳ್ಳೆ ಕೆಲಸ, ಮೋದಿ ಹೊಗಳಿದ ಗೌಡ್ರು, ದೇವೇಗೌಡ್ರ ಕೊಂಡಾಡಿದ ಮೋದಿ

  ಬೇರೆ ಬೇರೆ ಪಕ್ಷಗಳಮ ಘಟಾನುಘಟಿ  ನಾಯಕರ ಟೀಕೆಗಳೇ ದೊಡ್ಡ ದೊಡ್ಡ ಸುದ್ದಿಯಾಗುತ್ತಿರುವ ಸಂದರ್ಭದಲ್ಲಿ ಇಂಥದ್ದೊಂದು ಸುದ್ದಿ ಬಹಳ ಜನರ ಕಣ್ಣಿಗೆ ಬೀಳದೆ ಮರೆಯಾಗಬಾರದು. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಒಬ್ಬರನ್ನೊಬ್ಬರು ಶ್ಲಾಘಿಸಿದ್ದಾರೆ.

 • Devegowda

  National12, Oct 2019, 9:57 PM IST

  ಹಾಲಿ ಪ್ರಧಾನಿಯನ್ನು ಹಾಡಿಹೊಗಳಿದ ದೇವೇಗೌಡ

  ಮೋದಿಯನ್ನು ಒಂದಿಲ್ಲೊಂದು ವಿಚಾರದಲ್ಲಿ ಟೀಕಿಸುತ್ತಿದ್ದ ದೇವೇಗೌಡ್ರು ಈಗ ಮೊದಿಯನ್ನು ಹಾಡಿ ಹೊಗಳಿದ್ದಾರೆ.

 • Rajeev Chandrasekhar
  Video Icon

  News3, Oct 2019, 6:44 PM IST

  ಬೆಂಗಳೂರು: ಗಾಂಧಿ ಸಂಕಲ್ಪ ಯಾತ್ರೆಗೆ ರಾಜೀವ್ ಚಂದ್ರಶೇಖರ್ ಚಾಲನೆ

  ಏಕ ಬಳಕೆ ಪ್ಲಾಸ್ಟಿಕ್ ಗೆ ಸಂಪೂರ್ಣ ವಿದಾಯ ಹೇಳಲು ಪ್ರಧಾನಿ ನರೇಂದ್ರ ಮೋದಿ ಇಡಿ ದೇಶದ ಸಂಕಲ್ಪ ಕೋರಿದ್ದಾರೆ.  ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿ ದೇಶಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ‘ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿದ್ದಾರೆ. ಗಾಂಧಿ ಸಂಕಲ್ಪ ಯಾತ್ರೆಗೆ ಗುರುವಾರ ಬೆಂಗಳೂರಿನಲ್ಲಿ ಸಂಸದ ಪಿಸಿ ಮೋಹನ್ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಚಾಲನೆ ನೀಡಿದರು.

 • Swachh Bharat

  News30, Sep 2019, 4:43 PM IST

  ಮೋದಿ ಕನಸಿನ ಸ್ವಚ್ಛ ಭಾರತಕ್ಕೆ 5 ವರ್ಷ; ಸಾಧಕ- ಬಾಧಕಗಳೇನು?

  ಸ್ವಚ್ಛ ಭಾರತ ಅಭಿಯಾನ ನಾಡಿದ್ದು ಅಕ್ಟೋಬರ್‌ 2 ರಂದು 5 ವರ್ಷ ಪೂರೈಸಲಿದೆ. ಈ ಅಭಿಯಾನದ ಫಲವಾಗಿ ಭಾರತ ಇಂದು ಬಯಲು ಶೌಚದ ಪಿಡುಗಿನಿಂದ ಬಹುತೇಕ ಮುಕ್ತಿ ಪಡೆದಿದೆ. ಒಂದು ಕಾಲದಲ್ಲಿ ನೈರ್ಮಲ್ಯದ ಗಂಧಗಾಳಿಯೂ ಗೊತ್ತಿಲ್ಲದ ಹಳ್ಳಿಗಳ ಪ್ರತಿ ಮನೆಯಲ್ಲೂ ಈಗ ಶೌಚಾಲಯವಿದೆ.

 • Modi

  NEWS25, Sep 2019, 12:35 PM IST

  ಪ್ರಧಾನಿ ಮೋದಿಗೆ ಗ್ಲೋಬಲ್ ಗೋಲ್‌ಕೀಪರ್‌ ಪ್ರಶಸ್ತಿಯ ಗರಿ!

  ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶಾದ್ಯಂತ ಸ್ವಚ್ಛತೆಯ ಮಹತ್ವ ಸಾರಿದ್ದ ಪ್ರಧಾನಿ ಮೋದಿಗೆ ಬಿಲ್ ಗೇಟ್ಸ್ ಫೌಂಡೇಷನ್ ಸಂಸ್ಥೆ ‘ಗ್ಲೋಬಲ್ ಗೋಲ್‌ಕೀಪರ್‌’ ಪ್ರಶಸ್ತಿ ನೀಡಿ ಗೌರವಿಸಿದೆ.

 • NEWS4, Sep 2019, 9:03 AM IST

  ಸ್ವಚ್ಛ ಭಾರತ ಅಭಿಯಾನಕ್ಕಾಗಿ ಮೋದಿಗೆ ಗೇಟ್ಸ್‌ ಸಂಸ್ಥೆ ಪ್ರಶಸ್ತಿ

  ಬಯಲು ಶೌಚಮುಕ್ತ ಸಮಾಜದ ಮೂಲಕ ನೈರ್ಮಲ್ಯ ಭಾರತ ನಿರ್ಮಾಣಕ್ಕಾಗಿ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿದೊಡ್ಡ ಚಾರಿಟೇಬಲ್‌ ಟ್ರಸ್ಟ್‌ ‘ಬಿಲ್‌ ಅಂಡ್‌ ಮಿಲಿಂದಾ ಗೇಟ್ಸ್‌ ಫೌಂಡೇಷನ್‌’ ನೀಡುವ ‘ಗ್ಲೋಬಲ್‌ ಗೋಲ್‌ಕೀಪರ್‌ ಅವಾರ್ಡ್‌’ಗೆ ಭಾಜನರಾಗಿದ್ದಾರೆ.

 • google map

  TECHNOLOGY13, Jul 2019, 5:32 PM IST

  'ಗೂಗಲಾನುಗ್ರಹ': ಪ್ರಕೃತಿ ಕರೆಗೆ ಓಗೊಡೋದು ಇನ್ಮುಂದೆ ಸುಲಭ!

  ನಗರ ಪ್ರದೇಶಗಳಲ್ಲಿ ಮನುಷ್ಯ ಸಾರ್ವಜನಿಕವಾಗಿ ಮಾಡುವಷ್ಟು ಗಲೀಜು ಯಾವ ಪ್ರಾಣಿಗಳೂ ಮಾಡಲ್ಲ. ಇನ್ನೊಂದು ಕಡೆ ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯಗಳದ್ದೇ ಸಮಸ್ಯೆ.ಈ ನಡುವೆ,   ಪ್ರಕೃತಿ ಕರೆಗೆ ಓಗೊಡಲು, ಶೌಚಾಲಯ ಹುಡುಕೋದನ್ನು ತಂತ್ರಜ್ಞಾನ ಬಳಸಿ ಸರಳೀಕರಿಸುವ ಪ್ರಯತ್ನ ನಡೆದಿದೆ.

 • Hema

  NEWS13, Jul 2019, 3:06 PM IST

  ಪ್ರಧಾನಿ ಆದೇಶ ಕಣಮ್ಮಾ: ಬೆಳಗ್ಗೆ ಬಂದು ಸಂಸತ್ತು ಗುಡಿಸಿದ ಹೇಮಾ!

  ಇಂದು ಸಂಸತ್ತಿನಲ್ಲಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಅತ್ಯಂತ ಉತ್ಸುಕರಾಗಿ ಭಾಗವಹಿಸಿದ್ದು, ಸಂಸತ್ತಿನ ಆವರಣವನನು ಸ್ವಚ್ಛಗೊಳಿಸುವ ಮೂಲಕ ಗಮನ ಸೆಳದರು.

 • Swachh Bharat

  BUSINESS5, Jul 2019, 3:58 PM IST

  ಸ್ವಚ್ಛ ಭಾರತ: ಗ್ರೌಂಡ್ ರಿಪೋರ್ಟ್ ಬಿಚ್ಚಿಟ್ಟ ಸತ್ಯ!

  ಸ್ವಚ್ಛ ಭಾರತ ಅಭಿಯಾನದ ಬೆಳವಣಿಗೆ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟ ಹಣಕಸು ಸಚಿವೆ, ಸ್ವಚ್ಛ ಭಾರತದ ಅಭಿಯಾನ ಕೇಂದ್ರ ಸರ್ಕಾರದ ಅತ್ಯಂತ ಯಶಸ್ವಿ ಅಭಿಯಾನವಾಗಿ ಮುನ್ನುಗ್ಗುತ್ತಿದೆ ಎಂದು ಹೇಳಿದ್ದಾರೆ.

 • After won lok sabha election PM Narendra Modi coming second time in Varanasi

  NEWS1, Jul 2019, 7:30 AM IST

  ಪ್ರಧಾನಿ ಮೋದಿಯಿಂದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಗೆ ಕರೆ

  2ನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಮನ್ ಕಿ ಬಾತ್ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಹೊಸ ಅಭಿಯಾನಕ್ಕೆ ಕರೆ ನೀಡಿದ್ದಾರೆ. 

 • swachh bharat abhiyan

  Health7, Jun 2019, 6:35 PM IST

  ಸ್ವಚ್ಛ ಭಾರತದಿಂದಾಗಿ ಕಲುಷಿತ ಅಂತರ್ಜಲ ಪ್ರಮಾಣ ಕಡಿಮೆ: ಯುನಿಸೆಫ್

  ಸ್ವಚ್ಛ ಭಾರತ ಅಭಿಯಾನವನ್ನು ಮೆಚ್ಚಿಕೊಂಡಿರುವ ಯುನಿಸೆಫ್‌, ಈ ಅಭಿಯಾನದಿಂದ ಅಂತರ್ಜಲ ಮಾಲಿನ್ಯವಾಗುವ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದೆ. ಯುನಿಸೆಫ್‌ ತಂಡವೊಂದು ನಡೆಸಿದ ಅಧ್ಯಯನದ ಪ್ರಕಾರ, ಅಂತರ್ಜಲ ಮಾಲಿನ್ಯದ ಪ್ರಮಾಣವನ್ನು ಸ್ವಚ್ಛ ಭಾರತ ಅಭಿಯಾನ ಕಡಿಮೆ ಮಾಡಿದೆ ಎನ್ನಲಾಗಿದೆ.

 • Ravi D

  NEWS14, Apr 2019, 11:35 PM IST

  ಮೋದಿ ಬೆಂಗಳೂರು ಸಮಾವೇಶದ ನಂತರ ಅರಮನೆ ಮೈದಾನದಲ್ಲಿ ಏನಾಯ್ತು?

  ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಭಾಷಣ ಮಾಡಿ ತೆರಳಿದರು. ಆದರೆ ಭಾಷಣದ ನಂತರ ನಡೆದ ಒಂದು ಸಂಗತಿ ಮಾತ್ರ ನಿಜಕ್ಕೂ ನಮಗೆಲ್ಲ ಮಾದರಿಯಾಗಿ ನಿಲ್ಲುತ್ತದೆ.

 • Baby

  NEWS23, Feb 2019, 11:26 AM IST

  ಮಗಳಿಗೆ ‘ಸ್ವಚ್ಛತಾ’ ಎಂದು ಹೆಸರಿಟ್ಟ ಪೋಷಕರು!

  ಫೋಷಕರು ತಮ್ಮ ಮಕ್ಕಳಿಗೆ ಸಿನಿಮಾ ಹೀರೋ-ಹೀರೋಹಿನ್‌ ಅಥವಾ ದೇವರ ನಾಮಗಳನ್ನು ನಾಮಕರಣ ಮಾಡುವುದರಲ್ಲಿ ಅಂಥ ವಿಶೇಷತೆ ಏನೂ ಇಲ್ಲ. ಆದರೆ, ಮಹಾರಾಷ್ಟ್ರದ ಲಾತೂರ್‌ನಲ್ಲಿ ದಂಪತಿ ತಮ್ಮ ಮುದ್ದಿನ ಮಗಳಿಗೆ ‘ಸ್ವಚ್ಛತಾ’ ಎಂದು ಹೆಸರಿಟ್ಟಿದ್ದಾರೆ.

 • PM Modi

  NEWS11, Dec 2018, 2:06 PM IST

  ಸ್ವಚ್ಛತೆ ಕಾಪಾಡದ ಸದಸ್ಯೆ ಬೇಕಾ? ಮಂಡ್ಯದಿಂದ ಮೋದಿಗೆ ಮಾದೇಗೌಡ ಪತ್ರ

  ಸ್ವಚ್ಛ ಭಾರತ ಕಲ್ಪನೆ ವಿಚಾರ ಈಗ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅಂಗಳಕ್ಕೆ ಮತ್ತೆ ಹೋಗಿದೆ.  ಅದು ನಮ್ಮ ರಾಜ್ಯದ  ಮಂಡ್ಯ ಜಿಲ್ಲೆಯಿಂದ.. ಏನಪ್ಪಾ ಕತೆ ಅಂತೀರಾ?

 • BUSINESS7, Oct 2018, 6:34 PM IST

  ನಿಮ್ಮ ತೆರಿಗೆ ಹಣವನ್ನು ಏನ್ಮಾಡಿದೆ ನೋಡಿ ಕೇಂದ್ರ ಸರ್ಕಾರ?

  ಶಿಕ್ಷಣ ಸೆಸ್, ಕೃಷಿ ಸೆಸ್, ಸ್ವಚ್ಛ ಭಾರತ ಸೆಸ್, ಹೀಗೆ ಜನರಿಂದ ಹತ್ತು ಹಲವು ಸೆಸ್ ಗಳನ್ನು ಸಂಗ್ರಹಿಸಿದ ಕೇಂದ್ರ ಸರ್ಕಾರ, ಅದನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳದೆ ಹಾಗೆ ಉಳಿಸಿಕೊಂಡಿದೆ. ಸೆಸ್ ಬಳಕೆಯಾಗದಿರುವುದಕ್ಕೆ ಸರ್ಕಾರ ಹಲವು ಕಾರಣಗಳನ್ನು ನೀಡಬಹುದು. ಆದರೆ ಜನರಿಂದ ಹೆಚ್ಚಿನ ಹಣ ಸಂಗ್ರಹಿಸಲು ಸರ್ಕಾರಕ್ಕೆ ಸೆಸ್ ಒಂದು ಸಾಧನವಾಗಿದ್ದು, ಅದು ಬಳಕೆಯಾಗದಿದ್ದರೆ ಜನರಿಗೆ ಅನಗತ್ಯ ಹೊರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.