Suzuki

(Search results - 232)

maruti-800-car

CarsJan 11, 2021, 5:11 PM IST

ಐಕಾನಿಕ್ ಮಾರುತಿ 800 ಕಾರಿನ ಬಗ್ಗೆ ಎಷ್ಟು ಗೊತ್ತು ನಿಮಗೆ?

ಭಾರತದ ರಸ್ತೆಗಳಲ್ಲಿ ಅಕ್ಷರಶಃ ರಾಜನಂತೆ ಮೆರೆದ ಮಾರುತಿ 800 ಐಕಾನಿಕ್ ಕಾರು ಎಂಬುದರಲ್ಲಿ ಯಾವುದೇ ಸಂಶಯವೇ ಇಲ್ಲ. ಮಧ್ಯಮ ವರ್ಗದವರ ಕಾರು ಕೊಳ್ಳುವ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಮಾರುತಿ 800ಗೆ ಸಲ್ಲುತ್ತಿದೆ. ಈ ಕಾರನ್ನು ಕಂಪನಿ ಈ ಉತ್ಪಾದಿಸುತ್ತಿಲ್ಲವಾದರೂ ಜನರಿಗೆ ಅದರ ಮೇಲಿನ ಪ್ರೀತಿಯೇನೂ ಕಡಿಮೆಯಾಗಿಲ್ಲ.

कई कंपनियां ऐलान कर चुकी हैं कि नए साल में वह अपनी कारों के रेट बढ़ाने वाली है। इसलिए अगर आपका कार खरीदने का मन है तो इस साल के खत्म होने से पहले गाड़ी खरीदना अच्छा ऑप्शन है।

Auto PhotoDec 22, 2020, 5:59 PM IST

#Goodbye2020: ಈ ವರ್ಷ ಭಾರತೀಯರು ಹೆಚ್ಚು ಇಷ್ಟಪಟ್ಟು ಖರೀದಿಸಿದ 10 ಕಾರು!

2020ರ ಹಲವು ಏರಿಳಿತ ಕಂಡ ವರ್ಷ. ಕೊರೋನಾ ವೈರಸ್ ಹೊಡೆತ, ಲಾಕ್‌ಡೌನ್, ಕಂಪನಿ ಸ್ಥಗಿತ, ಆರ್ಥಿಕ ಹಿನ್ನಡೆ ಸೇರಿದಂತೆ ಹಲವು ಕಾರಣಗಳಿಂದ 2020ರ ವರ್ಷ ಬಹುತೇಕರ ಬದುಕಿನಲ್ಲಿ ಇನ್ನಿಲ್ಲದ ನೋವು ತರಿಸಿದೆ. ಆಟೋಮೊಬೈಲ್ ಇಂಡಸ್ಟ್ರೀ ಕೂಡ ಸಾಕಷ್ಟು ಕಹಿ ಅನುಭವಿಸಿದೆ. ಕೊರೋನಾ ಹಾಗೂ ಆರ್ಥಿಕ ಸಂಕಷ್ಟದ ನಡುವೆ ಭಾರತೀಯರು 2020ರಲ್ಲಿ ಅತೀ ಹೆಚ್ಚು ಹೆಚ್ಚು ಇಷ್ಟಪಟ್ಟ 10 ಕಾರುಗಳ ವಿವರ ಇಲ್ಲಿದೆ.

Maruti Suzuki

CarsDec 22, 2020, 3:14 PM IST

ಮಾರುತಿಯಿಂದ ಮತ್ತೆ ಡೀಸೆಲ್ ಎಂಜಿನ್ ಕಾರು ಉತ್ಪಾದನೆ?

ಭಾರತದ ಜನಪ್ರಿಯ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಈ ವರ್ಷದ ಏಪ್ರಿಲ್‌ನಿಂದ ಡೀಸೆಲ್ ಎಂಜಿನ್ ಆಧರಿತ ಕಾರುಗಳ ಉತ್ಪಾದನೆಯಿಂದ ಹಿಂದೆ ಸರಿದಿತ್ತು. ಆದರೆ, ಉದ್ಯಮದ ಮೂಲಗಳ ಪ್ರಕಾರ ಕಂಪನಿ, ಬಹುಉದ್ದೇಶಿತ ವಾಹನಗಳು ಮತ್ತು ಎಸ್‌ಯುವಿಗಳಿಗೆ ಡೀಸೆಲ್ ಎಂಜಿನ್‌ಗಳನ್ನು ಉತ್ಪಾದಿಸಲು ಮುಂದಾಗಿದೆ. ಹಾಗಾಗಿ, ಕಂಪನಿ ಮತ್ತೆ ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಗೆ ಮುಂದಾಗುತ್ತಿದೆ.

Maruti Suzuki S-Presso

CarsDec 1, 2020, 4:50 PM IST

ನವೆಂಬರ್ ತಿಂಗಳಲ್ಲಿ ಮಾರುತಿ ಮಾರಿದ ಕಾರುಗಳೆಷ್ಟು ಗೊತ್ತಾ?

ಭಾರತೀಯ ಕಾರು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಮಾರುತಿ ಸುಜುಕಿ ನವೆಂಬರ್ ತಿಂಗಳಲ್ಲೂ ಅತ್ಯುತ್ತಮ ರೀತಿಯಲ್ಲೇ ಕಾರುಗಳನ್ನು ಮಾರಾಟ ಮಾಡಿದೆ. ಆದರೆ, ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಶೇ.16ರಷ್ಟು ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ.

• ভারতীয় মধ্যবিত্ত পরিবার যেমন গাড়ি চায়

AutomobileNov 23, 2020, 2:48 PM IST

ಕಡಿಮೆ ಬಜೆಟ್‌ನಲ್ಲಿ ಕಾರು ಖರೀದಿಸುವ ಪ್ಲಾನ್ ನಿಮ್ಮದಾಗಿದ್ದರೆ, ಇಲ್ಲಿವೆ 5 ಲಕ್ಷ ರೂ ಒಳಗಿನ ಕಾರು!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಪ್ರತಿ ಕುಟುಂಬಕ್ಕೂ ಕಾರಿನ ಅವಶ್ಯಕತೆ ಹೆಚ್ಚಾಗಿದೆ. ಹಾಗಾಂತ ಖರೀದಿ ಅಷ್ಟು ಸುಲಭವಲ್ಲ, ಕಾರಣ ಲಕ್ಷ ಲಕ್ಷ ರೂಪಾಯಿ ನೀಡಿ ಕಾರು ಖರೀದಿ ತುಸು ಪ್ರಯಾಸದ ಕೆಲಸವೇ ಸರಿ. ಆದರೆ ಮಧ್ಯಮ ವರ್ಗದ ಕನಸು ಸಾಕಾರಗೊಳಿಸುವ, ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಕಾರುಗಳ ಪಟ್ಟಿ ಇಲ್ಲಿವೆ.

Maruti Suzuki

CarsNov 16, 2020, 7:42 PM IST

ಆನ್ಲೈನ್ ಮೂಲಕ 2 ಲಕ್ಷ ಕಾರು ಮಾರಿದ ಮಾರುತಿ ಸುಝುಕಿ!

ಭಾರತದ ಮಾರುಕಟ್ಟೆಯಲ್ಲಿ ಅಗ್ರಸ್ಥಾನಿಯಾಗಿರುವ ಮಾರುತಿ ಸುಝುಕಿ ಆನ್‌ಲೈನ್ ಸೇಲ್ಸ್ ನೆಟ್‌ವರ್ಕ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿ ಹೊಸ ವಿಕ್ರಮವನ್ನು ಸಾಧಿಸಿದೆ. ಡಿಜಿಟಲ್ ಮೂಲಕ ತನ್ನ ಇರುವಿಕೆಯನ್ನು ಸಾಬೀತುಪಡಿಸಿದೆ. ಜೊತೆಗೆ ಗ್ರಾಹಕರ ನೆರವಾಗಿ ಡಿಜಿಟಲ್ ಉಪಕ್ರಮವನ್ನು ಮತ್ತಷ್ಟು ಸರಳಗೊಳಿಸಿದೆ.

Maruti Suzuki S-Presso

CarsNov 14, 2020, 4:29 PM IST

ಸೇಫ್ಟಿ ರೇಟಿಂಗ್‌ನಲ್ಲಿ ಎಸ್ ಪ್ರೆಸ್ಸೋ ವಿಫಲಕ್ಕೆ ಕಾಲೆಳೆಯಿತಾ ಟಾಟಾ?

ಇತ್ತೀಚೆಗಷ್ಟೇ ಹೊಸ ತಲೆಮಾರಿನ ಐ20 ಬಿಡುಗಡೆ ಮಾಡಿದ್ದು ಹುಂಡೈ ಕಂಪನಿಯ ಕಾಲೆಳೆದಿದ್ದ ಟಾಟಾ ಮೋಟಾರ್ಸ್ ಇದೀಗ, ಸುರಕ್ಷತೆ ಪರೀಕ್ಷೆಯಲ್ಲಿ ಯಾವುದೇ ಶ್ರೇಯಾಂಕ ಗಳಿಸಲು ವಿಫಲವಾಗಿರುವ ಮಾರುತಿ ಸುಜುಕಿಯ ಎಸ್ ಪ್ರೆಸ್ಸೋ ಕಾಲೆಳೆದು ಟ್ವೀಟ್ ಮಾಡಿದೆ.

maruti suzuki s presso ncap

AutomobileNov 12, 2020, 6:20 PM IST

ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆ: ಮಾರುತಿ Sಪ್ರೆಸ್ಸೋ ಕಾರಿನ ಸೇಫ್ಟಿ ಬಹಿರಂಗ!

ಗ್ಲೋಬಲ್  NCAP ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಪರೀಕ್ಷೆ ನಡೆಸಿದೆ. ಸಣ್ಣ ಹಾಗೂ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿರುವ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಹೇಗಿದೆ? ಇಲ್ಲಿದೆ ವಿವರ

Kia Seltos 3 Star

CarsNov 12, 2020, 4:42 PM IST

ಕ್ರ್ಯಾಶ್‌ ಟೆಸ್ಟಿಂಗ್: ಕಿಯಾ ಸೆಲ್ತೋಸ್‌ಗೆ 3 ಸ್ಟಾರ್, ಎಸ್ ಪ್ರೆಸ್ಸೋ ಕಾರಿಗೆ?

ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಕಾರು ಟೆಸ್ಟಿಂಗ್‌ನ ಹೊಸ ಸುತ್ತಿನಲ್ಲಿ ಯಾವುದೇ ಸ್ಟಾರ್ ಸಂಪಾದಿಸಿದೇ ಮಾರುತಿ ಸುಜುಕಿಯ ಎಸ್ ಪ್ರೆಸ್ಸೋ ವೈಫಲ್ಯವನ್ನು ಕಂಡಿದೆ. ಆದರೆ, ಕಂಪನಿ ಮಾತ್ರ ಭಾರತದ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಕಾರುಗಳನ್ನು ರೂಪಿಸಲಾಗಿದೆ ಎಂದು ಹೇಳಿಕೊಂಡಿದೆ.

Maruti Suzuki baleno

CarsOct 31, 2020, 1:53 PM IST

ಪ್ರತಿ 3 ನಿಮಿಷಕ್ಕೊಂದು ಮಾರುತಿ ಸುಜುಕಿ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಮಾರಾಟ!

ಸೆಡಾನ್ ಬಲೆನೋ ಅಷ್ಟೇನೂ ಗ್ರಾಹಕರನ್ನು ಸೆಳೆಯದಿದ್ದ ಅದೇ ಬಲೆನೋ ಪ್ರಿಮೀಯಮ್ ಹ್ಯಾಚ್‌ಬ್ಯಾಕ್ ಕಾರ್ ಆಗಿ ಇದೀಗ ಹೊಸ ವಿಕ್ರಮ ಸಾಧಿಸಿದೆ. ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

9,852 യൂണിറ്റുമായി ഹ്യുണ്ടായി എലൈറ്റ് i20 പ്രീമിയം ഹാച്ച്ബാക്ക് ശ്രേണിയിൽ രണ്ടാം സ്ഥാനത്തെത്തി. 2019 ൽ ഇതേ കാലയളവിൽ നിരത്തിലെത്തിച്ച 10,141 യൂണിറ്റുകളെ അപേക്ഷിച്ച് നോക്കുമ്പോൾ ഇത് കുറവാണെന്നും റഷ് ലൈന്‍ റിപ്പോര്‍ട്ട് ചെയ്യുന്നു.

AutomobileOct 26, 2020, 3:23 PM IST

ಭಾರತದಲ್ಲಿ 5 ವರ್ಷ ಪೂರೈಸಿದ ಮಾರುತಿ ಬಲೆನೋ, ಸಂಭ್ರಮದಲ್ಲಿ ಮತ್ತೊಂದು ದಾಖಲೆ!

ಭಾರತದ ಅತ್ಯಂತ ಜನಪ್ರಿಯ ಹಾಗೂ ಗ್ರಾಹಕರ ನೆಚ್ಚಿನ ಮಾರುತಿ ಸುಜುಕಿ ಬಲೆನೋ ಕಾರು ಬಿಡುಗಡೆಯಾಗಿ 5 ವರ್ಷಗಳು ಸಂದಿದೆ. ಕಳೆದ 5 ವರ್ಷದಲ್ಲಿ ಮಾರುತಿ ಬೆಲೆನೋ ಕಾರು ಹಲವು ದಾಖಲೆ ಬರೆದಿದೆ. ಇದೀಗ 5 ವರ್ಷದ ಪೂರೈಸಿದ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದೆ.

suzuki celerio

CarsOct 20, 2020, 4:18 PM IST

Suzuki Celerio: ಸೂಪರ್ ಲೇಔಟ್ ಇರೋ ಕಾರು ಮಾರುಕಟ್ಟೆಗೆ ಯಾವಾಗ..? ಇಲ್ಲಿದೆ ಡೀಟೆಲ್ಸ್

ಈ ಹಬ್ಬದ ಸೀಸನ್‌ನಲ್ಲಿ ಮಾರುತಿ ಸುಜುಕಿ ಹೊಸ ಮಾದರಿಯ ಸೆಲೆರಿಯೊ ಕಾರು ಬಿಡುಗಡೆ ಮಾಡಲು ಯೋಜಿಸಿತ್ತು. ಆದರೆ, ಸಾಧ್ಯವಾಗಿಲ್ಲ. ಹಾಗಾಗಿ ಮುಂದಿನ ವರ್ಷ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ.

Maruti Suzuki Swift Limited edition

CarsOct 19, 2020, 3:18 PM IST

ಹಬ್ಬಕ್ಕೆ ಡಬಲ್ ಧಮಾಕ; ಮಾರುತಿ ಸ್ವಿಫ್ಟ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!

ನವರಾತ್ರಿ ಹಬ್ಬಕ್ಕೆ ಮಾರುತಿ ಸುಜುಕಿ ಸ್ವಿಫ್ಟ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಭಾರತದಲ್ಲಿ 24 ಲಕ್ಷ ಸ್ವಿಫ್ಟ್ ಕಾರುಗಳ ಮಾರಾಟದ ಸಂತದಲ್ಲಿ ಮಾರುತಿ ಇದೀಗ ಹೆಚ್ಚುವರಿ ಫೀಚರ್ಸ್, ಆಕರ್ಷಕ ಬೆಲೆ ಜೊತೆಗೆ ಹಬ್ಬದ ಕೆಲ ರಿಯಾಯಿತಿಗಳು ಲಭ್ಯವಿದೆ. ನೂತನ ಸ್ವಿಫ್ಟ್ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.

Maruti Vitara brezza

AutomobileOct 9, 2020, 4:20 PM IST

ಕಮಾಲ್ ಮಾಡಿದ ಮಾರುತಿಯ ವಿಟಾರಾ ಬ್ರೆಜಾ

ಹೊಸ ಮಾದರಿಯ ವಿಟಾರಾ ಬ್ರೆಜಾ 5.5 ಲಕ್ಷ ಮಾರಾಟ. ಅಷ್ಟಕ್ಕೂ ಈ ಕಾರಿನ ವಿಶೇಷತೆ ಏನು? ಕಾರು ಕೊಳ್ಳುವ ಯೋಚನೆ ಇರೋರು ಓದಲೇಬೇಕಾದ ರಿವ್ಯೂ.

Maruti Vitara brezza

AutomobileOct 6, 2020, 5:54 PM IST

54 ತಿಂಗಳಲ್ಲಿ ಮಹತ್ವದ ಮೈಲಿಗಲ್ಲು ದಾಟಿದ ಮಾರುತಿ ಬ್ರಜಾ!

ಸಬ್ ಕಾಂಪಾಕ್ಟ್ SUV ಪೈಕಿ ಮಾರುತಿ ಸುಜುಕಿ ಬ್ರೆಜಾ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಬ್ರೆಜಾಗೆ ಪೈಪೋಟಿ ನೀಡಲು ಹಲವು SUV ಕಾರುಗಳು ಮಾರುಕಟ್ಟೆಯಲ್ಲಿವೆ. ತೀವ್ರ ಪೈಪೋಟಿ ಎದುರಿಸುತ್ತಿದ್ದರೂ ಮಾರುತಿ ಬ್ರೆಜಾ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಇದೀಗ ಬಿಡುಗಡೆಯಾದ 54 ತಿಂಗಳ ಬಳಿಕ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.