Suvarnanews  

(Search results - 154)
 • Ravi hegade
  Video Icon

  Karnataka Districts7, Mar 2020, 9:57 PM IST

  ಪತ್ರಕರ್ತರ ವೃತ್ತಿ ಸವಾಲು & ಸಾಮಾಜಿಕ ಹೊಣೆಗಾರಿಕೆ ಗೋಷ್ಠಿಗೆ ರವಿ ಹೆಗಡೆ ಚಾಲನೆ

  ಸಮ್ಮೇಳನದಲ್ಲಿ ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತ ಗೋಷ್ಠಿಗೆ ಕನ್ನಡಪ್ರಭ- ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಚಾಲನೆ ನೀಡಿದರು.

 • Swathi

  Interviews25, Feb 2020, 1:20 PM IST

  `ನನ್ನ ರೀತಿ ನೀತಿಯೇ ವಿಭಿನ್ನ' ಎನ್ನುತ್ತಾರೆ ಸ್ವಾತಿ..!

  ಆಗಿನ್ನೂ ಮೆಗಾ ಧಾರಾವಾಹಿಗಳು ಟಿವಿ ಲೋಕವನ್ನು ಆಳಲು ಆರಂಭಿಸಿದ್ದವು. ಆಗ ಪ್ರಸಾರವಾಗುತ್ತಿದ್ದ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿ, ಸೈ ಎನಿಸಿಕೊಂಡವರು ಸ್ವಾತಿ. ಮೈನಾವತಿ ಪುತ್ರಿ ಎಂಬ ಕಾರಣಕ್ಕೂ ಕನ್ನಡಿಗರ ಮನ ಗೆದ್ದವರು. ಗುರುದತ್ ಕೈ ಹಿಡಿದಿರುವ ಈ ನಟಿ ಆಗಿನಿಂದ ಈಗಿನವರೆಗೂ ಒಂದೇ ರೀತಿ ಇದ್ದಾರೆ.ಇವರು ಸುವರ್ಣನ್ಯೂಸ್.ಕಾಮ್‌ನೊಂದಿಗೆ ಮಾತನಾಡಿದ್ದು ಹೀಗೆ...

 • election

  state11, Jan 2020, 1:34 PM IST

  ಏಪ್ರಿಲ್ 5, 9ಕ್ಕೆ ಗ್ರಾಪಂ ಚುನಾವಣೆ: ಇದು #FakeNews

  ಸುಳ್ಳು ಸುದ್ದಿಯನ್ನು ಪತ್ತೆ ಹಚ್ಚುವುದರಲ್ಲಿ ಸುವರ್ಣನ್ಯೂಸ್.ಕಾಮ್ ಸದಾ ಮುಂದು. ಅದೇ ನಿಟ್ಟಿನಲ್ಲಿ ಎಲ್ಲೆಡೆ ಹರಿದಾಡುತ್ತಿರುವ ಗ್ರಾಪಂ ಚುನಾವಣೆಯ ಕರ್ನಾಟಕ ರಾಜ್ಯ ಪತ್ರದ ಸತ್ಯಾಸತ್ಯತೆ ಬಗ್ಗೆ ಬೆನ್ನು ಹತ್ತಿದಾಗ ಹೊರ ಬಿದ್ದ ಸತ್ಯವಿದು.

 • Award

  Karnataka Districts3, Jan 2020, 2:28 PM IST

  ಚಿರತೆ ಎದುರಿಸಿ ಇಬ್ಬರ ಜೀವ ರಕ್ಷಿಸಿದ ಸಾಹಸಿ ರಘುರಾಮ ಗೌಡ

  ಮನೆಯೊಂದಕ್ಕೆ ಚಿರತೆ ನುಗ್ಗಿದೆ. ಅಲ್ಲಿ ಅತ್ತೆ, ಸೊಸೆ ಬಿಟ್ಟರೆ ಮತ್ಯಾರೂ ಇಲ್ಲ. ಹೊರಗಡೆ ಸೇರಿದ ಜನ ಸಾಗರಕ್ಕೆ ಮನೆಯೊಳಗಿರುವ ಆ ಎರಡು ಹೆಣ್ಣು ಜೀವಗಳಿಗೆ ಚಿರತೆ ಏನು ಮಾಡಿಬಿಡುತ್ತದೋ ಎನ್ನುವ ಆತಂಕ. ಇಂಥಾ ವೇಳೆಯಲ್ಲಿ
  ಹೀರೋ ರೀತಿ ಬಂದು ಅತ್ತೆ, ಸೊಸೆಯನ್ನು ಸುರಕ್ಷಿತವಾಗಿ ಕಾಪಾಡಿ, ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟವರು ರಘುರಾಮ ಗೌಡ. ಅವರ ಈ ಸಾಹಸಕ್ಕೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ ಗೌರವ.

 • shouryaaward

  Karnataka Districts25, Dec 2019, 3:08 PM IST

  ಸ್ಟೇರಿಂಗ್ ಕಟ್ ಆದ ಬಸ್ ನಿಲ್ಲಿಸಿ 40 ಮಂದಿ ಜೀವ ರಕ್ಷಿಸಿದ ತುಕಾರಾಮ

  ವೇಗವಾಗಿ ಚಲಿಸುತ್ತಿರುವ ಬಸ್ಸಿನ ಸ್ಟೇರಿಂಗ್ ಕಟ್ ಆಗಿ ಕೈಗೆ ಬಂದರೆ ಏನು ಮಾಡಬೇಕು? ಬ್ರೇಕು ಹಾಕಿದರೂ ಬಸ್ಸು ನಿಯಂತ್ರಣಕ್ಕೆ ಬರುತ್ತಿಲ್ಲ. ಎಂಥವರೇ ಆದರೂ ಎದೆಗುಂದುವ ಸನ್ನಿವೇಶದಲ್ಲಿ ತನ್ನ ಜೀವನಾನುಭವವನ್ನೆಲ್ಲಾ ಒಟ್ಟಾಗಿಸಿ ಬಸ್ಸು ನಿಲ್ಲಿಸಿದ ತುಕಾರಾಮರ ಧೈರ್ಯ ಎಲ್ಲರಿಗೂ ಬರುವಂತದ್ದಲ್ಲ. ತನ್ನ ಜೀವವನ್ನೇ ಪಣಕ್ಕಿಟ್ಟು ಸುಮಾರು 40 ಮಂದಿಯ ಪ್ರಾಣ ಉಳಿಸಿದ ವಿಜಯಪುರದ ತುಕಾರಾಮ ಅವರ ಧೈರ್ಯಕ್ಕೆ ಕನ್ನಡಪ್ರಭ-ಸುವರ್ಣನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ ಗೌರವ.

 • award

  Karnataka Districts24, Dec 2019, 3:07 PM IST

  ಪ್ರವಾಹ ಪೀಡಿತರ ಪ್ರಾಣ ರಕ್ಷಣೆಗೆ ಒದಗಿದ ರಾವಸಾಹೇಬ, ಧನಂಜಯ

  ಇವರು ನೀರಿಗಿಳಿದರು. ಪ್ರವಾಹಕ್ಕೆ ಎದುರಾಗಿ ಈಜಿದರು. ನಡುಗುಡ್ಡೆಯಲ್ಲಿದ್ದ ನೂರಾರು ಮಂದಿಯ ರಕ್ಷಣೆ ಮಾಡಿದರು.
  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ರಾವಸಾಹೇಬ ಅಂಬಿ ಮತ್ತು ಅವರ ಪುತ್ರ ಧನಂಜಯ ಅಂಬಿ ಅವರ ಧೈರ್ಯ, ಶೌರ್ಯಕ್ಕೆ ಕನ್ನಡಪ್ರಭ, ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ.

 • Nurse

  state21, Dec 2019, 11:23 PM IST

  ಚಾಕು ಇರಿಯುತ್ತಿದ್ದ ಪಾಗಲ್ ಪ್ರೇಮಿಯಿಂದ ಯುವತಿ ರಕ್ಷಿಸಿದ ಮಂಗಳೂರು ನರ್ಸ್

  ಆಕೆ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗೆ ಆಕೆ ಕಾರ್ಯನಿರ್ಹಹಿಸಿ ಗೊತ್ತು. ಇದ್ದಕ್ಕಿದ್ದಂತೆ ಹೊರಗಡೆ ಯಿಂದ ಕಾಪಾಡಿ.. ಕಾಪಾಡಿ.. ಅನ್ನೋ ಕೂಗು ಈಕೆಯ ಕಿವಿಗೆ ಅಪ್ಪಳಿಸಿತು. ಮುಂದೇನು ಮಾಡಿದರು? ನೀವೇ ನೋಡಿ..

 • Bravery Awards

  state21, Dec 2019, 10:55 PM IST

  ವಾಟ್ಸಪ್‌ನಿಂದ ಇಂಥಾ ಕೆಲ್ಸಾನೂ ಮಾಡ್ಬಹುದಾ, ನಮ್ಮುಡುಗ್ರಿಗೊಂದು ಸಲಾಂ!

  ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಹಾಗೂ ಫೇಸ್ಬುಕ್ ಪ್ರಭಾವಶಾಲಿಯಾದ ಮಾಧ್ಯಮ. ಆದ್ರೆ, ಇತ್ತೀಚಿನ ದಿನಗಳಲ್ಲಿ ಯುವಜನತೆ ಈ ಮಾಧ್ಯಮಗಳ ಶಕ್ತಿಯ ಅರಿವಿಲ್ಲದಂತೆ ಅದನ್ನು ಮಿತಿ ಮೀರಿ ಬಳಸುತ್ತಿದ್ದಾರೆ. ಪ್ರಚಾರಕ್ಕೋ ಅಥವಾ ಮತ್ತೊಬ್ಬರ ತೇಜೋವಧೆಗೋ ಈ ಮಾಧ್ಯಮ ಬಳಕೆಯಾಗ್ತಿವೆ. ಆದ್ರೆ, ಇವುಗಳಿಂದಲೂ ಒಂದೊಳ್ಳೆ ಕೆಲಸ ಸಾಧ್ಯ ಅನ್ನೋದಕ್ಕೆ ಕಾಫಿನಾಡು ಚಿಕ್ಕಮಗಳೂರಿನ ಈ ಗ್ರೂಪ್ ಸಾಕ್ಷಿ

 • Tukaram

  state21, Dec 2019, 10:45 PM IST

  40 ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕ ತುಕಾರಾಮಗೆ ಶೌರ್ಯ ಪ್ರಶಸ್ತಿ!

  ವೇಗವಾಗಿ ಚಲಿಸುತ್ತಿದ್ದ ಬಸನ್ನು ನಿಯಂತ್ರಿಸಿದ ತುಕಾರಾಮ್ ಅಪಘಾತಕ್ಕೀಡಾಗುವುದನ್ನು ತಪ್ಪಿಸಿದರು. ಇಷ್ಟೇ ಅಲ್ಲ, ಕಂದಕದತ್ತ ಬಸ್ ಅನ್ನು ಇಳಿಸಿದರು. ಈ ಮೂಲಕ 40 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗುವಂತೆ ಮಾಡಿದರು.

 • Survyavamsi

  state21, Dec 2019, 10:07 PM IST

  ಶೌರ್ಯ ಪ್ರಶಸ್ತಿ: ಬ್ರೇಕ್ ಫೇಲ್ ಬಸ್ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಸೂರ್ಯವಂಶಿ

  ನಿರ್ವಾಹಕ ತಕ್ಷಣವೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಬಕಾರಿ ಇಲಾಖೆ ಗಾರ್ಡ್ ಯಶವಂತ್ ರಾವ್ ಸೂರ್ಯವಂಶಿ ಬಳಿ ಬ್ರೇಕ್ ಫೇಲ್ ವಿಚಾರ ಹೇಳಿ ಪರಿಹಾರ ಕೇಳಿದ್ದಾರೆ. ತಕ್ಷಣವೇ ಮಹೇಶ್ ಹಾಗೂ ಸೂರ್ಯವಂಶಿ ಮಾತನಾಡಿ, ಚಲಿಸುತ್ತಿದ್ದ ಬಸ್‌ನಿಂದ ದುಮುಕಿದ್ದಾರೆ.

 • Shaurya Awards

  state21, Dec 2019, 10:02 PM IST

  ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರ್ ನಂದಿಸಿದ ಗಟ್ಟಿಗನಿಗೆ ಶೌರ್ಯ ಪ್ರಶಸ್ತಿ

  ಜೀವದ ಹಂಗು ತೊರೆದು ಇನ್ನೊಬ್ಬರ ಪ್ರಾಣ ಕಾಪಾಡಿದವರಿಗೆ ನಮ್ಮ ನಮನ/ ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ಶೌರ್ಯ ಪ್ರಶಸ್ತಿ ಸನ್ಮಾನ/  ಕರ್ನಾಟಕದ ನಿಜವಾದ ಹೀರೋಗಳು ನಿಮ್ಮ ಮುಂದೆ/ ಸಾಹಸ ಮೆರೆದವರಿಗೆಲ್ಲ ಅಭಿನಂದನೆ/   ಅಂಗಡಿಯಲ್ಲಿ ಬೆಂಕಿ ಹತ್ತಿದ್ದ ಗ್ಯಾಸ್ ಸಿಲಿಂಡರ್ ಅನ್ನು ಜೀವದ ಹಂಗು ತೊರೆದು ರಸ್ತೆಗೆ ತಂದು ನಂದಿಸಿದ ಜಲೀಲ್ ಗೆ ನಮನ

 • Shaurya Awards

  state21, Dec 2019, 9:49 PM IST

  ಹಸುವಿನ ಕೊಂಬಿಗೆ ಬೆನ್ನು ಕೊಟ್ಟು ತಮ್ಮನ ಕಾಪಾಡಿದ ಗಟ್ಟಿಗಿತ್ತಿ ಆರತಿ

  ಈ ಮೂಕ ಪ್ರಾಣಿಗಳು ಒಮ್ಮೊಮ್ಮೆ ಮನುಷ್ಯನ ಮೇಲೆ ಎಗರಿ ಬಂದು ಬಿಡುತ್ತವೆ. ಇಂಥದ್ದೇ ಒಂದು ಘಟನೆಯಲ್ಲಿ ಸಿಕ್ಕ ಚಿಕ್ಕ ಮಗುವನ್ನು ಕಾಪಾಡಿದ ಈ ಬಾಲಕಿ ನಮ್ಮ ಮುಂದಿನ ನಾಯಕಿ. ಬಾಲಕಿಗೆ ಶೌರ್ಯ ಪ್ರಶಸ್ತಿ.

   

 • Shaurya Awards

  state21, Dec 2019, 9:16 PM IST

  ಶೌರ್ಯ ಪ್ರಶಸ್ತಿ: 8 ಜನರ ಪ್ರಾಣ ಕಾಪಾಡಿದ 62ರ ಯುವಕ ಖಾದರ್

  ಅಪಘಾತವೋ, ಅನಾಹುತವೋ, ನೈಸರ್ಗಿಕ ಪ್ರಕೋಪವೋ.. ಕಂಡರೆ ಸಾಕು, ಮೊಬೈಲಿನಲ್ಲಿ ವಿಡಿಯೋ ಸೆರೆಹಿಡಿಯುತ್ತ ಸಂಭ್ರಮ ಪಡುವ ಜನಸಾಗರದ ನಡುವೆ ಇಂಥವರೂ ಇರುತ್ತಾರೆ. ಮೊಬೈಲ್ ಬಿಸಾಕಿ, ಪ್ರಾಣದ ಹಂಗು ತೊರೆದು ಜೀವ ಉಳಿಸುವ ಜನರೂ ನಮ್ಮ ನಡುವೆ ಇದ್ದಾರೆ ಇಲ್ಲಿ. ಅಂಥ ವಿರಳರಲ್ಲಿ ವಿರಳ ಸತ್ತೂ ಸಮಸ್ತರ ಸಾಹಸಗಾಥೆಗಳ ಕಿರು ಪರಿಚಯ ಇಲ್ಲಿದೆ. ಬೆಳ್ತಂಗಡಿ ತಾಲೂಕು, ಚಾರ್ಮಾಡಿಯ 62ರ ಪ್ರಾಯದ ಅಬ್ದುಲ್ ಖಾದರ್ ಅವರ ಧೀರೋದಾತ್ತ ಕತೆಯಿಂದ ಕನ್ನಡಪ್ರಭ- ಸುವರ್ಣನ್ಯೂಸ್ ಶೌರ್ಯಪ್ರಶಸ್ತಿಗಳ ಚಿನ್ನದ ಪುಟಗಳು ತೆರೆದುಕೊಳ್ಳುತ್ತಿವೆ. ನೀವು ಈ ಪುಟವನ್ನು ಓದಿದ್ದೀರಿ. ಇತರರೊಂದಿಗೆ ಹಂಚಿಕೊಂಡರೆ ಶೌರ್ಯ ಪ್ರಶಸ್ತಿಯಲ್ಲಿ ನಿಮಗೂ ಪಾಲಿರುತ್ತದೆ.

 • pavan deshpande
  Video Icon

  IPL21, Dec 2019, 2:21 PM IST

  RCB ಸೇರಿದ ಕನ್ನಡಿಗ ಪವನ್ ದೇಶಪಾಂಡೆ ಜೊತೆ ಸುವರ್ಣನ್ಯೂಸ್.ಕಾಂ Exclusive ಮಾತು!

   IPL ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಖರೀದಿಸಿದ ಏಕೈಕ ಕನ್ನಡಿಗ ಪವನ್ ದೇಶಪಾಂಡೆ. ಇದೀಗ RCB ತಂಡದಲ್ಲಿ ಕನ್ನಡಿಗರ ಸಂಖ್ಯೆ ಎರಡಕ್ಕೇರಿದೆ.  RCB  ತಂಡ ಸೇರಿಕೊಂಡಿರುವ ಪವನ್ ದೇಶಪಾಂಡೆ ಸುವರ್ಣನ್ಯೂಸ್.ಕಾಂ ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ