Suv
(Search results - 62671)PoliticsJan 21, 2021, 11:40 PM IST
ಖಾತೆ ಹಂಚಿಕೆಯಾದರೂ ಮುಗಿಯದ ಕಗ್ಗಂಟು, ಬಿಜೆಪಿಗೆ ಸಂಧಾನ, ಸಮಾಧಾನ ದಾರಿಗಳು ನೂರೆಂಟು!
ಖಾತೆ ಹಂಚಿಕೆಯಾದ ಬಳಿಕ ಕೆಲ ಶಾಸಕರು ಅಸಮಾಧಾನಗೊಂಡಿದ್ದಾರೆ. ಇನ್ನೂ ಕೆಲವರಿಗೆ ಕೊಟ್ಟ ಖಾತೆ ಬೇಡ, ಮತ್ತೆ ಕೆಲವರಿಗೆ ತಮ್ಮಲ್ಲಿನ ಖಾತೆ ಹೋಯಿತು ಅನ್ನೋ ಅಸಮಾಧಾನ ಇದೀಗ ಕರ್ನಾಟಕ ಸಂಪುಟದಲ್ಲಿ ಕೇಳಿಬರುತ್ತಿದೆ. ಇತ್ತ ಸಂಧಾನ ಪ್ರಯತ್ನಗಳು ನಡೆಯುತ್ತಿದ್ದು, ಈ ಕುರಿತ ಹಲವು ರೋಚಕ ಮಾಹಿತಿ ಹೊರಬಂದಿದೆ. ಇನ್ನು ರಾಗಿಣಿ ಬೇಲ್, ಲಸಿಕೆ ಡ್ರಾಮಾ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
Karnataka DistrictsJan 21, 2021, 11:12 PM IST
ಶಿವಮೊಗ್ಗ, ಭದ್ರಾವತಿಯಲ್ಲಿ ಭಾರೀ ಶಬ್ದಕ್ಕೆ ಕಾರಣ ರೈಲ್ವೆ ಕ್ರಶರ್ ಸ್ಫೋಟ!
ಶಿವಮೊಗ್ಗ, ಭದ್ರಾವತಿ ಮತ್ತು ಚಿಕ್ಕಮಗಳೂರಿನಲ್ಲಿ ಗುರುವಾರ ರಾತ್ರಿ ಭೂಕಂಪನದ ಅನುಭವವಾಗಿದೆ. ಭಾರೀ ಶಬ್ದ ಕೇಳಿ ಬಂದಿದ್ದು ಜನ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ.
SandalwoodJan 21, 2021, 10:50 PM IST
ಅಭಿಮಾನಿಗಳ ಅದೊಂದು ಬೇಡಿಕೆಗೆ ಮಾಲ್ಡೀವ್ಸ್ನಿಂದಲೇ ಸ್ಪಂದಿಸಿದ ಯಶ್ ಕುಟುಂಬ
ಮಾಲ್ಡೀವ್ಸ್ (ಜ. 21) ಕೆಜಿಎಫ್ ಟೀಸರ್ ಸಂಭ್ರಮದಲ್ಲಿರುವ ಯಶ್ ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಕುಟುಂಬದೊಂದಿಗೆ ದಿನ ಕಳೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳೊಂದಿಗಿನ ಕ್ಯೂಟ್ ಪೋಟೋ ಶೇರ್ ಮಾಡಿಕೊಂಡಿದ್ದಾರೆ.
CricketJan 21, 2021, 10:27 PM IST
ಇದೇ ಕಾರಣಕ್ಕೆ ರಹಾನೆ ಇಷ್ಟ; ಕಾಂಗರೂ ಕೇಕ್ ಕತ್ತರಿಸಲು ನಿರಾಕರಿಸಿದ ಅಜಿಂಕ್ಯ!
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಿದ ಅಜಿಂಕ್ಯ ರಹಾನೆ, ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲವು ಸಾಧಿಸಿದ್ದಾರೆ. ಆಸೀಸ್ ಪ್ರವಾಸ ಮುಗಿಸಿ ತವರಿಗೆ ಆಗಮಿಸಿದ ರಹಾನೆಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಇದೇ ಸಂಭ್ರಮದಲ್ಲಿ ಕೇಕ್ ಕತ್ತರಿಸಲು ಮನವಿ ಮಾಡಿದ್ದಾರೆ. ಆದರೆ ರಹಾನೆ ನಿರಾಕರಿಸಿದ್ದಾರೆ.
PoliticsJan 21, 2021, 10:20 PM IST
ದೆಹಲಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ನಾಯಕರನ್ನ ಭೇಟಿ ಮಾಡಿದ ಸಭಾಧ್ಯಕ್ಷರು
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಚಿವ ಸ್ಥಾನ ಕೈತಪ್ಪಿರುವುದರಿಂದ ದೆಹಲಿಯಲ್ಲಿ ಬೀಡು ಬಿಟ್ಟು ಕೇಂದ್ರ ನಾಯಕರುಗಳನ್ನ ಭೇಟಿ ಮಾಡಿ ಚರ್ಚೆ ಮಾಡುತ್ತಿದ್ದಾರೆ. ಇದರ ಮಧ್ಯೆ ವಿಧಾನಸಭಾಧ್ಯಕ್ಷರು ಸಹ ದಿಲ್ಲಿಯಲ್ಲಿದ್ದಾರೆ.
SandalwoodJan 21, 2021, 10:12 PM IST
ಫ್ಯಾಂಟಮ್ ಬದಲಾದ, ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಬಂದ.. !
ದೊಡ್ಡದೊಂದು ಬದಲಾವಣೆ ಮಾಡಿರುವ ಚಿತ್ರತಂಡ ಟೈಟಲ್ ಬದಲಾಯಿಸಿದೆ. 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾಗಿದೆ 'ಫ್ಯಾಂಟಮ್' ಬದಲು 'ವಿಕ್ರಾಂತ್ ರೋಣ' ಅಭಿಮಾನಿಗಳ ಮುಂದೆ ಬರಲಿದೆ.
State Govt JobsJan 21, 2021, 10:02 PM IST
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮದ ಕಾರ್ಯನಿರ್ವಹಣಾ ನಿರ್ದೇಶಕರು, ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
stateJan 21, 2021, 9:34 PM IST
ರಾಜ್ಯದಲ್ಲಿ ಕೊರೋನಾ ಇಳಿಮುಖ: ಇಲ್ಲಿದೆ ಜ. 21ರ ಅಂಕಿ-ಸಂಖ್ಯೆ...!
ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಹಾಗಾದ್ರೆ, ಜನವರಿ 21ರ ಅಂಕಿ-ಸಂಖ್ಯೆಯನ್ನು ನೋಡುವುದಾದರೆ.
CRIMEJan 21, 2021, 9:32 PM IST
ಬಾಲಕಿ ಪುಸಲಾಯಿಸಿ ಕರೆದುಕೊಂಡು ಹೋದ ಬೆಂಗಳೂರು ಕಿರಾತಕರು
ಸೋಶಿಯಲ್ ಮೀಡಿಯಾ ಮೂಲಕ ಬಾಲಕಿ ಪರಿಚಯ ಮಾಡಿಕೊಂಡು ಆಕೆಯನ್ನು ಪುಸಲಾಯಿಸಿ ಮನೆಯಿಂದ ಕರೆದುಕೊಂಡು ಹೋದ ಕಿರಾತಕರು ಕ್ರೌರ್ಯ ಮೆರೆದಿದ್ದಾರೆ.
CricketJan 21, 2021, 9:03 PM IST
ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಗೌತಮ್ ಗಂಭೀರ್!
ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆ ಸಂಗ್ರಹ ಆರಂಭಗೊಂಡಿದೆ. ಮೂರೇ ದಿನದಲ್ಲಿ ಭಕ್ತರು 100 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ದೇಣಿಕೆ ಸಂಗ್ರಹಿಸಲಾಗಿದೆ. ಇದೀಗ ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 1 ಕೋಟಿ ರೂಪಾಯಿ ನೀಡಿದ್ದಾರೆ.
IndiaJan 21, 2021, 8:16 PM IST
ಸೀರಂ ಲಸಿಕೆ ಸಂಸ್ಥೆ ಅಗ್ನಿ ಅವಘಡದಲ್ಲಿ ಐವರು ಮೃತ; ಪ್ರಧಾನಿ ಮೋದಿ ಸಂತಾಪ!
ಸೀರಂ ಸಂಸ್ಥೆಯಲ್ಲಿನ ಅಗ್ನಿ ಅವಘಡದಲ್ಲಿ ಕಾರ್ಮಿಕರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಮೋದಿ ಟ್ವೀಟ್ ಮಾಡಿದ್ದಾರೆ.
Karnataka DistrictsJan 21, 2021, 8:05 PM IST
ಧಾರವಾಡ ಬಸ್ ನಿಲ್ದಾಣವೋ.. ಆಟೋ ನಿಲ್ದಾಣವೋ? ಆಟಾಟೋಪಕ್ಕೆ ಕೊನೆ ಇಲ್ವಾ!
ಇದೇನು ಧಾರವಾಡ ಬಸ್ ನಿಲ್ದಾಣವೋ.. ಆಟೋ ನಿಲ್ದಾಣವೋ ಎಂಬ ಅನುಮಾನ ನಿಮಗೆ ಬಂದರೆ ತಪ್ಪೇನು ಇಲ್ಲ... ಇದು ಹೆಸರಿಗೆ ಧಾರವಾಡ ಬಸ್ ನಿಲ್ದಾಣ.. ಅವ್ಯವಸ್ಥೆಗಳ ತಾಣ.. ಆಡಳಿತ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಜನ ಮಾತ್ರ ಮಾತು ಕೇಳುತ್ತಲೇ ಇಲ್ಲ. ಆಟೋ ಚಾಲಕರ ಅಡ್ಡಾ ದಿಡ್ಡಿ ಓಡಾಟಕ್ಕೆ ಕೊನೆಯೇ ಇಲ್ಲದಂತೆ ಆಗಿದೆ.
CricketJan 21, 2021, 7:53 PM IST
ಕಾಂಗರೂ ಬೇಟೆಯಾಡಿದ ರಹಾನೆ ಪಡೆಗೆ ಅದ್ಧೂರಿ ಸ್ವಾಗತ..!
ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಅವರದ್ದೇ ನೆಲದಲ್ಲಿ ಸತತ ಎರಡನೇ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತ್ತು. ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಮಾತ್ರವಲ್ಲದೇ ಕೋಚ್ ರವಿಶಾಸ್ತ್ರಿ, ಶಾರ್ದೂಲ್ ಠಾಕೂರ್ ಹಾಗೂ ಪೃಥ್ವಿ ಶಾ ಕೂಡಾ ಮುಂಬೈಗೆ ಬಂದಿಳಿದಿದ್ದು ಎಲ್ಲರಿಗೂ ಒಂದು ವಾರಗಳ ಕಾಲ ಕ್ವಾರಂಟೈನ್ ವಿಧಿಸಲಾಗಿತ್ತು.
IndiaJan 21, 2021, 7:45 PM IST
ಐವರ ಬಲಿ ಪಡೆದ ಬೆನ್ನಲ್ಲೇ ಸೀರಂ ಲಸಿಕೆ ಘಟಕದಲ್ಲಿ ಮತ್ತೆ ಅಗ್ನಿ ಅವಘಢ!
ಕೋವಿಡ್ ಲಸಿಕೆ ತಯಾರಿಕೆ ಸೀರಂ ಸಂಸ್ಥೆಯಲ್ಲಿ ಅಗ್ನಿ ಅವಘಡದಿಂದ ಐವರು ಮೃತರಾಗಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಈ ಬೆಂಕಿ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಮತ್ತೆ ಸೆರಂ ಸಂಸ್ಥೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಹೆಚ್ಚಿನ ವಿವರ ಇಲ್ಲಿದೆ.
PoliticsJan 21, 2021, 7:43 PM IST
ರಾಜೀನಾಮೆ ವರೆಗೂ ಹೋಗಿ ಕೂಲ್ ಆದ ಸಚಿವ ಮಾಧುಸ್ವಾಮಿ..!
ಜೆ.ಸಿ. ಮಾಧುಸ್ವಾಮಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿ ಇದೀಗ ಕೂಲ್ ಆಗಿದ್ದಾರೆ. ಇನ್ನು ಮಾಧುಸ್ವಾಮಿ ಪ್ರತಿಕ್ರಿಯೆ ಹೀಗಿದೆ