Asianet Suvarna News Asianet Suvarna News
410 results for "

Suspend

"
We are not Savarkar to apologise CPI leader Binoy Viswam suspended MP in Rajya Sabha reacts mnjWe are not Savarkar to apologise CPI leader Binoy Viswam suspended MP in Rajya Sabha reacts mnj

Binoy Viswam: ಕ್ಷಮೆ ಕೇಳಲು ನಾವು ಸಾವರ್ಕರ್‌ ಅಲ್ಲ : ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ!

*ದೇಶದ ಕ್ಷಮೆ ಕೇಳಿದರೆ ಸಸ್ಪೆಂಡ್‌ ಪರಿಶೀಲನೆ: ಕೇಂದ್ರ
*ಸದನ ಮತ್ತು ದೇಶದ ಜನರ ಕ್ಷಮೆ ಕೇಳಬೇಕು: ಗೋಯಲ್
*ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ : ಸಂಸದ!

India Dec 1, 2021, 1:10 PM IST

Government can reconsider suspension of 12 Rajya Sabha members if they apologise Piyush Goyal mnjGovernment can reconsider suspension of 12 Rajya Sabha members if they apologise Piyush Goyal mnj

Suspension of 12 Rajya Sabha Members: ಕ್ಷಮೆ ಕೇಳದೆ 12 ಸಂಸದರ ಅಮಾನತು ವಾಪಸ್‌ ಇಲ್ಲ!

*ಸಂಸದರು ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿಲ್ಲ: ವೆಂಕಯ್ಯ
*ದೇಶದ ಕ್ಷಮೆ ಕೇಳಿದರೆ ಸಸ್ಪೆಂಡ್‌ ಪರಿಶೀಲನೆ: ಕೇಂದ್ರ
*ಸದನ ಮತ್ತು ದೇಶದ ಜನರ ಕ್ಷಮೆ ಕೇಳಬೇಕು: ಗೋಯಲ್
 

India Dec 1, 2021, 8:00 AM IST

12 Rajya Sabha MPs suspended for rest of Winter Session for ruckus in August mah12 Rajya Sabha MPs suspended for rest of Winter Session for ruckus in August mah

12 Rajya Sabha MPs suspended: ಆಗ ಗಲಾಟೆ ಮಾಡಿದ್ದವರಿಗೆ ಈಗ ಸಸ್ಪೆಂಡ್ ಶಿಕ್ಷೆ

ಕಳೆದ ಅಧಿವೇಶನದ ಆ.11ರ ಕಲಾಪದಲ್ಲಿ ಪೆಗಾಸಸ್‌ ವಿಚಾರವಾಗಿ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದ ವಿಪಕ್ಷಗಳು ಸದನದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದ್ದವು. ಕೆಲ ಸದಸ್ಯರು ಕಾಗದ ಪತ್ರಗಳನ್ನು ಹರಿದು ತೂರಾಡಿ, ಸಭಾಪತಿ ಪೀಠದತ್ತ ನುಗ್ಗಲು ಯತ್ನಿಸಿದ್ದರು. 

India Nov 30, 2021, 3:45 AM IST

Rajasthan lady inspector seema jakhar suspended for connection with smugglers 10 days before marriageRajasthan lady inspector seema jakhar suspended for connection with smugglers 10 days before marriage

Smuggling Connection: ಲೇಡಿ ಪೋಲೀಸ್ ಮದುವೆಗೂ 10 ದಿನ ಮುನ್ನ ಸಸ್ಪೆಂಡ್

10 ಲಕ್ಷ ಲಂಚ ಪಡೆದು ಕಳ್ಳರನ್ನು ಪರಾರಿ ಮಾಡಿದ ಪ್ರಕರಣದಲ್ಲಿ ರಾಜಸ್ಥಾನ (Rajasthan) ಪೊಲೀಸ್ (Police) ಡಿಪಾರ್ಟ್‌ಮೆಂಟ್‌ನಿಂದ ವಜಾಗೊಂಡಿದ್ದ (Suspend) ಲೇಡಿ ಇನ್ಸ್‌ಪೆಕ್ಟರ್ (inspector) ಸೀಮಾ ಜಾಖರ್(Seema Jkhar) ಸಖತ್‌ ಸದ್ದು ಮಾಡುತ್ತಿದ್ದಾರೆ. ಕಾರಣ ಅವರು ನವೆಂಬರ್ 28 ರಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಇವರ ಮದುವೆ ಮತ್ತು ಫೋಟೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಕಾಮೆಂಟ್‌ಗಳು ಬರುತ್ತಿವೆ. ಕೆಲವರು ವಧು ಆಗುವ ಮೊದಲೇ ಮೇಡಂ ಜೀ ಕುಖ್ಯಾತರಾದರು ಎಂದು ಕಾಮೆಂಟ್‌ ಮಾಡಿದ್ದಾರೆ. ಕಳ್ಳಸಾಗಾಣಿಕೆದಾರರೊಂದಿಗಿನ ಆಕೆಯ ಸಂಪರ್ಕ ಬಯಲಿಗೆ ಬಂದ ನಂತರ ಲೇಡಿ ಇನ್ಸ್‌ಪೆಕ್ಟರ್ ಸೀಮಾ ಜಾಖರ್ ರಾಜಸ್ಥಾನದಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. 

India Nov 27, 2021, 6:20 PM IST

India to resume scheduled international flights from December 15 says Aviation Ministry mnjIndia to resume scheduled international flights from December 15 says Aviation Ministry mnj

International Flights ಸಂಚಾರ ಡಿಸೆಂಬರ್‌ 15ರಿಂದ ಆರಂಭ!

*2020ರ ಮಾ.23ರಿಂದ ನಿಂತಿದ್ದ ವಿಮಾನ ಸಂಚಾರ
*ಒಂದೂವರೆ ವರ್ಷ ಬಳಿಕ ಸಂಚಾರ ಎಂದಿನ ಸ್ಥಿತಿಗೆ
*ಕೋವಿಡ್‌ ಇಳಿಮುಖ ಹಿನ್ನೆಲೆಯಲ್ಲಿ ಪುನಾರಂಭ!
 

International Nov 27, 2021, 1:52 PM IST

Bengaluru bjp leader mahendra gowda suspended from party for working against mahesh josh rbjBengaluru bjp leader mahendra gowda suspended from party for working against mahesh josh rbj

Kannada Sahitya Parishat election: ಜೋಶಿ ವಿರುದ್ಧ ಕೆಲಸ ಮಾಡಿದ ಮುಖಂಡ ಬಿಜೆಪಿಯಿಂದ ಅಮಾನತು

* ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆ
*ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ ಮುಖಂಡ ಬಿಜೆಪಿಯಿಂದ ಅಮಾನತು
* ಮಹೇಶ್ ಜೋಶಿ ವಿರುದ್ಧ ಕೆಲಸ ಮಾಡಿದ ಆರೋಪ

Politics Nov 23, 2021, 9:19 PM IST

Rajasthan Gehlot govt Shuts internet To conduct entrance exam BJP recalls its comments during article 370 abolition podRajasthan Gehlot govt Shuts internet To conduct entrance exam BJP recalls its comments during article 370 abolition pod

ರಾಜಸ್ಥಾನದಲ್ಲಿ ಇಂಟರ್ನೆಟ್ ಸೇವೆ ಬಂದ್: ಕಾಂಗ್ರೆಸ್‌ಗೆ ಕಾಶ್ಮೀರ ನೆನಪಿಸಿದ ಬಿಜೆಪಿ!

* ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ ಇಂಟರ್ನೆಟ್‌ ಬ್ಯಾನ್ ವಿಚಾರ

* ಗೆಹ್ಲೋಟ್‌ ಸರ್ಕಾರದ ನಡೆಗೆ ಬಿಜೆಪಿ ಕಿಡಿ

* ನೀವು ಮಾಡಿದ್ರೆ ಪ್ರಜಾಪ್ರಭುತ್ವ, ನಾವು ಮಾಡಿದ್ರೆ ಪ್ರಜಾಪ್ರಭುತ್ವ ವಿರೋದಿಯೇ?

India Oct 28, 2021, 3:30 PM IST

Twitter Suspend bangladesh Iskcon account Sadguru ask is this sense of evenhandedness and fairness ckmTwitter Suspend bangladesh Iskcon account Sadguru ask is this sense of evenhandedness and fairness ckm

ದಾಳಿ ವಿರೋಧಿಸಿದ ಬಾಂಗ್ಲಾ ಇಸ್ಕಾನ್ ಟ್ವಿಟರ್ ಖಾತೆ ಬ್ಯಾನ್; ಎಲ್ಲಿಯ ನ್ಯಾಯ ಎಂದು ಪ್ರಶ್ನಿಸಿದ ಸದ್ಗುರು!

 • ಹಿಂದೂ ಹಾಗೂ ದೇಗುಲ ಮೇಲಿನ ದಾಳಿ ವಿರೋಧಿಸಿ ಪ್ರತಿಭಟನೆ
 • ಇಸ್ಕಾನ್ ಹಾಗೂ ಬಾಂಗ್ಲಾ ಹಿಂದು ಟ್ವಿಟರ್ ಖಾತೆ ಬ್ಯಾನ್ ಮಾಡಿದ ಟ್ವಿಟರ್
 • ಅಪರಾಧಿಗಳನ್ನು ರಕ್ಷಿಸಿ, ಬಲಿಪಶುಗಳನ್ನು ಶಿಕ್ಷಿಸುವುದು ಎಲ್ಲಿಯ ನ್ಯಾಯ
 • ಟ್ವಿಟರ್ ವಿರುದ್ಧ ಸದ್ಗುರು ಜಗ್ಗಿ ವಾಸುದೇವ್ ಗರಂ

India Oct 20, 2021, 5:51 PM IST

Congress Leader Salim Suspended For Exposing DK Shivakumar snrCongress Leader Salim Suspended For Exposing DK Shivakumar snr
Video Icon

ಡಿಕೆಶಿ ವಿರುದ್ಧದ ಹೇಳಿಕೆ : ಕಾಂಗ್ರೆಸ್ ಮುಖಂಡ ಪಕ್ಷದಿಂದ ಸಸ್ಪೆಂಡ್

ಕೆಪಿಸಿಸಿ ಕಚೇರಿಯಲ್ಲಿ  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಅವರೊಬ್ಬ ಕರಪ್ಟ್ ಎಂದಿದ್ದ ಮುಖಂಡ ಸಲೀಂ ತಲೆದಂಡವಾಗಿದೆ. 

ಕಾಂಗ್ರೆಸ್‌ನಲ್ಲಿ ಸುವರ್ಣನ್ಯೂಸ್ ವರದಿ ಸಂಚಲನ ಮೂಡಿಸಿದ್ದು, ವರದಿ ಬೆನ್ನಲ್ಲೇ ಎಚ್ಚೆತ್ತ ಕೆಪಿಸಿಸಿ  ಕಾಂಗ್ರೆಸ್ ಪಕ್ಷದಿಂದಲೇ ಸಲೀಂ ಅವರನ್ನು ಅಮಾನತು ಮಾಡಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. 

Politics Oct 13, 2021, 1:06 PM IST

Dream 11 suspends operations in Karnataka after FIR against founders podDream 11 suspends operations in Karnataka after FIR against founders pod

Dream11, ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಬಂದ್!

* ಆನ್‌ಲೈನ್‌ ಜೂಜು ಆ್ಯಪ್‌ ಡ್ರೀಮ್‌-11 ಬಂದ್‌

* ಬೆಂಗಳೂರಲ್ಲಿ ಕೇಸ್‌ ಬೆನ್ನಲ್ಲೇ ಸೇವೆ ಸ್ಥಗಿತ

* ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಸಿಗದು

state Oct 11, 2021, 7:47 AM IST

PDO Suspended for Series for Death by Water Contamination in Vijayanagara grgPDO Suspended for Series for Death by Water Contamination in Vijayanagara grg
Video Icon

ಎಚ್ಚೆತ್ತ ವಿಜಯನಗರ ಜಿಲ್ಲಾಡಳಿತ: ಈಗಲಾದ್ರೂ ಶುದ್ಧ ಕುಡಿಯುವ ನೀರು ಬರುತ್ತಾ?, ಇಲ್ವಾ?

ಕಲುಷಿತ ನೀರು ಸೇವಿಸಿ ಸರಣಿ ಸಾವಿನ ಪ್ರಕರಣದ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ ಬಳಿಕ ವಿಜಯನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. 

Karnataka Districts Oct 6, 2021, 10:42 AM IST

Karnataka govt to reinstate suspended 4200 KSRTC workers podKarnataka govt to reinstate suspended 4200 KSRTC workers pod

ವಜಾಗೊಂಡ 4,200 ಸಾರಿಗೆ ನೌಕರರ ಮರುನೇಮಕ!

* ಮುಷ್ಕರ ನಡೆಸಿ ಕೆಲಸ ಕಳಕೊಂಡಿದ್ದವರ ಪುನರ್‌ ನೇಮಕಕ್ಕೆ ಶೀಘ್ರ ಆದೇಶ: ಶ್ರೀರಾಮುಲು

* ಕೋಡಿಹಳ್ಳಿ ಹೊರಗಿಟ್ಟು, ಅನಂತ ಸುಬ್ಬರಾವ್‌ ಟೀಂ ಜತೆ ಸಂಧಾನ ನಡೆಸಿದ ಸಾರಿಗೆ ಸಚಿವ

* ವಜಾಗೊಂಡ 4200 ಸಾರಿಗೆ ನೌಕರರ ಮರುನೇಮಕ

state Sep 22, 2021, 7:56 AM IST

bribe case gubbi PSI Jnanmurthy suspended snrbribe case gubbi PSI Jnanmurthy suspended snr

ಫೋನ್ ಪೇ ಮೂಲಕ ಲಂಚ : ಪಿಎಸ್‌ಐ ಅಮಾನತು

 •  ಪೋನ್ ಪೇ ಮೂಲಕ ಆನ್‌ಲೈನ್ ಲಂಚಾವತಾರ ಆರೋಪದಡಿಯಲ್ಲಿ ಗುಬ್ಬಿ ಪಿಎಸ್‌ಐ ಸಸ್ಪೆಂಡ್ 
 • ಗುಬ್ಬಿ ಪೊಲೀಸ್ ಠಾಣೆಯ ಪಿಎಸ್‌ಐ ಜ್ಞಾನಮೂರ್ತಿ ಸಸ್ಪೆಂಡ್ 

Karnataka Districts Sep 10, 2021, 2:29 PM IST

5 police suspended Due To rape Case accused Suicide case snr5 police suspended Due To rape Case accused Suicide case snr

ಕಸ್ಟಡಿಯಲ್ಲಿದ್ದ ರೇಪ್ ಕೇಸ್ ಆರೋಪಿ ಆತ್ಮಹತ್ಯೆ : ಐವರು ಪೊಲೀಸ್ ಸಸ್ಪೆಂಡ್‌

 • ಅತ್ಯಾಚಾರ ಪ್ರಕರಣದ ಆರೋಪಿ ಅನುಮಾನಾಸ್ಪದವಾಗಿ  ಆತ್ಮಹತ್ಯೆ
 • ಠಾಣೆಯ ಪಿಎಸ್‌ಐ ಸೇರಿದಂತೆ ಐವರು ಪೊಲೀಸ್‌ ಸಿಬ್ಬಂದಿ ಅಮಾನತು

Karnataka Districts Aug 31, 2021, 7:19 AM IST

Hubballi Dharwad municipal Poll BJP Congress Suspends rebel Leaders rbjHubballi Dharwad municipal Poll BJP Congress Suspends rebel Leaders rbj

ಬಂಡಾಯದ ಬಿಸಿ: 16 ನಾಯಕರಿಗೆ ಬಿಜೆಪಿ ಗೇಟ್‌ಪಾಸ್, 34 ಮುಖಂಡರನ್ನು ಉಚ್ಚಾಟಿಸಿದ ಕಾಂಗ್ರೆಸ್

* ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳ ಬಿಸಿ
* ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ಗೆ ಕಸಿವಿಸಿ
* ಪಕ್ಷದ ವಿರುದ್ಧ ತೊಡೆತಟ್ಟಿದವರಿಗೆ ಗೇಟ್ ಪಾಸ್

Politics Aug 30, 2021, 9:46 PM IST