Sushmita Sen

(Search results - 23)

bollywood, actress, brothers

Cine World30, Jul 2020, 4:52 PM

ಬಣ್ಣದ ಬದುಕಿನಿಂದ ದೂರ ಇರುವ ಐಶ್ವರ್ಯಾ - ಪ್ರಿಯಾಂಕ್‌ರ ಸಹೋದರರು

ಐಶ್ವರ್ಯಾ ರೈ ಯಿಂದ ಹಿಡಿದು ಪ್ರಿಯಾಂಕ ಚೋಪ್ರಾ ಅನುಷ್ಕಾ ಶರ್ಮ, ಸಾರಾ ಆಲಿ ಖಾನ್‌ ಬಾಲಿವುಡ್‌ನ ಫೇಮಸ್‌ ನಟಿಯರು. ಇವರಿಗೆಲ್ಲಾ ಸಹೋದರರು ಇರುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ.  ಈ ನಟಿಯರ ಸಹೋದರರು  ಹೆಚ್ಚು ಪ್ರಚಾರ  ಇಷ್ಟಪಡುವುದಿಲ್ಲ.  ತಮ್ಮದೇ ಆದ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ.

राजीव का कहना है वह इन दिनों दिल्ली की जिंदगी का मजा लेना चाहते हैं। कपल ने 16 जून 2019 को गोवा में शादी की थी। शादी में परिवार के कुछ लोग और दोस्त ही शामिल हुए थे।

Cine World8, Jul 2020, 8:59 PM

ಖಾಸಗಿ ಪೋಟೋ ಹಂಚಿಕೊಂಡಿದ್ದ ಬಾಲಿವುಡ್ ಜೋಡಿ ಬೇರೆ ಬೇರೆ?

ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಮತ್ತು ಅವರ ಪತ್ನಿ ಚಾರು ಅಸೋಪಾ ನಡುವೆ ಬಿರುಕು ಬಿಟ್ಟಿದೆ.  ಇಬ್ಬರು ಬೇರೆಬೇರೆಯಾಗಿ ವಾಸ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

SN Sushmita sen

News23, Jun 2020, 3:28 PM

ಬಾಲಿವುಡ್ ನೆಪೊಟಿಸಂ ಹೇಗೆ ಗೆದ್ರಿ ಎಂಬ ಫ್ಯಾನ್ಸ್‌ ಪ್ರಶ್ನೆಗೆ ಹೀಗಿತ್ತು ಮಾಜಿ ವಿಶ್ವ ಸುಂದರಿಯ ಉತ್ತರ..!

ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆ ಸುಶ್ಮಿತಾ ಸೇನ್‌ ಭಾನುವಾರ ಟ್ವಿಟರ್‌ನಲ್ಲಿ ಆಸ್ಕ್‌ ಮಿ ಎನಿಥಿಂಗ್ ಅನ್ನೋ ಸೆಷನ್ ಇಡ್ಕೊಂಡಿದ್ರು. ಇದರಲ್ಲಿ ಇಂಟ್ರೆಸ್ಟಿಂಗ್ ಪ್ರಶ್ನೆಗಳೂ, ಉತ್ತರಗಳೂ ಇದ್ದವು. ಒಂದು ಪ್ರಶ್ನೆ ಬಾಲಿವುಡ್ ನೆಪೊಟಿಸಂ ಬಗ್ಗೆ ಇತ್ತು. ಅದಕ್ಕೆ ಸುಶ್ಮಿತಾ ಏನಂದ್ರು..? ಇಲ್ಲಿ ಓದಿ.

Sushmita Sen

Video Icon

Cine World3, Jun 2020, 1:18 PM

ಬಾಯ್‌ಫ್ರೆಂಡ್ ಜೊತೆ ಸುಶ್ಮಿತಾ ಸೇನ್ ರೊಮ್ಯಾಂಟಿಕ್ ವರ್ಕೌಟ್..!

ಮಾಜಿ ವಿಸ್ವಸುಂದರಿ ಸುಶ್ಮಿತಾ ಸೇನ್ ಲಾಕ್‌ಡೌನ್ ಸಮಯದಲ್ಲಿ ಏನ್ಮಾಡ್ತಿದ್ದಾರೆ ನೋಡಿ.. ! ಬಾಯ್‌ಫ್ರೆಂಡ್ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ವರ್ಕೌಟ್ ಮಾಡುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ರೊಮ್ಯಾಂಟಿಕ್ ಆಗಿ ವರ್ಕೌಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

• Cine World22, May 2020, 7:51 PM

ಕಾಯಿಲೆ, ಯಾತನೆ ಬಗ್ಗೆ ಬಾಯಿ ಬಿಟ್ಟ ಸುಶ್ಮಿತಾ ಸೇನ್‌!

ಭಾರತಕ್ಕೆ ಮೊದಲ ಮಿಸ್‌ ಯುನಿವರ್ಸ್‌ ಕೀರಿಟ ದೊರಕಿಸಿಕೊಟ್ಟ ಕೀರ್ತಿ ಸುಶ್ಮಿತಾ ಸೇನ್‌ಳದ್ದು.  26 ವರ್ಷಗಳ ಹಿಂದೆ ಮೇ 22ರಂದೇ ಸುಶ್ಮಿತಾ ಮಿಸ್‌ ಯೂನಿವರ್ಸ್‌ ಆಗಿ ಜಯಗಳಿಸಿದ್ದರು. 44 ವರ್ಷದವಾದರೂ  ಬೆಂಗಾಳಿ ಚೆಲುವೆಯ ಜನಪ್ರಿಯತೆ ಕಡಿಮೆಯಾಗಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಸುಶ್ಮಿತಾ ತಮ್ಮಗಿದ್ದ ಗಂಭೀರ  ಕಾಯಿಲೆ ರಹಸ್ಯ  ಬಿಚ್ಚಿಟ್ಟಿದ್ದಾರೆ. 4 ವರ್ಷಗಳ ಕಾಲ ಮಾಜಿ ವಿಶ್ವ ಸುಂದರಿ ಈ ರೋಗದಿಂದ ಬಳಲುತ್ತಿದ್ದು ಈಗ ಗುಣವಾಗಿದ್ದಾರೆ.

ಭುವನ ಸುಂದರಿ ರೇಸ್‌ನಲ್ಲಿ ಸುಶ್ಮಿತಾ ಸೇನ್‌ ಐಶ್ವರ್ಯಾ ರೈಯನ್ನು ಸೋಲಿಸಿ, ಈ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ವಾಸ್ತವವಾಗಿ ಈ ಸ್ಪರ್ಧೆಯ ಕೊನೆಯ ಹಂತದಲ್ಲಿ ಸುಶ್ಮಿತಾಗೆ ಎದುರಾಳಿಯಾಗಿ ಸಿಕ್ಕಿದ್ದು ಐಶ್ವರ್ಯಾ ರೈ. ಆದರೆ ಈ ವೇಳೆ ಇಬ್ಬರಿಗೂ ಸಾಮಾನ್ಯ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ನೀಡಿದ್ದ ಉತ್ತರದಲ್ಲಿ ಸುಶ್ಮಿತಾ ತೀರ್ಪುಗಾರರ ಮನ ಗೆದ್ದಿದ್ದರು.

News21, May 2020, 6:26 PM

18ರ ಹರೆಯದಲ್ಲಿ ಭುವನ ಸುಂದರಿ: ಒಂದು ಪ್ರಶ್ನೆಗೆ ಉತ್ತರಿಸಿ ಐಶ್ ಸೋಲಿಸಿದ್ದ ಸುಶ್ಮಿತಾ!

ಸುಶ್ಮಿತಾ ಸೇನ್‌ಗೆ ಇವತ್ತಿನ ದಿನ ಬಹಳ ವಿಶೇಷ. ಯಾಕೆಂದರೆ ಮೇ. 21 ರಂದು ಅವರು ಮಿಸ್ ಯೂನಿವರ್ಸ್ ಪಟ್ಟ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಭಾರತದ ಹೆಸರು ಇಡೀ ವಿಶ್ವದಲ್ಲೇ ಬೆಳಗುವಂತೆ ಮಾಡಿದ್ದರು. ಅವರು ಈ ಪಟ್ಟವನ್ನು 1994ರಲ್ಲಿ ಗೆದ್ದಿದ್ದರು. ಈ ಪಟ್ಟ ಅವರು ತಮ್ಮ ಹೆಸರಿಗೆ ಮಾಡಿ ಬರೋಬ್ಬರಿ 26 ವರ್ಷಗಳಾಗಿವೆ. ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟ ತೊಟ್ಟ ಮೊದಲ ಭಾರತೀಯರಾಗಿದ್ದರು.

SN Sushmita sen

Cine World21, May 2020, 8:33 AM

ಅಡ್ರಿನಲ್‌ ರೋಗದ ಜೊತೆಗೆ ಬದುಕಿದ್ದು ದುಃಸ್ವಪ್ನ: ಸುಷ್ಮಿತಾ ಸೆನ್‌!

- ನಮ್ಮ ಕಿಡ್ನಿಯ ಮೇಲ್ಭಾಗದಲ್ಲಿ ಅಡ್ರಿನಲ್‌ ಗ್ರಂಥಿ ಇದೆ. ಇವುಗಳು ದೇಹಕ್ಕೆ ಅತ್ಯವಶ್ಯಕವಾದ ಅನೇಕ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತವೆ. ಕಾರ್ಟಿಸೋಲ್‌ಗಳೂ ಅವುಗಳಲ್ಲೊಂದು. ಒತ್ತಡದ ಸನ್ನಿವೇಶಗಳನ್ನು ನಿಭಾಯಿಸೋದು, ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಭಾಯಿಸೋದು, ಉರಿಯೂತದ ಸಮಸ್ಯೆ ನಿವಾರಿಸೋದು, ಮರೆವನ್ನು ತಗ್ಗಿಸೋದು ಇತ್ಯಾದಿ ಕೆಲಸಗಳನ್ನು ಈ ಹಾರ್ಮೋನ್‌ ಮಾಡುತ್ತದೆ. ಜೊತೆಗೆ ಸೆಕ್ಸ್‌ ಹಾರ್ಮೋನ್‌ಗಳನ್ನು ಉತ್ಪಾದಿಸುವ ಅಲ್ಡೋಸ್ಟೆರೋನ್‌ ಇತ್ಯಾದಿಗಳು ಅಡ್ರಿನಲ್‌ ಗ್ರಂಥಿಯ ಕೊಡುಗೆ. ಸುಷ್ಮಿತಾ ಸೇನ್‌ಗೆ ಈ ಅಡ್ರಿನಲ್‌ ಗ್ರಂಥಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಅಡ್ರಿನಲ್‌ ಕಾಯಿಲೆ ಶುರುವಾಗಿ ಆಕೆ ಕುಸಿದುಹೋದಳು.

• Cine World9, May 2020, 1:51 PM

ಐಶ್ವರ್ಯಾ ಮಾತ್ರವಲ್ಲ ಸುಶ್ಮಿತಾ ಜೊತೆಗೂ ಕೇಳಿಬಂದಿತ್ತು ಅನಿಲ್‌ ಅಂಬಾನಿ ಹೆಸರು!

ಅನಿಲ್‌ ಅಂಬಾನಿ ಭಾರತದ ಚಿರಪರಿಚಿತ ಹೆಸರು. ಪ್ರತಿಷ್ಠಿತ ಮನೆತನದ ಅನಿಲ್‌ ಫೇಮಸ್‌ ಉದ್ಯಮಿ. ನಟಿ ಟೀನಾ ಮನಿಮ್‌ ಇವರ ಪತ್ನಿ. ಅನಿಲ್ ಅವ‌ರ ಪರ್ಸನಲ್‌ ಲೈಫ್‌ ಹಲವು ಬಾರಿ ಸುದ್ದಿ ಮಾಡಿತ್ತು. ಅನಿಲ್‌ ಹೆಸರು ಬಾಲಿವುಡ್‌ನ ಹಲವು ನಟಿಯರೊಂದಿಗೆ ಥಳಕು ಹಾಕಿಕೊಂಡಿತ್ತು. ಇತ್ತೀಚೆಗೆ ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆಗಿನ ಇವರ ಲಿಂಕ್‌ನ ರೂಮರ್‌ ಮತ್ತೊಮ್ಮೆ ವೈರಲ್‌ ಆಗಿತ್ತು. ಅದರ ನಂತರ ಇನ್ನೊಬ್ಬ ಸುಂದರಿ ಸುಶ್ಮಿತಾ ಸೇನ್‌ ಜೊತೆ ಅನಿಲ್‌ರ ಹಳೆ ಅಫೇರ್‌ನ ಗಾಸಿಪ್‌ ಮತ್ತೆ ಜೀವ ಪಡೆದುಕೊಂಡು, ಸದ್ದು ಮಾಡುತ್ತಿದೆ.

• Cine World25, Apr 2020, 11:14 AM

ಯೋಗ ಮಾಡುತ್ತಿದ್ದ ಭಾವೀ ಪತಿಯಿಂದ ಮುತ್ತು ಪಡೆದ ಮಾಜಿ Miss Universe ವಿಡಿಯೋ ವೈರಲ್!

ಮಾಜಿ ಮಿಸ್‌ ಇಂಡಿಯಾ ಹಾಗೂ ಮಿಸ್‌ ಯೂನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡ ಬಾಲಿವುಡ್‌ ನಟಿ ಯೋಗ ಮಾಡುತ್ತಿದ್ದ ಪತಿಯಿಂದ ಪಡೆದ ಮುತ್ತಿನ ವಿಡಿಯೋ ವೈರಲ್ ಆಗುತ್ತಿದೆ.

• Sushmita Sen

Cine World9, Dec 2019, 4:35 PM

ದಶಕಗಳ ನಂತರ ಕಮ್‌ಬ್ಯಾಕ್ ಆಗಲಿದ್ದಾರೆ 'ಮೆಹೂನಾ' ಚೆಲುವೆ!

ಬಾಲಿವುಡ್ ನಟಿ, ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ದಶಕಗಳ ನಂತರ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಲಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

• Sushmita Sen

Cine World25, Nov 2019, 2:09 PM

ಮಗಳಿಂದ 'ಆ' ಮಾತು ಕೇಳಿ ಭಾವುಕರಾದ ಸುಶ್ಮಿತಾ ಸೇನ್!

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ದತ್ತು ಪುತ್ರಿ ಬರೆದ ಮಾತುಗಳನ್ನು ಕೇಳಿ ಭಾವುಕರಾಗಿದ್ದಾರೆ. 10 ವರ್ಷದ ಹುಡುಗಿ ಬಾಯಿಂದ ಬಂದ ಮಾತೇನು ನೀವೆ ಕೇಳಿ.

• Sushmita Sen

ENTERTAINMENT9, Jun 2019, 12:29 PM

ಸುಶ್ಮಿತಾ ಸೇನ್ ಮತ್ತೆ ಕಮ್ ಬ್ಯಾಕ್?

ನಟಿ ಸುಶ್ಮಿತಾ ಸೇನ್ ಯಾವಾಗ ತೆರೆ ಮೇಲೆ ಬರುತ್ತಾರೆ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್! ಸದ್ಯದಲ್ಲೇ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ ಸುಶ್ಮಿತಾ ಸೇನ್.

• Sushmitha Sen

ENTERTAINMENT4, Jun 2019, 3:55 PM

ಸುಶ್ಮಿತಾ ಸೇನ್ ಬದುಕಬೇಕೆಂದರೆ 8 ಗಂಟೆಗೊಮ್ಮೆ ಸ್ಟೆರಾಯ್ಡ್ ತೆಗೆದುಕೊಳ್ಳಬೇಕಿತ್ತು!

ಮಾಜಿ ವಿಶ್ವಸುಂದರಿ ಜೀವನದಲ್ಲೊಂದು ಕಹಿ ಘಟನೆ | ಬದುಕಬೇಕು ಎಂದರೆ ಪ್ರತಿ 8 ಗಂಟೆಗೊಮ್ಮೆ ಸ್ಟೆರಾಯ್ಡ್  ತೆಗೆದುಕೊಳ್ಳಬೇಕಿತ್ತು |

• প্রেমিকের সঙ্গে শরীরচর্চা সুস্মিতার! এই মুহূর্তে সোশ্য়াল মিডিয়ায় উষ্ণতা ছড়াচ্ছে ভিডিওটি

ENTERTAINMENT28, May 2019, 9:31 PM

ಸುಶ್ಮಿತಾ ಸೇನ್ ಫುಲ್ ವರ್ಕ್ ಔಟ್..ವಿಡಿಯೋ ವೈರಲ್

ಬಾಲಿವುಡ್ ತಾರೆ ಸುಶ್ಮಿತಾ ಸೇನ್ ಮತ್ತೆ ಸುದ್ದಿ ಮಾಡಿದ್ದಾರೆ. ಈ ಬಾರಿ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿರುವ ಸಂಗತಿಯೊಂದು ಸಖತ್ ವೈರಲ್ ಆಗಿದೆ.

• Sushmita Sen

ENTERTAINMENT24, May 2019, 11:44 AM

‘ಮಿಸ್ ಯೂನಿವರ್ಸ್‌’ಗೆ 25 ನೇ ವರ್ಷದ ಸಂಭ್ರಮ

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡು ಇಂದಿಗೆ 25 ವರ್ಷ ಕಂಪ್ಲೀಟ್ ಆಗಿದೆ.