Sushma Swaraj  

(Search results - 127)
  • Arun Jaitley, Sushma Swaraj

    NEWS26, Aug 2019, 7:26 PM IST

    ಸುಷ್ಮಾ, ಜೇಟ್ಲಿ ಸಾವಿಗೆ ವಿರೋಧ ಪಕ್ಷಗಳ ಮಾಟ ಮಂತ್ರ ಕಾರಣ: BJP MP

     ಒಂದೇ ವರ್ಷದಲ್ಲಿ ಐವರು ಘಟಾನುಘಟಿ ನಾಯಕರನ್ನು ಕಳೆದುಕೊಂಡಿರುವ ಬಿಜೆಪಿಗೆ ಭಾರೀ ಆಘಾತವಾಗಿದೆ.  ಇವರುಗಳ ಸಾವಿಗೆ ವಿರೋಧ ಪಕ್ಷಗಳೇ ಕಾರಣ ಎಂದು ಬಿಜೆಪಿ ಎಂಪಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

  • BJP

    NEWS24, Aug 2019, 8:03 PM IST

    ಒಂದೇ ವರ್ಷದಲ್ಲಿ ಐವರು ಅತಿರಥ ಮಹಾರಥರನ್ನ ಕಳೆದುಕೊಂಡ ಬಿಜೆಪಿ

    ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ವಿಧಿವಶರಾಗಿದ್ದರೆ. ಈ ಮೂಲಕ ಬಿಜೆಪಿ  ಒಂದೇ ವರ್ಷದಲ್ಲಿ ಐವರು ಘಟಾನುಘಟಿ ನಾಯಕರನ್ನು ಕಳೆದುಕೊಂಡಿರುವ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ.

  • Bhutan

    NEWS10, Aug 2019, 10:11 PM IST

    ಸುಷ್ಮಾ ಗೌರವಾರ್ಥ ದೇಗುಲದಲ್ಲಿ ಸಾವಿರ ದೀಪ ಬೆಳಗಿಸಿದ ಭೂತಾನ್ ದೊರೆ!

    ಇತ್ತೀಚಿಗೆ ನಿಧನರಾದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಸ್ಮರಣಾರ್ಥ ಭೂತಾನ್ ದೊರೆ ಸ್ಥಳೀಯ ದೇಗುಲದಲ್ಲಿ ಒಂದು ಸಾವಿರ ದೀಪ ಬೆಳಗಿಸಿ ಗೌರವ ಸಲ್ಲಿಸಿದ್ದಾರೆ. ಸುಷ್ಮಾ ಆತ್ಮಕ್ಕೆ ಶಾಂತಿ ಕೋರಿ ಭೂತಾನ್ ದೊರೆ ಜಿಗ್ಮೆ ಕೇಸರ್ ನಾಮ್ಗೇಲ್ ವಾಂಗ್‌ಚುಕ್, ರಾಜಧಾನಿ ಥಿಂಪುವಿನ ಸಿಂತೋಖಾ ಜೋಂಗ್ ದೇವಾಲಯದಲ್ಲಿ ಸಾವಿರ ದೀಪ ಬೆಳಗಿಸಿ ಗೌರವ ಸೂಚಿಸಿದರು.

  • Twitter

    NEWS8, Aug 2019, 2:31 PM IST

    ಟ್ವಿಟರ್‌ನಲ್ಲಿ ದಿ.ಸುಷ್ಮಾ ಸ್ವರಾಜ್, ನಿಮಗೊಂದು ಮಾಹಿತಿ

    ಸಮಯ ನೋಡದೇ ಜನ ಸಾಮಾಣ್ಯರ ಸಹಾಯಕ್ಕೆ ಧಾವಿಸುತ್ತಿದ್ದ ಸುಷ್ಮಾ ಸ್ವರಾಜ್| ಟ್ವಿಟರ್ ಮೂಲಕವೇ ವಿದೇಶಾಂಗ ಖಾತೆಯನ್ನು ನಿರ್ವಹಿಸುತ್ತಿದ್ದ ವಿದೇಶಾಂಗ ಸಚಿವೆ| ಟ್ವಿಟರ್‌ನಲ್ಲಿ ಅತ್ಯಂತ ಆ್ಯಕ್ಟಿವ್ ಆಗಿದ್ದ ಸುಷ್ಮಾಗೆ 13.2 ಮಿಲಿಯನ್ ಫಾಲೋವರ್ಸ್| ಹೆಚ್ಚು ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿದ್ದ ಸುಷ್ಮಾ ಫಾಲೋ ಮಾಡಿದ್ದೆಷ್ಟು ಮಂದಿಯನ್ನು?

  • Sush

    NEWS8, Aug 2019, 7:27 AM IST

    ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ!

    ಎದೆನೋವು ಎಂದು ಆಸ್ಪತ್ರೆಗೆ ದಾಖಲಾದ ಬಿಜೆಪಿಯ ಹಿರಿಯ ನಾಯಕಿ| ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ| 

  • vinesh phogat

    SPORTS7, Aug 2019, 7:56 PM IST

    ಕುಸ್ತಿ ಪಟು ವಿನೇಶ್ ಪೋಗತ್ ಬದುಕು ಬದಲಿಸಿತ್ತು ಸುಷ್ಮಾ ಸ್ವರಾಜ್ ಟ್ವೀಟ್!

    ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಕೋಟ್ಯಾಂತರ ಭಾರತೀಯರಿಗೆ ಆಶಾಕಿರಣವಾಗಿದ್ದರು. ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ಹೆಗ್ಗಳಿಕೆ ಸುಷ್ಮಾಗಿದೆ. ಟ್ವೀಟರ್ ಪೋಸ್ಟ್‌ನಂತೆ ಮಿಂಚಿನ ವೇಗದಲ್ಲಿ ಸುಷ್ಮಾ ಕಾರ್ಯನಿರ್ವಹಿಸುತ್ತಿದ್ದರು. ಇದೇ ರೀತಿ ಬ್ರೆಝಿಲ್‌ನಲ್ಲಿ ನೊಂದ ಕುಸ್ತಿ ಪಟು ವಿನೇಶ್ ಪೋಗತ್‌ಗೆ ಸುಷ್ಮಾ ಟ್ವೀಟ್ ಹೊಸ ಬದುಕನ್ನೇ ಕಟ್ಟಿಕೊಟ್ಟಿದೆ.

  • NEWS7, Aug 2019, 6:51 PM IST

    ಜನಸಾಮಾನ್ಯರಿಗೆ ಸುಷ್ಮಾ ಯಾಕೆ ಇಷ್ಟ? ಈ ಸಾಧನೆಗಳೆ ಹೇಳುತ್ತವೆ ಉತ್ತರ

    ಭಾರತದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಪಕ್ಷ ಮಾತ್ರವಲ್ಲದೇ, ಪ್ರತಿಪಕ್ಷಗಳೂ ಗೌರವಿಸುವ ಹೆಸರೆಂದರೆ ಸುಷ್ಮಾ ಸ್ವರಾಜ್. ಇಂದು ಸುಷ್ಮಾ ಸ್ವರಾಜ್ ನಮ್ಮನ್ನಗಲಿದ್ದರೂ, ದೇಶದ ಮೇಲೆ ಅವರಿಗಿದ್ದ ಪ್ರೀತಿ, ಸಮರ್ಪಣಾ ಭಾವ ಹಾಗೂ ಸಾಮಾನ್ಯ ನಾಗರಿಕರಿಗೆ ಸಮಯ ನೋಡದೆ ಮಾಡುತ್ತಿದ್ದ ಸಹಾಯ ಜನರ ಸಾಮಾನ್ಯರ ಅಂತರಾಳದಲ್ಲಿ ಯಾವತ್ತಿಗೂ ಜೀವಂತವಾಗಿರಲಿದೆ. ಅಷ್ಟಕ್ಕೂ ಸುಷ್ಮಾರನ್ನು ಜನಸಾಮಾನ್ಯರೇಕೆ ಇಷ್ಟೊಂದು ಪ್ರೀತಿಸುತ್ತಿದ್ದರು? ಇಲ್ಲಿದೆ ನೋಡಿ ಸಾಮಾನ್ಯ ಜನರೆಡೆ ಕೈಚಾಚಿ ಜನನಾಯಕಿಯಾದ ಸುಷ್ಮಾರ ಕೆಲ ಅದ್ಭುತ ಸಾಧನೆಗಳು.

  • Video Icon

    NEWS7, Aug 2019, 6:28 PM IST

    ಸುಷ್ ‘ಮಾ ತುಜೆ ಸಲಾಂ’: ಸ್ವರಾಜ್ಯದಿಂದ ದೇವ ರಾಜ್ಯಕ್ಕೆ ಸುಷ್ಮಾ ಪಯಣ!

    ಹೃದಯಾಘಾತದಿಂದ ನಿಧನರಾದ ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅಂತ್ಯಕ್ರಿಯೆ ದೆಹಲಿಯಲ್ಲಿ ನೆರವೇರಿತು. ಲ್ಲಿನ ಲೋದಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸುಷ್ಮಾ ಸ್ವರಾಜ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. 

  • krishna

    NEWS7, Aug 2019, 6:01 PM IST

    ‘ವಿದೇಶಾಂಗ ನೀತಿಗೆ ಹೊಸ ಅರ್ಥ ಕೊಟ್ಟ ಸುಷ್ಮಾ’ ಎಸ್‌.ಎಂ ಕೃಷ್ಣ ಕಂಬನಿ

    ಬಿಜೆಪಿ ಹಿರಿಯ ನಾಯಕಿ, ಸಂಸದೀಯ ಪಟು ಸುಷ್ಮಾ ಸ್ವರಾಜ್ ನಿಧನಕ್ಕೆ ಮುತ್ಸದ್ಧಿ ರಾಜಕಾರಣಿ ಎಸ್.ಎಂ. ಕೃಷ್ಣ  ಕಂಬನಿ ಮಿಡಿದಿದ್ದಾರೆ.  ವಿದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭ ಸುಷ್ಮಾ ತೆಗೆದುಕೊಳ್ಳುತ್ತಿದ್ದ ಸ್ಪಷ್ಟ ನೀತಿಗಳು ಎಂದೆಂದಿಗೂ ಮಾರ್ಗದರ್ಶಕ. ಅವರ ದೂರದೃಷ್ಟಿತ್ವ, ಮುಂದಾಲೋಚನೆಯ ಯೋಜನೆಗಳು ಸದಾ ಹಸಿರಾಗಿ ನಿಲ್ಲುತ್ತವೆ ಎಂದು ಹೇಳಿದ್ದಾರೆ.

  • sushma swraraj

    SPORTS7, Aug 2019, 5:40 PM IST

    ಸುಷ್ಮಾ ಅಗಲಿಕೆಗೆ ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟರ್ಸ್!

    ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಿರಿಯ ರಾಜಕಾರಣಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರೂ ಕೂಡ ಸುಷ್ಮಾ ಅಗಲಿಕೆ ಕಂಬನಿ ಮಿಡಿದಿದ್ದಾರೆ. 

  • सुषमा स्वराज को लोग दीदी कहकर पुकारते थे।
    Video Icon

    NEWS7, Aug 2019, 5:13 PM IST

    ಬಳ್ಳಾರಿ- ಸುಷ್ಮಾ ಸ್ವರಾಜ್ ನಂಟನ್ನು ಮೆಲುಕು ಹಾಕಿದ ವೈದ್ಯ ದಂಪತಿ

    ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೂ ಬಳ್ಳಾರಿಗೂ ವಿಶೇಷವಾದ ನಂಟು. 1999 ರ ಲೋಕಸಭಾ ಚುನಾವಣೆ ನಂತರ ಬಳ್ಳಾರಿಗೂ ಸುಷ್ಮಾ ಸ್ವರಾಜ್ ಗೂ ಅವಿನಾಭಾವ ಸಂಬಂಧ ಹುಟ್ಟಿಕೊಂಡಿತು. ಆಗಾಗ ಬಳ್ಳಾರಿಗೆ ಭೇಟಿ ನೀಡುತ್ತಿದ್ದರು.  ಸುಷ್ಮಾರವರಿಗೆ ಆತ್ಮೀಯರಾಗಿದ್ದ ಡಾ. ಶ್ರೀನಿವಾಸ್ ಹಾಗೂ ಪತ್ನಿ ಶಾಂತಾ ಅವರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅವರ ನೆನಪುಗಳಲ್ಲಿ ಸುಷ್ಮಾ ಜೊತೆಗಿನ ನಂಟನ್ನು ನೆನೆಯುವುದಾದರೆ... 

  • MDH

    NEWS7, Aug 2019, 3:16 PM IST

    ಹೃದಯದಲ್ಲಿಲ್ಲ ಖಾರ: ಸುಷ್ಮಾ ಅಗಲಿಕೆಗೆ ಪುಟ್ಟ ಕಂದನಂತೆ ಅತ್ತ MDH ತಾತ!

    ಸುಷ್ಮಾ ಅಗಲುವಿಕೆಯಿಂದ ಮಡುಗಟ್ಟಿದ ದುಃಖ| ಮಾಜಿ ವಿದೇಶಾಂಗ ಅಚಿವೆಗೆ ಅಂತಿಮ ನಮನ ಸಲ್ಲಿಸಲು ಹರಿದು ಬಂತು ಜನಸಾಗರ| ಜನ ಮೆಚ್ಚಿದ ನಾಯಕಿಗೆ ಅಂತಿಮ ನಮನ ಸಲ್ಲಿಸಿ ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ MDH ತಾತ

  • Parrikar

    NEWS7, Aug 2019, 2:43 PM IST

    ಬಿಜೆಪಿಗಿದು ಸಂಕಷ್ಟದ ಸಮಯ: ಅಲ್ಪಾವಧಿಯಲ್ಲೇ ಹಲವು ಹಿರಿಯರು ಮಾಯ!

    2018-19 ಬಿಜೆಪಿ ಪಾಲಿಗೆ ಅತ್ಯಂತ ದು:ಖದ, ಸಂಕಷ್ಟದ ಸಮಯ. ಈ ಅವಧಿಯಲ್ಲಿ ಬಿಜೆಪಿ ಅನೇಕ ಮಹನೀಯರನ್ನು ಕಳೆದಕೊಂಡಿದೆ. ಪಕ್ಷವನ್ನು ಕಟ್ಟಿದ ಮಹಾನ್ ನಾಯಕರಿಂದ ಹಿಡಿದು, ಪಕ್ಷವನ್ನು ಬೆಳೆಸಿದ  ಹಿರಿಯ ನಾಯಕರನ್ನು ಕಳೆದುಕೊಂಡು ಬಿಜೆಪಿ ಅಕ್ಷರಶಃ ಅನಾಥವಾಗಿದೆ.

  • sushma

    ENTERTAINMENT7, Aug 2019, 1:33 PM IST

    ಮರೆಯಾದ ಮಮತಾಮಯಿ ಸುಷ್ಮಾ; ಸಿನಿತಾರೆಯರು ಕಂಬನಿ ಮಿಡಿದಿದ್ದು ಹೀಗೆ

    ಮಾಜಿ ವಿದೇಶಾಂಗ ಸಚಿವೆ, ಬಿಜೆಪಿಯಲ್ಲಿ ಮುಂಚೂಣಿಯಲ್ಲಿದ್ದ ನಾಯಕಿ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದಾರೆ.  ಬಿಜೆಪಿಯಿಂದ ಕೇಂದ್ರಮಂತ್ರಿ, ಮುಖ್ಯಮಂತ್ರಿಯಾದ ಮೊದಲ ಮಹಿಳೆ, ಅತ್ಯುತ್ತಮ ಸಂಸದೀಯ ಪಟು, ಅದ್ಭುತ ಮಾತುಗಾರ್ತಿ ಸುಷ್ಮಾ ಸ್ವರಾಜ್ ದೇಶಕಂಡ ಅಪರೂಪ್ ರಾಜಕಾರಣಿ.  ಇವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಸುಷ್ಮಾ ಜೀ ಸಾವಿಗೆ ಸಿನಿ ತಾರೆಯರು ಸಂತಾಪ ಸೂಚಿಸಿದ್ದು ಹೀಗೆ. 

  • Salve

    NEWS7, Aug 2019, 12:53 PM IST

    ಒಂದು ರೂಪಾಯಿ ಫೀಸ್ ನೀಡಲು ಸಾಳ್ವೆಯನ್ನು ಮನೆಗೆ ಆಹ್ವಾನಿಸಿದ್ದ ಸುಷ್ಮಾ!

    ಕೊನೆಯುಸಿರೆಳೆದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್| ಸುಷ್ಮಾ ನಿಧನಕ್ಕೆ ವಕೀಲ ಹರೀಶ್ ಸಾಳ್ವೆ ಸಂತಾಪ| ಸುಷ್ಮಾ ಜೊತೆಗಿನ ಕೊನೆಯ ಸಂಭಾಷಣೆ ನೆನೆದು ಭಾವುಕರಾದ ಹರೀಶ್ ಸಾಳ್ವೆ| ಕೊನೆಯ ಕ್ಷಣದವರೆಗೆ ತಮ್ಮ ಜವಾಬ್ದಾರಿ ಮರೆತಿರಲಿಲ್ಲ ದಿಟ್ಟ ನಾಯಕಿ