Sushanth Singh

(Search results - 14)

তবে তাঁর মুখের সঙ্গে সুশান্তের হুবহু মিল রয়েছে, নাম সচিন তিওয়ারি। সোশ্যাল মিডিয়ার দৌলতে এখন তিনি স্টার, তাঁর লুকে সাধারণ খুঁজে ফিরছেন সুশান্তকে। প্রকাশ্যে এলো ছবির প্রথম লুক। নাম সইসাইড অর মার্ডার।

India2, Aug 2020, 4:36 PM

ಸುಶಾಂತ್‌ ಸಾವಿಗೆ ನ್ಯಾಯ ಕೋರಿ ಸೋದರಿಯಿಂದ ಪ್ರಧಾನಿ ಮೋದಿಗೆ ಪತ್ರ

ನಟ ಸುಶಾಂತ್‌ ಸಿಂಗ್‌ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಹೋದರಿ ಶ್ವೇತಾ ಸಿಂಗ್‌ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಶನಿವಾರ ಪತ್ರ ಬರೆದಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ನ ಆತ್ಮವನ್ನು ಕರೆದು ಮಾತಾಡಿಸಿರುವ ಸ್ಟೀವ್‌ ಹಫ್

Cine World29, Jul 2020, 5:59 PM

ಸುಶಾಂತ್‌ ಆತ್ಮ ಮಾತಾಡಿಸಿದವ ಮೈಕೆಲ್‌ ಜಾಕ್ಸನ್‌ ಪ್ರೇತವನ್ನೂ ಮಾತಾಡಿಸಿದ್ದ!

ಮೈಕೆಲ್‌ ಜಾಕ್ಸನ್‌ನನ್ನೂ ಮಾತಾಡಿಸಿ ಅದರ ವಿಡಿಯೋ ಆಡಿಯೋಗಳನ್ನು ತನ್ನ ಬ್ಲಾಗ್‌ನಲ್ಲೂ ಯೂಟ್ಯೂಬ್‌ನಲ್ಲೂ ಹಾಕಿದ್ದಾನೆ. ಜಾಕ್ಸನ್‌ನ ಆತ್ಮ ತನ್ನ ಅಭಿಮಾನಿಗಳಿಗೆ, ನಾನು ಇಲ್ಲಿಗೆ ಬಂದಿದ್ದೇನೆ- ಎಂದು ಹೇಳಿದ್ದಾನೆ ಎಂದು ಹಫ್ ವಿವರಿಸುತ್ತಾನೆ.

Mahesh Bhatt

Cine World28, Jul 2020, 6:08 PM

ಸುಶಾಂತ್‌ನ ಪ್ರೇಯಸಿಯನ್ನು ಲಪಟಾಯಿಸಿದ್ದರಾ ಮಹೇಶ್‌ ಭಟ್‌?

ಮುಂಬಯಿ ಪೊಲೀಸರ ವಿಚಾರಣೆ ವೇಳೆ, ರಿಯಾ ತನಗೆ ಶಿಷ್ಯೆ ಇದ್ದಂತೆ, ಆಕೆ ತನ್ನನ್ನು ಗುರು ಸಮಾನ ಎಂದು ಭಾವಿಸಿದ್ದಾಳೆ ಎಂದು ಭಟ್‌ ಹೇಳಿದ್ದಾರೆ. ಸುಶಾಂತ್‌ ಸೈಕೋ ಆಗಿದ್ದಾನೆ; ಆತನಿಂದ ದೂರ ಸರಿ ಎಂದು ಭಟ್‌ ರಿಯಾಗೆ ಹೇಳಿದ್ದನಂತೆ.

Sushant singh

Cine World22, Jul 2020, 5:53 PM

ಸುಶಾಂತ್‌ಗಿತ್ತಂತೆ ಬೈಪೋಲಾರ್ ಡಿಸಾರ್ಡರ್! ಏನಿದು ಸಮಸ್ಯೆ?

ಈಗ ಸುಶಾಂತ್‌ಗೆ ಟ್ರೀಟ್‌ಮೆಂಟ್‌ ನೀಡುತ್ತಿದ್ದ ಡಾಕ್ಟರ್‌ ಹೇಳಿದ್ದಾರೆ- ಸುಶಾಂತ್‌ಗೆ ಬೈ ಪೋಲಾರ್‌ ಡಿಸಾರ್ಡರ್‌ ಅಥವಾ ಉಭಯಧ್ರುವ ಕಾಯಿಲೆ ಇತ್ತು ಅಂತ. ಹೀಗೆಂದರೆ ಒಂದು ಬಗೆಯ ಮಾನಸಿಕ ಸಮಸ್ಯೆ. ಇದನ್ನು ಹೊಂದಿರುವವರು ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದೇ ಇಲ್ಲ.

• News11, Jul 2020, 4:53 PM

ಬೆಂಗ್ಳೂರು ಆಗಮನ, ನಿರ್ಗಮನ ಬಂದ್, ಸುಶಾಂತ್ ಸಾವಿನ ಹಿಂದೆ ದಾವುದ್? ಜು.11ರ ಟಾಪ್ 10 ಸುದ್ದಿ!

ಬೆಂಗಳೂರಿನಲ್ಲಿ ಕೊರೋನಾ ಹರಡುವಿಕೆ ನಿಯಂತ್ರಿಸಲು ಇದೀಗ ನಗರಕ್ಕೆ ಆಗಮನ ಹಾಗೂ ನಿರ್ಗಮನ ಬಂದ್ ಮಾಡಲು ಚಿಂತನೆ ನಡೆಸಲಾಗಿದೆ. ಕೊರೋನಾ ಆತಂಕದ ನಡುವೆ ಭಾರತದ ಆರ್ಥಿಕತೆ ಕುರಿತು RBI ಸಿಹಿ ಸುದ್ದಿ ನೀಡಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿಂದೆ ದಾವೂದ್ ಗ್ಯಾಂಗ್‌ ಕೈವಾಡವಿದೆ ಎಂದು ಮಾಜಿ ರಾ ಅಧಿಕಾರಿ ಹೇಳಿಕೆ ಸಂಚಲನ ಮೂಡಿಸಿದೆ. ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು, ಅಂಬಾನಿ ಈಗ ವಿಶ್ವದ 7ನೇ ಶ್ರೀಮಂತ ಸೇರಿದಂತೆ ಜುಲೈ 11ರ ಟಾಪ್ 10 ಸುದ್ದಿ ಇಲ್ಲಿವೆ.

• Cine World6, Jul 2020, 2:28 PM

ಕನ್ನಡದ ಕಲ್ಪನಾ, ಸಿಲ್ಕ್ ಸ್ಮಿತಾ, ಹಿಂದಿಯ ಸುಶಾಂತ್ ಎಲ್ಲರದ್ದೂ ದುರಂತ ಅಂತ್ಯ

ಸೆಲೆಬ್ರೆಟಿಗಳು ಯಾವಾಗಲೂ ಪ್ರೇಕ್ಷಕರನ್ನು ಮನರಂಜಿಸುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿದಿರುವುದಿಲ್ಲ. ಅನೇಕ ಸೆಲೆಬ್ರೆಟಿಗಳು ನಮ್ಮ ಜೀವನದ ಕಷ್ಟಗಳಿಂದ ಮುಕ್ತಿ ಪಡೆಯಲು ಸಾವಿಗೆ ಶರಣಾದ ಉದಾಹರಣೆಗಳಿವೆ.  ಬಾಲಿವುಡ್‌ನಲ್ಲಿ ಜಿಯಾ ಖಾನ್‌ನಿಂದ ಸುಶಾಂತ್‌ ಸಿಂಗ್‌ ವರೆಗೆ  ಕಾರಣವನ್ನು ಬಹಿರಂಗಪಡಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Sushant Singh Rajput

Cine World28, Jun 2020, 11:18 AM

ಸುಶಾಂತ್ ಹೆಸರಿನಲ್ಲಿ ಶುರುವಾಯ್ತು ಫೌಂಡೇಶನ್; ಅವಕಾಶ ವಂಚಿತರಿಗೆ ಸಿಂಗ್ ಪೋಷಕರಿಂದ ಸಹಾಯ!

ಅಗಲಿದ ಬಾಲಿವುಡ್‌ ಯುವನಟ ಸುಶಾಂತ್ ಸಿಂಗ್ ರಜಪೂತ್ ನೆನಪಿನಲ್ಲಿ ಅವರ ಕುಟುಂಬ ಫೌಂಡೇಶನ್ ಶುರು ಮಾಡುತ್ತಿದ್ದು ಚಿತ್ರರಂಗದಲ್ಲಿನ ಅವಕಾಶ ವಂಚಿತರಿಗೆ ಅಪರೂಪದ  ಅನೇಕ ಯುವ ಪ್ರತಿಭೆಗಳಿಗೆ ತಯಾರಿ ನಡೆಸಲು ಹಾಗೂ ಅವಕಾಶ ನೀಡಲು ಮುಂದಾಗಿದ್ದಾರೆ.

• Health26, Jun 2020, 6:56 PM

ತಿರಸ್ಕಾರದ ನೋವು ಬೆಂಬಿಡದೆ ಕಾಡುತ್ತಿದೆಯಾ? ಇಲ್ಲಿದೆ ನೋಡಿ ಮದ್ದು

ಪ್ರೀತಿ ನಿರಾಕರಣೆಯಿಂದ ಹಿಡಿದು ಬದುಕಿನಲ್ಲಿ ಎದುರಾಗುವ ತಿರಸ್ಕಾರಗಳು ಮನಸ್ಸಿಗೆ ಆಳವಾದ ಗಾಯವನ್ನುಂಟು ಮಾಡುತ್ತವೆ. ಇದಕ್ಕೆ ಸೂಕ್ತ ಸಮಯದಲ್ಲಿ ಪರಿಹಾರ ಪತ್ತೆ ಹಚ್ಚದಿದ್ರೆ ಮನಸ್ಸು ಕೆಟ್ಟ ನಿರ್ಧಾರಗಳತ್ತ ವಾಲುತ್ತದೆ.

• Cine World24, Jun 2020, 5:07 PM

ಚಂದ್ರನ ಮೇಲೆ ಜಾಗ ಹೊಂದಿದ್ದ ಏಕೈಕ ಭಾರತೀಯನೇಕೆ ಸೂಸೈಡ್ ಮಾಡ್ಕೊಂಡ?

ಬಾಲಿವುಡ್‌ನ ಬೇರೆ ಯಾವ ಸೆಲೆಬ್ರಿಟಿಗಳಿಗೂ ಇಲ್ಲದ ಅನೇಕ ಹುಚ್ಚುಗಳು ಹವ್ಯಾಸಗಳು ಈತನಿಗೆ ಇದ್ದವು. ಉದಾಹರಣೆಗೆ ಸ್ಟಾರ್‌ ಗೇಜಿಂಗ್‌ ಅಥವಾ ಬಾಹ್ಯಾಕಾಶದಲ್ಲಿರುವ ನಕ್ಷತ್ರಗಳನ್ನು ವೀಕ್ಷಿಸುವುದು. ಈತ ಚಂದ್ರನ ಮೇಲೆ ಒಂದು ತುಣುಕು ಜಾಗವನ್ನೂ ಖರೀದಿಸಿದ್ದ ಎಂಬುದು ನಿಮಗೆ ಗೊತ್ತಾ?

sn sambit patra & kangana

India16, Jun 2020, 12:50 PM

ಬಾಲಿವುಡ್‌ 'ಕ್ವೀನ್' ಕಂಗನಾಳನ್ನು ಹೊಗಳಿದ ಬಿಜೆಪಿ ಮುಖಂಡ..!

ಪ್ರತಿ ಹೆಣ್ಣು ಮಗಳೂ ಕಂಗನಾ ರಣಾವತ್‌ನಂತೆ ಧೈರ್ಯವಂತಳಾಗಿರಬೇಕು ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ. ಕೊರೋನಾ ವೈರಸ್ ಲಕ್ಷಣಗಳಿಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕತ್ಸೆ ಒಡೆದು ಜೂನ್ ಆರಂಭದಲ್ಲಿ ಡಿಸ್ಚಾರ್ಜ್ ಆಗಿದ್ದ ಬಿಜೆಪಿ ಮುಖಂಡ ಸಂಬಿತ್ ಪಾತ್ರಾ 'ಕ್ವೀನ್' ನಟಿ ಕಂಗನಾ ಬಗ್ಗೆ ಮಾತನಾಡಿದ್ದಾರೆ.

The news of the actor’s demise has sent shockwaves in the entire country

Video Icon

India14, Jun 2020, 6:02 PM

'ಇಷ್ಟು ಬೇಗ ಅಗಲಬಾರದಿತ್ತು'; ಸುಶಾಂತ್ ಸಾವಿಗೆ ಪ್ರಧಾನಿ ಮೋದಿ ಸಂತಾಪ

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ' ಸುಶಾಂತ್ ಸಾವಿನ ಸುದ್ದಿ ತಿಳಿದು ಶಾಕ್ ಆಗಿದೆ. ಕಿರಿಯ, ಪ್ರತಿಭಾವಂತ ನಟ ಇಷ್ಟು ಬೇಗ ಅಗಲಬಾರದಿತ್ತು. ಟಿವಿ, ಸಿನಿಮಾಗಳಲ್ಲಿ ಸುಶಾಂತ್ ನಟನೆ ಹಲವರಿಗೆ ಸ್ಫೂರ್ತಿಯಾಗಿತ್ತು' ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

• News10, Jun 2020, 3:35 PM

ಐಶ್ವರ್ಯಾ ರೈ ಸೇರಿ ಬಾಲಿವುಡ್ ಸ್ಟಾರ್‌ಗಳ ಜೊತೆ ಕೆಲಸ ಮಾಡಿದ್ದ ಸೆಲೆಬ್ರಿಟಿ ಮ್ಯಾನೇಜರ್ ಸಾವು

28 ವರ್ಷದ ಬಾಲಿವುಡ್ ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಮಲಾಡ್ ಹೈರೈಸ್‌ ಕಟ್ಟಡದ 12ನೇ ಅಂತಸ್ತಿನಿಂದ ಬಿದ್ದು ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

• This Sara Ali Khan and Sushant Singh Rajput-starrer Kedarnath has been in troubled waters, ahead of the release of the movie. Several PIL's were filed against it suggesting that it promoted love jihad and also for showing a love story in the backdrop of a tragedy as big as the Kedarnath floods in 2013

Cine World24, Jan 2019, 11:07 AM

ಸುಶಾಂತ್ ಜೊತೆ ಸೈಫ್ ಮಗಳ ಡೇಟಿಂಗ್?

ಇದೀಗ ಬಿ ಟೌನ್‌ನಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಮತ್ತು ಸಾರಾ ಅಲಿ ಖಾನ್‌ ಡೇಟಿಂಗ್‌ ಸುದ್ದಿ ವ್ಯಾಪಕವಾಗಿದೆ. ಇದಕ್ಕೆ ಕಾರಣ ಕಳೆದ ವರ್ಷದ ಕಡೆಯಲ್ಲಿ ಬಿಡುಗಡೆಯಾಗಿದ್ದ ‘ಕೇದಾರ್‌ನಾಥ್‌’ ಸಿನಿಮಾ ಮತ್ತು ಮೊನ್ನೆಯಷ್ಟೇ ಬಂದ ಸುಶಾಂತ್‌ ಸಿಂಗ್‌ ಬತ್‌ರ್‍ಡೇ.

• MS Dhoni Movie

SPORTS4, Jul 2018, 4:20 PM

ಎಂ ಎಸ್ ಧೋನಿ ಜೀವನಚರಿತ್ರೆ ಫಿಲ್ಮ್ ಪಾರ್ಟ್ 2 ಬಿಡುಗಡೆಗೆ ಸಿದ್ಧತೆ

ಎಂ ಎಸ್ ಧೋನಿ ಜೀವನಚರಿತ್ರೆ ಆಧಾರಿತ ಎಂ ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಭಾರತೀಯ ಸಿನಿಮಾ ಇತಿಹಾಸದಲ್ಲಿ ದಾಖಲೆ ಬರೆದಿತ್ತು. ಎಂ ಎಸ್ ಧೋನಿ ಬಾಲ್ಯ, ಕ್ರಿಕೆಟರ್‌ ಕರಿಯರ್‌ಗಾಗಿ ಧೋನಿ ಪಟ್ಟ ಶ್ರಮ ಸೇರಿದಂತೆ ಧೋನಿ ರೋಚಕ ಕತೆಗಳನ್ನೊಳಗೊಂಡ ಈ ಚಿತ್ರ ಅಭಿಮಾನಿಗಳಿಗೆ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಈ ಚಿತ್ರದ 2ನೇ ಭಾಗ ತೆರೆಗೆ ಬರಲು ಸಿದ್ದತೆ ನಡೆಯುತ್ತಿದೆ. ಹಾಗಾದರೆ ಈ ಚಿತ್ರದಲ್ಲಿನ ಪ್ರಮುಖ ಅಂಶಗಳು ಎನು? ಚಿತ್ರ ಯಾವಾಗ ತೆರೆಗೆ ಬರಲಿದೆ? ಇಲ್ಲಿದೆ ವಿವರ.