Sushant Singh Rajaput

(Search results - 6)

Actress  Sanjana Sanghi

Cine WorldJul 26, 2020, 6:09 PM IST

ದಿಲ್ ಬೇಚಾರಾದ 'ಕಿಝಿ'ಗೆ ಕುಟುಂಬ ನೀಡಿದ ಸ್ವಾಗತ ಹೇಗಿತ್ತು?

ಮುಂಬೈ(ಜು.  26) ದಿಲ್ ಬೇಚಾರಾ ಸಿನಿಮಾದ ನಂತರ ನಮ್ಮ ನೆನಪಿನಲ್ಲಿ ಉಳಿಯುವುದು ನಾಯಕ ಸುಶಾಂತ್ ಸಿಂಗ್ ರಜಪೂತ್ ಮತ್ತು ನಾಯಕಿ ಸಂಜನಾ ಸಂಘಿ. ಆ ಪಾತ್ರಗಳ ಪೋಷಣೆಯೇ ಹಾಗಿದೆ. ಸುಶಾಂತ್ ನಮ್ಮಿಂದ ದೂರವಾಗಿದ್ದರೆ ಸಂಜನಾಗೆ  ದಿಲ್ ಬೇಚಾರಾ ಸಿನಿಮಾ ಸ್ಟಾರ್ ಪಟ್ಟ ತಂದುಕೊಟ್ಟಿದೆ.

Top 10 July 19

NewsJul 19, 2020, 5:01 PM IST

ಮೋದಿ ನಿವಾಸ, ಸುಶಾಂತ್ ಗೆಳತಿಗೆ ಬೆದರಿಕೆ ಸೇರಿದಂತೆ ಜುಲೈ 19ರ ಟಾಪ್ 10 ಸುದ್ದಿ!

ಚೀನಾ ಆರ್ಮಿ ಜೊತೆ ಸಂಬಂಧ ಹೊಂದಿರುವ ಚೀನಾ ಕಂಪನಿಗಳಿಗೆ ಭಾರತ ಶಾಕ್ ನೀಡಲು ಸಜ್ಜಾಗಿದೆ. ಕ್ರಿಕೆಟ್ ಆಪರೇಶನ್ಸ್ ಮುಖ್ಯಸ್ಥ ಸಾಬಾ ಕರೀಮ್‌ಗೆ ಬಿಸಿಸಿಐ ಗೇಟ್ ಪಾಸ್ ನೀಡಿದೆ. ಸುಶಾಂತ್ ಸಿಂಗ್ ರಜಪೂತ್ ಗೆಳತಿಗೆ ರೇಪ್ ಬೆದರಿಕೆ ಹಾಕಲಾಗಿದೆ. ಕೊರೋನಾ ಸಾವಿನಲ್ಲಿ ಮಂಗಳೂರು ಇತರ ಎಲ್ಲಾ ನಗರಗಳನ್ನು ಮೀರಿಸುತ್ತಿದೆ. ಅಮೆರಿಕ ಬಂಕರ್‌ಗಳಲ್ಲಿ ಭಾರತದ ಕಚ್ಚಾ ತೈಲ ಸಂಗ್ರಹ, ಕಾಜಲ್ ಅಗರ್ವಾಲ್ ಶೂಟಿಂಗ್ ಪ್ಲಾನ್ ಕ್ಯಾನ್ಸಲ್ ಸೇರಿದಂತೆ ಜುಲೈ 19ರ ಟಾಪ್ 10 ಸುದ್ದಿ ಇಲ್ಲಿವೆ.

• undefined

Cine WorldJun 24, 2020, 5:07 PM IST

ಚಂದ್ರನ ಮೇಲೆ ಜಾಗ ಹೊಂದಿದ್ದ ಏಕೈಕ ಭಾರತೀಯನೇಕೆ ಸೂಸೈಡ್ ಮಾಡ್ಕೊಂಡ?

ಬಾಲಿವುಡ್‌ನ ಬೇರೆ ಯಾವ ಸೆಲೆಬ್ರಿಟಿಗಳಿಗೂ ಇಲ್ಲದ ಅನೇಕ ಹುಚ್ಚುಗಳು ಹವ್ಯಾಸಗಳು ಈತನಿಗೆ ಇದ್ದವು. ಉದಾಹರಣೆಗೆ ಸ್ಟಾರ್‌ ಗೇಜಿಂಗ್‌ ಅಥವಾ ಬಾಹ್ಯಾಕಾಶದಲ್ಲಿರುವ ನಕ್ಷತ್ರಗಳನ್ನು ವೀಕ್ಷಿಸುವುದು. ಈತ ಚಂದ್ರನ ಮೇಲೆ ಒಂದು ತುಣುಕು ಜಾಗವನ್ನೂ ಖರೀದಿಸಿದ್ದ ಎಂಬುದು ನಿಮಗೆ ಗೊತ್ತಾ?

ক্রিকেট ছিল সুশান্তের রক্তে,হয়ে উঠেছিলেন ক্রিকেটারদের কাছের মানুষ

CricketJun 16, 2020, 6:08 PM IST

ಸುಶಾಂತ್ ಇಲ್ಲದೆ MS ಧೋನಿ ಪಾರ್ಟ್ 2 ಸಾಧ್ಯವಿಲ್ಲ; ಅರುಣ್ ಪಾಂಡೆ!

ಮುಂಬೈ(ಜೂ.16): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಹಲವು ಅನುಮಾನಗಳು ಹೆಚ್ಚಾಗತೊಡಗಿದೆ. ಕ್ರಿಕೆಟಿಗ ಎಂ.ಎಸ್.ಧೋನಿ ಆತ್ಮಚರಿತ್ರೆಯನ್ನು ತೆರೆಯ ಮೇಲೆ ತಂದ ಸುಶಾಂತ್ ಸಿಂಗ್‌, ಪ್ರತಿಭಾನ್ವಿತ ಅನ್ನೋದನ್ನು ವಿಶ್ವಕ್ಕೆ ಸಾರಿದ್ದರು.  ಧೋನಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದ ಸುಶಾಂತ್ ದಿಢೀರ್ ಆತ್ಮಹತ್ಯೆ ಅಭಿಮಾನಿಗಳನ್ನು ನೋವಿನ ಕಡಲಲ್ಲಿ ಮುಳುಗಿಸಿದೆ. ಇದೀಗ ಧೋನಿ ಚಿತ್ರದ ಸಹ ನಿರ್ಮಾಪಕ ಅರುಣ್ ಪಾಂಡೆ, ಎಂ.ಎಸ್.ಧೋನಿ ಚಿತ್ರದ ಪಾರ್ಟ್ 2 ಕುರಿತು ಮಾತನಾಡಿದ್ದಾರೆ.

• undefined

CricketJun 14, 2020, 9:27 PM IST

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟರ್ಸ್!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಯಹತ್ಯೆ ಸುದ್ದಿಗೆ ಕೇಳುತ್ತಿದ್ದಂತೆ, ನಟ ಬದುಕುಳಿದರೆ ಸಾಕು ಎಂದು ಎಲ್ಲರು ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥೀಸುವ ಮೊದಲೇ ಸುಶಾಂತ್ ಎಲ್ಲರನ್ನೂ ಅಗಲಿದ್ದರು. ಸುಶಾಂತ್ ದಿಢೀರ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಅನ್ನೋದೂ ಇನ್ನೂ ನಿಗೂಢ. ಆದರೆ ಸುಶಾಂತ್ ಸಾವು ಟೀಂ ಇಂಡಿಯಾ ಕ್ರಿಕೆಟಿರನ್ನೂ ಶೋಕ ಸಾಗರದಲ್ಲಿ ಮುಳುಗಿಸಿದೆ.

ये वो फिल्म है जिसकी वजह से धोनी का संघर्ष भारत के हर घर तक पहुंचा। वो फिल्म भी जिसने सुशांत को एक एक्टर के तौर पर सबका चहेता बना दिया।

CricketJun 14, 2020, 7:24 PM IST

ಸುಶಾಂತ್‌ಗೆ ಆತ್ಮಹತ್ಯೆ: ಕ್ರಿಕೆಟ್ ತರಬೇತಿ ನೀಡಿದ ಕಿರಣ್ ಮೋರೆಗೆ ಆಘಾತ!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಎಲ್ಲರಿಗೂ ಶಾಕ್ ನೀಡಿದೆ. ಅದರಲ್ಲೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಿರಣ್ ಮೋರೆಗೆ ತೀವ್ರ ಆಘಾತ ತಂದಿದೆ. ಮೋರೆ ಹಾಗೂ ಸುಶಾಂತ್ ಆತ್ಮೀಯತೆಗೆ ಹಲವು ಕಾರಣಗಳಿದೆ. ಅದರಲ್ಲಿ ಪ್ರಮುಖವಾಗಿರುವುದು ಎಂ.ಎಸ್.ಧೋನಿ, ಅನ್‌ಟೋಲ್ಡ್ ಸ್ಟೋರಿ.