Suryavamshi  

(Search results - 2)
 • Award

  Karnataka Districts2, Jan 2020, 3:13 PM

  ಪ್ರಯಾಣಿಕರ ಪಾಲಿಗೆ ಬೆಳಕಾಗಿ ಬಂದ ಸೂರ್ಯವಂಶಿ ಎಲ್ಲರ ಪ್ರಾಣ ಕಾಪಾಡಿದರು

  ಕಲಬುರಗಿಯಿಂದ ಶಹಾಬಾದ್‌ಗೆ ಹೊರಟಿದ್ದ ಬಸ್‌ನ ಬ್ರೇಕ್ ಮಾರ್ಗ ಮಧ್ಯದಲ್ಲಿ ಫೇಲ್‌ಆಗಿಬಿಡುತ್ತದೆ. ಡ್ರೈವರ್, ಕಂಡಕ್ಟರ್ ಇಬ್ಬರೂ ಗೊಂದಕ್ಕೆ ಬೀಳುತ್ತಾರೆ. ತುಂಬಿದ ಬಸ್‌ನಲ್ಲಿ ಇರುವ ಪ್ರಯಾಣಿಕರಿಗೆ ಈ ವಿಷಯ ತಿಳಿಸಿದರೆ ಎಲ್ಲರೂ ಆತಂಕಕ್ಕೀಡಾಗುತ್ತಾರೆ, ಹೇಳದೇ ಇದ್ದರೆ ಕಷ್ಟ, ಹೀಗಿರುವಾಗ ಏನು ಮಾಡುವುದು ಎಂದುಕೊಳ್ಳುವಾಗ ನೆರವಿಗೆ ಬಂದು ಇಡೀ ಬಸ್‌ನ ಪ್ರಯಾಣಿಕರ ಪ್ರಾಣ ಕಾಪಾಡಿದ್ದು ಸೂರ್ಯವಂಶಿ. ಸಂದಿಗ್ಧ ಸಮಯದಲ್ಲಿ ಅವರು ಮಾಡಿದ ಸಾಹಸದ ವಿವರ ಇಲ್ಲಿದೆ. ಇಂತಹ ಸಾಹಸಿಗೆ ಈ ಬಾರಿ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಶೌರ್ಯ ಪ್ರಶಸ್ತಿ-2019 ನೀಡಿ ಗೌರವಿಸಿದೆ.

 • Survyavamsi

  state21, Dec 2019, 10:07 PM

  ಶೌರ್ಯ ಪ್ರಶಸ್ತಿ: ಬ್ರೇಕ್ ಫೇಲ್ ಬಸ್ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಸೂರ್ಯವಂಶಿ

  ನಿರ್ವಾಹಕ ತಕ್ಷಣವೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಬಕಾರಿ ಇಲಾಖೆ ಗಾರ್ಡ್ ಯಶವಂತ್ ರಾವ್ ಸೂರ್ಯವಂಶಿ ಬಳಿ ಬ್ರೇಕ್ ಫೇಲ್ ವಿಚಾರ ಹೇಳಿ ಪರಿಹಾರ ಕೇಳಿದ್ದಾರೆ. ತಕ್ಷಣವೇ ಮಹೇಶ್ ಹಾಗೂ ಸೂರ್ಯವಂಶಿ ಮಾತನಾಡಿ, ಚಲಿಸುತ್ತಿದ್ದ ಬಸ್‌ನಿಂದ ದುಮುಕಿದ್ದಾರೆ.