Surveen Chawla  

(Search results - 2)
 • 25 top10 stories

  NEWS25, Sep 2019, 5:18 PM

  ಡಿಕೆ ಶಿವಕುಮಾರ್‌ಗೆ ಜೈಲೇ ಗತಿ; ನಟಿ ಬಿಚ್ಚಿಟ್ರು ಬಾಲಿವುಡ್ ಸ್ಥಿತಿ; ಇಲ್ಲಿವೆ ಸೆ.25ರ ಟಾಪ್ 10 ಸುದ್ದಿ!

  ಜಾಮೀನು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್‌ಗೆ ಮತ್ತೆ ಜೈಲೇ ಗತಿಯಾಗಿದೆ.  ಡಿಕೆ ಜಾಮೀನು ಅರ್ಜಿ ವಜಾಗೊಂಡಿದೆ. ಇತ್ತ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಲಾಗಿದ್ದು, ಶಾಸಕರ ಟೆನ್ಶನ್ ಮುಂದುವರಿದಿದೆ. ಬಾಲಿವುಡ್‌ನಲ್ಲಿ ಮತ್ತೆ ಲೈಂಗಿಕ ಕಿರುಕುಳ ಆರೋಪ ಸದ್ದು ಮಾಡುತ್ತಿದೆ. ದೇಹವನ್ನು ಇಂಚಿಂಚೂ ನೋಡಬೇಕು ಎಂದಿರುವ ನಿರ್ದೇಶಕ ಕಿರುಕುಳ ಪುರಾಣವನ್ನು ನಟಿ ಸುರ್ವಿನ್ ಚಾವ್ಲಾ ಬಹಿರಂಗ ಪಡಿಸಿದ್ದಾರೆ. ವಿಶ್ವಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದ ಪಿವಿ ಸಿಂಧೂ ಕೋಚ್ ದಿಢೀರ್ ರಾಜಿನಾಮೆ, IMA ಕಿಂಗ್‌ಪಿನ್ ಮನ್ಸೂರ್ ಖಾನ್ ರಹಸ್ಯ ಸೇರಿದಂತೆ  ಸೆ.25 ರಂದು ಸಂಚಲನ  ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • surveen

  ENTERTAINMENT25, Sep 2019, 11:12 AM

  ದೇಹವನ್ನು ಇಂಚಿಂಚೂ ನೋಡಬೇಕೆಂದಿದ್ದ ನಿರ್ದೇಶಕ: ನಟಿ ಆರೋಪ

   ಬಾಲಿವುಡ್‌ನಲ್ಲಿ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಮೀ ಟೂ ಅಭಿಯಾನ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲೇ, ಹೇಟ್ ಸ್ಟೋರಿ-2 ಖ್ಯಾತಿಯ ಸುರ್ವೀನ್ ಚಾವ್ಲಾ, ತಾನೂ 5 ಬಾರಿ ಇಂಥ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.