Surgical Strike 2  

(Search results - 62)
 • noble prize for imran khan

  NEWS10, Mar 2019, 8:55 AM IST

  ಪಾಕ್ ಪಿಎಂ ಇಮ್ರಾನ್ ಖಾನ್ ಗೆ ಭಾರತ ಸವಾಲು

  ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತ ತಿರುಗೇಟು ನೀಡಿದೆ. ಯಾವುದೇ ಭೀತಿ ಇಲ್ಲದೇ ಪಾಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ವಿರುದ್ಧ ನವ ಆಲೋಚನೆಯೊಂದಿಗೆ ನವ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದೆ.

 • imran khan

  NEWS10, Mar 2019, 8:28 AM IST

  ಇದು ಹೊಸ ಪಾಕಿಸ್ತಾನ : ಇಮ್ರಾನ್ ಖಾನ್ ನೀಡಿದ ಸಂದೇಶ

  ಸರ್ಜಿಕಲ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೊಸ ಸಂದೇಶವೊಂದನ್ನು ನೀಡಿದ್ದಾರೆ. ನಮಗೆ ಯುದ್ಧ ಬೇಕಿಲ್ಲ. ಶಾಂತಿ ಬಯಸುತ್ತೇವೆ ಎಂದಿದ್ದಾರೆ.

 • modi

  NEWS10, Mar 2019, 8:10 AM IST

  ನಾವು ದಾಳಿ ನಡೆಸಿ ಸುಮ್ಮನೆ ಕುಳಿತಿದ್ದೆವು : ಪಾಕ್‌ ಬೆಳಗ್ಗೆ 5ಕ್ಕೇ ಅಳುತ್ತಿತ್ತು

  ಪುಲ್ವಾಮ ದಾಳಿ ಬಳಿ ಭಾರತ ಸರ್ಜಿಕಲ್ ದಾಳಿ ನಡೆಸಿ ನಿಶ್ಶಬ್ದವಾಗಿ ಕುಳಿತಿತ್ತು. ಆದರೆ ಪಾಕಿಸ್ತಾನ ಬೆಳಗ್ಗೆ 5ಕ್ಕೆ ಎದ್ದು ಅಳುತಿತ್ತು. ಇದೇ ಸರ್ಜಿಕಲ್ ದಾಲಿ ನಡೆಸಿದ್ದಕ್ಕೆ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

 • rajnath singh

  NEWS10, Mar 2019, 7:34 AM IST

  ಸರ್ಜಿಕಲ್ ದಾಳಿ : ರಾಜನಾಥ್ ಸಿಂಗ್ ಬಿಚ್ಚಿಟ್ಟ ರಹಸ್ಯವಿದು

  ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಭಾರತ ಉಗ್ರ ಪಡೆಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದು, ಈ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. 

 • Modi Fame

  NEWS9, Mar 2019, 8:22 AM IST

  AirStrike ನಂತರ ಹೆಚ್ಚಾಗಿದೆ ಮೋದಿ ಜನಪ್ರಿಯತೆ

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ ಇದೇ ವೇಳೆ ಮತ್ತೊಮ್ಮೆ ಯಾರು ದೇಶದಲ್ಲಿ ಪ್ರಧಾನಿಯಾಗಬಹುದು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಂತಾಗಿದೆ. ಸರ್ಜಿಕಲ್ ದಾಳಿ ಬಳಿಕ ಪ್ರಧಾನಿ ಮೋದಿ ಜನಪ್ರೀಯತೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. 

 • undefined

  NEWS9, Mar 2019, 7:42 AM IST

  ಪಾಕಿಸ್ತಾನ ಸೈನ್ಯಕ್ಕೆ ಜೈಕಾರ : ಬೆಂಗಳೂರಿಗ ಅರೆಸ್ಟ್

  ಭಾರತದಿಂದ ಸರ್ಜಿಕಲ್ ದಾಳಿ ನಡೆದ ಬೆನ್ನಲ್ಲೇ ಪಾಕ್ ಸೇನೆ ಪೈಲಟ್ ಅಭಿನಂದನ್ ಅಪರಹರಿಸಿದ್ದು, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಪಾಕ್ ಸೇನೆಯನ್ನು ಹೊಗಳಿದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. 

 • bs dhanoa
  Video Icon

  NEWS4, Mar 2019, 4:37 PM IST

  'ಉಗ್ರರ ಶವಗಳನ್ನು ಲೆಕ್ಕ ಮಾಡೋದು ನಮ್ಮ ಕೆಲಸವಲ್ಲ’

  ಭಾರತೀಯ ವಾಯುಪಡೆಯು ಬಾಲಾಕೋಟ್‌ನಲ್ಲಿ ನಡೆಸಿರುವ ಏರ್ ಸರ್ಜಿಕಲ್ ದಾಳಿ ಕುರಿತು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಲು ಪ್ರಯತ್ನಿಸುತ್ತಿವೆ. ಒಬ್ಬರು 250 ಉಗ್ರರ ಹತ್ಯೆಯಾಗಿದೆ ಎಂದು ವಾದಿಸುತ್ತಿದ್ದರೆ, ಇನ್ನೊಬ್ಬರು ಆ ವಾದಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸುತ್ತಿದ್ದಾರೆ.  ಘಟನೆಯ ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ? ನೀವೇ ಕೇಳಿ...   

 • undefined
  Video Icon

  NEWS2, Mar 2019, 4:28 PM IST

  ’ಪಕ್ಷದಲ್ಲಿ ಚರ್ಚೆಯಾಗದೇ ಇದ್ದಿದ್ದರೆ ಬಾಯಲ್ಲಿ ಈ ಮಾತು ಬರ್ತಿರ್ಲಿಲ್ಲ’

  ಪಾಕಿಸ್ತಾನ ಗಡಿ ದಾಟಿದ ವಾಯುಸೇನೆಯಿಂದ ಉಗ್ರರ ನೆಲೆ ಧ್ವಂಸ ಮಾಡಿದ್ದು, ದೇಶದೆಲ್ಲೆಡೆ ಮೋದಿ ಅಲೆ ಎದ್ದಿದೆ. ಇದು ನಮಗೆ ಲೋಕಸಭಾ ಚುನಾವಣೆಯಲ್ಲಿ 22ಕ್ಕೂ ಹೆಚ್ಚು ಸೀಟು ಗೆಲ್ಲಲು ಅನುಕೂಲ ಮಾಡಿಕೊಡುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಭಾರೀ ಚರ್ಚೆ ಹುಟ್ಟುಹಾಕಿದ್ದರು. ಬಳಿಕ ಯಡಿಯೂರಪ್ಪ ಅದಕ್ಕೆ ಸ್ಪಷ್ಟೀಕರಣವನ್ನೂ  ನೀಡಿದ್ದರು. ಆದರೆ, ಬಿಜೆಪಿಯ ಈ ಧೊರಣೆಗೆ ಕಾಂಗ್ರೆಸ್ ನಾಯಕರು ಹೊಸ ಸವಾಲನ್ನೆಸೆದಿದ್ದಾರೆ. ಪಕ್ಷದಲ್ಲಿ ಚರ್ಚೆಯಾಗದೇ ಇದಿದ್ದರೆ ಬಾಯಲ್ಲಿ ಈ ಮಾತು ಬರ್ತಿರ್ಲಿಲ್ಲ, ಎಂದು ಅವರು ಅರೋಪಿಸಿದ್ದಾರೆ.

 • terrorist
  Video Icon

  NEWS2, Mar 2019, 3:38 PM IST

  ಭಾರತದಲ್ಲಿ ಅಪ್ಪಚ್ಚಿ ... ಪಾಕ್‌ನಲ್ಲಿ ನೇಮಕಾತಿ! ಉಗ್ರರ ಕಿತಾಪತಿ

  ಒಂದೆಡೆ ಭಾರತೀಯ ಪಡೆಗಳಿಂದ ಸರಿಯಾಗಿ ಒದೆ ತಿಂದಿರುವ ಉಗ್ರ ಸಂಘಟನೆಗಳು, ಇನ್ನೊಂದು ಕಡೆ ಪಾಕಿಸ್ತಾನದಲ್ಲಿ ನೇಮಕಾತಿ ನಡೆಸುತ್ತಿವೆ! ಪಾಕಿಸ್ತಾನ ಪ್ರಧಾನಿ ಬಾಯಿಯಲ್ಲಿ ‘ಶಾಂತಿ ಮಂತ್ರ’ ಪಠಿಸುತ್ತಿದ್ದಾರೆ, ಇನ್ನೊಂದು ಕಡೆ ಉಗ್ರರ ಇಂತಹ ಕಿತಾಪತಿಗಳಿಗೆ ಬೆಂಬಲ ನೀಡುತ್ತಿದ್ದಾರೆ.   

 • undefined
  Video Icon

  NEWS2, Mar 2019, 3:11 PM IST

  ಸೇನೆ ವಿರುದ್ಧ ಹೇಡಿ ಉಗ್ರರ ಭಾರೀ 'ವಿಷಕಾರಿ’ ಷಡ್ಯಂತ್ರ ಬಯಲು!

  ಪಾಕಿಸ್ತಾನ ISI ಬೆಂಬಲಿತ ಉಗ್ರರು ಸುಮ್ಮನಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಪುಲ್ವಾಮಾ ದಾಳಿಯಂತಹ ಹೇಡಿಕೃತ್ಯ ಎಸಗಿರುವ ಉಗ್ರ ಸಂಘಟನೆಗಳು, ಇನ್ನೊಂದು ಷಡ್ಯಂತ್ರ ನಡೆಸಿರುವ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಹಿನ್ನಲೆಯಲ್ಲಿ ಸೇನೆಯು ಕಟ್ಟುನಿಟ್ಟಿನ ಕ್ರಮಗಳನ್ನು  ಕೈಗೊಳ್ಳಲು ಮುಂದಾಗಿದೆ.

 • Encounter underway in Shopian in Jammu Kashmir, three terrorists may hide in the area
  Video Icon

  NEWS2, Mar 2019, 2:08 PM IST

  ಜಮ್ಮು & ಕಾಶ್ಮೀರ : ಮತ್ತೆ ಉಗ್ರರ ಅಟ್ಟಹಾಸ; ಭದ್ರತಾಪಡೆ ಗುರಿಯಾಗಿಸಿ ದಾಳಿ

  ಕಾಶ್ಮೀರ ಕಣಿವೆಯಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಒಂದು ಕಡೆ, ವಿಂಗ್ ಕಮಾಂಡರ್ ಅಭಿನಂದನ್ ವಿಚಾರದಲ್ಲಿ ಭಾರತಕ್ಕೆ ಭಾರೀ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ, ಇನ್ನೊಂದು ಕಡೆ ಉಗ್ರರ ಹತಾಶೆ ಹೆಚ್ಚಾಗಿದೆ. ಬೆಳಗ್ಗಿನ ಜಾವ ತ್ರಾಲ್ ಎಂಬಲ್ಲಿ ಬಾಂಬ್ ಸ್ಫೋಟ ನಡೆದಿದೆ.

 • undefined
  Video Icon

  NEWS2, Mar 2019, 1:39 PM IST

  ಏರ್ ಸರ್ಜಿಕಲ್ ಸ್ಟ್ರೈಕ್: ಎಚ್‌ಡಿಕೆ ವಿರುದ್ಧ ಸು’ರೋಷ’ ದಾಳಿ

  ಭಾರತೀಯ ವಾಯುಪಡೆ ನಡೆಸಿದ ಏರ್‌ಸರ್ಜಿಕಲ್ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಅದಕ್ಕೆ ಬಿಜೆಪಿ ನಾಯಕ, ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ. 

 • abhinandan
  Video Icon

  NEWS2, Mar 2019, 1:21 PM IST

  ಪಾಕ್‌ನಿಂದ ಮರಳಿದ ಅಭಿನಂದನ್‌ಗೆ ಯಾವ್ಯಾವ ಪರೀಕ್ಷೆ? ಏನೇನಕ್ಕೆ?

  2 ದಿನ ಪಾಕಿಸ್ತಾನದ ವಶದಲ್ಲಿದ್ದು  ತಾಯ್ನಾಡಿಗೆ ಮರಳಿದ ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್‌, ನಿಯಮಾನುಸಾರ ಕೆಲವು ಪರೀಕ್ಷೆಗಳನ್ನು ಭಾರತದಲ್ಲಿ ಎದುರಿಸಬೇಕಿದೆ. ಆ ಪರೀಕ್ಷೆಗಳು ಯಾವ್ಯಾವುದು? ಅವುಗಳನ್ನೇಕೆ ನಡೆಸಲಾಗುತ್ತದೆ? ನಮ್ಮ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಈ ಬಗ್ಗೆ ಹೆಚ್ಚಿನ ವಿವರಣೆಯನ್ನು ನೀಡಿದ್ದಾರೆ.

 • Farmer

  NEWS2, Mar 2019, 12:34 PM IST

  ಸೈನಿಕರ ನಿಧಿಗೆ ಕಿಸಾನ್ ಸಮ್ಮಾನ್ ಕಲ್ಯಾಣ ನಿಧಿ ಬಳಸಲು ಮನವಿ ಮಾಡಿದ ಬಾಗಲಕೋಟೆ ರೈತ

  ತಮಗೆ ಬರಬೇಕಾದ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ಸೈನಿಕರ ಕಲ್ಯಾಣಕ್ಕೆ ಬಳಸಿಕೊಳ್ಳುವಂತೆ ಬಾಗಲಕೋಟೆ ರೈತರೋರ್ವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. 

 • undefined

  NEWS2, Mar 2019, 10:07 AM IST

  ಪಾಕ್ ಸೇನೆ ಬೆಂಬಲಿಸಿ ಪೋಸ್ಟ್ : ಬಳ್ಳಾರಿ ಯುವಕ ಅರೆಸ್ಟ್

  ಪಾಕಿಸ್ತಾನ ಸೇನೆ ಪರವಾಗಿ ಪೋಸ್ಟ್ ಹಾಕಿದ ವ್ಯಕ್ತಿಯೋರ್ವನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.