Surgery

(Search results - 92)

Coronavirus

Karnataka Districts29, Jun 2020, 7:09 AM

ಹುಬ್ಬಳ್ಳಿ: ಕೊರೋನಾ ಪಾಸಿಟಿವ್‌ ತುಂಬು ಗರ್ಭಿಣಿಗೆ ಶಸ್ತ್ರಚಿಕಿತ್ಸೆ, ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ..!

ಕೋವಿಡ್‌ ಪಾಸಿಟಿವ್‌ ಸೋಂಕು ಕಾಣಿಸಿಕೊಂಡಿರುವ, ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ತುಂಬು ಗರ್ಭಿಣಿಗೆ (ಪಿ-10800, 25 ವರ್ಷ) 39 ವಾರಗಳು ಹಾಗೂ 4 ದಿನಗಳು ಪೂರ್ಣಗೊಂಡಿದ್ದರೂ ಸಹಜ ಹೆರಿಗೆ ಸಾಧ್ಯವಿಲ್ಲದ ಲಕ್ಷಣಗಳಿದ್ದುದರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಲ್ಲಿ ಕಿಮ್ಸ್‌ ವೈದ್ಯರ ತಂಡ ಯಶಸ್ವಿಯಾಗಿದೆ.

Coronavirus

Karnataka Districts1, Jun 2020, 7:25 AM

ಹುಬ್ಬಳ್ಳಿ: ಕೊರೋನಾ ರೋಗಿಗೆ ಗ್ಯಾಂಗ್ರಿನ್‌, ಯಶಸ್ವಿ ಶಸ್ತ್ರಚಿಕಿತ್ಸೆ

ಕೊರೋನಾ ತಗುಲಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ ಬಳಿಕ ಗ್ಯಾಂಗ್ರಿನ್‌ ಕಾಣಿಸಿಕೊಂಡಿದ್ದ ರೋಗಿಯೊಬ್ಬರಿಗೆ ಇಲ್ಲಿನ ಕಿಮ್ಸ್‌ನಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ಭುಲಗಾರಿಅ

International5, May 2020, 3:53 PM

ಸುಂದರಿಯಾಗಲು 2 ವರ್ಷದಲ್ಲಿ 20 ಸರ್ಜರಿ: 22ರ ಯುವತಿ ಮುಖವೀಗ ವಿಕಾರ!

ವಿಶ್ವದಲ್ಲಿ ಚಿತ್ರ ವಿಚಿತ್ರ ಬಗೆಯ ಆಸೆ ಆಕಾಂಕ್ಷೆಗಳಿದದವರು ಇರುತ್ತಾರೆ. ಕೆಲವರಿಗೆ ಕೂದಲು ಚೆನ್ನಾಗಿರಬೇಕೆಂಬ ಆಸೆಯಾದರೆ, ಇನ್ನು ಕೆಲವರಿಗೆ ಉಗುರು. ಇನ್ನು ಕೆಲವರು ಪ್ಲಾಸ್ಟಿಕ್ ಸರ್ಜರಿಯ ಬಗೆಯೂ ಹೆಚ್ಚು ಒಲವು ಇಟ್ಟುಕೊಂಡಿರುತ್ತಾರೆ. ಬುಲ್ಗೇರಿಯಾದ 22 ವರ್ಷದ ಆಂಡ್ರಿಯಾ ಎಮಿಲೋವಾ ಇವಾನೋಲಾಗೆ ತನ್ನ ತುಟಿಗಳು ದೊಡ್ಡದಾಗಿ, ದಪ್ಪವಾಗಿರಬೇಕೆಂಬ ಆಸೆ ಇತ್ತು. ಇದಕ್ಕಾಗಿ ಆಕೆ ನೀರಿನಂತೆ ಹಣ ವ್ಯಯಿಸಿದ್ದಾಳೆ. ಈವರೆಗೂ ಆಕೆ ತಾನಂದುಕೊಂಡಂತೆ ತುಟಿಗಳು ಇರೇಕೆನ್ನುವ ಹುಚ್ಚಿಗೆ ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾಳೆ. ಕೇವಲ ಎರಡು ವರ್ಷದಲ್ಲಿ ಇಪ್ಪತ್ತು ಸರ್ಜರಿಗಳನ್ನು ಮಾಡಿಸಿಕೊಂಡಿರುವ ಆಕೆ, ತನ್ನ ತುಟಿಗಳನ್ನು ದಪ್ಪ ಹಾಗೂ ದೊಡ್ಡದಾಗಿಸಿಕೊಂಡಿದ್ದಾಳೆ. ಇಷ್ಟಾದರೂ ಆಂಡ್ರಿಯಾ ಸಂತೋಷವಾಗಿಲ್ಲ. ಆಕೆಗೆ ಇನ್ನೂ ದೊಡ್ಡ ತುಟಿಗಳು ಬೇಕಂತೆ. ಇದಕ್ಕಾಗಿ ಮುಂದೆಯೂ ಸರ್ಜರಿ ಮಾಡಿಸಿಕೊಳ್ಳುವ ಯೋಚನೆಯಲ್ಲಿದ್ದಾಳೆ. ಎರಡು ವರ್ಷದಲ್ಲಿ ಆಂಡ್ರಿಯಾ ಲುಕ್ ಹೇಗೆ ಬದಲಾಗಿದೆ? ಇಲ್ಲಿದೆ ಒಂದು ಝಲಕ್

Rajeev Chandrasekhar

India28, Apr 2020, 3:59 PM

ಹರ್ಜಿತ್ ಸಿಂಗ್‌ಗೆ ಸಂಸದ ರಾಜೀವ್ ಚಂದ್ರಶೇಖರ್, ಆಂಧ್ರ ಪೊಲೀಸ್  ಸೆಲ್ಯೂಟ್

ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಕೈ ಕಳೆದುಕೊಂಡಿದ್ದ ಪಂಜಾಬಿನ ಅಧಿಕಾರಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಸಂಸದ ರಾಜೀವ್ ಚಂದ್ರಶೇಖರ್ ಒಗ್ಗಟ್ಟು ಸಾರುವ ಸಂದೇಶ ತಿಳಿಸಿದ್ದಾರೆ.

कोविड 19 के मरीजों के इलाज के लिए स्पेशल इमरजेंसी रूम बनाए जाते हैं। डॉक्टर्स कई तरह के प्रोटेक्शन लेते हैं। फिर भी भारी संख्या में डॉक्टर्स कोरोना पॉजिटिव पाए जा रहे हैं।

India24, Apr 2020, 8:42 PM

ಕೊರೋನಾ ವಾರಿಯರ್ಸ್ ಸಾಹಸ, ಕೊರೋನಾ ಶಂಕಿತ ವ್ಯಕ್ತಿಗೆ ಮಿಡ್ ನೈಟ್ ಆಪರೇಶನ್

ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರಿಗೆ ಅದು ಎಷ್ಟು ವಂದನೆ ಸಲ್ಲಿಸಿರೂ ಸಾಲದು. ನವದೆಹಲಿಯಲ್ಲೊಂದು ಮಾದರಿ ಕೆಲಸ ಮಾಡಿ ಮುಗಿಸಿದ್ದಾರೆ.

• Video Icon

International22, Apr 2020, 4:35 PM

ಕಿಮ್ ಆರೋಗ್ಯ ಸ್ಥಿತಿ ಗಂಭೀರ: ಚಿಕಿತ್ಸೆ ನೀಡಿದ ವೈದ್ಯರ ಎಡವಟ್ಟು?

ಕೊರಿಯಾ ಸರ್ವಾಧಿಕಾರಿ ಅಧ್ಯಕ್ಷ ಕಿಮ್‌ ಜಾಂಗ್‌ಗೆ ಕೊರೋನಾ?| ಚೀನಾ ವೈದ್ಯರಿಂದ ಹರಡಿದ ಸಾಧ್ಯತೆ|  ಕಿಮ್‌ ಜಾಂಗ್‌ ಉನ್‌ಗೆ ಹೃದಯ ನಾಳ ಚಿಕಿತ್ಸೆಗಾಗಿ ಚೀನಾದ ವೈದ್ಯರೊಬ್ಬರು ಉತ್ತರ ಕೊರಿಯಾಕ್ಕೆ ಆಗಮಿಸಿದ್ದರು

• International21, Apr 2020, 11:14 AM

ಉ. ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ?

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ| ಸರ್ಜರಿ ನಡೆದ ಬಳಿಕ ಮತ್ತಷ್ಟು ಹದಗೆಟ್ಟ ಆರೋಗ್ಯ| ಅಜ್ಜನ ಹುಟ್ಟುಹಬ್ಬ ಕಾರ್ಯಕ್ರಮಕ್ಕೂ ಕಿಮ್ ಗೈರು

Sahr Tabar

International17, Apr 2020, 8:55 PM

ನಟಿಯಂತೆ ಕಾಣಲು ಸರ್ಜರಿ, ಕೊರೋನಾ ವಕ್ಕರಿಸಿ ಜೀವನ್ಮರಣ ಹೋರಾಟದಲ್ಲಿ ಸುಂದರಿ!

ಜೀವನದ ಹೆಜ್ಜೆಯಲ್ಲಿ ತಪ್ಪುಗಳಾಗುವುದು ಸಹಜ. ಆದರೆ ಉದ್ದೇಶಕಪೂರ್ವಕ ತಪ್ಪುಗಳಿಂದ ಜೀವನವೇ ದುಸ್ತರವಾಗಿರುವ ಅನೇಕ  ಊದಾಹರಣೆಗಳಿವೆ. ಹೀಗಿ ಸುಂದರಿಯೊಬ್ಬಳು ಮಾಡಿದ ಕೆಲ ತಪ್ಪುಗಳು ಇದೀಗ ಆಕೆಯನ್ನು ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಈ ಸುಂದರಿಯ ಕಹಾನಿ ಇಲ್ಲಿದೆ.

• chicken bone

International15, Apr 2020, 8:10 PM

ಮಹಿಳೆ ಶ್ವಾಸಕೋಶದಲ್ಲಿ ಕಂಡುಬಂದ ವಸ್ತು ಕಂಡು ಹೌಹಾರಿದ ಡಾಕ್ಟರ್ಸ್!

ಗೊತ್ತಿಲ್ಲದೇ ಸೇವನೆ ಮಾಡಿದ್ದ ಎಲುಬಿನ ತುಂಡನ್ನು ಆರಪರೇಶನ್ ಮಾಡಿ ವೈದ್ಯರು ಹೊರಕ್ಕೆ ತೆಗೆದಿದ್ದಾರೆ. ಮಹಿಳೆಯ ದೇಹದಲ್ಲಿ ಈ ಎಲುಬಿನ ತುಂಡು ಬರೋಬ್ಬರಿ 14 ವರ್ಷ ದೇಹದಲ್ಲಿ ಇತ್ತು.
• उन्होंने कहा कि नसों को कलाई के साथ जोड़ दिया गया। हड्डियों को भी सही तरीके से जोड़ा गया। इसके लिए थ्री-के वायर का भी इस्तेमाल किया गया। निदेशक के मुताबिक इस ऑपरेश में करीब साढ़े सात घंटे लगे।

India13, Apr 2020, 5:24 PM

ಲಾಕ್‌ಡೌನ್ ವೇಳೆ ಪೊಲೀಸ್‌ಗೆ ಮಚ್ಚಿನಿಂದ ಹಲ್ಲೆ, ಸತತ 7 ಗಂಟೆ ಸರ್ಜರಿಯಲ್ಲಿ ತುಂಡಾದ ಕೈ ಮರುಜೋಡಣೆ !

ಕೊರೋನಾ ವೈರಸ್ ಕಾರಣ ಭಾರತವನ್ನೇ ಲಾಕ್‌ಡೌನ್ ಮಾಡಲಾಗಿದೆ. ಜನರು ಇದನ್ನು ಅರ್ಥಮಾಡಿಕೊಂಡು ಮನೆಯಲ್ಲಿದ್ದರ ಕೊರೋನಾ ಹತೋಟಿಗೆ ಬರಲಿದೆ. ಆದರೆ ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಕೆಲ ಕಿಡಿಗೇಡಿಗಳು, ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ ಅನ್ನೋ ಕಾರಣಕ್ಕೆ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಮಚ್ಚಿನ ಏಟಿಗೆ ಪೊಲೀಸ್ ಕೈ ತುಂಡಾಗಿತ್ತು. ಇದೀಗ ಶಸ್ತ್ರಚಿಕಿತ್ಸೆ ಮೂಲಕ ಕೈ ಜೋಡಣೆ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಭಯಾನಕ ಘಟನೆ ವಿವರ ಇಲ್ಲಿದೆ.

• malavika

India20, Feb 2020, 3:43 PM

ಬಾಂಬ್ ದಾಳಿಯಲ್ಲಿ ಕೈ ಕಳೆದುಕೊಂಡರೂ ಬದುಕು ನಿಲ್ಲಿಸದ ಛಲಗಾತಿಗೆ ಪಿಎಂ ಅಕೌಂಟ್!

ಚಿಕ್ಕ ಪುಟ್ಟ ಕಷ್ಟಗಳು ಬಂದರೂ ಹೆಸರಿ ಹಿಂದೋಡುವವರು ಈ ಚೆಲುವೆಯ ಜೀವನ ಕತೆಯನ್ನು ಕೇಳಲೇಬೇಕು. ವೈದ್ಯೆಯಾಗಬೇಕೆಂಬ ಕನಸು ಹೊತ್ತುಕೊಂಡಿದ್ದ ಈ ಮುದ್ದುಮೊಗದ ಸುಂದರಿ 13 ವರ್ಷದಲ್ಲೇ ತನ್ನೆರಡೂ ಕೈಗಳನ್ನು ಕಳೆದುಕೊಳ್ಳುತ್ತಾಳೆ. ಆದರೆ ಕೈಗಳಿಲ್ಲದಿದ್ದರೇನಂತೆ? ಬದುಕುವ, ಸಾಧಿಸಿ ತೋರಿಸುವ ಛಲವಿದೆ ಎಂದು ಮುನ್ನುಗ್ಗುವ ಈಕೆ ಇಂದು ಡಾ. ಮಾಳವಿಕಾ ಅಯ್ಯರ್ ಆಗಿದ್ದಾರೆ. ಅಂತರಾಷ್ಟ್ರೀಯ ದಿನದಂದು ಪಿಎರಂ ಮೋದಿ ತಮ್ಮ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆ 7 ಸಾಧಕಿಯರಿಗೆ ಬಿಟ್ಟು ಕೊಟ್ಟಿದ್ದು, ಇವರಲ್ಲಿ ಛಲಗಾತಿ ಮಾಳವಿಕಾ ಅಯ್ಯರ್ ಕೂಡಾ ಒಬ್ಬರು

• surgery

Karnataka Districts20, Feb 2020, 8:24 AM

ಮಣಿಪಾಲ್‌ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ: ರೋಗಿಗೆ ಪುನರ್ಜನ್ಮ ನೀಡಿದ ವೈದ್ಯರು

ಬೆನ್ನುಮೂಳೆಯ ತಳಭಾಗದ ನರಜೀವಕೋಶಗಳಲ್ಲಿ ಕಂಡುಬರುವ ಅಪರೂಪದ ಪ್ಯಾರಾಗ್ಯಾಂಗ್ಲಿಯೋಮಾ ಗಡ್ಡೆ ಹೊಂದಿದ್ದ 36 ವರ್ಷದ ಓರಿಸ್ಸಾ ಮೂಲದ ಜಗದೀಶ್‌ ರಥ ಅವರಿಗೆ ಮಣಿಪಾಲ್‌ ಆಸ್ಪತ್ರೆಯ ಐವರು ವೈದ್ಯರ ತಂಡ ಸತತ ಹತ್ತು ಗಂಟೆಗಳ ಕಾಲ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

• mangalore

Karnataka Districts18, Feb 2020, 8:17 AM

ಜೀರೋ ಟ್ರಾಫಿಕ್‌ನಲ್ಲಿ ಬಂದಿದ್ದ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿ

ಹೃದಯ ಸಂಬಂಧಿ ಸಮಸ್ಯೆಯಿಂದ ಫೆ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ ಮೂಲಕ ಆಗಮಿಸಿದ್ದ ಮಗುವಿಗೆ ಜಯದೇವ ಆಸ್ಪತ್ರೆ ವೈದ್ಯರು ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಗುಣಮುಖವಾಗಿರುವ ಮಗುವನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

• यह माना जाता है कि यहां सैकड़ों लड़कियां को सुहागरात के दिन ऐसी कई प्रक्रियाओं से गुजरना पड़ता है ताकि वे यह साबित हो सके कि वे अपनी शादी की रात 'शुद्ध' हैं।

India1, Feb 2020, 8:43 PM

ಆಗಿದ್ದು ಮೇಜರ್ ಸರ್ಜರಿ, ಐದೇ ದಿನಕ್ಕೆ ಹೊಲಕ್ಕಿಳಿದ 104 ವರ್ಷದ ಅಜ್ಜ ರೀ!

ಜೀವನಪ್ರೀತಿ, ಜೀವನೋತ್ಸಾಹ ಎಂಬ ಪದಗಳಿಗೆ ಆಗಾಗ ಒಂದು ಉದಾಹರಣೆ ಸಿಗುತ್ತಿರುತ್ತದೆ. ಇದು ಅಂಥದ್ದೆ ಒಂದು ರಿಯಲ್ ಸ್ಟೋರಿ. ಈ 104 ವರ್ಷದ ಕೇರಳ ರೈತ ದೊಡ್ಡ ಆಪರೇಶನ್ ಮಾಡಿಸಿಕೊಂಡು 5ದಿನಕ್ಕೆ ಹೊಲಕ್ಕೆ ಹಾಜರಾಗಿದ್ದಾನೆ.

• जो महिला जानवरों की जान और पेट के लिए इतनी जुझारू है वह खुद डायबिटीज (शुगर) और हृदय रोगी है। बीमार रहने के बावजूद भी वह हर दिन कुत्तों को खाना खिलाती है एक दिन एक टाइम भी छूटना नहीं चाहिए, इस काम में उनके बच्चे अब उनकी मदद करते हैं।

Karnataka Districts29, Jan 2020, 11:24 AM

ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಿಯಮ ತಿದ್ದುಪಡಿಗೆ ಪಾಲಿಕೆ ಪತ್ರ

ಅನಿಮಲ್‌ ಬರ್ತ್‌ ಕಂಟ್ರೋಲ್‌ (ಎಬಿಸಿ) ಪ್ರಾಣಿದಯಾ ಸಂಘಟನೆಗಳೇ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ನಗರದಲ್ಲಿ ಸಂತಾನಹರಣ ಚಿಕಿತ್ಸೆಗೆ ಪ್ರಾಣಿದಯಾ ಸಂಘಗಳು ಆಸಕ್ತಿ ವಹಿಸುತ್ತಿಲ್ಲ. ಇದರಿಂದ ನಗರದಲ್ಲಿ ಸಮರ್ಪಕವಾಗಿ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಿಯಮ ತಿದ್ದುಪಡಿಗೆ ಪ್ರಾಣಿದಯಾ ಹಿತರಕ್ಷಣಾ ಮಂಡಳಿಗೆ ಪತ್ರ ಬರೆಯುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ತಿಳಿಸಿದ್ದಾರೆ.