Suresh Prabhu
(Search results - 12)BUSINESSJan 18, 2019, 4:11 PM IST
ಇ-ಕಾಮರ್ಸ್ ಮೇಲೆ ಸರ್ಕಾರಕ್ಕೆ ನಿಯಂತ್ರಣ ಏಕೆ ಬೇಕು?
ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರ ಎಫ್ಡಿಐ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಆದರೆ, ಈ ನೀತಿಯಲ್ಲಿ ಗೊಂದಲಗಳಿವೆ ಎಂದು ದೂರುಗಳು ಬರುತ್ತಿವೆ. ಈ ಬಗ್ಗೆ ವಾಣಿಜ್ಯ ಸಚಿವರು ಇ.ಟಿ. ನೌ ಸಂದರ್ಶನದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.
NEWSDec 27, 2018, 4:22 PM IST
2 ವರ್ಷ, 100 ಬಿಲಿಯನ್ ಎಫ್ ಡಿಐ: ಐಡಿಯಾ ಸೂಪರ್ ಹೈ!
ಮುಂದಿನ ಎರಡು ವರ್ಷದಲ್ಲಿ 100 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ ಕೇಂದ್ರ ಸರ್ಕಾರದ ಪ್ರಮುಖ ಗುರಿ ಎಂದು ಕೇಂದ್ರ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಜಪಾನ್, ದಕ್ಷಿಣ ಕೊರಿಯಾ, ಚೀನಾ ಮತ್ತು ರಷ್ಯಾ ದೇಶದ ಕಂಪನಿಗಳು ಹೂಡಿಕೆ ಮಾಡಿ ಕಾರ್ಯಾರಂಭಿಸಲು, ವಿಶೇಷ ಕೈಗಾರಿಕಾ ಕ್ಲಸ್ಟರ್ ಸೃಷ್ಟಿಸುವುದು ಭಾರತದ ಪ್ರಮುಖ ಗುರಿಯಾಗಿದೆ ಎಂದು ಸುರೇಶ್ ಪ್ರಭು ಹೇಳಿದರು.
BelagaviDec 22, 2018, 9:50 PM IST
ಬೆಳಗಾವಿ, ಹುಬ್ಬಳ್ಳಿ ಏರ್ ಪೋರ್ಟ್ಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು
ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಹೆಸರಿಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಶಿಫಾರಸು ಮಾಡಿದ್ದಾರೆ.
INDIADec 10, 2018, 12:22 PM IST
ಕೇರಳ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಸಂಸ್ಕೃತಿಯ ಅನಾವರಣ
ಕಣ್ಣೂರು ವಿಮಾನ ನಿಲ್ದಾಣ ಲೋಕಾರ್ಪಣೆಯಾಗಿದೆ. ಇದರಿಂದಾಗಿ ಕೇರಳದ ಜೊತೆ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ.
NEWSAug 15, 2018, 4:52 PM IST
ಸಚಿವ ಸುರೇಶ್ ಪ್ರಭು ಮೇಲೆ ಗರಂ ಆದ ರಾಜ್ಯದ ಸಂಸದ
- ದೆಹಲಿಗೆ ಭೇಟಿ ಮಾಡಲು ಹೋದಾಗ ಸರಿಯಾಗಿ ವರ್ತಿಸದ ಸುರೇಶ್ ಪ್ರಭು ವಿರುದ್ಧ ಕೋರೆ ಕೆಂಡ
- ಸುರೇಶ್ ಪ್ರಭು ಮಾತ್ರವಲ್ಲ ಹಲವು ಕೇಂದ್ರ ಸಚಿವರು ಸಂಸದರನ್ನು ಮಾತನಾಡಿಸುವುದಿಲ್ಲವಂತೆ
Mar 11, 2018, 1:13 PM IST
Aug 23, 2017, 4:39 PM IST
Aug 20, 2017, 4:00 PM IST
Apr 18, 2017, 12:41 PM IST
Feb 27, 2017, 4:38 PM IST
Dec 11, 2016, 7:30 AM IST
Nov 20, 2016, 5:57 AM IST