Supporters  

(Search results - 59)
 • NEWS16, Sep 2019, 9:15 AM IST

  ಯಾರೂ ದಿಲ್ಲಿಗೆ ಬರಬೇಡಿ: ಡಿಕೆಶಿ ಅಭಿಮಾನಿಗಳಿಗೆ ಡಿಕೆಸು ಮನವಿ!

  ಕೇಸ್‌ ವಿಚಾರಣೆ ಇದೆ ಎಂದು ಯಾರೂ ದಿಲ್ಲಿಗೆ ಬರಬೇಡಿ| ಅಭಿಮಾನಿಗಳಿಗೆ ಡಿಕೆಸು ಮನವಿ

 • gadag1
  Video Icon

  Karnataka Districts14, Sep 2019, 2:45 PM IST

  ಫಲಾನುಭವಿಗಳ ಆಯ್ಕೆಯಲ್ಲೂ ಪಾಲಿಟಿಕ್ಸ್: ಬಿಜೆಪಿಗರಿಗೆ ಮಾತ್ರ ಮನೆ ಹಂಚಿಕೆ

  ಮನೆಗಳ ಹಂಚಿಕೆ ಸರ್ವೆ ಮಾಡಿದ ಅಧಿಕಾರಿಗಳಿಂದ ಮಹಾ ಯಡವಟ್ಟು. ಸಚಿವರ ಹಿಂಬಾಲಕರಿಗೆ ಅಧಿಕಾರಿಗಳು ಮನೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹಿಂಬಾಲಕರಿಗೆ ಮನೆ ನೀಡಲಾಗುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಪ್ರವಾಹ ರಾಜಕೀಯ.ಇದರ ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.

 • Karnataka Districts5, Sep 2019, 8:02 AM IST

  ಇಡಿ ಬಿಜೆಪಿ ಕೈಗೊಂಬೆ; ಕೇಂದ್ರದಿಂದ ದ್ವೇಷದ ರಾಜಕಾರಣ

  ಜಾರಿ ನಿರ್ದೇಶನಾಲಯ ಬಿಜೆಪಿಯ ಕೈಗೊಂಬೆ ಎಂದು ಮಂಡ್ಯದಲ್ಲಿ ಡಿ. ಕೆ. ಶಿವಕುಮಾರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಇಡಿ ಇಲಾಖೆ ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಬಂಧಿಸಿದ ಕ್ರಮ ವಿರೋಧಿಸಿ ಒಕ್ಕಲಿಗರ ಸಂಘ ಸೇರಿದಂತೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ನೂರಾರು ಕಾರ್ಯಕರ್ತರು ಮಳವಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

 • అనంతరం రాహుల్ గాంధీ కుడిభుజం, ఏఐసీసీ అధ్యక్ష రేసులో ఉన్న జ్యోతిరాదిత్య సింధియా సైతం కాంగ్రెస్ పార్టీతో విభేదించారు. ఎన్డీయే ప్రభుత్వ నిర్ణయానికి మద్దతిచ్చారు. జమ్ముకశ్మీర్ విభజనకు తన సంపూర్ణ మద్దతు తెలుపుతున్నట్లు ట్విట్టర్ వేదికగా తన నిర్ణయాన్ని ప్రకటించిన సంగతి కూడా తెలిసిందే.

  NEWS31, Aug 2019, 8:33 AM IST

  ಕಾಂಗ್ರೆಸ್‌ ಹೈಕಮಾಂಡ್‌ಗೆ ಸಡ್ಡು ಹೊಡೆದ ಸಿಂಧಿಯಾ!: ಬಿಜೆಪಿಗೆ ಸೇರ್ಪಡೆ?

  ಅಧ್ಯಕ್ಷ ಪಟ್ಟ ಕೊಡದಿದ್ದರೆ ನನ್ನ ದಾರಿ ನನ್ಗೆ: ಸಿಂಧಿಯಾ ಎಚ್ಚರಿಕೆ| ಹೈಕಮಾಂಡ್‌ಗೆ ಸಡ್ಡು ಹೊಡೆದ ಜ್ಯೋತಿರಾದಿತ್ಯ ಸಿಂಧಿಯಾ| ಎಚ್ಚರಿಕೆ ಬೆನ್ನಲ್ಲೇ ದಿಲ್ಲೀಲಿ ಕಮಲ್‌ನಾಥ್‌- ಸೋನಿಯಾ ಭೇಟಿ| ಅಧ್ಯಕ್ಷ ಪಟ್ಟಕೊಡದಿದ್ದರೆ ಬಿಜೆಪಿಗೆ ಹೋಗುವ ಸಾಧ್ಯತೆ

 • Lalaji Mendon Ravi Kumar MLC
  Video Icon

  NEWS21, Aug 2019, 6:43 PM IST

  ಲಾಲಾಜಿ, ರವಿ ಕುಮಾರ್‌ಗೆ ತಪ್ಪಿದ ಮಂತ್ರಿ ಪಟ್ಟ; ಕಿಡಿ ಕಾರಿದ ಸಂಘ

  ಕಾಪು ಶಾಸಕ ಲಾಲಾಜಿ ಮೆಂಡನ್ ಮತ್ತು ವಿಧಾನ ಪರಿಷತ್ತು ಸದಸ್ಯ ರವಿಕುಮಾರ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಗಂಗಾಮತಸ್ಥ ಸಮಾಜವನ್ನು ಕೆರಳಿಸಿದೆ. ಲಾಲಾಜಿ ಮೆಂಡನ್, ರವಿ ಕುಮಾರ್‌ರನ್ನು ಮಂತ್ರಿ ಮಾಡಬೇಕೆಂದು ಸಂಘದ ಅಧ್ಯಕ್ಷ ಮೌಲಾಲಿ ಆಗ್ರಹಿಸಿದ್ದಾರೆ.  

 • Mandya Milk Federation

  Karnataka Districts20, Aug 2019, 5:27 PM IST

  ಮಂಡ್ಯ: ಜೆಡಿಎಸ್ ಶಾಸಕರ ಬೆಂಬಲಿಗರು ಬಿಜೆಪಿಗೆ

  ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲ. ಅಲ್ಲಿಯ ಎಲ್ಲ ಶಾಸಕರೂ ಜೆಡಿಎಸ್‌ನವರಿಂದಲೇ ಗೆದ್ದು ಬಂದವರು. ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗೆ ಬಿಜೆಪಿ ಬೆಂಬಲಿಸಿದ್ದು, ಸುಮಲತಾ ಅವರೇ ಗೆದ್ದು ಬಂದಿದ್ದಾರೆ. ಅಲ್ಲದೇ ಜಿಲ್ಲೆಯ ಕೆ.ಆರ್.ಪೇಟೆ ಶಾಸಕರಾಗಿದ್ದ ನಾರಾಯಣ ಗೌಡರೂ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಹಾಲು ಒಕ್ಕೂಟದ ಚುನಾವಣೆಯಲ್ಲಿಯೂ ಪಕ್ಷ ಸ್ಪರ್ಧಿಸುವ ಸಾಧ್ಯತೆ ಇದೆ. 

 • BSYeddyurappa

  NEWS15, Aug 2019, 1:17 PM IST

  ಮಂತ್ರಿ ಸ್ಥಾನಕ್ಕಾಗಿ BSY ಕಾಲಿಗೆ ಬಿದ್ದ ಮುಖಂಡರು

  ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ  ಒಂದು ತಿಂಗಳು ಕಳೆಯುತ್ತಿದೆ. ಇನ್ನಾದರೂ ಸಚಿವ ಸಂಪುಟ ವಿಸ್ತರಣೆಯಾಗದ ಕಾರಣ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ. 

 • terrorist

  NEWS14, Jul 2019, 7:37 AM IST

  ದೇಶಾದ್ಯಂತ ಉಗ್ರ ದಾಳಿ : ಬಯಲಾಯ್ತು ಭೀಕರ ಸಂಚು

  ತಮಿಳುನಾಡಿನ ವಿವಿಧ ಪ್ರದೇಶಗಳ ಮೇಲೆ ಈ ಸಂಬಂಧ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು, ಉಗ್ರ ದಾಳಿಯ ಸಂಚಿನ ಆರೋಪದ ಮೇಲೆ ಮೂವರನ್ನು ವಶಕ್ಕೆ ಪಡೆದಿದೆ.

 • Roshan Baig bangalore

  NEWS20, Jun 2019, 7:36 AM IST

  ರೋಷನ್ ಬೇಗ್ ಬೆಂಬಲಿಗರಿಗೂ ಎದುರಾಗುತ್ತಾ ಕಂಟಕ?

  ಕಾಂಗ್ರೆಸ್ ನಾಯಕ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದ್ದು, ಇದೀಗ ಅವರ ಬೆಂಬಲಿಗರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

 • Suresh Gowda

  Karnataka Districts18, Jun 2019, 3:20 PM IST

  ತುಮಕೂರು: ಬಿಜೆಪಿ ಮಾಜಿ ಶಾಸಕನ ಮೇಲೆ ಹಲ್ಲೆಗೆ ಯತ್ನ

  ತುಮಕೂರು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು  ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

 • Shivaramegowda

  NEWS14, Jun 2019, 12:51 PM IST

  ಮಂಡ್ಯ ಬಸ್ ದುರಂತ ಪರಿಹಾರ : ನನ್ನಿಂದ ಎಂದ ಮಾಜಿ ಸಂಸದ

  ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾರ್ ನಡೆಯುತ್ತಿದ್ದು ಇದಕ್ಕೆ ಶಿವರಾಮೇಗೌಡ ಎಂಟ್ರಿಯಾಗಿದ್ದಾರೆ. ಈಗ ಎಲ್ಲಾ ಆಗಿದ್ದು ನನ್ನಿಂದಲೇ ಎನ್ನುತ್ತಿದ್ದಾರೆ. 

 • Gopala
  Video Icon

  Karnataka Districts25, May 2019, 1:02 PM IST

  ಗೆದ್ದ ಬಿಜೆಪಿ: ಮೋದಿ ಅಭಿಮಾನಿಗಳಿಗೆ ಅವಾಜ್ ಹಾಕಿದ ಬೇಳೂರು ಗೋಪಾಲ ಕೃಷ್ಣ!

  ಬಿಜೆಪಿ ಗೆಲುವನ್ನು ಸಂಭ್ರಮಿಸುತ್ತಿದ್ದ ಮೋದಿ ಅಭಿಮಾನಿಗಳ ಘೋಷಣೆಯ ಆರ್ಭಟಕ್ಕೆ ಆಕ್ರೋಶಗೊಂಡ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಕಾರಿನಿಂದ ಇಳಿದು ಅವಾಜ್ ಹಾಕಿರುವ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ. ಸಾಗರ ಪಟ್ಟಣದ ಅಣಲೆಕೊಪ್ಪ  ವಾರ್ಡಿನಲ್ಲಿ ನಗರಸಭೆ ಚುನಾವಣಾ ಪ್ರಚಾರ ನಡೆಸಿ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಗೆಲುವನ್ನು ಸಂಭ್ರಮಿಸುತ್ತಿದ್ದ ಅಭಿಮಾನಿಗಳು ಮೋದಿ, ಮೋದಿ ಎಂಬ ಘೋಷಣೆ ಮೊಳಗಿಸಿ  ಬೇಳೂರು ಗೋಪಾಲ ಕೃಷ್ಣ ಕಾರಿಗೆ ಅಡ್ಡ ಹೋಗಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಮಾಜಿ ಶಾಸಕ ಕಾಂಗ್ರೆಸ್, ಕಾಂಗ್ರೆಸ್ ಎಂದು ಕೂಗುವಂತೆ ಅವಾಜ್ ಹಾಕಿದ್ದಾರೆ. ಆದರೆ ಬಿಜೆಪಿ ಬೆಂಬಲಿಗರ ಘೋಷಣೆ ತಾರಕ್ಕೇರಿದ್ದರಿಂದ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

 • Video Icon

  Lok Sabha Election News21, May 2019, 1:00 PM IST

  ನಿಖಿಲ್ ಗೆಲುವಿಗಾಗಿ ಅಹಲ್ಯದೇವಿ ಮೊರೆಹೋದ ಬೆಂಬಲಿಗರು!

  ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದು ಕಡೆ ನಿಖಿಲ್ ಬೆಂಬಲಿಗರು ತಮ್ಮ ನಾಯಕ ಗೆಲುವಿಗಾಗಿ ಕೊನೆ ಹಂತದ ಪ್ರಯತ್ನಗಳಿಗೆ ಕೈಹಾಕಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಅಭಿಮಾನಿಗಳು ಏನ್ಮಾಡಿದ್ದಾರೆ... ಈ ಸ್ಟೋರಿ ನೋಡಿ...  

 • Karnataka Districts20, May 2019, 1:45 PM IST

  ಸಂಭಾಜಿ ಪಾಟೀಲ್ ಪತ್ನಿ, ಬೆಂಬಲಿಗರ ದುಂಡಾವರ್ತನೆ : ಸೊಸೆ ಮೇಲೆ ಹಲ್ಲೆ

  ಇತ್ತೀಚೆಗಷ್ಟೇ ನಿಧನರಾದ  ಎಂಇಎಸ್ ಮುಖಂಡ  ಸಂಭಾಜಿ ಪಾಟೀಲ್ ಅವರ ಪತ್ನಿ ಉಜ್ವಲಾ ಬೆಂಬಲಿಗರು ಸೊಸೆ ಸಾಧನ ಹಾಗೂ ಸಂಬಂಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. 

 • west bengal

  Lok Sabha Election News15, May 2019, 9:29 AM IST

  ದೀದಿ ನಾಡಲ್ಲಿ ಸಂಘರ್ಷ: ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ!

  ಕೋಲ್ಕತಾದಲ್ಲಿ ಹಿಂಸಾಚಾರ| ಬಿಜೆಪಿ ಅಧ್ಯಕ್ಷ ಅಮಿತ್‌ ರೋಡ್‌ ಶೋ ವೇಳೆ ಟಿಎಂಸಿ- ಬಿಜೆಪಿ ಸಂಘರ್ಷ| ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ, ಕಾರ್ಯಕರ್ತರ ನಡುವೆ ಮಾರಾಮಾರಿ