Super Over  

(Search results - 44)
 • IPL 2021 Delhi Capitals beat SRH in Super over ckmIPL 2021 Delhi Capitals beat SRH in Super over ckm

  CricketApr 25, 2021, 11:47 PM IST

  ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ಹೈದರಾಬಾದ್‌ಗೆ ನಿರಾಸೆ

  ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ರೋಚಕ ಪಂದ್ಯ ಸೂಪರ್ ಓವರ್‌ನಲ್ಲಿ ಅಂತ್ಯವಾಗಿದೆ. ಸೂಪರ್ ಓವರ್‌ನಲ್ಲಿ ಸೂಪರ್ ಆಟವಾಡಿದ ಡೆಲ್ಲಿ ಪಂದ್ಯ ಗೆದ್ದುಕೊಂಡಿತು. 

 • color photo fame chandini chowdary gets emotional in super over promotion vcscolor photo fame chandini chowdary gets emotional in super over promotion vcs

  SandalwoodJan 22, 2021, 11:39 AM IST

  ಆ ಒಂದು ಘಟನೆಯಿಂದ ವೇದಿಕೆ ಮೇಲೆ ಕಣ್ಣೀರಿಟ್ಟ ನಟಿ ಚಾಂದಿನಿ!

  'ಕಲರ್‌ ಫೋಟೋ' ಚಿತ್ರದ ನಟಿ ಚಾಂದಿನಿ  ವೇದಿಕೆ ಮೇಲೆ ಈ ವ್ಯಕ್ತಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಯಾವ ವಿಚಾರಕ್ಕೆಂಬ  ಮಾಹಿತಿ ಇಲ್ಲಿದೆ ನೋಡಿ...

 • Zimbabwe edge Pakistan in Super Over thriller in ODI Match kvnZimbabwe edge Pakistan in Super Over thriller in ODI Match kvn

  CricketNov 4, 2020, 1:35 PM IST

  ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಗೆ ಸೂಪರ್‌ ಗೆಲುವು

  ಸೂಪರ್‌ ಓವರಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ಜಿಂಬಾಬ್ವೆ ಬೌಲರ್ ಮುಜರಾಬಾನಿ 2 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಜಿಂಬಾಬ್ವೆ ವಿಕೆಟ್‌ ನಷ್ಟವಿಲ್ಲದೇ 5 ರನ್‌ಗಳಿಸಿ ಜಯದ ನಗೆ ಬೀರಿತು. ಆದರೂ ಪಾಕಿಸ್ತಾನ 2-1ರಲ್ಲಿ ಸರಣಿ ಜಯಿಸಿದೆ. 

 • IPL 2020 universal boss Fame Chris Gayle Praise Mohammed Shami super Bowling Performance against Mumbai Indians kvnIPL 2020 universal boss Fame Chris Gayle Praise Mohammed Shami super Bowling Performance against Mumbai Indians kvn

  IPLOct 19, 2020, 2:55 PM IST

  ಮ್ಯಾನ್ ಆಫ್ ದಿ ಮ್ಯಾಚ್ ಶಮಿಗೆ ಕೊಡಬೇಕಿತ್ತು ಎಂದ ಯೂನಿವರ್ಸಲ್ ಬಾಸ್..!

  ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 36ನೇ ಪಂದ್ಯವನ್ನು ಬಹುಶಃ ಯಾವೊಬ್ಬ ಕ್ರಿಕೆಟ್ ಪ್ರೇಮಿಯೂ ಮರೆಯಲು ಸಾಧ್ಯವೇ ಇಲ್ಲ. ಐಪಿಎಲ್ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್‌ಗೆ ಸಾಕ್ಷಿಯಾದ ಸನ್ನಿವೇಶ ನಿರ್ಮಾಣವಾಗಿತ್ತು.
  ತಮಾಷೆಯಾಗಿ ಹೇಳಬೇಕು ಎಂದರೆ ಭಾನುವಾರ(ಅ.18)ದಂದು ಆರಂಭವಾದ ಟಿ20 ಪಂದ್ಯ ಸೋಮವಾರ(ಅ.19)ರಂದು ಮುಕ್ತಾಯವಾಯಿತು ಅಂದರೆ ನೀವೇ ಯೋಚ್ನೆ ಮಾಡಿ. ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯವನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರೋಚಕವಾಗಿ ಗೆಲುವು ದಾಖಲಿಸಿತು. ಈ ಪಂದ್ಯದ ನಿಜವಾದ ಹೀರೋ ಮೊಹಮ್ಮದ್ ಶಮಿ ಎಂದು ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೊಂಡಾಡಿದ್ದಾರೆ.
   

 • IPL 2020 SRH Vs KKR and Mumbai Indians Vs KXIP 2 match 3 super Over post match analysis by Chethan Kumar kvnIPL 2020 SRH Vs KKR and Mumbai Indians Vs KXIP 2 match 3 super Over post match analysis by Chethan Kumar kvn
  Video Icon

  IPLOct 19, 2020, 1:35 PM IST

  ಅಬ್ಬಬ್ಬಾ..! ಸೂಪರ್ ಸಂಡೇ 2 ಪಂದ್ಯದ 3 ಸೂಪರ್ ಓವರ್ ಹೇಗಿದ್ವು..?

  ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಪಲಿತಾಂಶಕ್ಕಾಗಿ 2 ಸೂಪರ್ ಓವರ್ ನಡೆದು, 2ನೇ ಸೂಪರ್ ಓವರ್‌ನಲ್ಲಿ ಪಂಜಾಬ್ ತಂಡ ಗೆಲುವಿನ ನಗೆ ಬೀರಿದವು. ಈ ಎರಡು ಪಂದ್ಯಗಳು ಹೇಗಿದ್ದವು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

 • IPL 2020 all Cricket Fans know 2nd Super Over rules kvnIPL 2020 all Cricket Fans know 2nd Super Over rules kvn

  IPLOct 19, 2020, 9:32 AM IST

  2ನೇ ಸೂಪರ್‌ ಓವರ್‌ನಲ್ಲಿ ರಾಹುಲ್-ಪೂರನ್ ಏಕೆ ಬರಲಿಲ್ಲ..? ಹೊಸ ರೂಲ್ಸ್‌ ನಿಮಗೆ ಗೊತ್ತಾ..?

  ಬೆಂಗಳೂರು; ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಕ್ಷಣಕ್ಕೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯ ಸಾಕ್ಷಿಯಾಯಿತು. ಯಾವ ಫೈನಲ್ ಪಂದ್ಯಕ್ಕೂ ಕಡಿಮೆ ಇಲ್ಲದಂತೆ ಇದ್ದ ಪಂದ್ಯದಲ್ಲಿ 2ನೇ ಸೂಪರ್ ಓವರ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರೋಚಕ ಗೆಲುವು ದಾಖಲಿಸಿತು. 
  ಮೊದಲ ಸೂಪರ್ ಓವರ್ ಕೂಡಾ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಎರಡನೇ ಬಾರಿಗೆ ಸೂಪರ್ ಓವರ್‌ಗೆ ಮೊರೆ ಹೋಗಲಾಯಿತು. 2ನೇ ಸೂಪರ್ ಓವರ್‌ ವೇಳೆ ಮುಂಬೈ ಪರ ಬುಮ್ರಾ ಯಾಕೆ ಬೌಲಿಂಗ್ ಮಾಡಲಿಲ್ಲ, ಇನ್ನು ಪಂಜಾಬ್‌ ಪರ ಉತ್ತಮ ಫಾರ್ಮ್‌ನಲ್ಲಿದ್ದ ರಾಹುಲ್-ಪೂರನ್ ಏಕೆ ಬ್ಯಾಟಿಂಗ್ ಮಾಡಲು ಬರಲಿಲ್ಲ? 2ನೇ ಸೂಪರ್ ಓವರ್ ರೂಲ್ಸ್‌ಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • IPL IPL 2020 super overIPL IPL 2020 super over

  IPLOct 19, 2020, 12:16 AM IST

  ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್: ಪಂಜಾಬ್‌ಗೆ ಗೆಲುವಿನ ಸಂಭ್ರಮ!

  • ಸೂಪರ್ ಸಂಡೆ ಎರಡು ಪಂದ್ಯಗಳ ಡಬಲ್ ಧಮಾಕಾ ಜೊತೆ ಡಬಲ್ ಸೂಪರ್ ಓವರ್ 
  • ಕೆಕೆಆರ್ ಹಾಗೂ ಹೈದರಾಬಾದ್ ಪಂದ್ಯದ ಬಳಿಕ ಪಂಜಾಬ್-ಮುಂಬೈ ಪಂದ್ಯ ಟೈ
  • 2ನೇ ಸೂಪರ್ ಓವರ್‌ನಲ್ಲಿ ಗೆದ್ದ ಫಂಜಾಬ್
 • Cricket fraternity and fans twitter reaction on kkr Lockie Ferguson super over against srh ckmCricket fraternity and fans twitter reaction on kkr Lockie Ferguson super over against srh ckm

  IPLOct 18, 2020, 8:37 PM IST

  ಲ್ಯೂಕಿ ಫರ್ಗ್ಯೂಸನ್ ಸೂಪರ್ ಓವರ್‌ಗೆ ಭಾರಿ ಮೆಚ್ಚುಗೆ!

  ಕೋಲ್ಕತಾ ನೈಟ್ ರೈಡರ್ಸ್ ಸೂಪರ್ ಗೆಲುವು ದಾಖಲಿಸಿದೆ. ಹೈದರಾಬಾದ್ ವಿರುದ್ಧ ಅಬ್ಬರಿಸಿದ ಕೆಕೆಆರ್‌ಗೆ ಲ್ಯೂಕ್ ಫರ್ಗ್ಯೂಸನ್ ಸೂಪರ್ ಓವರ್ ಮೂಲಕ ಗೆಲುವು ದಾಖಲಿಸಿದೆ. ಫರ್ಗ್ಯೂಸನ್ ಸೂಪರ್ ಓವರ್‌ಗೆ ದಿಗ್ಗಜರು ಹೇಳುವುದೇನು? 

 • IPL 2020 Kolkata Knight Riders won the Super Over against srh ckmIPL 2020 Kolkata Knight Riders won the Super Over against srh ckm

  IPLOct 18, 2020, 7:55 PM IST

  IPL 2020: ಸೂಪರ್ ಓವರ್‌ ಮೂಲಕ SRH ಮಣಿಸಿದ ಕೆಕೆಆರ್!

  • ಮತ್ತೊಂದು ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾದ ಐಪಿಎಲ್ 2020
  • ಕೆಕೆಆರ್ ಹಾಗೂ ಹೈದರಾಬಾದ್ ನಡುವಿನ ರೋಚಕ ಪಂದ್ಯ
  • ರೋಚಕ ಗೆಲುವು ದಾಖಲಿಸಿದ ಕೆಕೆಆರ್
 • What happens if a Super Over gets tied in the IPL Tournament kvnWhat happens if a Super Over gets tied in the IPL Tournament kvn

  IPLSep 29, 2020, 6:41 PM IST

  ಸೂಪರ್ ಓವರ್‌ ಕೂಡಾ ಟೈ ಆದ್ರೆ ಏನಾಗುತ್ತೆ..? ರೂಲ್ಸ್ ಏನು ಹೇಳುತ್ತೆ..?

  ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಸಿಗಲಾರಂಭಿಸಿದೆ. ತಡವಾಗಿ ಐಪಿಎಲ್ ಆರಂಭವಾಗಿದ್ದರೂ ಐಪಿಎಲ್ ರೋಚಕತೆ ಮಾತ್ರ ಕಡಿಮೆಯಾಗಿಲ್ಲ.
  ಈಗಾಗಲೇ 10 ಪಂದ್ಯಗಳು ನಡೆದಿದ್ದು, ಹೈ ಸ್ಕೋರಿಂಗ್ ಮ್ಯಾಚ್‌ಗಳು ನಡೆದಿವೆ, ಮತ್ತೆ ಕೆಲವು ಪಂದ್ಯಗಳು ಕೆಲವು ಕಡಿಮೆ ಮೊತ್ತದದ್ದಾರೂ ರೋಚಕತೆ ಮಾತ್ರ ಕಡಿಮೆಯಾಗಿಲ್ಲ. ಇದರ ಜತೆಗೆ ಎಲ್ಲರೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಎರಡು ಸೂಪರ್ ಓವರ್‌ಗಳು ನಡೆದಿವೆ. ಒಂದು ವೇಳೆ ಸೂಪರ್ ಓವರ್‌ ಕೂಡಾ ಟೈ ಆದರೆ ಏನಾಗುತ್ತದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • Mumbai Indians Captain Rohit Sharma explains why he didnt send Ishan Kishan to bat in Super Over kvnMumbai Indians Captain Rohit Sharma explains why he didnt send Ishan Kishan to bat in Super Over kvn

  IPLSep 29, 2020, 9:50 AM IST

  ಸೂಪರ್ ಓವರ್‌ನಲ್ಲಿ ಇಶನ್‌ ಕಿಶನ್ ಯಾಕೆ ಬ್ಯಾಟಿಂಗ್ ಮಾಡಲಿಲ್ಲ; ಸೀಕ್ರೇಟ್ ಬಿಚ್ಚಿಟ್ಟ ರೋಹಿತ್ ಶರ್ಮಾ..!

  ದುಬೈ: ಬಹುಶಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ಮುಕ್ತಾಯದ ಬಳಿಕ ಕ್ರಿಕೆಟ್ ಅಭಿಮಾನಿಗಳು ಅಬ್ಬಾ ಎಂತಾ ಮ್ಯಾಚ್‌ ಗುರು ಎಂದು ಉದ್ಘರಿಸದೇ ಇರುವವರೇ ಇಲ್ಲವೇನೋ. ಆ ಮಟ್ಟಿಗೆ ಅಭಿಮಾನಿಗಳನ್ನು ನಿಲ್ಲಿಸಿತ್ತು ಹೈವೋಲ್ಟೇಜ್ ಪಂದ್ಯ.
  ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್‌ ಮೊರೆ ಹೋಗಲಾಯಿತು. ಸೂಪರ್‌ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸುವ ಮೂಲಕ ಹಾಲಿ ಚಾಂಪಿಯನ್ ಮೇಲೆ ಪ್ರಾಬಲ್ಯ ಮೆರೆಯಿತು. ಆದರೆ ಇದಕ್ಕೂ ಮುನ್ನ ಸ್ಫೋಟಕ 99 ರನ್ ಸಿಡಿಸಿದ ಇಶನ್ ಕಿಶನ್ ಯಾಕೆ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬರಲಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ನಾಯಕ ರೋಹಿತ್ ಉತ್ತರ ನೀಡಿದ್ದಾರೆ.
   

 • IPL 2020 RCB beat MI in Super Over mahIPL 2020 RCB beat MI in Super Over mah

  IPLSep 29, 2020, 12:22 AM IST

  ಸೂಪರ್ ಓವರ್ ಮ್ಯಾಜಿಕ್; ಕೊನೆಗೂ ಗೆದ್ದು ಬೀಗಿದ ಆರ್‌ಸಿಬಿ

  ಅಭಿಮಾನಿಗಳನ್ನು ಕುತೂಹಲದ ತುದಿಗಾಲಿನಲ್ಲಿ ನಿಲ್ಲಿಸಿದ ಆರ್‌ಸಿಬಿ  ಸೂಪರ್ ಓವರ್ ನಲ್ಲಿ ಗೆಲುವಿನ ನಗೆ ಬೀರಿದೆ. ರನ್ ಮಳೆಗೈದ ಎಬಿ ಡಿವಿಲಿಯರ್ಸ್ ಪಂದ್ಯ ಪುರುಷರಾಗಿದ್ದಾರೆ.

 • IPL 2020 Delhi Capitals win the super over match against KXIPIPL 2020 Delhi Capitals win the super over match against KXIP

  IPLSep 20, 2020, 11:48 PM IST

  ಸೂಪರ್ ಓವರ್‌ನಲ್ಲಿ ಕುಸಿದ ಪಂಜಾಬ್, ಡೆಲ್ಲಿಗೆ ಸುಲಭ ಜಯ!

  ಮಯಾಂಕ್ ಅಗರ್ವಾಲ್ 89 ರನ್ ಹೋರಾಟ ವ್ಯರ್ಥಗೊಂಡಿತು. ಪಂದ್ಯ ಟೈನಲ್ಲಿ ಅಂತ್ಯಗೊಂಡ ಕಾರಣ, ಗೆಲವು ನಿರ್ಧರಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ಡೆಲ್ಲಿ ಸುಲಭ ಗೆಲುವು ಸಾಧಿಸಿತು.
   

 • IPL 2020 Kigns XI punjab and Delhi capitals score tied 2nd game turn to super overIPL 2020 Kigns XI punjab and Delhi capitals score tied 2nd game turn to super over

  IPLSep 20, 2020, 11:31 PM IST

  IPL 2020: ಪಂಜಾಬ್ vs ಡೆಲ್ಲಿ ಪಂದ್ಯ ಟೈನಲ್ಲಿ ಅಂತ್ಯ, ಗೆಲುವಿಗಾಗಿ ಸೂಪರ್ ಓವರ್!

  ಗೆಲುವಿಗೆ 158 ರನ್ ಗುರಿ. ಪಂಜಾಬ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಇದು ಕಷ್ಟದ ಮೊತ್ತ ಆಗಿರಲಿಲ್ಲ. ಆದರೆ ಡೆಲ್ಲಿ ಬೌಲಿಂಗ್ ದಾಳಿಗೆ ಪಂಜಾಬ್ ಅಲುಗಾಡಿತು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಬೆಟ್ಟದಷ್ಟು ಬೃಹತ್ತಾಗಿ ಗೋಚರಿಸಿತು. ರೋಚಕ ಪಂದ್ಯ ಹಲವು ತಿರುಗಳನ್ನ ಪಡೆದುಕೊಂಡಿತು. ಆದರೆ ಇನ್ನೇನು ಪಂಜಾಬ್ ಗೆಲುವಿನ ದಡ ಸೇರಿತು ಅನ್ನುವಷ್ಟರಲ್ಲಿ ಮತ್ತೊಂದು ಟ್ವಿಸ್ಟ್ . ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.  ಹೀಗಾಗಿ ಸೂಪರ್ ಓವರ್ ಮಾಡಬೇಕಾಯಿತು.

 • 4 IPL Teams have a strong Super Over Specialist batsmen kvn4 IPL Teams have a strong Super Over Specialist batsmen kvn

  IPLSep 15, 2020, 3:18 PM IST

  ಐಪಿಎಲ್ 2020: ಈ 4 ತಂಡಗಳಲ್ಲಿದ್ದಾರೆ ಸೂಪರ್ ಓವರ್ ಗೆಲ್ಲಿಸಬಲ್ಲ ಸ್ಫೋಟಕ ಬ್ಯಾಟ್ಸ್‌ಮನ್‌ಗಳು..!

  ಬೆಂಗಳೂರು: ಜಗತ್ತಿನ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ ಮಾಡಲಾಗುತ್ತಿದೆ.
  ರೋಚಕ ಟೈನಲ್ಲಿ ಅಂತ್ಯವಾದ ಪಂದ್ಯಗಳ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗುತ್ತದೆ. ಈ ಸಂದರ್ಭಗಳು ಎದುರಾದರೆ ಅದನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಲು ಎಲ್ಲಾ ತಂಡಗಳು ಮಾನಸಿಕವಾಗಿ ಸಿದ್ದವಾಗಿರುತ್ತವೆ. ಹೀಗೇನಾದರು ಆದರೆ ಈ ನಾಲ್ಕು ತಂಡಗಳು ಬಲಿಷ್ಠ ಸೂಪರ್ ಓವರ್ ಸ್ಪೆಷಲಿಸ್ಟ್‌ಗಳನ್ನು ಹೊಂದಿದ್ದು, ಕೊನೆಯ ಕ್ಷಣದಲ್ಲಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಯಾವವು ಆ 4 ತಂಡಗಳು? ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.