Sunroof  

(Search results - 3)
 • <p><b>Tata Motors launches the XM (S) variant of the Tata Nexon</b></p>

  Automobile3, Sep 2020, 3:00 PM

  ಅತ್ಯಂತ ಸುರಕ್ಷಿತ ನೆಕ್ಸಾನ್ XM (S) ವೇರಿಯೆಂಟ್ ಲಾಂಚ್ ಮಾಡಿದ ಟಾಟಾ ಮೋಟಾರ್ಸ್!

  ಟಾಟಾ ಮೋಟಾರ್ಸ ಕಾರುಗಳ ಪೈಕಿ ಗ್ರಾಹಕರ ನೆಚ್ಚಿನ ಕಾರಾಗಿರುವ ಟಾಟಾ ನೆಕ್ಸಾನ್ ಇದೀಗ ಮತ್ತೊಂದು ವೇರಿಯೆಂಟ್ ಬಿಡುಗಡೆಯಾಗಿದೆ.  ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರು ಲಾಂಚ್ ಆಗಿದೆ. ಈ ಕಾರಿನ ವಿಶೇಷತೆ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • <p>Sunroof&nbsp;</p>

  Automobile7, Jul 2020, 9:33 PM

  ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ 5 ಪನರೊಮಿಕ್ ಸನ್‌ರೂಫ್ ಕಾರು!

  ಹಲವು ವರ್ಷಗಳ ಹಿಂದೆ ಭಾರತದಲ್ಲಿ ಸನ್‌ರೂಫ್ ಸೌಲಭ್ಯ ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರ ಲಭ್ಯವಿತ್ತು. ಇದೀಗ ಬಿಡುಗಡಯಾಗುವ ಬಹುತೇಕ ಎಲ್ಲಾ ಕಾರುಗಳಲ್ಲಿ ಸನ್‌ರೂಫ್ ಆಯ್ಕೆ ನೀಡಲಾಗುತ್ತಿದೆ. ಅದರಲ್ಲಿ SUV ಕಾರುಗಳಲ್ಲಿ ಸನ್‌ರೂಪ್‌ ಫೀಚರ್ಸ್‌ಗೆ ವಿಶೇಷ ಆದ್ಯತೆ ಇದೆ. ಹೀಗೆ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ 5 ಸನ್‌ರೂಫ್ ಕಾರುಗಳ ವಿವರ ಇಲ್ಲಿದೆ.

 • nexon XZ+ S

  Cars3, Apr 2020, 9:35 PM

  ನೆಕ್ಸಾನ್ XZ+ S ಟ್ರಿಮ್ ವೇರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್!

  ಕೊರೋನಾ ವೈರಸ್‌ನಿಂದ ಎಲ್ಲಾ ಆಟೋಮೊಬೈಲ್  ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಟಾಟಾ ಮೋಟಾರ್ಸ್ ಸಮೂಹ ಬರೋಬ್ಬರಿ 1500 ಕೋಟಿ ರೂಪಾಯಿ ನೀಡಿದೆ.  ಕೊರೋನಾ ವೈರಸ್ ಲಾಕ್‌ಡೌನ್‌ಗೂ ಮೊದಲು ಟಾಟಾ ಮೋಟಾರ್ಸ್ ನೆಕ್ಸಾನ್  XZ+ S ಟ್ರಿಮ್ ವೇರಿಯೆಂಟ್ ಪರಿಚಯಿಸಿತ್ತು. ಇದರ ವಿಶೇಷತೆ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.