Sunrisers Hyderabad

(Search results - 60)

ಆಪ್ಘನ್ ಯುವ ಪ್ರತಿಭೆ ರಶೀದ್ ಖಾನ್ ಅವರನ್ನು 2017 ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದ್ದು ಹೇಗೆ ಎನ್ನುವ ರಹಸ್ಯ ಬಯಲಾಗಿದೆ

IPL5, Aug 2020, 11:02 AM

ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ರಶೀದ್ ಖಾನ್‌ರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡ ರೀತಿಯೇ ರೋಚಕ..!

ತಮ್ಮ ಅಮೋಘ ಲೆಗ್‌ಸ್ಪಿನ್ ಬೌಲಿಂಗ್ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿರುವ ರಶೀದ್ ಖಾನ್ ಅವರನ್ನು ಹೈದರಾಬಾದ್ ಫ್ರಾಂಚೈಸಿ ಖರೀದಿಸಿದ್ದು ಹೇಗೆ ಎನ್ನುವ ಕುತೂಹಲಕಾರಿ ಸಂಗತಿಯನ್ನು ತಂಡದ ಪರ್ಫಾಮೆನ್ಸ್ ಅನ್ಯಾಲಿಸ್ಟ್ ಶ್ರೀನಿವಾಸ್ ಚಂದ್ರಶೇಖರನ್ ಬಯಲು ಮಾಡಿದ್ದಾರೆ.
2017ರಲ್ಲಿ  ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಅನುಭವಿ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಲಭ್ಯವಿದ್ದರೂ ಆಫ್ಘನ್ ಯುವ ಪ್ರತಿಭೆಯನ್ನು ಸನ್‌ ರೈಸರ್ಸ್ ಫ್ರಾಂಚೈಸಿ ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದು ಹೇಗೆ? ರಶೀದ್ ಅವರ ಮೇಲೆ ಹೆಚ್ಚು ಬಿಡ್ ಮಾಡಲು ಕಾರಣವೇನು ಎನ್ನುವ ನಿಮ್ಮ ಕುತೂಹಲವನ್ನು ತಣಿಸುವ ಪ್ರಯತ್ನವನ್ನು ಸುವರ್ಣ ನ್ಯೂಸ್.ಕಾಂ ಮಾಡುತ್ತಿದೆ.

ഡേവിഡ് വാര്‍ണര്‍

2015ലാണ് ഓസ്‌ട്രേലിയന്‍ താരം ഡേവിഡ് വാര്‍ണര്‍ സണ്‍റൈസേഴ്‌സ് ഹൈദരാബാദിന്റെ ക്യാപ്റ്റനാകുന്നത്. അപ്പോഴേക്കും ഹൈദരാബാദ് ആരാധകരുടെ സ്‌നേഹം വാര്‍ണര്‍ പിടിച്ചുവാങ്ങിയിരുന്നു. അവര്‍ ബഹുമാനത്തോടെ 'വാര്‍ണര്‍ ഗാരു' എന്ന പേരും വിളിച്ചു. 2016ല്‍ വാര്‍ണറുടെ കീഴില്‍ ഹൈദരാബാദ് ആദ്യ ഐപിഎല്‍ കിരീടം നേടി. ഫൈനലില്‍ റോയല്‍ ചലഞ്ചേഴ്‌സ് ബാംഗ്ലൂരിനെയാണ് അവര്‍ തോല്‍പ്പിച്ചത്. വാര്‍ണര്‍ തന്നെയായിരുന്നു ടീമിന്റെ കരുത്ത് 848 റണ്‍സാണ് താരം അടിച്ചെടുത്തത്. ശരാശരി 60 റണ്‍സ്. 150 സ്‌ട്രൈക്ക് റേറ്റും. പന്ത് ചുരണ്ടല്‍ വിവാദത്തെ തുടര്‍ന്ന് ലഭിച്ച ഒരുവര്‍ഷത്തെ വിലക്കിന് ശേഷം തീരം ടീമിലേക്ക് തിരിച്ചെത്തിയപ്പോള്‍ വലിയ രീതിയിലുള്ള സ്വീകരണമാണ് വാര്‍ണര്‍ക്ക് ലഭിച്ചത്. പിന്നാലെ വാര്‍ണര്‍ പറഞ്ഞു ഹൈദരാബാദ് എന്റെ രണ്ടാം വീടാണെന്ന്. 2020 സീസണിലേക്ക് വാര്‍ണറെ വീണ്ടും ടീമിന്റെ ക്യാപ്റ്റനായി പ്രഖ്യാപിച്ചു.

Cricket8, May 2020, 7:22 PM

ಇಂಡೋ-ಆಸೀಸ್ ಕನಸಿನ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್..!

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ ತಮ್ಮ ಕನಸಿನ ಸಾರ್ವಕಾಲಿಕ ಭಾರತ-ಆಸ್ಟ್ರೇಲಿಯಾ ಆಟಗಾರರನ್ನೊಳಗೊಂಡ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರೊಂದಿಗಿನ ಸಂವಾದದಲ್ಲಿ ತಮ್ಮ ಕನಸಿನ ಇಂಡೋ-ಆಸೀಸ್ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ.
ಆದರೆ ಡೇವಿಡ್ ವಾರ್ನರ್ ಕನಸಿನ ತಂಡದಲ್ಲಿ ಕೆಲ ಅದ್ಭುತ ಆಟಗಾರರು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಶೇನ್ ವ್ಯಾಟ್ಸನ್, ಗೌತಮ್ ಗಂಭೀರ್, ಯುವರಾಜ್ ಸಿಂಗ್ ಅವರಂತಹ ತಾರಾ ಆಟಗಾರರನ್ನು ವಾರ್ನರ್ ಕೈಬಿಟ್ಟಿದ್ದಾರೆ. ವಾರ್ನರ್ ಕನಸಿನ ಐಪಿಎಲ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೀವೇ ನೋಡಿ.

• Russell was well supported by young Shubman Gill, who hit 18 not out off 10 with two sixes. Gill won the match for KKR with a six. Shakib bowled the final over with KKR needing 13. Gill hit two sixes and Russell took a single to seal the game.

IPL9, Apr 2020, 8:00 PM

ಕೊರೋನಾ ವಿರುದ್ಧದ ಹೋರಾಟಕ್ಕೆ ಧುಮುಕಿದ ಸನ್‌ರೈಸರ್ಸ್; ಶಹಬ್ಬಾಸ್ ಎಂದ ನಾಯಕ ವಾರ್ನರ್!

ಹೈದರಾಬಾದ್(ಏ.09): ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಮಹತ್ವದ ಹೆಜ್ಜೆ ಇಟ್ಟಿದೆ.  2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಸನ್‌ರೈಸರ್ಸ್ ಕೈಗೊಂಡ ಮಹತ್ವದ ನಿರ್ದಾರಕ್ಕೆ ನಾಯಕ ಡೇವಿಡ್ ವಾರ್ನರ್ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿರ್ಧಾರವೇನು? ಇಲ್ಲಿದೆ ವಿವರ

• RCB

IPL20, Dec 2019, 6:05 PM

RCB ಗರ್ಲ್ ಹಿಂದಿಕ್ಕಿ ಹುಡುಗರ ನಿದ್ದೆ ಕದ್ದ ಸನ್ ರೈಸರ್ಸ್ ಸುಂದರಿ, ಯಾರೀಕೆ?

ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವ ಆಟಗಾರರು ಎಷ್ಟಕ್ಕೆ ಸೇಲ್ ಆದ್ರು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಯಾವ ಟೀಮ್ ಹೇಗಿದೆ? ಟ್ರೋಫಿ ಯಾರ ಪಾಲಾಗಬಹುದು ಎಂದು ಎಂಬ ಚರ್ಚೆಗಳ ನಡುವೆ ಈ ಚೆಲುವೆ ಯುವಕರ ತಲೆ ಕೆಡಿಸಿದ್ದಾಳೆ.

• SRH Full Squad

IPL20, Dec 2019, 1:21 PM

IPL 2020: ಹರಾಜಿನ ಬಳಿಕ ಸನ್ ರೈಸರ್ಸ್ ಹೈದರಾಬಾದ್ ತಂಡ ಹೀಗಿದೆ

ಹೈದರಾಬಾದ್ ತಂಡವು ಕೋಲ್ಕತಾದಲ್ಲಿ ನಡೆದ ಹರಾಜಿನಲ್ಲಿ ದೇಶಿ ಕ್ರಿಕೆಟಿಗರನ್ನು ಖರೀದಿಸಲು ಸನ್‌ರೈಸರ್ಸ್ ತಂಡ ಹೆಚ್ಚಿನ ಆಸಕ್ತಿ ತೋರಿತು.

• IPL16, Dec 2019, 11:46 PM

IPL 2020: RCB ಮಾಜಿ ವೇಗಿಗೆ ಗಾಳ ಹಾಕಿದ ಡೇವಿಡ್ ವಾರ್ನರ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣವಾದ ಇನ್’ಸ್ಟಾಗ್ರಾಂನಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಹ್ವಾನಿಸಿದ್ದಾರೆ.

• Russell was well supported by young Shubman Gill, who hit 18 not out off 10 with two sixes. Gill won the match for KKR with a six. Shakib bowled the final over with KKR needing 13. Gill hit two sixes and Russell took a single to seal the game.

Cricket15, Nov 2019, 8:16 PM

IPL 2020 ಬಲಿಷ್ಠ 5 ಆಟಗಾರರನ್ನು ಹೊರದಬ್ಬಿದ ಸನ್‌ರೈಸರ್ಸ್..!

ನಿರೀಕ್ಷೆಯಂತೆಯೇ ಐಸಿಸಿ ನಿಷೇಧಕ್ಕೆ ಗುರಿಯಾಗಿರುವ ಶಕೀಬ್ ಅಲ್ ಹಸನ್’ರನ್ನು ಸನ್ ರೈಸರ್ಸ್ ಹೈದರಬಾದ್ ತಂಡ ಹೊರಗಿಟ್ಟಿದೆ. ಇನ್ನುಳಿದಂತೆ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್, ಯೂಸುಫ್ ಪಠಾಣ್ ಅವರಿಗೂ ಕೋಕ್ ನೀಡಲಾಗಿದೆ.

• Sunrisers Hyderabad

SPORTS20, Aug 2019, 2:27 PM

ಸನ್‌ರೈಸರ್ಸ್‌ಗೆ ಹ್ಯಾಡಿನ್ ಸಹಾಯಕ ಕೋಚ್

ಹ್ಯಾಡಿನ್‌ 2015ರ ಏಕದಿನ ವಿಶ್ವಕಪ್‌ ವಿಜೇತ ಆಸ್ಪ್ರೇಲಿಯಾ ತಂಡದ ಸದಸ್ಯರಾಗಿದ್ದರು. 2016ರಲ್ಲಿ ಆಸ್ಪ್ರೇಲಿಯಾ ಎ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದು ಅವರು, ಸದ್ಯ ಆಸ್ಪ್ರೇಲಿಯಾ ಹಿರಿಯರ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

• বিশ্বকাপ নিয়ে ইংল্যান্ড অধিনায়কের সঙ্গে বেলিস। ছবি- গেটি ইমেজেস

SPORTS19, Jul 2019, 11:05 AM

ವಿಶ್ವಕಪ್ ಗೆದ್ದ ಇಂಗ್ಲೆಂಡ್ ಕೋಚ್ ಈಗ ಸನ್‌ರೈಸರ್ಸ್‌ ಗುರು..!

2013ರಿಂದ ಪ್ರಧಾನ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಟಾಮ್ ಮೂಡಿ ಬದಲಾಗಿ ಆಸ್ಟ್ರೇಲಿಯಾದವರೇ ಆದ ಟ್ರೆವರ್ ಬೇಲಿಸ್ ಅವರನ್ನು ನೇಮಕ ಮಾಡಿಕೊಂಡಿದೆ.

• SRH MI
Video Icon

SPORTS2, May 2019, 6:02 PM

ಮುಂಬೈ Vs ಹೈದರಾಬಾದ್- ಯಾರಿಗಿದೆ ಪ್ಲೇ ಆಫ್ ಚಾನ್ಸ್?

ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂದು (ಮೇ.02) ಮುಖಾಮುಖಿಯಾಗುತ್ತಿದೆ. ಇಂದಿನ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಕಾರಣ ಪ್ಲೇ ಆಫ್ ಪ್ರವೇಶಕ್ಕೆ ಈ ಫಲಿತಾಂಶ ಮುಖ್ಯ. ಹಾಗಾದರೆ ಇಂದು ಗೆಲ್ಲುವ ನೆಚ್ಚಿನ ತಂಡ ಯಾವುದು? ಯಾರಿಗಿದೆ ಪ್ಲೇ ಆಫ್ ಚಾನ್ಸ್? ಇಲ್ಲಿದೆ ನೋಡಿ.

• SRH Vs MI

SPORTS2, May 2019, 4:08 PM

MI Vs SRH ಸಂಭವನೀಯ ಟೀಂ- ಉಭಯ ತಂಡದಲ್ಲೂ ಮಹತ್ತರ ಬದಲಾವಣೆ!

ಮುುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಲೀಗ್ ಹೋರಾಟ ಪ್ಲೇ ಆಫ್ ಪ್ರವೇಶ ನಿರ್ಧರಿಸಿದೆ. ಹೀಗಾಗಿ ಎರಡೂ ತಂಡ ಗೆಲುವಿಗೆಗೆ ಇನ್ನಿಲ್ಲದ ಹೋರಾಟ ನಡಸಲಿದೆ. ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆಗಳು ನಿಶ್ಟಿತ. ಇಲ್ಲಿದೆ ಸಂಭವನೀಯ ತಂಡದ ವಿವರ.

• MI Vs SRH

SPORTS2, May 2019, 2:55 PM

SRH ವಿರುದ್ಧ ಗೆದ್ರೆ ಮುಂಬೈಗೆ ನೇರ ಪ್ಲೇ ಆಫ್‌ ಅವಕಾಶ!

ಐಪಿಎಲ್ ಲೀಗ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಇದೀಗ ಪ್ಲೇ ಆಫ್ ಹಂತಕ್ಕೇರಲು ತಂಡಗಳ ಪೈಪೋಟಿ ಜೋರಾಗಿದೆ. ಇಂದು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದ ಫಲಿತಾಂಶ ಪ್ಲೇ ಆಫ್ ಲೆಕ್ಕಾಚಾರದ ಮೇಲೆ ಬೀರೋ ಪರಿಣಾಮವೇನು? ಇಲ್ಲಿದೆ ವಿವರ.

• SRH

SPORTS29, Apr 2019, 11:48 PM

ರಾಹುಲ್ ಏಕಾಂಗಿ ಹೋರಾಟ ವ್ಯರ್ಥ- SRHಗೆ 45 ರನ್ ಗೆಲುವು!

ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಹೋರಾಟ ತವರಿನ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು. ಆರಂಭದಲ್ಲಿ ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ಬಳಿಕ ಬೌಲಿಂಗ್‌ನಲ್ಲಿ ಮೋಡಿ ಮಾಡಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

• Sanju Samson

SPORTS27, Apr 2019, 11:45 PM

ಸನ್’ರೈಸರ್ಸ್’ಗೆ ಶಾಕ್ ಕೊಟ್ಟ ರಾಜಸ್ಥಾನ ರಾಯಲ್ಸ್..!

ಹೈದರಾಬಾದ್ ನೀಡಿದ್ದ 161 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ಲಿವಿಂಗ್’ಸ್ಟೋನ್-ಅಜಿಂಕ್ಯ ರಹಾನೆ ಜೋಡಿ 78 ರನ್’ಗಳ ಜತೆಯಾಟ ನಿಭಾಯಿಸಿದರು. ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಲಿವಿಂಗ್’ಸ್ಟೋನ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ ಸಿಡಿಸಿ ರಶೀದ್ ಖಾನ್’ಗೆ ವಿಕೆಟ್ ಒಪ್ಪಿಸಿದರು.

• Delhi

SPORTS14, Apr 2019, 11:46 PM

IPL 2019: SRHಗೆ ಸೋಲಿನ ಶಾಕ್ ನೀಡಿದ ಡೆಲ್ಲಿ

ಡೆಲ್ಲಿ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಶಾಕ್ ನೀಡಿದೆ. ರೋಚಕ ಪಂದ್ಯ ತಿರುವು ಪಡೆದದ್ದು ಹೇಗೆ? ಇಲ್ಲಿದೆ ಹೈಲೈಟ್ಸ್.