Sunny Leone

(Search results - 126)
• Cine World8, Jul 2020, 4:24 PM

ಮಾಜಿ ಪೋರ್ನ್ ನಟಿ ಸನ್ನಿ‌ ಲಿಯೋನ್‌ಗಿದ್ದಾಳೆ ಒಬ್ಳು ಗರ್ಲ್ ಫ್ರೆಂಡ್!

ಪೋರ್ನ್ ಇಂಡಸ್ಟ್ರಿಯಲ್ಲಿ ಇರುವ ನಟಿಯರು ಹೀಗೆ ಉಭಯ ಕಾಮಿಗಳಾಗಿರುವುದು ಸಾಮಾನ್ಯ. ಆಕೆಯ ಪೋರ್ನ್ ಸಿನಿಮಾಗಳಲ್ಲಿ ಕೂಡ ಆಕೆ ಇಬ್ಬರ ಜೊತೆಗೂ ನಟಿಸಿದ್ದು ಇದೆ.

ಸೀರೆಯಲ್ಲಿ ಸನ್ನಿ ಕಾಣಿಸೋದು ಹೀಗೆ...

Cine World8, Jul 2020, 3:41 PM

ಬಿಕಿನಿ ಬದಲು ಸಾಂಪ್ರದಾಯಿಕ ಉಡುಗೇಲಿ ಸನ್ನಿ #StunningLook

ಪ್ರೋನ್‌ ಇಂಡಸ್ಟಿಯಿಂದ ಬಾಲಿವುಡ್‌ ನಟಿಯಾದ ಸನ್ನಿ ಲಿಯೋನ್ ಸಿನಿಮಾ ಜಗತ್ತಿನಲ್ಲಿ ಫುಲ್‌ ಫೇಮಸ್‌. ಪಡ್ಡೆ ಹುಡುಗರ ನಿದ್ರೆ ಗೆಡಿಸಿರುವ ಸನ್ನಿ ಫೊಟೋಗಳಂತೂ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವಿವ್ಯೂ ಗಳಿಸುತ್ತದೆ. ಆಗಾಗ ತಮ್ಮ ಹಾಟ್‌ ಫೋಟೋಗಳನ್ನು ಪೋಸ್ಟ್‌ ಮಾಡುತ್ತಿರುತಾರೆ. ಹೆಚ್ಚಾಗಿ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವ ಸನ್ನಿ ದೇಸಿ ಆವತಾರದಲ್ಲಿ ಹೇಗೆ ಕಾಣುತ್ತಾರೆ? ಇಲ್ಲಿವೆ ನೋಡಿ ಬಿಕಿನಿ ಬದಲು ಉದ್ದ ಉದ್ದ ತೊಟ್ಟು ಮಿಂಚುತ್ತಿರುವ  ಸನ್ನಿ ಲಿಯೋನ್‌ರ ಫೊಟೋಗಳು. ಪೋಟೋ ಕೃಪೆ ನಟಿಯ ಇನ್‌ಸ್ಟಾಗ್ರಾಮ್‌ ಖಾತೆ.

Yoga day

Cine World21, Jun 2020, 5:32 PM

ಸನ್ನಿ ಲಿಯೋನ್‌ರಿಂದ ತಮನ್ನಾ ಭಾಟಿಯಾ.. ಯೋಗದ ಲಾಭ ಏನೇನಯ್ಯ!

ವಿಶ್ವ ಯೋಗದ ದಿನದ ಪ್ರಾಮುಖ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ದಕ್ಷಿಣ ಭಾರತದ ಹೆಸರಾಂತ ನಟಿಮಣಿಯರು ಯೋಗಾಭ್ಯಾಸ ಮಾಡಿಕೊಂಡೇ ಬಂದಿದ್ದಾರೆ. ಯೋಗದಿಂದ ತಾವು ಪಡೆದುಕೊಂಡ ಲಾಭ ಏನು? ಎಂಬುದನ್ನು ಅವರೇ ತೆರೆದಿಟ್ಟಿದ್ದಾರೆ... ನೋಡಿಕೊಂಡು ಬನ್ನಿ..

• Cine World22, May 2020, 6:52 PM

ಸನ್ನಿ ಲಿಯೋನ್ ನಂಬರ್ ಕೇಳಿ, ಸುದ್ದಿಯಾಗಿದ್ದ ಕಬೀರ್ ಬೇಡಿ!

ಬಾಲಿವುಡ್ ಹಿರಿಯ ನಟ ಕಬೀರ್‌ ಬೇಡಿ ತನ್ನ ಪರ್ಸನಲ್‌ ಲೈಫ್‌ನಿಂದ ಸಾಕಷ್ಟು ಫೇಮಸ್‌. ಕಬೀರ್‌ ಬೇಡಿ ಒಟ್ಟು 4 ಬಾರಿ ಮದುವೆ ಆದವರು. ಗಂಡನಿಗೆ ವಿಧೇಯರಾಗಿದ್ದ ಮಾಡೆಲ್ ಕಮ್ ನಟಿ ಪ್ರೋತಿಮಾ ಬೇಡಿ ಪತಿಯ ರಾಸಲೀಲೆಯನ್ನು ಮುಕ್ತವಾಗಿ ತಮ್ಮ ಆಟೋ ಬಯೋಗ್ರಫಿಯಲ್ಲಿ ಬರೆದಿದ್ದರು. 70ನೇ ವಯಸ್ಸಿನಲ್ಲಿ ತಮಗಿಂತ 29 ವರ್ಷ ಚಿಕ್ಕವಳನ್ನು ಮದುವೆಯಾಗಿ ಬಾರಿ ಸುದ್ದಿ ಮಾಡಿದವರು. ಇನ್ನೂ ಬಾಲಿವುಡ್‌ ನಟಿ ಮಾಜಿ ಪ್ರೋನ್‌ ತಾರೆ ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ. ಹಿರಿಯ ನಟ ಕಬೀರ್‌ ಬೇಡಿ ಇತ್ತೀಚೆಗೆ ಪಡ್ಡೆ ಹುಡುಗರ ಕನಸಿನ ರಾಣಿ ಸನ್ನಿಯ ಫೋನ್‌ ನಂಬರ್‌ ಕೇಳಿರುವ ವಿಷಯ ವೈರಲ್‌ ಆಗಿತ್ತು. ಸನ್ನಿ ಅದಕ್ಕೇನು ಮಾಡಿದರು ಗೊತ್ತೇ?

She owns a limited-edition Maserati Ghibli Nerissimo in the US which she gifted herself a few years ago. She also has a BMW 730ld in India given by her husband. But the actress is yet to get her dream car.

Automobile19, May 2020, 7:10 PM

ಮೆಸರಾತಿ, BMW ಒಡತಿ ಸನ್ನಿ ಲಿಯೋನ್‌ಗೆ ಬೇಕಂತೆ ಈ ಕಾರು!

ಬಾಲಿವುಡ್ ನಟಿ ಸನ್ನಿ ಲಿಯೋನ್ ಜನಪ್ರಿಯ ಮಾತ್ರವಲ್ಲ ಜನ ಮೆಚ್ಚಿದ ನಟಿಯಾಗಿ ಹೊರಹೊಮ್ಮಿದ್ದಾರೆ. ಸನ್ನಿಗೆ ಅಮೆರಿಕದ ಲಾಸ್ ಎಂಜಲ್ಸ್‌ನಲ್ಲಿ 19 ಕೋಟಿ ರೂಪಾಯಿ ಬಂಗಲೆ ಹೊಂದಿದ್ದಾರೆ. ಇಷ್ಟೇ ಅಲ್ಲ ಮುಂಬೈನಲ್ಲಿ ಮನೆ, ದುಬಾರಿ ಕಾರು ಹೊಂದಿದ್ದಾರೆ. ಕೋಟಿ ಕೋಟಿ ರೂಪಾಯಿ ಮೌಲ್ಯದ ಮೆಸರಾತಿ, BMW ಕಾರು ಹೊಂದಿರುವ ಸನ್ನಿ ಲಿಯೋನ್‌ ಡ್ರೀಮ್ ಕಾರಿನ ಕುರಿತು ಮಾಹಿತಿ ನೀಡಿದ್ದಾರೆ. ಈ ಕಾರು ಖರೀದಿಸುವ ಗುರಿ ಇಟ್ಟುಕೊಂಡಿದ್ದಾರೆ.

• Cine World16, May 2020, 4:04 PM

ಮುಗಿಯದ ಸನ್ನಿ ಬಗೆಗಿನ ಕೌತುಕ, ದ್ವಿಲಿಂಗಿಯಂತೆ ಇವರು!?

ಬಾಲಿವುಡ್‌ ನಟಿ ಹಾಗೂ ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಸಿನಿಮಾ ಜಗತ್ತಿನಲ್ಲಿ ಫುಲ್‌ ಫೇಮಸ್‌. ಯುವಕರನ್ನು ಫ್ಯಾಂಟಸಿ ಜಗತ್ತಿಗೆ ಕಳುಹಿಸಲು ಸನ್ನಿ ಲಿಯೋನ್ ಎಂಬ ಹೆಸರು ಸಾಕು.ನೀಲಿ ಚಿತ್ರ ತಾರೆಯಾಗಿಯೇ ಅಭಿಮಾನಿಗಳನ್ನು ಗಳಿಸಿದ್ದ ಸನ್ನಿ, ನಂತರ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಇದೀಗ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ ಸನ್ನಿ. ಸನ್ನಿ ಲಿಯೋನ್‌ ಬೈಸೆಕ್ಸ್‌ಯುಲ್‌ ಎಂದು ಒಂದು ವೆಬ್ ಸೈಟ್‌ ವರದಿ ಮಾಡಿದೆ. ಇಂಟರ್‌ನೆಟ್‌ನಲ್ಲಿ  ವರದಿ ಸಖತ್‌ ವೈರಲ್‌ ಆಗಿದ್ದು ನೆಟ್ಟಿಗರ ಕುತೂಹಲ ಕೆರಳಿಸಿದೆ.

• Video Icon

Cine World15, May 2020, 4:32 PM

ಅಯ್ಯಯೋ ಸನ್ನಿ ಲಿಯೋನ್ ಐಷಾರಾಮಿ ಬಂಗ್ಲೆ ನೋಡಿ; ಕಳೆದೋಗ್ತೀರಾ!

ಬಾಲಿವುಡ್‌ ಸುಂದರಿ, ಪೋರ್ನ್‌ ನಟಿ ಸನ್ನಿಲಿಯೋನ್ ದಿನೇ ದಿನೇ  ಕೊರೋನಾ ಕಾಟ ಹೆಚ್ಚಾಗುತ್ತಿದ್ದಂತೆ ಮಕ್ಕಳನ್ನು ತಮ್ಮ ತವರೂರಾದ ಲಾಸ್‌ ಏಂಜಲ್ಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲೂ ಹೇಳಿಕೊಂಡಿದ್ದಾರೆ.

Lione

Cine World13, May 2020, 8:27 PM

ಸನ್ನಿ ಮೊದಲ ಸಾರಿ ಪೋರ್ನ್ ನೋಡಿದಾಗ ಏನ್ ಮಾಡಿದ್ರು? ಲಿಯೋನ್ ಫಸ್ಟ್ ಕಿಸ್ ಯಾರಿಗೆ?

ಬೆಡಗಿ ಸನ್ನಿ ಲಿಯೋನ್ ಜನ್ಮದಿನಕ್ಕೆಅಭಿನಂದೆನಗಳ ಮಹಾಪೂರವೇ ಹರಿದು ಬಂದಿದೆ. ಕೋಟ್ಯಂತರ ಅಭಿಮಾನಿಗಳೆ ವಿಷ್ ಮಾಡಿರುವಾಗ ಪತಿ ಡೇನಿಯಲ್ ವೆಬರ್  ವಿಶೇಷವಾಗಿಯೆ ಪತ್ನಿಗೆ ಶುಭಾಶಯ ಹೇಳಿದ್ದಾರೆ.

• Cine World13, May 2020, 6:26 PM

ಬರ್ತ್‌ಡೇ ಬೇಬಿ ಸನ್ನಿ ಲಿಯೋನ್‌ ಬಾಳಿನಿಂದ ನಾವು ಪಾಠ ಕಲೀಬಹುದಾ?

ಇವತ್ತು ಸನ್ನಿ ಲಿಯೋನ್‌ ಬರ್ತ್‌ಡೇ. ಆಕೆ ಎರಡು ದಿನ ಮೊದಲು ಮಕ್ಕಳ ಸುರಕ್ಷತೆಯ ಕಾರಣ ನೀಡಿ ಭಾರತದಿಂದ ಲಾಸ್‌ ಏಂಜಲೀಸ್‌ನಲ್ಲಿರುವ ತನ್ನ ಮನೆಗೆ ತೆರಳಿದ್ದಾಳೆ. ಅದಿರಲಿ, ಈಕೆಯ ಬಾಳಿನ ಕೆಲವು ಸಂಗತಿಗಳು ಹಾಗೂ ನಾವು ಅದರಿಂದ ಕಲೀಬಹುದಾದ ಪಾಠಗಳು ಇಲ್ಲಿವೆ.

ಸನ್ನಿ ಲಿಯೋನ್  ಬಳಿ ಲಾಸ್‌ ಏಂಜಲೀಸ್‌ನಲ್ಲಿ 19 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ ಇದೆ. ಈ ಬಂಗಲೆಯಲ್ಲಿ ಐದು ಬೆಡ್‌ ರೂಂ, ಪ್ರೈವೆಟ್ ಸ್ವಿಮ್ಮಿಂಗ್ ಪೂಲ್, ಗಾರ್ಡನ್, ಸಿನಿಮಾ ಥಿಯೇಟರ್ಕೂಡಾ ಇದೆ. ಅಲ್ಲದೇ ಸನ್ನಿ ಬಳಿ ಮುಂಬೈನ ಅಂಧೇರಿಯಲ್ಲೂ ಒಂದು ಫ್ಲ್ಯಾಟ್ ಇದೆ. ಇದರ ಮೌಲ್ಯ ಮೂರು ಕೋಟಿಗೂ ಅಧಿಕ ಇದೆ ಎನ್ನಲಾಗಿದೆ. ಸನ್ನಿಗೆ ನಿಶಾ ಹೆಸರಿನ ಓರ್ವ ದತ್ತು ಮಗಳು ಹಾಗೂ ಇಬ್ಬರು ಅವಳಿ ಗಂಡು ಮಕ್ಕಳು ಕೂಡಾ ಇದ್ದಾರೆ.

Cine World13, May 2020, 6:14 PM

19 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಒಡತಿ ಸನ್ನಿ ಲಿಯೋನ್, ಇಲ್ಲಿದೆ ಫೋಟೋಸ್

ಪೋರ್ನ್‌ ಇಂಡಸ್ಟಿಯಿಂದ ಬಾಲಿವುಡ್‌ ನಟಿಯಾದ ಸನ್ನಿ ಲಿಯೋನ್‌ಗೆ 39ನೇ ಹುಟ್ಟುಹಬ್ಬದ ಸಂಭ್ರಮ. 13 ಮೇ 1981ರಲ್ಲಿ ಸರನಿಯಾ ಒಂಟಾರಿಯೋ, ಕೆನಡಾದಲ್ಲಿ ಸನ್ನಿ ಜನಿಸಿದರು. ಇಂಟರ್ನೆಟ್‌ನಲ್ಲಿ ಅತಿ ಹೆಚ್ಚು ಹುಡುಕಲಾದ ಸೆಲೆಬ್ರಿಟಿಗಳಲ್ಲೊಬ್ಬರಾದ ಸನ್ನಿ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಬಳಿ ಲಾಸ್‌ ಏಂಜಲೀಸ್‌ನಲ್ಲಿ 19 ಕೋಟಿ ಮೊತ್ತದ ಒಂದು ಬಂಗಲೆ ಇದೆ. ಐಷಾರಾಮಿ ಹಾಗೂ ಬಿಂದಾಸ್‌ ಆಗಿ ಜೀವನ ಸಾಗಿಸುವ ಸನ್ನಿ ಒಡೆತನದ ಬಂಗಲೆ ಫೋಟೋಗಳು ಇಲ್ಲಿವೆ ನೋಡಿ

• Cine World12, May 2020, 6:26 PM

ಗೂಗಲ್ ಸರ್ಚ್: ಸನ್ನಿ ಲಿಯೋನ್ ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ

ಗ್ಲೋಬಲ್‌ ಡಾಟಾ ವಿಶ್ಲೇಷಣಾ ಸಂಸ್ಥೆ ಗೂಗಲ್‌ನಲ್ಲಿ ಹೆಚ್ಚು ಸರ್ಚ್‌ ಆಗಿರುವ ಭಾರತದ ಸೆಲೆಬ್ರೆಟಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಸ್ಟಡಿಯ ಪ್ರಕಾರ ಬಾಲಿವುಡ್‌ನ ಬೆಡಗಿಯರನ್ನು ಜನರು ಹೆಚ್ಚು ಹುಡುಕಲಾಗಿದೆ. ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಸಲ್ಲು ಬಾಯ್‌ ಅನ್ನು ಸಹ ಗೂಗಲ್‌ನಲ್ಲಿ ಹುಡುಕಿದ್ದಾರೆ ಫ್ಯಾನ್ಸ್‌. ಕನ್ನಡದ ರಶ್ಮಿಕಾ ಮಂದಣ್ಣ ಈ ಲಿಸ್ಟ್‌ನಲ್ಲಿದ್ದಾರೆ. ಆದರೆ ಕಳೆದ ಬಾರಿಯ ಟಾಪರ್‌ ಸನ್ನಿ ಲಿಯೋನ್‌ ಅನ್ನು ಹಿಂದಿಕ್ಕಿದ್ದಾರೆ ಗ್ಲೋಬಲ್‌ ಸ್ಟಾರ್‌ ಪಿಗ್ಗಿ.

• News12, May 2020, 5:10 PM

ರಾತ್ರಿ 8 ಗಂಟೆಗೆ ಮೋದಿ ಭಾಷಣ, ದಿಢೀರ್ ಸನ್ನಿ ಲಿಯೋನ್ ವಿದೇಶ ಪ್ರಯಾಣ; ಮೇ.12ರ ಟಾಪ್ 10 ಸುದ್ದಿ!

ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಇಂದು 2541 ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಒಟ್ಟು 70 ಸಾವಿರ ಗಡಿದಾಟಿದೆ. ಇತ್ತ  ಕೊರೋನಾ ವೈರಸ್ 3ನೇ ಹಂತದ ಲಾಕ್‌ಡೌನ್ ಅಂತಿಮ ಹಂತದಲ್ಲಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶದ ಜನರನ್ನುದ್ದೇಶಿ ಮಾತನಾಡಲಿದ್ದಾರೆ. ಹಾಟ್ ಸುಂದರಿ ಸನ್ನಿ ಲಿಯೋನ್ ರಾತ್ರೋರಾತ್ರಿ ವಿದೇಶ ಹಾರಿದ್ದಾರೆ. ಐಪಿಎಲ್ ಟೂರ್ನಿ ರದ್ದಾಗೋ ಭೀತಿಯಲ್ಲಿ ಬಿಸಿಸಿಐ, ಆರ್‌ಬಿಐ ಬಳಿ 653 ಟನ್ ಚಿನ್ನ ಸೇರಿದಂತೆ ಮೇ.12ರ ಟಾಪ್ 10 ಸುದ್ದಿ ಇಲ್ಲಿವೆ.

• Cine World12, May 2020, 2:22 PM

ಮಕ್ಕಳೊಂದಿಗೆ ವಿದೇಶಕ್ಕೆ ಹಾರಿದ ಸನ್ನಿ ಲಿಯೋನ್; ಹೇಗೆ ಸಾಧ್ಯವಾಯ್ತು?

ಕೊರೋನಾ ವೈರಸ್‌ಗೆ ಹೆದರಿ ಮಕ್ಕಳನ್ನು ರಕ್ಷಿಸಿಕೊಳ್ಳಲು ರಾತ್ರೋರಾತ್ರಿ ಭಾರತದಿಂದ ವಿದೇಶಕ್ಕೆ ಹಾರಿದ ಹಾಟ್‌ ಸುಂದರಿ ಸನ್ನಿ ಲಿಯೋನ್‌ ಆಂಡ್ ಫ್ಯಾಮಿಲಿ...

• Video Icon

Sandalwood8, May 2020, 4:59 PM

ಕಿಚ್ಚ ಸುದೀಪ್ ವರ್ಕೌಟ್‌, ದೆವ್ವದ ಹಿಂದೆ ಬಿದ್ದಿರುವ ಶಾರುಖ್?

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಸ್ಟಾರ್ ನಟರು ಬಾಡಿ ಬಿಲ್ಡಿಂಗ್ ಶುರು ಮಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಸಿಕ್ಕಾಪಟ್ಟೆ ವರ್ಕೌಟ್‌ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

• Rashmika Mandanna
Video Icon

Cine World29, Apr 2020, 4:51 PM

ರಶ್ಮಿಕಾ ಮಂದಣ್ಣ ವಾಲ್‌ಪೇಪರಲ್ಲಿ‌ ಇರೋ ಫೋಟೋ ಯಾರದ್ದು?

ಮಾದಕ ನಟಿ ಸನ್ನಿ ಲಿಯೋನ್ ನೀಲಿ-ಬಿಳಿ ಬಣ್ಣದಿಂದ ಒಂದು ಚಿತ್ರ ಬಿಡಿಸಿದ್ದಾರೆ. ಅಮೂರ್ತವಾದ ಈ ಚಿತ್ರಕ್ಕೆ ಬ್ರೋಕನ್ ಗ್ಲಾಸ್ ಅಂತ ಹೆಸರಿಟ್ಟಿದ್ದಾರೆ. ಲಾಕ್‌ಡೌನ್ ಟೈಮಲ್ಲಿ ನಾವೆಲಲಾ ಚೂರು ಚೂರಾಗಿ ಹೋಗಿದ್ದೇವೆ. ಈ ಚೂರೆಲ್ಲಾ ಒಂದಾದ್ರೆ ಕನ್ನಡಿಯಾಗುತ್ತೆ. ನಾವೆಲ್ಲಾ ಒಂದಾಗಬೇಕು ಎಂದು ಸಂದೇಶ ಕೊಟ್ಟಿದ್ದಾರೆ.