Sunil Shetty  

(Search results - 7)
 • Cine World21, Apr 2020, 8:02 PM

  ಕೆ.ಎಲ್‌.ರಾಹುಲ್‌ಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಸುನೀಲ್‌ ಶೆಟ್ಟಿ ಪುತ್ರಿ

  ಬಾಲಿವುಡ್‌ಗೂ ಕ್ರಿಕೆಟ್‌ಗೂ ಹಳೆಯ ನಂಟು. ಬಾಲಿವುಡ್‌ ಸ್ಟಾರ್‌ಗಳ ಜೊತೆ ಟೀಮ್ ಇಂಡಿಯಾದ ಆಟಗಾರರ ಅಫೇರ್‌ ಕಾಮನ್. ಕೆಲವು ಜೋಡಿಗಳು ಮದುವೆ ಸಹ ಆಗಿದ್ದಾರೆ. ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಸುನೀಲ್‌ ಶೆಟ್ಟಿ ಪುತ್ರಿ ಅಥಿಯಾ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ ತಮ್ಮ ರಿಲೇ‍ಷನ್‌ಶಿಪ್‌ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಏಪ್ರಿಲ್ 18 ರಂದು ಕೆ.ಎಲ್.ರಾಹುಲ್ ಅವರ ಹುಟ್ಟಿದಬ್ಬದಂದು ಅಥಿಯಾ ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ಸಂಬಂಧವನ್ನು ಒಪ್ಪಿಕೊಂಡು ರಾಹುಲ್‌ಗೆ ವಿಶೇಷ ಗಿಫ್ಟ್‌ ಕೊಟ್ಟಿದ್ದಾರೆ.

 • Arjun comes across as an angry policeman with lathis wielding in the background. Red Sandalwood too is seen next to him in the motion poster.
  Video Icon

  Cine World14, Apr 2020, 2:37 PM

  ಅಲ್ಲು ಅರ್ಜುನ್ ಎದುರು ಅಬ್ಬರಿಸಲು ರೆಡಿಯಾಗಿದ್ದಾರೆ ಕನ್ನಡದ ಸ್ಟಾರ್!

  ಅಲ್ಲು ಅರ್ಜುನ್ ಅಭಿನಯದ 'ಪುಪ್ಷ' ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ನೋಡಿದವರೆಲ್ಲಾ ಅಲ್ಲು ಅರ್ಜುನ್ ವಿಲನ್ ಎನ್ನುತ್ತಿದ್ದಾರೆ. ಆದರೆ ವಿಚಾರ ಇದಲ್ಲ. ಹಾಟ್‌ ನ್ಯೂಸೊಂದು ಹೊರ ಬಿದ್ದಿದೆ. ಕನ್ನಡ ನಟರೊಬ್ಬರು ಅರ್ಜುನ್ ವಿರುದ್ಧ ಅಬ್ಬರಿಸಲು ರೆಡಿಯಾಗಿದ್ದಾರೆ. ಯಾರು ಆ ನಟ? ಏನಿದು ಹೊಸ ವಿಚಾರ ಇಲ್ಲಿದೆ ನೋಡಿ! 
   
 • Sunil Shetty

  Karnataka Districts18, Dec 2019, 8:50 AM

  ಕುಂದಾನಗರಿ ಬೆಳಗಾವಿಯಲ್ಲಿ ಉದ್ಯಮ ಸ್ಥಾಪಿಸಲು ಬಾಲಿವುಡ್ ನಟ ಆಸಕ್ತಿ

  ಬಾಲಿವುಡ್‌ ಖ್ಯಾತ ನಟ ಕನ್ನಡಿಗ ಸುನಿಲ್ ಶೆಟ್ಟಿ ಬೆಳಗಾವಿ ನಗರದ ಹೊರವಲಯದಲ್ಲಿ ಉದ್ಯಮ ಪ್ರಾರಂಭಿಸಲು ಆಸಕ್ತಿ ಹೊಂದಿದ್ದಾರೆ.

 • sunil shetty kiren rijiju

  OTHER SPORTS11, Dec 2019, 12:38 PM

  ಹೆಚ್ಚಾದ ಡೋಪಿಂಗ್‌: ಕ್ರೀಡಾ ಸಚಿವ ರಿಜಿಜು ಆತಂಕ

  ‘ಡೋಪಿಂಗ್‌ನಲ್ಲಿ ಸಿಕ್ಕಿಬೀಳುವ ಪ್ರತಿಯೊಬ್ಬರೂ ಉದ್ದೇಶಪೂರ್ವಕವಾಗಿಯೇ ಉದ್ದೀಪನಾ ಸೇವನೆ ಮಾಡಿರುತ್ತಾರೆ ಎನ್ನುವುದು ತಪ್ಪು. ಹೀಗಾಗಿ, ಕ್ರೀಡಾಪಟುಗಳಿಗೆ ತಾವು ಸೇವಿಸುವ ಔಷಧ, ಆಹಾರ ಪೂರಕಗಳ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಬೇಕು’ ಎಂದು ರಿಜಿಜು ಹೇಳಿದ್ದಾರೆ.

 • Athiya shetty Kl Rahul Akanksha

  World Cup29, Jun 2019, 9:12 AM

  ಸುನಿಲ್‌ ಶೆಟ್ಟಿಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?

  ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಜೊತೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರಾ? ಆಥಿಯಾ ಆಪ್ತ ಮೂಲಗಳು ಹೇಳೋದೇನು? ಇಲ್ಲಿದೆ ವಿವರ.

 • kgf

  Sandalwood21, Nov 2018, 4:14 PM

  ಕೆಜಿಎಫ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರಂತೆ ಈ ಬಾಲಿವುಡ್ ನಟ!

  ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸಾಗಲಿರುವ ಕನ್ನಡ ಸಿನಿಮಾವು ಎಲ್ಲರನ್ನೂ ಕಾತುರದಿಂದ ಕಾಯುವಂತೆ ಮಾಡಿದೆ. ಸದ್ಯ ಕೆಜಿಎಫ್ ಸಿನಿಮಾದ ಟ್ರೇಲರ್ ವೀಕ್ಷಿಸಿರುವ ಬಾಲಿವುಡ್‌ನ ಪ್ರಖ್ಯಾತ ನಟನೊಬ್ಬ ತಾನೂ ಈ ಸಿನಿಮಾ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದೇನೆಂದು ಹೇಳಿದ್ದಾರೆ.

 • 16, May 2018, 7:15 PM

  ಕನ್ನಡ ಚಿತ್ರರಂಗಕ್ಕೆ ಸುನೀಲ್ ಶೆಟ್ಟಿ ಆಗಮನ

  ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’  ಚಿತ್ರದಲ್ಲಿ ಸುನೀಲ್ ಶೆಟ್ಟಿ. ಇದು ಅಧಿಕೃತ. ಮೇ.17 ರಿಂದ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಚಿತ್ರೀಕರಣ ಆರಂಭವಾಗಲಿದೆ. ವಿಲನ್ ಪಾತ್ರಕ್ಕೆ ಕಬೀರ್  ದುಹಾನ್ ಸಿಂಗ್ ಇದ್ದಾರೆ. ನಾಯಕಿ ಪಾತ್ರಕ್ಕೆ ಆಕಾಂಕ್ಷ ಸಿಂಗ್ ಬಂದಿದ್ದಾರೆ.