Sunil Chhetri  

(Search results - 28)
 • Sunil Chhetri 64 international goals

  Football29, Jan 2020, 3:38 PM IST

  ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

  ಸದ್ಯ Sunil Chhetri ಭಾರತ ಫುಟ್‌ಬಾಲ್ ತಂಡದ‌‌ ಹೆಮ್ಮೆಯ ನಾಯಕ. 1984 ರಲ್ಲಿ ಹುಟ್ಟಿದ ಹುಡುಗ ಅವನು. ರಕ್ತದಲ್ಲೇ Football ಇತ್ತು. ಅದಕ್ಕೂ ಮೀರಿದ ಶಿಸ್ತು ಅವನನ್ನ ಈಗಿನ ಎತ್ತರಕ್ಕೇರಿಸಿತ್ತು

 • সুনীল-সোনমের সঙ্গে বিরুষ্কা, সোশ্যাল মিডিয়ায় ভাইরাল ছবি

  Cricket20, Jan 2020, 9:43 PM IST

  ಬೆಂಗಳೂರಿನಲ್ಲಿ ವಿರುಷ್ಕಾ ದಂಪತಿಗೆ ಔತಣಕೂಟ ಆಯೋಜಿಸಿದ ಸುನಿಲ್ ಚೆಟ್ರಿ!

  ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾಗೆ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಡಿನ್ನರ್ ಏರ್ಪಡಿಸಿದ್ದರು. ಬೆಂಗಳೂರಿನಲ್ಲಿರುವ  ಚೆಟ್ರಿ ಮನೆಯಲ್ಲಿ ಆಯೋಜಿಸಿದ ಔತಣಕೂಟದ ವಿವರ ಇಲ್ಲಿದೆ.

 • sunil chhetry

  Football4, Jan 2020, 10:16 AM IST

  ಸುನಿಲ್ ಚೆಟ್ರಿ ಆಬ್ಬರ, ಗೋವಾ ವಿರುದ್ಧ BFCಗೆ ಗೆಲುವು!

  ATK ವಿರುದ್ಧ ಮುಗ್ಗರಿಸಿ ನಿರಾಸೆ ಅನುಭವಿಸಿದ ಬೆಂಗಳೂರು ಎಫ್‌ಸಿ ತವರಿನ ಅಭಿಮಾನಿಗಳಿಗೆ ಹೊಸ ವರ್ಷದಲ್ಲಿ ಗೆಲುವಿನ ಸಿಹಿ ನೀಡಿದೆ. ಹೊಸ ವರ್ಷದ ಮೊದಲ ಪಂದ್ಯದಲ್ಲಿ ಬೆಂಗಳೂರು ಗೆಲುವು ದಾಖಲಿಸೋ ಮೂಲಕ ಭರ್ಜರಿ ಆರಂಭ ಪಡೆದಿದೆ. 

 • Sunil

  relationship4, Dec 2019, 10:26 AM IST

  ಕೋಚ್‌ ಮಗಳು ಎಂದು ಗೊತ್ತಿಲ್ಲದೆ ಮದುವೆಯಾದ ಪುಟ್‌ಬಾಲ್‌ ನಾಯಕನ ಪ್ರೇಮಕಥೆ!

  ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನೀಲ್‌ ಛೇಟ್ರಿ ಅಪ್ರತಿಮ ಪ್ರತಿಭಾವಂತ. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಈ ಹುಡುಗ ಏರಿದ ಎತ್ತರ ಯಾರಿಗೇ ಆದರೂ ಸ್ಫೂರ್ತಿ ನೀಡುವಂಥದ್ದು. ಇವರು ತಮ್ಮ ಪ್ರೇಮಕತೆಯನ್ನು ಹೇಳಿಕೊಂಡಿದ್ದಾರೆ. ಮುದ್ದಾದ ಈ ಕತೆ ಒಂದು ಚೆಂದದ ಸಿನಿಮಾದಂತಿದೆ.

 • isl 2019

  Football30, Nov 2019, 12:03 PM IST

  ಐಎಸ್‌ಎಲ್‌: ಬಿಎಫ್‌ಸಿ-ಹೈದ್ರಾಬಾದ್‌ ಪಂದ್ಯ ಡ್ರಾನಲ್ಲಿ ಅಂತ್ಯ

  ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಹೈದ್ರಾಬಾದ್‌ ಎಫ್‌ಸಿ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. ಪಂದ್ಯ ಆರಂಭವಾಗಿ 2ನೇ ನಿಮಿಷದಲ್ಲಿ ನಾಯಕ ಸುನಿಲ್‌ ಚೆಟ್ರಿ, ಬಿಎಫ್‌ಸಿ ಮೇಲುಗೈಗೆ ಕಾರಣರಾದರು. 

 • Football India

  Football14, Nov 2019, 1:32 PM IST

  ಫಿಫಾ ಫುಟ್ಬಾಲ್: ಭಾರ​ತಕ್ಕಿಂದು ಆಫ್ಘನ್‌ ಚಾಲೆಂಜ್‌

  ತನ್ನ ತವ​ರಿ​ನಲ್ಲಿ ಭದ್ರತೆ ಸಮಸ್ಯೆ ಕಾರಣ ಪಂದ್ಯವನ್ನು ಇಲ್ಲಿ ನಡೆ​ಸಲು ಆಫ್ಘಾ​ನಿಸ್ತಾನ ಫುಟ್ಬಾಲ್‌ ಮಂಡಳಿ ನಿರ್ಧ​ರಿ​ಸಿತು. ಕೃತಕ ಟರ್ಫ್ ಹಾಗೂ ಮೈಕೊ​ರೆ​ಯುವ ಚಳಿಯಲ್ಲಿ ಆಡು​ವುದು ಭಾರ​ತೀ​ಯ​ರಿಗೆ ದೊಡ್ಡ ಸವಾ​ಲಾಗಿ ಪರಿ​ಣ​ಮಿ​ಸ​ಲಿದೆ.

 • সুনীলকে প্রশংসায় ভরালেন বিরাট। ছবি- গেটি ইমেজেস

  Football13, Oct 2019, 11:35 AM IST

  ಫಿಟ್ನೆ​ಸ್‌ಗಾಗಿ ಕೊಹ್ಲಿ ಹಿಂಬಾಲಿಸಿದ ಚೆಟ್ರಿ!

  ಕ್ರೀಡಾಪಟುವಿಗೆ ಫಿಟ್ನೆಸ್ ಬಹುಮುಖ್ಯ. ಭಾರತೀಯ ಕ್ರಿಕೆಟ್ ತಂಡದಲ್ಲಿ ಫಿಟ್ನೆಸ್ ಕ್ರಾಂತಿ ಮಾಡಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಇತರ ಕ್ರೀಡಾಪಟುಗಳಿಗೂ ಮಾದರಿಯಾಗಿದ್ದಾರೆ. ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಯನ್ನು ಅನುಸರಿಸುತ್ತಿದ್ದಾರೆ.

 • football india v oman 3

  SPORTS6, Sep 2019, 10:19 AM IST

  ವಿಶ್ವಕಪ್‌ ಕ್ವಾಲಿಫೈಯರ್‌: ಭಾರತ ತಂಡಕ್ಕೆ ಆಘಾತ!

  ಒಮಾನ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಭಾರತಕ್ಕೆ ಆಘಾತವಾಗಿದೆ. ಆರಂಭಿಕ 82 ನಿಮಿಷಗಳ ವರೆಗೆ ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಅಂತಿ 8 ನಿಮಿಷದಲ್ಲಿ ಪಂದ್ಯದ ಚಿತ್ರಣವೆ ಬದಲಾಗಿತ್ತು. 

 • Indian Football Team

  SPORTS5, Sep 2019, 1:12 PM IST

  ಭಾರತ-ಒಮಾನ್‌ ಫುಟ್ಬಾಲ್‌ ಪಂದ್ಯ ಇಂದು

  ಭಾರತ ತಂಡ ‘ಇ’ ಗುಂಪಿ​ನ​ಲ್ಲಿದ್ದು, ಏಷ್ಯಾದ ಬಲಿಷ್ಠ ತಂಡ​ಗ​ಳಾದ ಒಮಾನ್‌ ಹಾಗೂ ಕತಾರ್‌ ವಿರು​ದ್ಧ ಸೆಣ​ಸ​ಲಿದೆ. ಬಾಂಗ್ಲಾ​ದೇಶ ಹಾಗೂ ಆಫ್ಘಾ​ನಿ​ಸ್ತಾನ ಗುಂಪಿ​ನಲ್ಲಿರುವ ಮತ್ತೆ​ರಡು ತಂಡ​ಗಳಾಗಿವೆ. 

 • sunil chhetri and messi

  SPORTS8, Jul 2019, 4:58 PM IST

  ಮೆಸ್ಸಿ ದಾಖಲೆ ಮುರಿದ ನಾಯಕ ಸುನಿಲ್ ಚೆಟ್ರಿ!

  ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಹೊಸ ದಾಖಲೆ ಬರೆದಿದ್ದಾರೆ. ದಿಗ್ಗಜ ಫುಟ್ಬಾಲ್ ಪಟು ಲಿಯೊನಲ್ ಮೆಸ್ಸಿ ಸಾಧನೆ ಹಿಂದಿಕ್ಕಿ ಇದೀಗ 2ನೇ ಸ್ಥಾನಕ್ಕೇರಿದ್ದಾರೆ.
   

 • RCB Team
  Video Icon

  SPORTS20, Mar 2019, 4:11 PM IST

  RCB ತಂಡ ಸೇರಿಕೊಂಡ ಹೊಸ ಮುಖ-ಮೊದಲ ದಿನವೇ ಕ್ಲಾಸ್!

  12ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಹೊಸ ಮುಖವೊಂದು ತಂಡ ಸೇರಿಕೊಂಡಿದೆ. ಸೇರಿಕೊಂಡ ಮೊದಲ ದಿನವೇ ಫಿಟ್ನೆಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾದರೆ ಯಾರು ಆ ಹೊಸ ಮುಖ ಇಲ್ಲಿದೆ ನೋಡಿ.

 • Sunil Chhetri Kohli

  SPORTS20, Mar 2019, 8:43 AM IST

  ಆರ್‌ಸಿಬಿ ಅಭ್ಯಾಸ ಶಿಬಿರಕ್ಕೆ ಸುನಿಲ್ ಚೆಟ್ರಿ ಅತಿಥಿ!

  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭ್ಯಾಸ ನಡೆಸುತ್ತಿದೆ. ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ RCB ಸ್ಟಾರ್ ಆಟಗಾರರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಈ ಅಭ್ಯಾಸ ಶಿಬಿರಕ್ಕೆ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಭೇಟಿ ನೀಡಿದ್ದಾರೆ.
   

 • India Football Team

  FOOTBALL9, Jan 2019, 3:57 PM IST

  ಅಂಧರ ತಂಡಕ್ಕೆ ಭಾರತ ಫುಟ್ಬಾಲಿಗರಿಂದ 50 ಸಾವಿರ ರುಪಾಯಿ ದಾನ..!

  ಭಾರತ ಫುಟ್ಬಾಲ್‌ ತಂಡದ ಆಟಗಾರರರಿಂದ ದಂಡವಾಗಿ ಸಂಗ್ರಹಿಸಿದ್ದ 50 ಸಾವಿರ ರುಪಾಯಿ ಹಣ ಉತ್ತಮ ಕಾರ್ಯಕ್ಕೆ ಬಳಕೆಯಾಗುತ್ತಿದೆ. 

 • Sunil Chetri Bengaluru FC

  FOOTBALL28, Dec 2018, 10:03 AM IST

  ಫುಟ್ಬಾಲ್‌: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ

   ಯುಎಇನಲ್ಲಿ ಜ.5ರಿಂದ ಆರಂಭವಾಗಲಿರುವ ಎಎಫ್‌ಸಿ ಎಷ್ಯಾಕಪ್‌ ಫುಟ್ಬಾಲ್‌ ಟೂರ್ನಿಗೆ 23 ಸದಸ್ಯರ ಭಾರತ ತಂಡದ ಪ್ರಕಟಗೊಂಡಿದೆ. 

 • Sunil Chhetri

  SPORTS26, Nov 2018, 9:59 PM IST

  ಸುನಿಲ್ ಚೆಟ್ರಿ 150ನೇ ಪಂದ್ಯ- ಗೆಲುವಿನ ಉಡುಗೊರೆ ನೀಡಿದ ಬೆಂಗಳೂರು FC

  ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಡೆಲ್ಲಿ ಡೈನಾಮೋಸ್ ವಿರುದ್ಧದ ರೋಚಕ ಹೋರಾಟದಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಗೆಲವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.