Sun Sings  

(Search results - 4)
 • <p>not share their sorrow</p>

  Festivals30, Sep 2020, 7:56 PM

  ಈ ನಾಲ್ಕು ರಾಶಿಯವರು ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಲ್ವಂತೆ!

  ರಾಶಿ ಚಕ್ರದಲ್ಲಿ ಪ್ರತಿ ರಾಶಿಗೂ ಭಿನ್ನವಾದ ಗುಣ, ಸ್ವಭಾವಗಳಿರುತ್ತವೆ. ಹಾಗಾಗಿ ಆಯಾ ರಾಶಿಯ ವ್ಯಕ್ತಿಗಳ ವ್ಯಕ್ತಿತ್ವದಲ್ಲಿ ರಾಶಿ ತತ್ವದ ಪ್ರಭಾವವೂ ಅಡಗಿರುತ್ತದೆ. ಕೆಲವು ರಾಶಿಯವರು ಕೋಪಿಷ್ಟರಾದರೆ, ಮತ್ತೆ ಕೆಲವು ರಾಶಿಯವರು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಕೆಲವು ರಾಶಿಯವರು ಹೆಚ್ಚು ಮಾತನಾಡುವ ಸ್ವಭಾವವನ್ನು ಹೊಂದಿದ್ದರೆ, ಇನ್ನು ಕೆಲವು ರಾಶಿಯವರು ಮೌನವನ್ನು ಇಷ್ಟಪಡುವವರಾಗಿರುತ್ತಾರೆ. ಹಾಗೆಯೇ ತಮ್ಮ ನೋವು ದುಃಖವನ್ನು ಹಂಚಿಕೊಳ್ಳುವ ರಾಶಿಯವರು ಕೆಲವರಾದರೆ, ಈ ನಾಲ್ಕು ರಾಶಿಯವರು ತಮ್ಮ ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾದರೆ ಆ ರಾಶಿಗಳು ಯಾವುದೆಂದು ತಿಳಿಯೋಣ...
   

 • <p>Horoscope</p>

  Festivals16, Sep 2020, 7:47 PM

  ಮೇಷ ರಾಶಿಯವರು ಹಿಂದಿನ ಜನ್ಮದಲ್ಲಿ ಗೊರಿಲ್ಲಾ ಆಗಿರೋ ಸಾಧ್ಯತೆ ಇದೆ, ಉಳಿದವರು...?

  ಹಿಂದಿನ ಜನ್ಮದಲ್ಲಿ ನೀವು ಯಾವ ಪ್ರಾಣಿಯಾಗಿದ್ದಿರೋ ಅದರ ಮೇಲೆ ನಿಮ್ಮ ಈಗಿನ ಗುಣಲಕ್ಷಣಗಳೂ ನಿರ್ಧಾರ ಆಗುತ್ತವೆ.

 • <p>Astrology horoscope &nbsp;depression&nbsp;</p>

  Festivals27, Jul 2020, 5:54 PM

  ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

  ಸೋಮಾರಿತನ ಎಂಬುದು ಕೆಲವರು ರೂಢಿಸಿಕೊಂಡರೆ ಮತ್ತೆ ಕೆಲವರಿಗೆ ಗ್ರಹಗತಿಗಳಿಂದ ಉಂಟಾಗುತ್ತದೆ. ಕೆಲವು ರಾಶಿಯವರು ಏನಾದರೂ ಮಾಡಬೇಕು ಎಂಬ ಬಗ್ಗೆ ಯೋಚನೆ ಮಾಡುವಷ್ಟೂ ಚಟುವಟಿಕೆಯಿಂದಿರದೇ, ಅಷ್ಟರಮಟ್ಟಿಗೆ ಸೋಮಾರಿಗಳಾಗಿರುತ್ತಾರೆ. ಇದಕ್ಕೂ ರಾಶಿ ಚಕ್ರ ಕಾರಣವಾಗಿರುತ್ತದೆ. ಈ ಐದು ರಾಶಿಯವರು ಬಹಳ ಸೋಮಾರಿಗಳಾಗಿದ್ದು, ಯಾವ ಯಾವ ರಾಶಿಯವರು ಎಂಬುದರ ಬಗ್ಗೆ ಗಮನಹರಿಸೋಣ.

 • Planet 19

  ASTROLOGY18, Jun 2018, 8:36 PM

  ಯಾವ ಗ್ರಹ ಯಾವ ಮನೆಯಲ್ಲಿದೆ, ಯಾವ ರಾಶಿ ಮೇಲೆ ಹೇಗೆ ಪರಿಣಾಮ ಬೀರುತ್ತೆ?

  ಗ್ರಹ ಗತಿಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ಆ ಗ್ರಹಗಳು ತಮ್ಮ ಸ್ಥಾನವನ್ನು ಒಂದು ಮನೆಯಿಂದ ಮತ್ತೊಂದು ಮನೆಗೆ ಬದಲಾಯಿಸುವುದರಿಂದ ರಾಶಿ ಫಲಗಳ ಮೇಲೆ ವಿಭಿನ್ನವಾದ ಪರಿಣಾಮ ಬೀರುತ್ತದೆ. ಇಂದು ಯಾವ ಗ್ರಹ, ಯಾವ ಮನೆಯಲ್ಲಿದೆ. ಯಾರಿಗೆ ಅದೃಷ್ಟ?