Sun  

(Search results - 692)
 • Sunny Leone

  Cine World8, Apr 2020, 6:55 PM IST

  ಬೇಸಗೆಯ 12 ದಿನಗಳು: ಸನ್ನಿಯ ಹೊಸ ಅವತಾರದ ಮೋಹಕ ಭಂಗಿಗಳು!

  ಒಂದೆಡೆ ಕೊರೊನಾ ವೈರಸ್ ಕಾಟ, ಇನ್ನೊಂದೆಡೆ ಭಾರತದಲ್ಲಿ 21 ದಿನಗಳ ಲಾಕ್ ಡೌನ್ ಕಷ್ಟ ಜೊತೆಗೆ ಬಿರು ಬೇಸಿಗೆಯ ಸೆಕೆ. ಇದರ ಮಧ್ಯೆ ಮೋಹಕ ತಾರೆ ಸನ್ನಿ ಲಿಯೋನ್ ಮನೆಯಲ್ಲಿ ಸುಮ್ಮನೇ ಲಾಕ್‌ಡೌನ್ ಆಗದೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. '12 ಡೇಸ್ ಆಫ್ ಸಮ್ಮರ್’ (ಬೇಸಗೆಯ ಈ 12 ದಿನಗಳು) ಕಾನ್ಸೆಪ್ಟ್ ನಲ್ಲಿ ಸನ್ನಿ ಲಿಯೋನ್ ತನ್ನ ಇನ್ ಸ್ಟಾಗ್ರಾಂನಲ್ಲಿ ಹಾಕಿರುವ ಫೊಟೋಗಳನ್ನು ಹಂಚಿಕೊಂಡಿದ್ದು, ತಮ್ಮ ಫ್ಯಾನ್ಸ್‌ ಮನ ತಣಿಸಲು ಸನ್ನಿ ಸಖತ್‌ ಹಾಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

 • Sunil Gavaskar, Cheteshwar Pujara

  Cricket8, Apr 2020, 9:50 AM IST

  ಕೊರೋನಾ ಹೋರಾಟಕ್ಕೆ ಸುನಿಲ್‌ ಗವಾಸ್ಕರ್‌ 59 ಲಕ್ಷ ದೇಣಿಗೆ..!

  ಗವಾಸ್ಕರ್‌ ಅವರು PM Cares ನಿಧಿಗೆ 35 ಲಕ್ಷ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 24 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ ಎಂದು ಮುಂಬೈ ತಂಡದ ಮಾಜಿ ನಾಯಕ ಅಮೋಲ್‌ ಮುಜುಮ್ದಾರ್‌ ಟ್ವೀಟ್‌ ಮಾಡಿದ್ದಾರೆ.

 • Sunil rao

  Sandalwood7, Apr 2020, 4:22 PM IST

  'Excuse me'ನಟನ ದಿಲ್ ಕದ್ದ ಶ್ರೇಯಾ ಹಾಗೂ ಅಥರ್ವ!

  ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಸುನಿಲ್ ರಾವ್‌ ಈಗ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಮಿಂಚುತ್ತಿದ್ದಾರೆ.  ತಮ್ಮ ಕುಟುಂಬಕ್ಕೆ ಮುದ್ದು ಕುವರನನ್ನು ಬರ ಮಾಡಿಕೊಂಡ ಸುನಿಲ್‌ ಫ್ಯಾಮಿಲಿ ಫೋಟೋಗಳಿವು....
   

 • tablighi-jamaa

  Coronavirus India7, Apr 2020, 2:43 PM IST

  ತಬ್ಲಿಘಿ ಜಮಾತ್‌ ಸಂಪೂರ್ಣ ನಿಷೇಧಕ್ಕೆ ಕೇಳಿ ಬಂತು ಕೂಗು

  ಭಾರತದಲ್ಲಿ ಕೊರೋನಾ ವೈರಸ್‌ ಸೋಂಕು ಹೆಚ್ಚಾಗಿ ಹರಡುತ್ತಿದೆ. ಅಲ್ಲದೆ, ಸೋಂಕಿತರ ಸಂಖ್ಯೆ ಹೆಚ್ಚಾಗಲು ತಬ್ಲಿಘಿ ಜಮಾತ್‌ ಸಂಘಟನೆಯೇ ಕಾರಣ ಎಂದು ಹಲವರು ಆರೋಪಿಸಿದ್ದು, ಈ ಸಂಘಟನೆ ನಿಷೇಧಕ್ಕೆ ಒತ್ತಾಯಗಳು ಸಹ ಕೇಳಿಬಂದಿವೆ.

 • खबर के मुताबिक शुक्रवार शाम सफाईकर्मी वार्ड में सफाई करने गया। यहां जमाती बिरयानी और अंडाकरी की मांग कर रहे थे। सफाई कर्मी ने मना किया तो, हंगामा करने लगे। इससे अस्पताल में अफरातफरी मच गई। (प्रतीकात्मक फोटो)

  Coronavirus India5, Apr 2020, 7:58 PM IST

  ಇದ್ದಕ್ಕಿದ್ದಂತೆ ಕೇಂದ್ರ ಆರೋಗ್ಯ ಇಲಾಖೆ ಕೊಟ್ಟ ಆಘಾತಕಾರಿ ಮಾಹಿತಿ

  ದೆಹಲಿ ಮಸೀದಿಯ ಜಮಾತ್ ಘಟನೆ ಇಲ್ಲವಾಗಿದ್ದರೆ ಕೊರೋನಾ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಕೇಂಧ್ರ ಆರೋಗ್ಯ ಇಲಾಖೆ ನೀಡಿರುವ ವಿವರಣೆ ಹಲವು ಆಘಾತಕಾರಿ ಅಂಶ ಬಿಚ್ಚಿಟ್ಟಿದೆ.

 • undefined

  Coronavirus India5, Apr 2020, 7:03 PM IST

  ಶಾಲಾ-ಕಾಲೇಜು ಆರಂಭ ಯಾವಾಗ? ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಕತೆ? ಸಚಿವರ ಮಾತು

  ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ಅವರು ಶಾಲಾ-ಕಾಲೇಜು ಪುನಾರಂಭದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
 • 04 top10 stories

  News4, Apr 2020, 5:13 PM IST

  ಅನವಶ್ಯಕವಾಗಿ ರೋಡಿಗಿಳಿದರೆ ಕೇಸ್, ಬಿಸಿ ಏರಿಸುತ್ತಿದೆ ಸನ್ನಿ ಲಿಯೋನ್ ಕಿಸ್; ಏ.4ರ ಟಾಪ್ 10 ಸುದ್ದಿ!

  ಕೊರೋನಾ ವೈರಸ್ ಕಾರಣ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೂ ಅನವಶ್ಯಕವಾಗಿ ರೋಡಿಗಳಿದವರೆ ಮೇಲೆ ಬೆಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೋಡಿಗಳಿದ ವಾಹನ ಸೀಝ್ ಹಾಗೂ ಕೇಸ್ ಕೂಡ ದಾಖಲಾಗುತ್ತೆ. ಲಾಕ್‌ಡೌನ್ ಕಾರಣ 3 ದಿನದಿಂದ ಆಹಾರವಿಲ್ಲದೆ ಮಲಗಿದ್ದ ಸಹೋದರಿಯರು ಪಿಎಂ ಕಚೇರಿಗೆ ಫೋನ್ ಮಾಡಿ ಸಹಾಯ ಕೇಳಿದ ಅರ್ಧ ಗಂಟೆಯಲ್ಲಿ ಅಧಿಕಾರಿಗಳು ಓಡೋಡಿ ಬಂದಿದ್ದಾರೆ. ಇತ್ತ ಸನ್ನಿ ಲಿಯೋನ್ ಕಿಸ್ಸಿಂಗ್ ವಿಡಿಯೋ ಭಾರಿ ವೈರಲ್ ಆಗಿದೆ. ಎಂ.ಎಸ್.ಧೋನಿಗೆ ಪುತ್ರಿಯಿಂದ ಮೇಕಪ್, ಭಾರತಕ್ಕೆ ವಿಶ್ವಬ್ಯಾಂಕ್ ನೆರವು ಸೇರಿದಂತೆ ಏಪ್ರಿಲ್ 4ರ ಟಾಪ್ 10 ಸುದ್ದಿ ಇಲ್ಲಿವೆ.

 • Traditional way of preserving food

  Food4, Apr 2020, 4:29 PM IST

  ಆಹಾರ ಪದಾರ್ಥಗಳ ಧೀರ್ಘಾಯಸ್ಸಿಗೆ ಸಾಂಪ್ರದಾಯಿಕ ವಿಧಾನಗಳು

  ಉಪ್ಪಿನಕಾಯಿ ಹಾಕಿಡುವುದು, ಒಣಗಿಸುವುದು, ಹುದುಗು ಬರಿಸುವುದು, ಹೊಗೆ ಹಾಕುವುದು- ಹೀಗೆ ಆಹಾರ ಪದಾರ್ಥಗಳನ್ನು ಕೆಡದಂತೆ ನೋಡಿಕೊಳ್ಳಲು ನಮ್ಮ ಹಿರಿಯರು ಹಲವಾರು ಮಾರ್ಗಗಳನ್ನು ಅನುಸರಿಸುತ್ತಿದ್ದರು. ಈ ಲಾಕ್‌ಡೌನ್ ಸಂದರ್ಭದಲ್ಲಿ ಈ ಮಾರ್ಗಗಳು ನಗರ ನಿವಾಸಿಗಳ ಸಹಾಯಕ್ಕೆ ಬರಬಹುದು. 

 • He said that Sunny Leone is making millions when the world is hit by coronavirus

  Cine World4, Apr 2020, 11:38 AM IST

  ಸನ್ನಿ ಕಿಸ್ಸಿಂಗ್ ವಿಡಿಯೋ ಹಾಕಿದ್ದೇ ತಡ ವೈರಲ್ಲೋ ವೈರಲ್!

  ಮಾದಕ ನಟಿ ಸನ್ನಿ ಲಿಯೋನ್ ಒಂದಲ್ಲಾ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಈಕೆಯ ಹೆಸರು ಕೇಳಿದ್ರೆ ಸಾಕು ಅಭಿಮಾನಿಗಳಲ್ಲಿ ಖುಷಿಯೋ ಖುಷಿ. ಮಾದಕ ಸೌಂದರ್ಯದಿಂದಲೇ ಮೋಡಿ ಮಾಡುವ ಚೆಲುವೆ. ನೀಲಿ ಚಿತ್ರಗಳಿಗೆ ಗುಡ್‌ ಬೈ ಹೇಳಿದ ನಂತರ ಬಾಲಿವುಡ್‌ನಲ್ಲಿ ನೆಲೆಯೂರಿರುವ ಸನ್ನಿ ನಟಿಯಾಗಿ, ನಿರ್ಮಾಪಕಿಯಾಗಿ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

 • Taapsee Pannu mocks Modi new

  Cine World4, Apr 2020, 10:14 AM IST

  'ದೀಪ ಬೆಳಗಿಸೋಣ' ಎಂದ ಪ್ರಧಾನಿಗೆ ಅಪಹಾಸ್ಯ; ನೆಟ್ಟಿಗರಿಂದ ಉಗಿಸಿಕೊಂಡ 'ತಪ್ಪಡ್' ನಟಿ!

  ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಜನತಾ ಕಫ್ರ್ಯೂ, ಚಪ್ಪಾಳೆ ಅಭಿಯಾನ, ಲಾಕ್‌ಡೌನ್‌ನಂತಹ ವಿಶಿಷ್ಟಕ್ರಮಗಳನ್ನು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದಾರೆ. ಏ.5ರ ಭಾನುವಾರ ರಾತ್ರಿ 9ಕ್ಕೆ ಸರಿಯಾಗಿ 9 ನಿಮಿಷಗಳ ಕಾಲ ಮನೆಯ ಎಲ್ಲ ವಿದ್ಯುತ್‌ ದೀಪಗಳನ್ನು ಆರಿಸಿ, ದೀಪ ಬೆಳಗುವಂತೆ ದೇಶವಾಸಿಗಳಿಗೆ ಕರೆ ಕೊಟ್ಟಿದ್ದಾರೆ.

 • कौन हैं मोहम्मद साद : तब्लीगी जमात प्रमुख मोहम्मद साद पहली बार विवादों में नहीं है। इससे पहले उनके खिलाफ दारुल उलूम देवबंद से फतवा जारी हो चुका है। 1965 में दिल्ली में जन्मे साद की पहचान मुस्लिम धर्मगुरु के तौर पर होती है। उनका पारिवारिक संबंध तब्लीगी जमात के संस्थापक मौलान इलियास कांधलवी से है। साद ने अपनी पढ़ाई 1987 में मदरसा कशफुल उलूम, हजरत निजामुद्दीन और सहारनपुर से पूरी की। 1990 में उनकी शादी सहारनपुर के मजाहिर उलूम के प्रिसिंपल की बेटी से हुई।

  Coronavirus Karnataka4, Apr 2020, 8:11 AM IST

  ತಬ್ಲಿಘಿನಲ್ಲಿ ಭಾಗಿಯಾದವರನ್ಯಾಕೆ ಪರೀಕ್ಷೆಗೊಳಪಡಿಸುತ್ತಿಲ್ಲ? ಡಿಸಿ ನಿರ್ಲಕ್ಷ್ಯಕ್ಕೆ ಜನರ ಆಕ್ರೊಶ

  ದೆಹಲಿಯ ಹಜರತ್‌ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್‌ನಲ್ಲಿ ಕೊಪ್ಪಳದವರು ಭಾಗಿಯಾಗಿರುವುದಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಭಾಗಿಯಾಗಿದ್ದು 14 ಅಲ್ಲ, 22 ಎನ್ನುವ ಅಘಾತಕಾರಿ ಅಂಶ ಹೊರಬಿದ್ದಿದೆ.
   

 • Sunny leone pose in time of corona 1

  Cine World3, Apr 2020, 4:48 PM IST

  ಕುದುರೆ ಮೇಲೆ ಅರೆಬೆತ್ತಲೆ ಫೋಸಲ್ಲಿ ಸನ್ನಿ, ಕೊರೋನಾ ಟೈಮಲ್ಲಿ ಇದೆಂಥಾ ಎನ್ನಿ!

  ಲಾಕ್ ಡೌನ್ ಟೈಮ್ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಮನೆಯೊಳಗೆ ಕೂಲ್ ಕೂಲ್ ಆಗಿ ಕೂತವರ ಎದೆ ಝಲ್ಲೆನಿಸುವ ಚೆಲುವೆ ಸನ್ನಿ ಲಿಯೋನ್. ಇದೀಗ ಅರೆ ತೆರೆದ ಎದೆಯಲ್ಲಿ ಕುದುರೆಯೇರಿ ಬಂದಿದ್ದಾರೆ. 

   

 • What is your horoscope after Sri rama navami

  Festivals1, Apr 2020, 5:51 PM IST

  ಈ ಶ್ರೀರಾಮ ನವಮಿಯಿಂದ ನಿಮ್ಮ ಅದೃಷ್ಟ ಚೇಂಜ್‌ ಆಗುತ್ತಾ?

  ನಾಳೆ ಚೈತ್ರ ಶುಕ್ಲ ನವಮಿ, ಇದನ್ನೇ ಶ್ರೀರಾಮ ನವಮಿ ಅಂತ ಕರೆಯುತ್ತಾರೆ ಅಯೋಧ್ಯಾಧಿಪತಿ, ಮರ್ಯಾದಾ ಪುರುಷೋತ್ತಮ ಜನಿಸಿದ ಶುಭ ದಿನವಿದು, ಇಂದು ಲಾಕ್‌ಡೌನ್‌ ನಡುವೆ ಶ್ರೀರಾಮ ನವಮಿಯ ಸಂಭ್ರಮ ಇಲ್ಲದಿರಬಹುದು. ಆದರೆ ಇಂದಿನಿಂದ ಕೆಲವು ರಾಶಿಗಳವರಿಗೆ ಶುಭಫಲ ಇದೆ.

   

 • A 24-year-old man from the province of Hubei, China became the first person to have contracted the novel coronavirus that emerged on November 17, according to Chinese government data.

  Coronavirus Karnataka30, Mar 2020, 7:14 AM IST

  ಕೊರೋನಾ ಭೀತಿ: ವಿದೇಶದಿಂದ ಬಂದವರಿಗೆ ಲಾಸ್ಟ್‌ ಚಾನ್ಸ್‌

  ಮಾರ್ಚ್‌ 31 ರಿಂದ ಇಲ್ಲಿಯವರೆಗೂ ವಿದೇಶದಿಂದ ಬಂದವರು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿದ್ದು, ಇದುವರೆಗೂ ತಪಾಸಣೆಗೆ ಒಳಗಾಗಿಲ್ಲ. ಇಂಥವರು ಮಾ. 30ರಂದು ಮಧ್ಯಾಹ್ನ 1 ಗಂಟೆಯೊಳಗಾಗಿ ಘೋಷಣೆ ಮಾಡಿಕೊಳ್ಳಲು ಲಾಸ್ಟ್‌ ಚಾನ್ಸ್‌ ನೀಡಲಾಗಿದೆ. ಇಲ್ಲದಿದ್ದರೇ ಕಾನೂನು ಕ್ರಮ ಅನಿವಾರ್ಯ.
   

 • Jayant Kaikini...

  Coronavirus Karnataka28, Mar 2020, 3:37 PM IST

  ಕಾಯ್ಕಿಣಿ ಬರೆದ, ಎಸ್ ಪಿಬಿ ಹಾಡಿದ ಕೊರೋನಾ ಹಾಡು ವೈರಲ್!

  ಎಸ್ ಪಿ ಬಾಲಸುಬ್ರಹ್ಮಣ್ಯಮ್ ಹಾಡಿರುವ ಕಾಣದಂತೆ ಆಕ್ರಮಿಸಿದೆ ವೈರಿ ಕೊರೋನಾ ಹಾಡು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.