Sumalatha Ambareesh  

(Search results - 297)
 • Sumalatha vs DC Thammanna

  Karnataka Districts27, Jun 2019, 11:43 AM IST

  ನೂತನ ಸಂಸದೆ ಸುಮಲತಾ ಹೆಸರನ್ನೇ ಕೈ ಬಿಟ್ಟ ತಾಲೂಕು ಆಡಳಿತ

  ತಾಲೂಕು ಆಡಳಿತ ಸುಮಲತಾ ಅಂಬರೀಶ್ ಅವರ ಹೆಸರನ್ನೇ ಆಹ್ವಾನ ಪತ್ರಿಕೆಯಿಂದ ಕೈ ಬಿಟ್ಟಿದ್ದು, ಇದರಿಂದ ಅಭಿಮಾನಿಗಳು ತೀವ್ರ ಆಕ್ರೋಶಿತರಾಗಿದ್ದಾರೆ. 

 • Sumalatha vs DC Thammanna

  NEWS21, Jun 2019, 8:24 AM IST

  ಮಂಡ್ಯ ರೈತರ ಪರ ಕೇಂದ್ರದ ಮೊರೆ ಹೋದ ಸಂಸದೆ ಸುಮಲತಾ

  ಸಂಸದೆಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತಿದ್ದಂತೆ ಸುಮಲತಾ ಅಂಬರೀಶ್ ಮಂಡ್ಯ ರೈತರ ಪರವಾಗಿ ಕೇಂದ್ರದ ಮೊರೆ ಹೋಗಿದ್ದಾರೆ.

 • Sumalatha leading in karnataka

  NEWS20, Jun 2019, 3:19 PM IST

  ಸಂಸದೆ ಸುಮಲತಾ ವಿರುದ್ಧ ಅವಾಚ್ಯ ಪದ ಬಳಕೆ: ದೂರು ದಾಖಲು

  ಮುಗಿದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಷ್ಟು ಸುದ್ದಿಯಾದ ಕ್ಷೇತ್ರ ಮತ್ತೊಂದಿಲ್ಲ. ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಸ್ಪರ್ಧಿಸಿದ್ದ ಕಾರಣಕ್ಕೆ ಇಂಡ್ಯಾ ಅಂದ್ರೆ ಮಂಡ್ಯ ಎನ್ನುವಷ್ಟು ಈ ಕ್ಷೇತ್ರ ಸದ್ದು ಮಾಡಿತ್ತು. ಮಾಜಿ ಪ್ರಧಾನಿ, ಹಾಲಿ ಮುಖ್ಯಮಂತ್ರಿಯೇ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದರೂ ಗಿದ್ದಿದ್ದು ಮಾತ್ರ ಸ್ವತಂತ್ರ ಅಭ್ಯರ್ಥಿ ಸುಮಲತಾ. ಪ್ರಚಾರದ ವೇಳೆ ಈ ಹೆಣ್ಣು ಮಗಳ ವಿರುದ್ಧ ಅವಾಚ್ಯ ಶಬ್ಧಗಳ ನಿಂದನೆಯೂ ಆಗಿತ್ತು. ಈಗ ಅವರ ವಿರುದ್ಧ ದೂರು ದಾಖಲಾಗಿದೆ. 

 • Sumalatha vs DC Thammanna
  Video Icon

  NEWS18, Jun 2019, 7:56 PM IST

  ‘ನಾನು ಉಲ್ಟಾ ಹೊಡೆದಿಲ್ಲ, ಮಾತು ತಪ್ಪುವ ಜಾಯಮಾನ ನಂದಲ್ಲ’

  ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಕಾವೇರಿ ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದ ತಕ್ಷಣವೇ ಸುಮಲತಾ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ನಾನು ಮಾತು ಬದಲಿಸುವ ರಾಜಕಾರಣಿ ಅಲ್ಲ. ನನ್ನವ್ಯಾಪ್ತಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

 • Sumalatha
  Video Icon

  NEWS15, Jun 2019, 1:23 PM IST

  ಹರಸಿದ ಹನುಮಂತನ ಹರಕೆ ತೀರಿಸಿದ ಅಭಿಷೇಕ್ - ಸುಮಲತಾ

  ಧಾರವಾಡದ ಇಲ್ಲಿನ ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೆಯ ದೇವಸ್ಥಾನದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಅವರ ಪುತ್ರ ಅಭಿಷೇಕ್ ಅವರ ತುಲಾಭಾರ ಸೇವೆ  ನೆರವೇರಿತು. ಲೋಕಸಭಾ ಚುನಾವಣೆ ಮತ್ತು ಅಮರ್ ಚಿತ್ರದ ಗೆಲುವಿಗಾಗಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡರು.

 • sumalatha won in mandia
  Video Icon

  NEWS14, Jun 2019, 1:11 PM IST

  ಸಕ್ಕರೆ ನಾಡಿನ ಜನತೆ ಮುಂದೆ ಸುಮಲತಾ ಸ್ವೀಕರಿಸಿದ ಶಪಥವೇನು..?

  ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕೆ ಇಳಿದು ಅಭೂತಪೂರ್ವ ಗೆಲುವು ದಾಖಲಿಸಿದ ಸುಮಲತಾ ಮಂಡ್ಯ ಜನತೆಗಾಗಿ ಶಪಥ ಮಾಡಿದ್ದಾರೆ. ಸಂಸದೆಯಾಗಿ ಆಯ್ಕೆಯಾದ ಅವರು ದಳಪತಿಗಳಿಗೆ ಮಾತಲ್ಲೇ ಟಾಂಗ್ ನೀಡಿದ್ದಾರೆ. 

 • Shivaramegowda

  NEWS14, Jun 2019, 12:51 PM IST

  ಮಂಡ್ಯ ಬಸ್ ದುರಂತ ಪರಿಹಾರ : ನನ್ನಿಂದ ಎಂದ ಮಾಜಿ ಸಂಸದ

  ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾರ್ ನಡೆಯುತ್ತಿದ್ದು ಇದಕ್ಕೆ ಶಿವರಾಮೇಗೌಡ ಎಂಟ್ರಿಯಾಗಿದ್ದಾರೆ. ಈಗ ಎಲ್ಲಾ ಆಗಿದ್ದು ನನ್ನಿಂದಲೇ ಎನ್ನುತ್ತಿದ್ದಾರೆ. 

 • sumalatha talk about congress alliance

  NEWS13, Jun 2019, 3:44 PM IST

  ಬಿಎಸ್ ವೈ, ಮೋದಿ ಜೊತೆಗೆ ಸುಮಲತಾ! ಬಿಜೆಪಿಗರಿಂದ ಅದ್ಧೂರಿ ಸ್ವಾಗತ

  ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಜೊತೆಗೆ ಫ್ಲೆಕ್ಸ್ ನಲ್ಲಿ ಸುಮಲತಾ ಅಂಬರೀಶ್ ಫೊಟೊಗಳನ್ನು ಹಾಕಿ ಮಂಡ್ಯ ಬಿಜೆಪಿಗರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

 • Sumalatha Kumaraswamy

  NEWS13, Jun 2019, 12:01 PM IST

  ಮಂಡ್ಯ ಬಸ್ ದುರಂತಕ್ಕೆ ಕೇಂದ್ರ ಪರಿಹಾರ: ಸುಮಲತಾಗೆ JDS ಸವಾಲ್

  ಮಂಡ್ಯದಲ್ಲಿ ಕಳೆದ ವರ್ಷ ಸಂಭವಿಸಿದ್ದ ಬಸ್ ದುರಂತದ ಕುಟುಂಬಗಳಿಗೆ ಕೇಂದ್ರದಿಂದ ಪರಿಹಾರ ಘೋಷಣೆ ಮಾಡಲಾಗಿದೆ. ಆದರೆ ಇದೆ ವಿಚಾರವಾಗಿ ಮಂಡ್ಯ ನೂತನ ಸಂಸದೆ ಸುಮಲತಾ ಅಂಬರಿಶ್ ಅವರಿಗೆ ಜೆಡಿಎಸ್ ನಾಯಕರು ಸವಾಲು ಹಾಕಿದ್ದಾರೆ.  

 • Sumalatha Ambareesh

  NEWS11, Jun 2019, 3:51 PM IST

  ಕಾಂಗ್ರೆಸ್ಸೋ, ಬಿಜೆಪಿಯೋ?: ಸುಮಲತಾ ಆ್ಯನ್ಸರ್ ಇದು

  ಬಿಜೆಪಿ ಬೆಂಬಲದೊಂದಿಗೆ ಭರ್ಜರಿ ಗೆಲುವು ಸಾಧಿಸಿರುವ ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಬಿಜೆಪಿಗೆ ಸೇರುತ್ತಾರೋ, ಕಾಂಗ್ರೆಸ್ಸಿಗೋ ಎಂಬ ಊಹಾಪೋಹಗಳಿವೆ. ಈ ಬೆನ್ನಲ್ಲೇ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ...

 • Sumalatha Ambareesh

  ENTERTAINMENT11, Jun 2019, 1:22 PM IST

  ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?

   

  ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಮೊದಲು ಪ್ರಪೋಸ್ ಮಾಡಿದ ಹುಡುಗ ಹಾಗೂ ಮೊದಲ ಕ್ರಶ್ ಯಾರೆಂದು ರಿವೀಲ್ ಆಗಿದೆ. ಈ ಹುಡುಗನಿಗೆ ಅಂಬಿ ಸಿಕ್ಕಾಗಲೆಲ್ಲಾ ಈ ಮಾತು ಹೇಳುತ್ತಿದ್ದರಂತೆ. ಯಾರು ಆ ನಟ ಏನು ಆ ಮಾತು ಇಲ್ಲಿದೆ ನೋಡಿ.

 • Sumalatha

  ENTERTAINMENT11, Jun 2019, 11:46 AM IST

  ಮಂಡ್ಯದ ಹೆಣ್ಣು ಸುಮಲತಾಗೆ ಇತ್ತು ಇವರ ಮೇಲೆ ಕ್ರಶ್!

  ಬ್ಯೂಟಿ ವಿತ್ ಬ್ರೇನ್ ರೆಬೆಲ್ ಹೆಣ್ಣು ಸುಮಲತಾ ತನ್ನ ಲೈಫ್‌ನ ಮೊದಲ ಕ್ರಶ್‌ ಬಗ್ಗೆ ಪ್ರಪ್ರಥಮ ಬಾರಿಗೆ ರಿವೀಲ್ ಮಾಡಿದ್ದಾರೆ. ಯಾರು ಅ ಲಕ್ಕಿ ಬಾಯ್‌ ಗೊತ್ತಾ?

 • Sumalatha Ambareesh

  NEWS10, Jun 2019, 11:14 AM IST

  ‘ಬಿಜೆಪಿ ಮೆಚ್ಚಿಸಲು ರಾಜೀನಾಮೆ ಹೇಳಿಕೆ ನೀಡಿದ ಸುಮಲತಾ’

  ಬಿಜೆಪಿ ನಾಯಕರ ಮೆಚ್ಚಿಸುವ ಸಲುವಾಗಿ ಪಕ್ಷೇತರ ಸಂಸದೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕರೋರ್ವರು ಹೇಳಿದ್ದಾರೆ. 

 • POLITICS6, Jun 2019, 12:07 PM IST

  ತೆನೆ ಹೊರದೇ ಇದ್ದಿದ್ರೆ ಕೈಗೆ 10 ಸೀಟು: ಇದು ಸುಮಲತಾ ತಿರುಗೇಟು!

  ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರದಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕನಿಷ್ಠ 10 ಲೋಕಸಭಾ ಸೀಟುಗಳನ್ನಾದರೂ ಗೆಲ್ಲುತ್ತಿತ್ತು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.

 • Sumalatha Leading

  News5, Jun 2019, 10:36 PM IST

  'ವೀಕೆಂಡ್ ವಿತ್ ರಮೇಶ್' ನಲ್ಲಿ ಸುಮಲತಾ ಅಂಬರೀಶ್

  ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಎಪಿಸೋಡ್ ಬಹಳಷ್ಟು ಜನರಿಗೆ ಇಷ್ಟ ಆಗಿತ್ತು. ಈ ಬಾರಿ ವೀಕೆಂಡ್ ವಿತ್ ರಮೇಶ್ ನಲ್ಲಿ ನಟಿ, ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ.