Asianet Suvarna News Asianet Suvarna News
30 results for "

Sukumar

"
Allu Arjuns Pushpa 2 in 5 points Rashmika Mandanna demands Rs 3 crore Sukumar reshoots film dplAllu Arjuns Pushpa 2 in 5 points Rashmika Mandanna demands Rs 3 crore Sukumar reshoots film dpl

Pushpa Success: ಸಕ್ಸಸ್ ನಂತ್ರ 3 ಕೋಟಿ ಕೇಳಿದ ರಶ್ಮಿಕಾ, ಕೆಲವು ಸೀನ್ ರೀಶೂಟ್

  • Pushpa Movie Success: ಬ್ಲಾಕ್ ಬಸ್ಟರ್ ಸಕ್ಸಸ್ ನಂತರ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ
  • ಪುಷ್ಪಾ ಪಾರ್ಟ್‌ 2ನಲ್ಲಿ ಕೆಲವು ಸೀನ್ ಬದಲಾಯಿಸಲಿದ್ದಾರೆ ನಿರ್ದೇಶಕರು

Cine World Jan 15, 2022, 1:47 PM IST

Actress Samantha To Be Part of Pushpa 2 Movie or Not gvdActress Samantha To Be Part of Pushpa 2 Movie or Not gvd
Video Icon

Pushpa Part 2: ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರಾ ಸಮಂತಾ?

'ಪುಷ್ಪ' ಪಾರ್ಟ್‌ 2 ಗೆ ಸಮಂತಾ ಅವರಿಗೆ ಅವಕಾಶ ನೀಡೋದು ಅನುಮಾನ ಎನ್ನಲಾಗುತ್ತಿದ್ದು, ಎರಡನೇ ಪಾರ್ಟ್​ನಲ್ಲೂ ಅವರು ಬಂದರೆ ಸಿನಿಮಂದಿ ಮೊದಲಿನಷ್ಟೇ ಕ್ರೇಜ್​ ತೋರಿಸುತ್ತಾರೆ ಎಂಬುದು ಅನುಮಾನ. ಹೀಗಾಗಿ, ಹೊಸ ನಟಿಯರಿಗೆ ಚಾನ್ಸ್​ ನೀಡೋಕೆ ನಿರ್ದೇಶಕ ಸುಕುಮಾರ್ ನಿರ್ಧರಿಸಿದ್ದಾರೆ.

Cine World Jan 12, 2022, 1:15 PM IST

Pushpa director announces 1 lakh for production camera crew dplPushpa director announces 1 lakh for production camera crew dpl

Pushpa Success Party: ಪುಷ್ಪಾ ಸೆಟ್ ಬಾಯ್ಸ್‌ಗೆ ಬಂಪರ್, ನಗದು ಘೋಷಿಸಿದ ಡೈರೆಕ್ಟರ್

  • Pushpa Success Party: ಪುಷ್ಪಾ ಸೆಟ್ ಬಾಯ್ಸ್‌ಗೆ ಬಂಪರ್
  • ಪ್ರೊಡಕ್ಷನ್, ಕ್ಯಾಮೆರಾ ಬಾಯ್ಸ್, ಸೆಟ್‌ ಬಾಯ್ಸ್‌ಗೆ ನಗದು ಘೋಷಿಸಿದ ಡೈರೆಕ್ಟರ್
  • ಸಕ್ಸಸ್‌ಫುಲ್ ಆಗಿ ಓಡುತ್ತಿರುವ ಸಿನಿಮಾ, ಭರ್ಜರಿ ಗಳಿಕೆ

Cine World Dec 30, 2021, 12:26 AM IST

Controversial romantic scene deleted from Pushpa movie Starrer Allu Arjun Rashmika Mandanna gvdControversial romantic scene deleted from Pushpa movie Starrer Allu Arjun Rashmika Mandanna gvd

Pushpa Movie: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಸೀನ್‌ ಡಿಲೀಟ್ ಮಾಡಿದ ಚಿತ್ರತಂಡ

ಸುಕುಮಾರ್ ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ 'ಪುಷ್ಪ' ಚಿತ್ರದ ರೊಮ್ಯಾಂಟಿಕ್ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ.

Cine World Dec 20, 2021, 6:18 PM IST

Ranveer Singh Promotes 83 with Kiccha Sudeep and Prithviraj sukumaran in Bengaluru hlsRanveer Singh Promotes 83 with Kiccha Sudeep and Prithviraj sukumaran in Bengaluru hls
Video Icon

83 Movie: ಒಂದೇ ವೇದಿಕೆಯಲ್ಲಿ ಸುದೀಪ್, ರಣ್ವೀರ್, ಕಪಿಲ್ ದೇವ್, '83' ಹವಾ ಜೋರು..!

ಭಾರತೀಯ ಕ್ರಿಕೆಟ್ ಇತಿಹಾಸ ಎಂದು ಮರೆಯಲಾದಂತ 1983ರ ವಲ್ಡ್ ಕಪ್ (1983 World Cup) ವಿಜೇತ ತಂಡದ ಕ್ರಿಕೆಟ್ ಸ್ಟೋರಿಯೇ 83 ಸಿನಿಮಾ. ಕಬೀರ್ ಖಾನ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ (Ranveer Singh) ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ.

Entertainment Dec 20, 2021, 1:27 PM IST

Allu Arjun Samantha Starring Pushpa Movie Oo Antava Item Song out gvdAllu Arjun Samantha Starring Pushpa Movie Oo Antava Item Song out gvd

Item Song: ಪುಷ್ಪ ಚಿತ್ರದ ಸ್ಪೆಷಲ್ ಹಾಡಿಗೆ ಹಾಟ್ ಆಗಿ ಸೊಂಟ ಬಳುಕಿಸಿದ ಸಮಂತಾ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಚಿತ್ರ 'ಪುಷ್ಪ' ಚಿತ್ರದ ಒಂದೊಂದು ಸುದ್ದಿಗಳು ಅಭಿಮಾನಿಗಳ ಕಾತುರವನ್ನು ಕ್ಷಣ ಕ್ಷಣಕ್ಕೂ ಹೆಚ್ಚಿಸುತ್ತಿದೆ. ಇದೇ ಡಿಸೆಂಬರ್ 17 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಐಟಂ ಸಾಂಗ್ ಇಂದು ಬಿಡುಗಡೆಯಾಗಿದೆ. 

Cine World Dec 10, 2021, 8:58 PM IST

Telugu Actor Allu Arjun gives grand gift to Pushpa Film Team gvdTelugu Actor Allu Arjun gives grand gift to Pushpa Film Team gvd

Pushpa Movie: ಚಿತ್ರತಂಡಕ್ಕೆ ಭರ್ಜರಿ ಗಿಫ್ಟ್‌ ನೀಡಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ 'ಪುಷ್ಪ' ಚಿತ್ರದ ಟ್ರೇಲರ್‌ಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಇದರಿಂದ ಖುಷಿಯಾಗಿರೋ ಅಲ್ಲು ಅರ್ಜುನ್‌ ಚಿತ್ರತಂಡಕ್ಕೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.

Cine World Dec 10, 2021, 3:25 PM IST

Pushpa The Rise Movie Trailer Out Starrer  Allu Arjun Rashmika Mandanna gvdPushpa The Rise Movie Trailer Out Starrer  Allu Arjun Rashmika Mandanna gvd

Pushpa Movie: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರದ ಟ್ರೇಲರ್ ರಿಲೀಸ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಚಿತ್ರ 'ಪುಷ್ಪ: ದಿ ರೈಸ್' ಚಿತ್ರದ ಒಂದೊಂದು ಅಪ್ಡೇಟ್‌ಗಳು ಮಿಲಿಯನ್ಸ್‌ಗಟ್ಟಲೆ ವೀವ್ಸ್‌ ಪಡೆದು ಅಭಿಮಾನಿಗಳ ಕಾತುರವನ್ನು ಕ್ಷಣ ಕ್ಷಣಕ್ಕೂ ಹೆಚ್ಚಿಸುತ್ತಿದೆ. ಇದೇ ಡಿಸೆಂಬರ್ 17 ರಂದು ಬಿಡುಗಡೆಯಗಲಿರುವ ಈ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. 

Cine World Dec 6, 2021, 10:28 PM IST

Pushpa Movie trailer release date announced starrer Allu Arjun gvdPushpa Movie trailer release date announced starrer Allu Arjun gvd

Pushpa Movie: ಟ್ರೇಲರ್ ದಿನಾಂಕದ ಜೊತೆಗೆ ವಿಡಿಯೋ ತುಣುಕನ್ನು ಹಂಚಿಕೊಂಡ ಅಲ್ಲು ಅರ್ಜುನ್

ಸುಕುಮಾರ್ ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ 'ಪುಷ್ಪ' ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

Cine World Dec 5, 2021, 9:51 PM IST

allu arjun starring pushpa item song first look poster is released gvdallu arjun starring pushpa item song first look poster is released gvd

Item Song: 'ಪುಷ್ಪ' ಚಿತ್ರದ ಹಾಡಿಗೆ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರೆ ಸಮಂತಾ

'ಪುಷ್ಪ' ಚಿತ್ರತಂಡ ಅಲ್ಲು ಅರ್ಜುನ್ ಹಾಗೂ ಸಮಂತಾ ಹೆಜ್ಜೆ ಹಾಕುವ ಹಾಡಿನ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.  ಈ ಪೋಸ್ಟರ್‌ನಲ್ಲಿ ಸಮಂತಾ ಬೆನ್ನು ತೋರಿಸಿ ನಿಂತಿದ್ದು, ನೀಲಿ ಬಣ್ಣದ ಬಟ್ಟೆಯನ್ನು ಧರಿಸಿರುವುದನ್ನು ಕಾಣಬಹುದಾಗಿದೆ.

Cine World Dec 2, 2021, 6:30 PM IST

Prithviraj Sukumaran to act And direct a Hindi series based on Indias Biscuit King Rajan Pillai dplPrithviraj Sukumaran to act And direct a Hindi series based on Indias Biscuit King Rajan Pillai dpl

Prithviraj in Hindi series: ಭಾರತದ ಬಿಸ್ಕತ್ ಕಿಂಗ್ ಕಥೆಯಲ್ಲಿ ಮಾಲಿವುಡ್ ನಟ

  • Prithviraj in Hindi series: ಹಿಂದಿ ವೆಬ್ ಸಿರೀಸ್‌ನಲ್ಲಿ ಸೌತ್ ನಟ
  • ಮಾಲಿವುಡ್‌ ನಟ ನಟಿಸಿ, ನಿರ್ದೇಶಿಸೋ ವೆಬ್ ಸಿರೀಸ್
  • India's 'Biscuit King' Rajan Pillai ಜೀವನಾಧಾರಿತ ಸಿರೀಸ್

Cine World Nov 30, 2021, 9:21 PM IST

pushpa movie Eyy Maga Idhu Nan Jagaa song out starred allu arjun gvdpushpa movie Eyy Maga Idhu Nan Jagaa song out starred allu arjun gvd

pushpa: 'ಏ ಮಗಾ ಇದು ನನ್ನ ಜಾಗ' ಎಂದು ಅಬ್ಬರಿಸಿದ ಅಲ್ಲು ಅರ್ಜುನ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್, ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಪುಷ್ಪ ಚಿತ್ರದ ಏ ಮಗಾ ಇದು ನನ್ನ ಜಾಗ ಹಾಡು ಇಂದು ಬಿಡುಗಡೆಯಾಗಿದೆ.

Cine World Nov 19, 2021, 4:20 PM IST

Pushpa Movie Music Director Devi Sri Prasad thanked music lovers gvdPushpa Movie Music Director Devi Sri Prasad thanked music lovers gvd

ಪಂಚಭಾಷೆಗಳಲ್ಲೂ Pushpa ಹಾಡುಗಳು ಸಕ್ಸಸ್: ಧನ್ಯವಾದ ಅರ್ಪಿಸಿದ ದೇವಿಶ್ರೀ ಪ್ರಸಾದ್

ಪುಷ್ಪ ಚಿತ್ರದ ಹಾಡುಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವುದರಿಂದ ಸಂತಸಗೊಂಡಿರುವ ಚಿತ್ರದ ಸಂಗೀತ ನಿರ್ದೇಶಕ ದೇವಿಶ್ರೀ‌ ಪ್ರಸಾದ್ 2021ನೇ ವರ್ಷ ತನಗೆ ಯಶಸ್ವಿ ವರ್ಷವಾಗಿದೆ ಎಂದಿದ್ದಾರೆ. ಹಾಗೂ ಹಾಡುಗಳನ್ನು ಮೆಚ್ಚಿದ ಎಲ್ಲಾ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Cine World Nov 18, 2021, 5:43 PM IST

Actor Allu Arjun shared a new poster of Pushpa Movie gvdActor Allu Arjun shared a new poster of Pushpa Movie gvd

Pushpa: ಮಾಸ್ ಅವತಾರದ ಪೋಸ್ಟರ್ ಹಂಚಿಕೊಂಡ ನಟ ಅಲ್ಲು ಅರ್ಜುನ್

ಪುಷ್ಪ ಚಿತ್ರದ ಹೊಸ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಮಾಸ್ ಲುಕ್‌ನಲ್ಲಿ ಹಣೆಗೆ ಕೆಂಪು ತಿಲಕವನ್ನಿಟ್ಟುಕೊಂಡು ಸನ್‌ಗ್ಲಾಸ್ ತೊಟ್ಟು, ಕುತ್ತಿಗೆಗೆ ಚಿನ್ನದ ಸರಗಳನ್ನು ಹಾಕಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

Cine World Nov 14, 2021, 5:05 PM IST

Anasuya Bharadwaj in Dakshayani Look out From Pushpa movie starrer Allu Arjun gvdAnasuya Bharadwaj in Dakshayani Look out From Pushpa movie starrer Allu Arjun gvd

'ಪುಷ್ಪ' ಚಿತ್ರದ ಹೊಸ ಪೋಸ್ಟರ್ ರಿಲೀಸ್: ದಾಕ್ಷಾಯಿಣಿ ಲುಕ್‌ನಲ್ಲಿ ಅನಸೂಯ

ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ನಿರೂಪಕಿ ಅನಸೂಯ ಭಾರಧ್ವಾಜ್, ರಂಗಸ್ಥಳಂ ಚಿತ್ರದಲ್ಲಿ ರಂಗಮ್ಮತ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪುಷ್ಪ ಚಿತ್ರದಲ್ಲಿ ದಾಕ್ಷಾಯಿಣಿ ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Cine World Nov 10, 2021, 6:09 PM IST