Asianet Suvarna News Asianet Suvarna News
8 results for "

Sukrutha Wagle

"
Kannada Shine Shetty clarifies rumours about wedding with Sukrutha vcsKannada Shine Shetty clarifies rumours about wedding with Sukrutha vcs

2 ವರ್ಷದಲ್ಲಿ 4 ಸಲ ಎಂಗೇಜ್‌ಮೆಂಟ್: ಮದುವೆ ಬಗ್ಗೆ ಶೈನ್ ಶೆಟ್ಟಿ ಶಾಕಿಂಗ್ ಹೇಳಿಕೆ

ಮದುವೆಯಾಗಲು ಸೂಕ್ತ ಸಂಬಂಧ ಬಂದರೂ ಸೋಷಿಯಲ್ ಮೀಡಿಯಾದಲ್ಲಿ ನಟ, ಬಿಗ್‌ಬಾಸ್ ವಿಜೇತ ಶೈನ್ ಶೆಟ್ಟಿ ಎಂಗೇಜ್‌ಮೆಂಟ್ ಸುದ್ದಿ ನೋಡಿ ಬೇಡ ಅಂತಿದ್ದಾರಂತೆ!
 

Small Screen Oct 26, 2021, 12:29 PM IST

Kannada actress Sukrutha Wagle photoshoot for Navratri vcsKannada actress Sukrutha Wagle photoshoot for Navratri vcs
Video Icon

ನೇರಳೆ ಬಣ್ಣದ ಯುವರಾಣಿ ಅಲಂಕಾರದಲ್ಲಿ ಕಾಣಿಸಿಕೊಂಡ ನಟಿ ಸುಕೃತಾ ವಾಗ್ಲೆ

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಸುಕೃತಾ ವಾಗ್ಲೆ ನವರಾತ್ರಿ ಹಬ್ಬದ ಪ್ರಯುಕ್ತ ವಿಭಿನ್ನ ಶೈಲಿಯ ಫೋಟೋ ಶೂಟ್ ಮಾಡಿಸಿದ್ದಾರೆ. ನೇರಳೆ ಬಣ್ಣದ ಸೀರೆಗೆ ಮುತ್ತಿನ ಹಾರ ಧರಿಸಿ ಪುಸ್ತಕ ಹಿಡಿದುಕೊಂಡು ಬರುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

Sandalwood Oct 11, 2021, 4:59 PM IST

Sandalwood actress who opted to go topless for filmsSandalwood actress who opted to go topless for films

ನಟಿಯರ ಟಾಪ್‌ಲೆಸ್‌ ಲುಕ್; ಚಿತ್ರಕ್ಕಾಗಿ ಮಾಡಿದ್ದೆಲ್ಲವೂ ಲೀಕ್?

ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ Bold and Beautiful ನಟಿಯರು ಇದ್ದಾರೆ. ಅವರಲ್ಲಿ ಕೆಲವರು ಪಾತ್ರಕ್ಕಾಗಿ ಟಾಪ್‌ಲೆಸ್‌ ಆಗಿ ವಿವಾದದಲ್ಲಿ ಸಿಲುಕಿಕೊಂಡವರೂ ಸೇರಿದ್ದಾರೆ.

Sandalwood May 16, 2020, 3:32 PM IST

Kannada actress Sukrutha Wagle donates her hair for Cancer patientsKannada actress Sukrutha Wagle donates her hair for Cancer patients

ಮನೆಯಲ್ಲೇ ಇದ್ದು ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಿದ ಸುಕೃತ ವಾಗ್ಲೆ

ಸ್ಯಾಂಡಲ್‌ವುಡ್‌ ನಟಿ ಕಮ್‌ ಮಾಡೆಲ್‌ ಸುಕೃತಾ ವಾಗ್ಲೆ  ಮನೆಯಲ್ಲೇ ಇದ್ದುಕೊಂಡೆ  ಸಾರ್ಥಕ ಕೆಲಸವೊಂದನ್ನು  ಮಾಡಿದ್ದಾರೆ. ಕೊರೋನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಸಾರ್ವಜನಿಕರು ಹಾಗೂ ಸೆಲೆಬ್ರಿಟಿಗಳು ನಿರ್ಗತಿಕರಿಗೆ ಸಹಾಯ ಮಾಡಲು ಹಣ ಸಂಗ್ರಹಿಸುತ್ತಿದ್ದರೆ ಇತ್ತ ನಟಿ ಸುಕೃತ ವಾಗ್ಲೆ  ಯಾರೂ ಊಹಿಸಲಾರದ  ಕೆಲಸವನ್ನು ಮಾಡಿದ್ದಾರೆ. ಅದನ್ನು ನೀವೇ ನೋಡಿ....
 

Sandalwood Mar 31, 2020, 4:00 PM IST

Sukrutha Wagle enter kollywoodSukrutha Wagle enter kollywood

ತೆಲಗು ಸಿನಿಮಾ ರಂಗಕ್ಕೆ ಮತ್ತೋರ್ವ ಸ್ಯಾಂಡಲ್ ವುಡ್ ನಟಿ ಎಂಟ್ರಿ

ಸುಕೃತಾ ವಾಗ್ಳೆ ಟಾಲಿವುಡ್‌ಗೆ ಹಾರಿದ್ದಾರೆ. ‘ಮೇಘ ಅಲಿಯಾಸ್ ಮ್ಯಾಗಿ’ ತೆರೆ ಕಂಡ ನಂತರ ಹೊಸ ಅವಕಾಶಗಳ ನಿರೀಕ್ಷೆಯಲ್ಲಿದ್ದ ಅವರೀಗ ಟಾಲಿವುಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Sandalwood Oct 22, 2018, 10:35 AM IST

Sukrutha Wagle upcoming movie Megha alias Myagi trailer releasedSukrutha Wagle upcoming movie Megha alias Myagi trailer released

ಸುಕೃತಾ ವಾಗ್ಲೆ ಹೇಗಾಗಿದ್ದಾರೆ ಗೊತ್ತಾ? ನೋಡಿದರೆ ಹುಬ್ಬೇರಿಸುವುದು ಗ್ಯಾರಂಟಿ!

ಮೇಘ ಅಲಿಯಾಸ್ ಮ್ಯಾಗಿ ಚಿತ್ರದಲ್ಲಿ  ಸುಕೃತಾ ವಾಗ್ಲೆ ಅವರದ್ದು  ಪಕ್ಕಾ ಟಾಮ್ ಬಾಯ್ ಲುಕ್. ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ್ದಲ್ಲಿದ್ದಂತೆ ಇಲ್ಲೂ ಕೂಡ ಅವರು ಗಂಡುಬೀರಿ. ಜತೆಗೆ ಅವರ ಪಾತ್ರಕ್ಕಿದದ್ದು ವಿಲನ್ ಶೇಡ್. ಕನ್ನಡದ ನಟಿಯರು ಬಹುತೇಕ  ಹೋಮ್ಲಿ, ಬಬ್ಲಿ ಹಾಗೂ ಗ್ಲಾಮರಸ್ ಪಾತ್ರಗಳು ಎನ್ನುತ್ತಿರುವಾಗ ಸುಕೃತಾ ತಾನು ಪಕ್ಕಾ ಮಾಸ್ ಆ್ಯಂಡ್ ಟಾಮ್ ಬಾಯ್ ಎನ್ನುತ್ತಾರೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.

Jun 6, 2018, 2:14 PM IST