Suhana Khan
(Search results - 21)Cine WorldJan 16, 2021, 3:04 PM IST
ಉಸಿರಾಡೋದು ಹೇಗನ್ನೋದೇ ಮರೆತ್ರಂತೆ ಶಾರೂಖ್ ಮಗಳು..!
ಬಾಲಿವುಡ್ ಸ್ಟಾರ್ ಕಿಡ್ಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವವರಲ್ಲಿ ಒಬ್ಬರು ಸುಹಾನಾ ಖಾನ್. ಲೇಟೆಸ್ಟ್ ಆಗಿ ನಟಿ ಹಾಕಿರೋ ವಿಚಿತ್ರ ಪೋಸ್ಟ್ ಹೇಗಿದೆ ನೋಡಿ
Cine WorldNov 29, 2020, 11:32 AM IST
ಪತ್ನಿ ಪಾರ್ಟಿ ಮಾಡೋವಾಗ ತನ್ನ ಮಗಳ ಜೊತೆ, ಪತ್ನಿ ಫ್ರೆಂಡ್ಸ್ ಮಕ್ಕಳನ್ನೂ ಒಬ್ರೇ ನೋಡ್ಕೊಳ್ತಿದ್ರು ಶಾರೂಖ್
ಬಾಲಿವುಡ್ ಬಾದ್ ಶಾ ಮಕ್ಕಳನ್ನು ನೋಡ್ಕೊಳ್ಳೋದ್ರಲ್ಲಿ ಎಕ್ಸ್ಪರ್ಟ್ ಗೊತ್ತಾ..? ಪತ್ನಿ ಗೌರಿ ಖಾನ್ ಗೆಳತಿಯರ ಜೊತೆ ಪಾರ್ಟಿ ಮಾಡ್ಬೇಕಾದ್ರೆ ತನ್ನ ಮಗಳ ಜೊತೆ ಪತ್ನಿಯ ಗೆಳತಿಯರ ಮಕ್ಕಳನ್ನೂ ಚೆನ್ನಾಗಿ ನೋಡ್ಕೊಳ್ತಿದ್ರು ಶಾರೂಖ್ ಖಾನ್
Cine WorldOct 6, 2020, 5:18 PM IST
ಕುರೂಪಿ ಎಂದಿದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳೋಲ್ಲ ಶಾರುಖ್ ಮಗಳು!
ಸುಹಾನಾ ಖಾನ್ಳ ತಾಯಿ, ಗೌರಿ ಖಾನ್ ಕೂಡ ಇಂಥ ಮಂದಿಗಳಿಗೆ ಸರಿಯಾಗಿಯೇ ತಮ್ಮ ಇನ್ಸ್ಗ್ರಾಮ್ ಅಕೌಂಟ್ನಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ತಮ್ಮ ಮಗಳ ಬೆಂಬಲಕ್ಕೆ ಬಂದಿರುವ ಆಕೆ ತನ್ನ ಆತ್ಮವಿಶ್ವಾಸವಿರುವ ಮುಖದ ಒಂದು ಫೋಟೋ ಹಾಕಿ ಬರೆದಿರುವುದು ಹೀಗೆ.
Cine WorldOct 3, 2020, 4:04 PM IST
ಕಪ್ಪೆಂದವರನ್ನು ತರಾಟೆಗೆ ತೆಗೆದುಕೊಂಡು ಶಾರುಖ್ ಮಗಳು!
ಬಾಲಿವುಡ್ ಚಿತ್ರರಂಗದ ಸ್ಟಾರ್ ನಟ-ನಟಿಯರು ಎಷ್ಟು ಫೇಮಸೋ ಅವರ ಮಕ್ಕಳು ಕೂಡ ಅಷ್ಟೇ ಫೇಮಸ್. ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೋ ಇಲ್ವೋ, ಆದರೆ ಅವರಿಗೆ ಈಗಾಗಲೇ ಸಾಕಷ್ಟು ಫ್ಯಾನ್ಸ್ ಇದ್ದಾರೆ. ಅವರದ್ದೇ ಸೋಷಿಯಲ್ ಮೀಡಿಯಾ ಪೇಜಸ್ ಇವೆ. ಶಾರುಖ್ ಖಾನ್ ಪುತ್ರಿ ಸುಹಾನಾಳನ್ನು ಹೀಗೆ ಒಬ್ಬ ನೆಟ್ಟಿಗ ನೀನು ಕಪ್ಪೆಂದು ಗೇಲಿ ಮಾಡಿದ್ದಾನೆ. ಇದಕ್ಕೆ ಸುಹಾನಾ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Cine WorldSep 30, 2020, 7:07 PM IST
ಶಾರೂಖ್ ಖಾನ್ ಮಗಳು ಸುಹಾನಳನ್ನು ಕಪ್ಪು ದೆವ್ವ ಎಂದ ನೆಟ್ಟಿಗರು!
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ, ಬಾಲಿವುಡ್ ಉದ್ಯಮದಲ್ಲಿ ಸ್ವಜನಪಕ್ಷಪಾತದ ಬಗ್ಗೆ ತೀವ್ರ ಚರ್ಚೆ ಶುರುವಾಗಿದ್ದು, ಮುಂದುವರಿಯುತ್ತಲೇ ಇದೆ. ಪ್ರತಿದಿನ ಜನರು ಸೆಲೆಬ್ರೆಟಿಗಳ ಮಕ್ಕಳನ್ನು ಟ್ರೋಲ್ ಮಾಡುತ್ತಾರೆ ಹಾಗೂ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮೈ ಬಣ್ಣವನ್ನು ಗೇಲಿ ಮಾಡುವ ಟ್ರೋಲರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Cine WorldJul 22, 2020, 5:45 PM IST
ವೈರಲ್ ಆಗುತ್ತಿದೆ ಶಾರುಖ್ ಮಗಳು ಸುಹಾನಾಳ ಹೊಸ ಗ್ಲಾಮರಸ್ ಪೋಟೋ
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್.ಸುಹಾನಾ ತನ್ನ ಸ್ಟೈಲಿಗೆ ಫೇಮಸ್. ಇತ್ತೀಚೆಗೆ ಸುಹಾನಾಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈವ್ನಿಂಗ್ ಮೇಕಪ್ನಲ್ಲಿ ಕಾಣಿಸಿಕೊಂಡಿರುವ ಸುಹಾನಾಳ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಪ್ಪು ಟಾಪ್ ಮತ್ತು ತೆರೆದ ಕೂದಲಿನ ಸುಹಾನಾಳ ಫೋಟೋಗೆ ಸಖತ್ ಕಾಮೆಂಟ್ಗಳು ಬರುತ್ತಿವೆ.
InterviewsJun 20, 2020, 2:35 PM IST
ಬಾಯ್ಫ್ರೆಂಡ್ ಸೆಲೆಕ್ಟ್ ಮಾಡೋಕೆ ಮಗಳಿಗೆ ಟಿಪ್ಸ್ ಕೊಟ್ಟ ಶಾರೂಖ್..! ಏನೇನಿದೆ ನೀವೇ ನೋಡಿ
ಬಾಲಿವುಡ್ನ ನಟ ಶಾರೂಖ್ ಖಾನ್ ಮತ್ತು ಗೌರಿ ಖಾನ್ ಪುತ್ರಿ ಬಗ್ಗೆ ಎಲ್ಲರಿಗೂ ಗೊತ್ತು. ಇತ್ತೀಚೆಗೆ ವಿಡಿಯೋ ಒಂದರ ಮೂಲಕ ತಂದೆ ಶಾರೂಖ್ ಖಾನ್ ಯಾರ್ಯರಿಂದ ದೂರವಿರಬೇಕು ಎಂತಹ ಬಾಯ್ಫ್ರೆಂಡ್ನ್ನು ಚೂಸ್ ಮಾಡಬೇಕು ಎನ್ನೋದರ ಬಗ್ಗೆ ಮಗಳಿಗೆ ತಿಳಿ ಹೇಳಿದ್ದಾರೆ.
Cine WorldMay 22, 2020, 5:57 PM IST
20ನೇ ವರ್ಷದ ಬರ್ತ್ಡೇ ಸಂಭ್ರಮದಲ್ಲಿ ಕಿಂಗ್ ಖಾನ್ ಪುತ್ರಿ ಸುಹಾನಾ
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾಳಗೆ 20 ವರ್ಷದ ಸಂಭ್ರಮ. ಅಪ್ಪನ ಮುದ್ದಿನ ಮಗಳು ಸುಹಾನಾ ಮೇ 22, 2000 ರಂದು ಮುಂಬೈನಲ್ಲಿ ಜನಿಸಿದ್ದು. ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲೇ ಸಖತ್ ಫೇಮಸ್ ಆಗಿರುವ ಸೆಲೆಬ್ರೆಟಿ ಕಿಡ್. ನಟನೆಯ ಬಗ್ಗೆ ಒಲವು ತೋರುತ್ತಿರುವ ಸುಹಾನಾ ಶೀಘ್ರದಲ್ಲೇ ಬಾಲಿವುಡ್ ಪ್ರವೇಶಿಸಲು ತಯಾರಿ ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ತಾಯಿ ಗೌರಿ ಖಾನ್ ಸ್ವತಃ ಇದನ್ನು ಬಹಿರಂಗಪಡಿಸಿದ್ದಾರೆ. ಇದರ ತಯಾರಿಯಲ್ಲಿ ಸುಹಾನಾ ಈಗ ಆ್ಯಕ್ಟಿಂಗ್ ಕಲಿಯುತ್ತಿದ್ದಾಳೆ.
Cine WorldMay 20, 2020, 4:28 PM IST
ತಾಯಿ ಗೌರಿ ಹಳೆ ಡ್ರೆಸ್ ಧರಿಸಿದ ಸುಹಾನಾ ಖಾನ್ಳ ಫೋಟೋ ವೈರಲ್
ಸುಹಾನಾ ಖಾನ್ ಮೋಸ್ಟ್ ಫೇಮಸ್ ಸೆಲೆಬ್ರೆಟಿ ಕಿಡ್. ಕಿಂಗ್ ಖಾನ್ ಶಾರುಖ್ ಹಾಗೂ ಗೌರಿ ಪುತ್ರಿ ಸುಹಾನಾ. ಬಾಲಿವುಡ್ಗೆ ಎಂಟ್ರಿ ಕೊಡುವ ಮೊದಲೇ ಸಖತ್ ಜನಪ್ರಿಯವಾಗಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಸುಹಾನಾಳ ಫ್ಯಾನ್ ಫಾಲೋವರ್ಸ್ಗೇನು ಕಡಿಮೆ ಇಲ್ಲ. ತಮ್ಮ ಖಾತೆಯಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ತಾ ಇರ್ತಾಳೆ. ಈ ಬಾರಿ ಸುಹಾನಾ ಪೋಸ್ಟ್ ಮಾಡಿದ ಫೋಟೋವೊಂದು ವೈರಲ್ ಆಗಿದೆ. ತನ್ನ ತಾಯಿಯ 13 ವರ್ಷ ಹಳೆಯ ಡ್ರೆಸ್ ಧರಿಸಿ ಫೋಸ್ ನೀಡಿದ್ದಾಳೆ ಗೌರಿ ಶಾರುಖ್ ಮಗಳು.
Cine WorldMay 15, 2020, 11:09 PM IST
ಲಾಕ್ ಡೌನ್ ನಲ್ಲಿ ಸುಹಾನಾ ಎಂಥಾ ಕೆಲಸ ಮಾಡ್ಕೊಂಡ್ರು, ತಾಯಿ ಸಪೋರ್ಟ್ ಬೇರೆ!
ಶಾರುಖ್ ಪುತ್ರಿ ಹಾಟ್ ಪೋಟೋ ಶೇರ್ ಮಾಡುವುದರಲ್ಲಿ ಎತ್ತಿದ ಕೈ. ಈಗ ಹೊಸ ಅವತಾರದಲ್ಲಿ ಮುಂದೆ ಬಂದಿದ್ದಾರೆ. ಅವರ ಈ ಅವತಾರಕ್ಕೆ ಅಮ್ಮನೇ ಕಾರಣ> ಹಾಗಾದರೆ ಸುಹಾನಾ ಈ ಲಾಕ್ ಡೌನ್ ನಡುವೆ ಮಾಡಿದ ಕೆಲಸ ಏನು?
Cine WorldApr 21, 2020, 7:14 PM IST
ವೈರಲ್ ಆಗಿದೆ ಕಿಂಗ್ ಖಾನ್ ಪುತ್ರಿ ಸುಹಾನಾಳ ಹಳೆ ವಿಡಿಯೋ
ಈ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಲವು ಕಾರಣಗಳಿಂದ ಬಿ ಟೌನಿನಲ್ಲಿ ಆಗಾಗ ಸುದ್ದಿಯಾಗುವುದಿದೆ. ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಅದೂ ಹಳೇ ವೀಡಿಯೋವೊಂದು ವೈರಲ್ ಆಗಿರೋದು ಕಾರಣ. ಈ ವೀಡಿಯೊ 2016ರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಯ ದೀಪಾವಳಿ ಪಾರ್ಟಿಯದ್ದಾಗಿದೆ. ಬಾಲಿವುಡ್ ಸ್ಟಾರ್ಕಿಡ್ ಸುಹಾನಾ ಈಗ ಅಮೆರಿಕದಲ್ಲಿದ್ದಾಳೆ ಮತ್ತು ಕೊರೋನಾದ ಕಾರಣದಿಂದಾಗಿ ತನ್ನನ್ನು ಮನೆಯಲ್ಲಿಯೇ ಲಾಕ್ ಮಾಡಿಕೊಂಡಿದ್ದಾಳೆ.
Cine WorldMar 11, 2020, 3:09 PM IST
ಸುಹಾನಾ ಖಾನ್ ಇನ್ಸ್ಟಾಗ್ರಾಮ್ ಆಕೌಂಟೀಗ ಪಬ್ಲಿಕ್, ನೋಡಿ ಹಾಟ್ ಫೋಟೋಸ್!
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮತ್ತು ಗೌರಿ ಖಾನ್ ಮಗಳು ಸುಹಾನe ಖಾನ್ ಫೆವರೆಟ್ ಸ್ಟಾರ್ ಕಿಡ್ಗಳಲ್ಲಿ ಒಬ್ಬರು. ಸಿನಿಮಾಕ್ಕೆ ಎಂಟ್ರಿ ಕೊಡೊ ಮೊದಲೇ ಸಾಕಷ್ಟು ಫ್ಯಾನ್ ಫಾಲೋರ್ಸ್ ಹೊಂದಿದ್ದಾರೆ ಸುಹಾನ. ಇನ್ಸ್ಟಾಗ್ರಾಮ್ನಲ್ಲಿ ಇಷ್ಟು ದಿನ ಪ್ರೈವೇಟ್ ಖಾತೆ ಹೊಂದಿದ ಶಾರುಖ್ ಪುತ್ರಿ ಈಗ ತಮ್ಮ ಆಕೌಂಟ್ ಪಬ್ಲಿಕ್ ಮಾಡಿದ್ದಾರೆ. ಆಗಾಗ ತಮ್ಮಂದಿರ ಜೊತೆ, ಫ್ರೆಂಡ್ಸ್ ಜೊತೆ ಇರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಫೋಟೋಗಳ ಸಣ್ಣ ಕಲೆಕ್ಷನ್ ಇಲ್ಲಿದೆ.
NEWSSep 7, 2019, 4:36 PM IST
ISRO ಬೆನ್ನಿಗೆ ನಿಂತ ಭಾರತ, ಶಾರೂಕ್ ಮಗಳಿಗೆ ಟ್ರೋಲ್ ಕಾಟ; ಇಲ್ಲಿವೆ ಸೆ.07ರ ಟಾಪ್ 10 ಸುದ್ದಿ!
ಚಂದ್ರಯಾನ 2 ಅಂತಿಮ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡ ಕಾರಣ ISRO ಮಹತ್ವಾಕಾಂಕ್ಷೆಯ ಯೋಜನೆಗೆ ಸಣ್ಣ ತೊಡಕಾಗಿದೆ. ಆದರೆ ಇಸ್ರೋ ವಿಜ್ಞಾನಿಗಳ ಪರಿಶ್ರಮ ಹಾಗೂ ಪ್ರಯತ್ನವನ್ನು ಪ್ರಧಾನಿ ಮೋದಿ ಸೇರಿದಂತೆ ಇಡೀ ಭಾರತವೇ ಕೊಂಡಾಡಿದೆ. ಇಸ್ರೋ ವಿಜ್ಞಾನಿಗಳಿಗೆ ಧರ್ಯ ತುಂಬಿದ ಮೋದಿಯನ್ನು ತಬ್ಬಿ ಹಿಡಿದ ಇಸ್ರೋ ಅಧ್ಯಕ್ಷ ಕೆ ಶಿವನ್ ಬಿಕ್ಕಿ ಬಿಕ್ಕಿ ಅತ್ತರು. ದೇಶವೆ ಚಂದ್ರಯಾನ2 ಸಾಧನೆಯ ಗುಂಗಿನಲ್ಲಿದ್ದರೆ, ಇತ್ತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನ್ ಖಾನ್ಗೆ ಟ್ರೋಲಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹೊಸ ಟ್ರಾಫಿಕ್ ನಿಯಮ ಜಾರಿಯಾಗಿ 7 ದಿನಗಳಾದರೂ ದಂಡದ ಅಬ್ಬರ ಮತ್ತೆ ಸದ್ದು ಮಾಡುತ್ತಿದೆ. ಸೆ.07 ರಂದು ಸಂಚಲನ ಮೂಡಿಸಿದ ಹಲವು ಸುದ್ದಿಗಳಲ್ಲಿ ಟಾಪ್ 10 ಸುದ್ದಿ ಇಲ್ಲಿವೆ.
ENTERTAINMENTSep 7, 2019, 2:35 PM IST
’ಮೊದಲು ಸರಿಯಾಗಿ ಬಟ್ಟೆ ಹಾಕ್ಕೋಳಮ್ಮಾ’; ಶಾರೂಕ್ ಮಗಳಿಗೆ ಕ್ಲಾಸ್!
ಶಾರೂಕ್ ಖಾನ್ ಪುತ್ರಿ ಸುಹಾನಾ ಖಾನ್ ಇಂಟರ್ ನೆಟ್ ಫೇವರೆಟ್ ಸ್ಟಾರ್. ಆಕೆ ಸೋಷಿಯಲ್ ಅಕೌಂಟ್ ಮೇಲೆ ನೆಟ್ಟಿಗರು ಒಂದು ಕಣ್ಣಿಟ್ಟಿರುತ್ತಾರೆ. ಆಕೆಯ ಸೆಕ್ಸಿ ಫೋಟೋಗಳು ಟ್ರೋಲ್ ಆಗುತ್ತಿರುತ್ತವೆ. ಇತ್ತೀಚಿಗೆ ನ್ಯೂಯಾರ್ಕ್ ಗೆ ಹೋಗಿರುವ ಫೋಟೋವೊಂದು ವೈರಲ್ ಆಗುತ್ತಿದೆ.
NewsApr 17, 2019, 8:38 PM IST
18 ತುಂಬಿದ ಕಿಂಗ್ ಖಾನ್ ಪುತ್ರಿ ಶೇರ್ ಮಾಡಿದ್ದ ಪೋಟೋ ವೈರಲ್
ಈ ಬಾರಿ ಮೊದಲ ಓಟಿಂಗ್ ಪವರ್ ಪಡೆದುಕೊಂಡಿರುವ ಕಿಂಗ್ ಖಾನ್ ಮಗಳು ಸುಹಾನಾ ಖಾನ್ ಅವರ ಪೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.