Sugarcane
(Search results - 63)FoodJan 16, 2021, 2:59 PM IST
ಶಿರಸಿಯಲ್ಲಿ Organic ಪಬ್; ದಿ ಬಾಬಾ ಬಾಯ್ಸ್ 'ಆಲೆಮನೆ ಹಬ್ಬ'!
ಪಾಕೆಟ್ ಮನಿಯಿಂದ ಶುರುವಾಯ್ತು ಶಿರಸಿಯಲ್ಲಿ ಆಲೆಮನೆ ಹಬ್ಬ, ಬಾಬಾ ಬಾಯ್ಸ್ ಪಬ್ನಲ್ಲಿ ರುಚಿ ನೋಡಿ....
Karnataka DistrictsJan 4, 2021, 4:36 PM IST
ಭಲೇ ವೀರ.. 80 ಕೆಜಿ ತೂಕದ ಕಬ್ಬನ್ನು ಹೊತ್ತು 3 ಕಿಮೀ ನಡೆದ ಸಾಹಸಿ ಇವರು..!
ಇಲ್ಲೊಬ್ಬ ಯುವಕ 80 ಕೆಜಿ ತೂಕದ ಕಬ್ಬನ್ನು ಹೆಗಲು ಮೇಲೆ ಇಟ್ಟುಕೊಂಡು 3 ಕಿಲೋಮೀಟರ್ ದೂರ ನಡೆದು ಸಾಹಸ ಮೆರೆದಿದ್ದಾನೆ.
Karnataka DistrictsDec 23, 2020, 7:42 PM IST
9 ಎಕರೆ ಕಬ್ಬು ಬೆಳೆ ಭಸ್ಮ, ಹೆಸ್ಕಾಂ ಎಡವಟ್ಟಿಗೆ ಕೊನೆ ಯಾವಾಗ?
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ರೈತ ಬೆಳೆದ ಕಬ್ಬು ಬೆಳೆ ಸುಟ್ಟು ಭಸ್ಮವಗಾದೆ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 10 ಲಕ್ಷ ಮೌಲ್ಯದ ಕಬ್ಬು ನಾಶವಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ್ದು ಬೆಳೆ ಹಾನಿಯಾಗಿದೆ. 9 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು, 25 ಮಾವಿನ ಮರ ಸುಟ್ಟು ಭಸ್ಮವಾಗಿದೆ. ಧಾರವಾಡ ತಾಲೂಕಿನ ದಡ್ಡಿ ಕಮಲಾಪುರದಲ್ಲಿ ನಡೆದ ಘಟನೆ ನಡೆದಿದ್ದು ರೈತ ನಾಗರಾಜ ಕುಲಕರ್ಣಿ ಎಂಬುವರ ಬೆಳೆ ನಷ್ಟವಾಗಿದೆ. ರೈತ ನಾಗರಾಜ ಕುಲಕರ್ಣಿ ಜಮೀನು ಗೇಣಿ ಪಡೆದು ಬೆಳೆ ಬೆಳದಿದ್ದರು. ಇದೀಗ ಮುಂದಿನ ದಾರಿನ ಕಾಣದೆ ರೈತ ಕಂಗಾಲಾಗಿದ್ದಾರೆ.
IndiaDec 16, 2020, 7:13 PM IST
ಕಬ್ಬು ಬೆಳಗಾರರಿಗೆ ವಿಶೇಷ ಪ್ಯಾಕೇಜ್; 3,500 ಕೋಟಿ ರೂಪಾಯಿ ಸಬ್ಸಿಡಿ!
ಕೇಂದ್ರ ಸರ್ಕಾರ ಕಬ್ಬು ಬೆಳಗಾರರಿಗೆ ಸಿಹಿ ಸುದ್ದಿ ನೀಡಿದೆ. ಕಬ್ಬು ಬೆಳಗಾರರಿಗೆ 3,500 ರೂಪಾಯಿ ಸಬ್ಸಿಡಿ ಘೋಷಿಸಿದೆ. 60 ಲಕ್ಷ ಟನ್ ಕಬ್ಬು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಕಬ್ಬು ಬೆಳೆಗಾರರ ಬಹುದಿನಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ.
LifestyleNov 20, 2020, 2:50 PM IST
ಕದ್ದು ಕಬ್ಬು ತಿನ್ನೋವಾಗ ಸಿಕ್ಕಿಬಿತ್ತು ಪುಟ್ಟ ಆನೆ..! ಆಮೇಲೇನಾಯ್ತು ನೋಡಿ
ಕದ್ದು ಹೊಲಕ್ಕೆ ನುಗ್ಗಿ ಸಿಹಿ ಕಬ್ಬು ತಿನ್ನುತ್ತಿದ್ದ ಮುದ್ದು ಆನೆ ಮರಿಯೊಂದು ಸಿಕ್ಕಿಬಿದ್ದಿದೆ. ಮುಂದೇನಾಯ್ತು ನೋಡಿ..
Karnataka DistrictsOct 10, 2020, 3:15 PM IST
ಬೆಳಗಾವಿ: ಕಬ್ಬಿನ ಬಾಕಿ ಬಿಲ್ಗಾಗಿ ಆಗ್ರಹಿಸಿ ಸಮಾಧಿಯಲ್ಲೇ ಧರಣಿ ಕುಳಿತ ರೈತ
ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿದ ರೈತನೊಬ್ಬ ಶವ ಸಂಸ್ಕಾರಕ್ಕೆ ಅಗೆಯಲಾಗಿದ್ದ ಸಮಾಧಿಯಲ್ಲಿ ಕುಳಿತು ಆಕ್ರೋಶ ಹೊರಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದಿದೆ.
CRIMESep 4, 2020, 4:28 PM IST
ಕಬ್ಬಿನ ಹೊಲದಲ್ಲಿ 3 ವರ್ಷದ ಬಾಲಕಿ ಶವ, ರೇಪ್ ಆಂಡ್ ಮರ್ಡರ್
ಉತ್ತರ ಪ್ರದೇಶದಲ್ಲಿ ಕಾಮಾಂಧರ ಉಪಟಳ ಮಿತಿಮೀರಿದ್ದು ಮೂರು ವರ್ಷದ ಬಾಲಕಿಯ ಶವ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಎಸಗಿರುವುದು ಸಾಬೀತಾಗಿದೆ.
Karnataka DistrictsMay 16, 2020, 6:21 PM IST
ಮಂಡ್ಯದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ! ಮೈಷುಗರ್ ಖಾಸಗೀಕರಣದಿಂದ ಹಿಂದೆ ಸರಿದ ಸರ್ಕಾರ
ಮಂಡ್ಯದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ! ಮೈಷುಗರ್ ಖಾಸಗೀಕರಣದಿಂದ ಸರ್ಕಾರ ಹಿಂದೆ ಸರಿದಿದೆ. ಮಂಡ್ಯ ಜನರ ಒತ್ತಡಕ್ಕೆ ಸಿಎಂ ಬಿಎಸ್ವೈ ಮಣಿದು ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
Karnataka DistrictsMay 1, 2020, 10:53 AM IST
ಕಲಬುರಗಿ: ಕೊರೋನಾ ಆತಂಕದ ಮಧ್ಯೆ ಚಿರತೆ ಪ್ರತ್ಯಕ್ಷ, ಬೆಚ್ಚಿಬಿದ್ದ ಗ್ರಾಮಸ್ಥರು..!
ಕಲಬುರಗಿ(ಮೇ.01): ಕಬ್ಬಿನ ಗದ್ದೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಮೂಡಿಸಿದ ಘಟನೆ ಕಲಬುರಗಿ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ. ಕಬ್ಬಿನ ಗದ್ದೆಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಹೊಲದಲ್ಲಿ ಕೆಲಸ ಮಾಡುವವರು ಬೆಚ್ಚಿಬಿದ್ದಿದ್ದಾರೆ. ಚಿರತೆ ಸೆರೆ ಹಿಡಿಯಲು ನಾಯಿ ಇರುವ ಬೋನ್ ಬಳಸಿ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.
Karnataka DistrictsFeb 14, 2020, 12:31 PM IST
ಒಂದೇ ಎಂಜಿನ್ನಲ್ಲಿ 165 ಟನ್ ಕಬ್ಬು ಸಾಗಣೆ..!
ಬಾಗಲಕೋಟೆ ಜಿಲ್ಲೆಯಲ್ಲಿ 1 ಟ್ರ್ಯಾಕ್ಟರ್ ಇಂಜಿನ್, 16ಟ್ರ್ಯಾಕ್ಟರ್ ಟೇಲರ್ ಕಬ್ಬು ಸಾಗಾಣೆ ಮಾಡಿರುವ ಘಟನೆ ನಡೆದಿದೆ. ಒಂದೇ ಎಂಜಿನ್ನಲ್ಲಿ 16 ಲೋಡ್ ಕಬ್ಬನ್ನು ಸಾಗಿಸಲಾಗಿದೆ.
Karnataka DistrictsJan 31, 2020, 1:53 PM IST
ಕಬ್ಬಿನ ಗದ್ದೆಯಲ್ಲಿ ಸಿಕ್ಕಿತು ಮುದ್ದು ಮರಿ..!
ಮೈಸೂರು, ತುಮಕೂರು ಭಾಗಗಳಲ್ಲಿ ಚಿರತೆ ದಾಳಿ ಹೆಚ್ಚಾಗಿದ್ದು, ಕಾಡಿನಿಂದ ಚಿರತೆಗಳು ನಾಡಿನತ್ತ ಲಗ್ಗೆ ಇಡುತ್ತಿವೆ. ಮೈಸೂರಿನ ಕೆ.ಆರ್. ನಗರದಲ್ಲಿ ಕಬ್ಬಿನ ಗದ್ದೆಯಲ್ಲಿ ಮುದ್ದಾಗ ಚಿರತೆ ಮರಿಯೊಂದು ಸಿಕ್ಕಿದೆ.
Karnataka DistrictsJan 20, 2020, 8:08 AM IST
ಕಾರ್ಖಾನೆ ಬೇಜವಾಬ್ದಾರಿ: ಕಟಾವು ಮಾಡದೆ ಒಣಗಿದ 10 ಲಕ್ಷದ ಕಬ್ಬು!
ಮುಂಡರಗಿ ಸಕ್ಕರೆ ಕಾರ್ಖಾನೆಯವರು ಸಕಾಲದಲ್ಲಿ ಕಬ್ಬು ಕಟಾವು ಮಾಡದೆ ಪ್ರತಿ ವರ್ಷವೂ ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಾರೆ. ಇದೇ ಕಾರಣಕ್ಕಾಗಿ ಕಳೆದ ವರ್ಷ ತಿಗರಿ ಗ್ರಾಮದ ರೈತನೋರ್ವ ಸಕ್ಕರೆ ಕಾರ್ಖಾನೆಯ ಎದುರಲ್ಲೇ ಸಾವಿಗೀಡಾದ ಘಟನೆಯನ್ನು ಯಾರೂ ಮರೆತಿಲ್ಲ. ಈಗಲೂ ರೈತರ ಕಬ್ಬು ಕಟಾವು ಮಾಡದೆ ಸತಾಯಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
BelagaviJan 18, 2020, 3:02 PM IST
ಒಂದೇ ಟ್ರ್ಯಾಕ್ಟರ್ ಎಂಜಿನ್ನಲ್ಲಿ 10 ಟ್ರೈಲರ್ ಕಬ್ಬು ಎಳೆಸಿದ ಚಾಲಕ!
ಒಂದೇ ಟ್ರ್ಯಾಕ್ಟರ್ ಎಂಜಿನ್ನಲ್ಲಿ 10 ಟ್ರೈಲರ್ ಕಬ್ಬು ಎಳೆಸಿದ ಚಾಲಕ!| 12 ಕಿಮೀ. ದೂರ ಟ್ರ್ಯಾಕ್ಟರ್ ಚಾಲನೆ| ಜನರಲ್ಲಿ ಅಚ್ಚರಿ ಮೂಡಿಸಿದ ಹನಮಂತ ಮಕಾಣಿ
Karnataka DistrictsJan 14, 2020, 8:09 AM IST
ತುಮಕೂರು: ಉಚಿತ ಕಬ್ಬಿಗಾಗಿ ಮುಗಿ ಬಿದ್ದ ಜನ..!
ಸಂಕ್ರಾಂತಿ ಹಬ್ಬದ ಹಿನ್ನೆಲೆ ಎಲ್ಲೆಡೆ ಕಬ್ಬಿನ ಮಾರಾಟ ಹೆಚ್ಚಿದ್ದು, ಕಬ್ಬು ಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ. ಹಾಗೆಯೇ ಕಬ್ಬಿನ ಬೆಲೆಯೂ ಹೆಚ್ಚಾಗಿದ್ದು, ರೈತರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಉಚಿತವಾಗಿ ಕಬ್ಬು ಹಂಚಿದ ಘಟನೆ ತುಮಕೂರಿನಲ್ಲಿ ನಡೆದಿದೆ.
Karnataka DistrictsDec 28, 2019, 11:18 AM IST
ರೈತರಿಗೊಂದು ಸಂತಸದ ಸುದ್ದಿ: ಕಬ್ಬಿನ ಬಿಲ್ ಪಾವತಿ
ಸ್ಥಳೀಯ ಲೈಲಾ ಶುಗರ್ಸ್ ಕಾರ್ಖಾನೆಯಿಂದ ಪ್ರತಿ ಟನ್ ಕಬ್ಬಿಗೆ 2200 ದರದಂತೆ ಮೊದಲ ಕಂತಿನ ಮೊತ್ತವನ್ನು ಕಾರ್ಖಾನೆಗೆ ಡಿ.7ರ ವರೆಗೆ ಕಬ್ಬು ಪೂರೈಸಿದ ರೈತರಿರ ಖಾತೆಗಳಿಗೆ ಪಾವತಿಸಲಾಗಿದೆ ಎಂದು ಕಾಖಾನೆರ್ಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.