Sudharani  

(Search results - 9)
 • Video Icon

  Sandalwood8, Jun 2020, 5:20 PM

  'ನೀವು ಬೆಂಗಳೂರು ನಾರ್ಥ್‌, ನಾವು ಸೌತ್‌ನವರು'; ಸುಧಾರಾಣಿಗೆ ಚಿರು ಹೇಳಿದ ಮಾತು!

  ಚಿರಂಜೀವಿ ಸರ್ಜಾಗೆ ಆನ್‌ ಸ್ಕ್ರೀನ್‌ನಲ್ಲಿ ತಾಯಿ ಪಾತ್ರದಲ್ಲಿ ಮಿಂಚಿದ ನಟಿ ಸುಧಾರಾಣಿ ಶೂಟಿಂಗ್ ಸೆಟ್‌ನಲ್ಲಿ ಮಾಡಿದ ತಮಾಷೆಗಳ ಬಗ್ಗೆ ಮಾತನಾಡಿದ್ದಾರೆ.
   

 • sudharanigovardhan

  Sandalwood3, Apr 2020, 3:05 PM

  LockDown ಇದ್ದರೂ ಮನೆಯಿಂದ ಹೊರ ಬಂದು ಕಾರು ಚಲಾಯಿಸಿದ ನಟಿಯ ಪುತ್ರಿ?

  ದಿನದ ಅಗತ್ಯ ವಸ್ತಗಳನ್ನು ಕೊಳ್ಳಲು ಹೊರತು ಪಡಿಸಿ, ಯಾವ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ಭಾರತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಈ ನಡುವೆಯೂ ಖ್ಯಾತ ನಟಿಯ ಪುತ್ರಿ ಕಾರು ಚಲಾಯಿಸುತ್ತಿರುವ ಫೋಟೋ ವೈರಲ್‌ ಆಗುತ್ತಿದೆ. ಇದಕ್ಕೆ ಆ ನಟಿ ಕೊಟ್ಟ ಸ್ಪಷ್ಟನೆ ನೋಡಿ....

 • Shudharani bhoomi shetty

  Small Screen7, Mar 2020, 8:56 AM

  ಸುಧಾರಾಣಿ, ಭೂಮಿ ಶೆಟ್ಟಿನಟನೆಯ 'ಬ್ರೇಕ್‌ ದಿ ಸ್ತ್ರೀಯೋಟೈಪ್‌'!

  ಜನಪ್ರಿಯ ನಟಿ ಸುಧಾರಾಣಿ ಈಗ ಸಾಮಾಜಿಕ ಕಾಳಜಿಯ ಕಿರುಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್‌ ಬಾಯ್‌ ಆರ್ಟ್‌ ಸ್ಟುಡಿಯೋ ನಿರ್ಮಾಣದ ‘ಬ್ರೇಕ್‌ ದಿ ಸ್ತ್ರೀಯೋ ಟೈಪ್‌’ ಹೆಸರಿನ ಒಂದು ನಿಮಿಷದ ಕಿರುಚಿತ್ರದಲ್ಲಿ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅದು ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8 ರಂದು ಸೋಷಲ್‌ ಮೀಡಿಯಾ ಮೂಲಕ ಅಧಿಕೃತವಾಗಿ ಲಾಂಚ್‌ ಆಗುತ್ತಿದೆ.

 • sudharani

  ENTERTAINMENT14, Aug 2019, 3:51 PM

  ಸುಧಾರಾಣಿ ಹೆಸರಿಗೆ ತಕ್ಕಂತೆ ರಾಣಿಯಂತೆಯೇ ಇದ್ದಾರೆ ನೋಡಿ!

  ಸ್ಯಾಂಡಲ್ ವುಡ್ ಎವರ್ ಗ್ರೀನ್ ಮೋಹಕ ತಾರೆ ಸುಧಾರಾಣಿ ಈಗ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೇ ಸೌಂದರ್ಯ, ಅದೇ ಮೋಹಕ ನಗುವಿನಿಂದಲೇ ಗಮನ ಸೆಳೆಯುತ್ತಾರೆ. ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್ ಗೆ ಒಳ್ಳೆಯ ಒಡನಾಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಹೆಚ್ಚು ಗಮನ ಸೆಳೆದಿದೆ. ಸುಧಾರಾಣಿಯವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

 • Sudharani

  ENTERTAINMENT3, May 2019, 2:12 PM

  CBSE ಪರೀಕ್ಷೆಯಲ್ಲಿ ಸುಧಾರಾಣಿ ಮಗಳು ಟಾಪರ್!

  ಕೆಲದಿನಗಳ ಹಿಂದೆ SSLC ಮತ್ತು PUC ಫಲಿತಾಂಶ ಪ್ರಕಟವಾಗಿದೆ. ಅದರ ಬೆನ್ನಲ್ಲೆ ಈಗ CBSC 12 ನೇ ತರಗತಿ ಫಲಿತಾಂಶ ಹೊರಬಿದ್ದಿದ್ದು ನಟಿ ಸುಧಾರಾಣಿ ಪುತ್ರಿ ನಿಧಿ 96.4% ಮಾರ್ಕ್ಸ್ ಪಡೆದಿದ್ದಾರೆ.

 • ಪತಿ ಗೋವರ್ಧನ್, ಪುತ್ರಿ ನಿಧಿ ಜೊತೆ ಸುಧಾರಾಣಿ

  Sandalwood13, Apr 2019, 12:18 PM

  ಸ್ಯಾಂಟೋರಿನಿಯಲ್ಲಿ ಸುಧಾರಾಣಿ ಹಾಲಿಡೇ ಮಜಾ; ಇಲ್ಲಿವೆ ಫೋಟೋಗಳು!

  ನಟಿ ಸುಧಾರಾಣಿ ಫ್ಯಾಮಿಲಿ ಜೊತೆ ಹಾಲಿಡೇಯನ್ನು ಎಂಜಾಯ್ ಮಾಡುತ್ತಿದ್ದಾರೆ. ಮಗಳಿಗೆ ಈಗಷ್ಟೇ ಪರೀಕ್ಷೆ ಮುಗಿದ್ದು ಪತಿ, ಮಗಳೊಂದಿಗೆ ಗ್ರೀಕ್ ದ್ವೀಪಕ್ಕೆ ಹಾರಿದ್ದಾರೆ. ಅತ್ಯಂತ ಸುಂದರ ಪ್ರವಾಸಿ ತಾಣ ಇದಾಗಿದೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

 • Sudharani -daughter

  Sandalwood19, Dec 2018, 1:54 PM

  ಕನ್ನಡದ ಪ್ರಸಿದ್ಧ ನಟಿ ಮಗಳು ಸ್ಯಾಂಡಲ್‌ವುಡ್‌ಗೆ; ಇವಳು ಯಾರು ಬಲ್ಲಿರೇನು?

  ಸುಧಾರಾಣಿ ಪುತ್ರಿ ನಿಧಿ ನಾಯಕಿಯಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ವಿಶೇಷ ಅಂದರೆ ನಿಧಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವುದು ನಿರ್ದೇಶಕ ಜೋಗಿ ಪ್ರೇಮ್ ಅವರ ಚಿತ್ರದಲ್ಲಿ. ರಕ್ಷಿತಾ ಪ್ರೇಮ್ ಅವರ ಸೋದರ ಅಭಿಷೇಕ್ ನಾಯಕನಾಗಿ ಚಿತ್ರರಂಗಕ್ಕೆ ಬರುತ್ತಿರುವ ಚಿತ್ರದಲ್ಲಿ ನಿಧಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ.

 • Video Icon

  NEWS25, Nov 2018, 12:13 PM

  ನಿನಗೆ ತುಂಬಾ ಕೊಬ್ಬು ಕಣೇ... ಅಂಬಿ ಪಂಚ್ ನೆನೆದು ಭಾವುಕರಾದ ನಟಿ

  ಅಂಬರೀಷ್ ನಿಧನದಿಂದ ಸ್ಯಾಂಡಲ್‌ವುಡ್‌ಗೆ ಅನಾಥಪ್ರಜ್ಞೆ ಕಾಡುತ್ತಿದೆ. ಈ ಸಂದರ್ಭದಲ್ಲಿ ಅವರೊಂದಿಗೆ ನಟಿಸಿದ್ದ, ಅವರಿಗೆ ಆಪ್ತರಾಗಿರುವ ನಟ-ನಟಿಯರು ನೆನಪುಗಳನ್ನು ಹಂಚಿಕೊಂಡಿದ್ದಾರೆ, ನಟಿ ಸುಧಾರಾಣಿ ಅಂಬರೀಷ್ ಬಗ್ಗೆ ಹೇಳಿದ್ದೇನು?    

 • Video Icon

  29, Apr 2018, 1:14 PM

  ನಟಿ ಸುಧಾರಾಣಿ ಸಿಎಂ ಆದ್ರೆ ಮೊದಲು ಮಾಡೋ ಕೆಲ್ಸ ಇದು!

  ಮತದಾನ ಯಾಕೆ ಮಾಡ್ಬೇಕು? ತಾನು ಒಂದು ವೇಳೆ ಸಿಎಂ ಆದ್ರೆ ಮೊದಲು ಮಾಡುವ ಕೆಲಸ ಏನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ಯಾಂಡಲ್ವುಡ್ ನಟಿ ಸುಧಾರಾಣಿ ಮಾತನಾಡಿದ್ದಾರೆ.