Sudha Murthy  

(Search results - 46)
  • How Sudha murthy acts as a mother in law
    Video Icon

    state13, Mar 2020, 1:05 PM IST

    ಕೊರೋನಾ ಪೀಡಿತರಿಗೆ ಆಸ್ಪತ್ರೆ: ಸುಧಾಮೂರ್ತಿಯಿಂದ ಅಗತ್ಯ ನೆರವು

    ಕೊರೋನಾ ತಡೆಗೆ ಇನ್ಫೋಸಿಸ್ ಸುಧಾಮೂರ್ತಿ ಸಹಾಯ ಹಸ್ತ ಚಾಚಿದ್ದಾರೆ. ಕೊರೋನಾ ಪೀಡಿತರಿಗೆಂದೇ ಒಂದು ಆಸ್ಪತ್ರೆ ಮೀಸಲಿಡಲು ಸಲಹೆ ನೀಡಿದ್ದು ಇನ್ಫೋಸಿಸ್ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದಾರೆ.  ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

  • sudha

    India4, Mar 2020, 11:41 AM IST

    ತಿಮ್ಮಕ್ಕ, ಸುಧಾ ಮೂರ್ತಿಗೆ ಪಿಎಂ ಮೋದಿ ಗಿಫ್ಟ್?

    ತಿಮ್ಮಕ್ಕ, ಸುಧಾ ಮೂರ್ತಿಗೆ ಸಿಗುತ್ತಾ ಮೋದಿ ಗಿಫ್ಟ್?| ಮಾ.8ರ ಮಹಿಳಾ ದಿನದಂದು ತಮ್ಮ ಟ್ವೀಟರ್‌ ಖಾತೆ ಬಳಸುವ ಅವಕಾಶ ನೀಡುವುದಾಗಿ ಹೇಳಿರುವ ಪ್ರಧಾನಿ ಮೋದಿ? ಕನ್ನಡಿಗರಿಗೆ ಸಿಗುತ್ತಾ ಅವಕಾಶ

  • sudha murthy

    Woman3, Mar 2020, 3:31 PM IST

    ಸುಧಾಮೂರ್ತಿ ಸೊಸೆ ಬಗ್ಗೆ ಹೇಳೋ ಮಾತು ಏನ್‌ ಗೊತ್ತಾ?

    ಸುಧಾಮೂರ್ತಿ ಅನ್ನೋ ಹೆಸರು ಕೇಳಿದ್ರೆ ನೆನಪಾಗೋದು ಇನ್‌ಫೋಸಿಸ್. ಇಂಥ ದೈತ್ಯ ಸಂಸ್ಥೆಗೆ ಬೆನ್ನುಲುಬಾಗಿ ನಿಂತ ಈ ಸ್ಟ್ರಾಂಗ್ ಲೇಡಿ ಮನೆಯಲ್ಲಿ ಹೇಗಿರ್ತಾರೆ, ಸೊಸೆಯ ಬಗ್ಗೆ ಏನು ಮಾತು ಹೇಳ್ತಾರೆ ಅನ್ನೋದನ್ನು ಕೇಳಿದ್ರೆ ಆಶ್ಚರ್ಯ ಆಗುತ್ತೆ. ದೊಡ್ಡ ಮನೆ ಒಡತಿಯ ಮನಸ್ಸು ಎಷ್ಟು ದೊಡ್ಡದು ಗೊತ್ತಾ!

     

  • suresh kumar

    Education Jobs28, Feb 2020, 8:12 AM IST

    1000 ಸರ್ಕಾರಿ ಶಾಲೆಗಳಿಗೆ ಇನ್ಫೋಸಿಸ್‌ ಕಂಪ್ಯೂಟರ್‌!

    1000 ಸರ್ಕಾರಿ ಶಾಲೆಗಳಿಗೆ ಇನ್ಫಿ ಕಂಪ್ಯೂಟರ್‌| ಇಸ್ಫೋಸಿಸ್‌ ಪ್ರತಿಷ್ಠಾನದಿಂದ ಕಂಪ್ಯೂಟರ್‌ ಪೂರೈಕೆ| ಶೀಘ್ರದಲ್ಲೇ ಒಪ್ಪಂದ: ಸಚಿವ ಸುರೇಶ ಕುಮಾರ್‌

  • sudha murthy

    Education Jobs27, Feb 2020, 8:04 PM IST

    ನಮ್ಮ ಸರಕಾರಿ ಶಾಲೆಗಳಿಗೋಸ್ಕರ 'ದಾನ' ಮೂರ್ತಿ ಮಹತ್ವದ ಹೆಜ್ಜೆ: ಭಲೇ ಭಲೇ

    ಜಗತ್ತಿನಲ್ಲಿ ಹೆಸರು ಮಾಡಿದ ಇನ್ಫೋಸಿಸ್ ನ ಒಡೆಯರಾದ ನಾರಾಯಣ ಮೂರ್ತಿಯವರ ಅರ್ಧಾಂಗಿನಿಯಾದರೂ ತಾನು ವಿದ್ಯವಂತೆ, ಶ್ರೀಮಂತೆ ಎನ್ನುವ ಅಹಂಕಾರವಿಲ್ಲದ ಸುಧಾಮೂರ್ತಿ.  ಇವರ ಬಗ್ಗೆ ಎಷ್ಟು ಹೇಳಿದ್ರೂ ಕಮ್ಮಿ, ಹೇಳಲಿಕ್ಕೆ ಏನು ಉಳಿದಿಲ್ಲ.  ರಾಜ್ಯದಲ್ಲಿ ನರೆ ಬಂದ ಸಂದರ್ಭದಲ್ಲಿ ಕನ್ನಡಿಗರು ಕಷ್ಟಕ್ಕೆ ಸಿಲುಕಿದ ವೇಳೆಯಲ್ಲಿ ತಾವೇ ಮುಂದೆ ನಿಂತು ಸಹಾಯಕ್ಕೆ ನಿಂತರು. ಇದೀಗ ನಮ್ಮ ಸರಕಾರಿ ಶಾಲೆಗಳಲ್ಲಿ ಹೊಸ ಚಮತ್ಕಾರ ಮಾಡಲು ಮುಂದಾಗಿದ್ದಾರೆ.

  • Infosys

    Karnataka Districts20, Feb 2020, 8:44 AM IST

    10 ಸಾಧಕರಿಗೆ ಇನ್ಫಿ ‘ಆರೋಹಣ’ ಪ್ರಶಸ್ತಿ: ಆವಿಷ್ಕಾರ ಪರಿಹಾರ ಶೋಧಿಸಿದವರಿಗೆ ಸನ್ಮಾನ

    ನಿರ್ಗತಿಕರು ಹಾಗೂ ಹಿಂದು​ಳಿದ ವರ್ಗ​ಗಳ ಶ್ರೇಯೋ​ಭಿ​ವೃದ್ಧಿ ಹಾಗೂ ಸಾಮಾ​ಜಿಕ ಸಮ​ಸ್ಯೆ​ಗಳಿಗೆ ಆವಿಷ್ಕಾರದ ಮೂಲಕ ಪರಿ​ಹಾರ ಶೋಧಿ​ಸಿದ ಹತ್ತು ಮಂದಿಗೆ ಇಸ್ಫೋ​ಸಿಸ್‌ ಫೌಂಡೇ​ಶನ್‌ ‘ಆರೋ​ಹಣ’ ಸೋಶಿ​ಯಲ್‌ ಇನ್ನೋ​ವೇ​ಷನ್‌ ಅವಾ​ರ್ಡ್‌ ನೀಡಿ ಗೌರ​ವಿ​ಸಿದೆ.
     

  • Sudha Murthy Vijay devarakonda

    Cine World9, Feb 2020, 10:46 AM IST

    'ಗೀತಾ ಗೋವಿಂದಂ' ನೋಡಿ ವಿಜಯ್ ದೇವರಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸುಧಾಮೂರ್ತಿ!

    ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಅಭಿನಯದ 'ಗೀತಾ-ಗೋವಿಂದಂ' ಚಿತ್ರವನ್ನು ವೀಕ್ಷಿಸಿದ್ದಾರೆ. ವಿಜಯ್ ದೇವರಕೊಂಡ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.  
     

  • sudha murthy

    state2, Feb 2020, 9:22 PM IST

    ಹುಟ್ಟೂರಿನಲ್ಲಿ ಚೀಲಾ ಹಿಡಿದು ವಾರದ ಸಂತೆ ಮಾಡಿದ ಸರಳ ಸಜ್ಜನಿಕೆಯ ಸುಧಾಮೂರ್ತಿ

    ಲಕ್ಷಾಧೀಪತಿಯಾದ್ರೆ ಸಾಕು ದೊಡ್ಡ ಲೆವೆಲ್ ಮೆಂಟೇನ್ ಮಾಡುವ ಜಮಾನ ಇದು. ಆದ್ರೆ, ಸುಮಾರು 775 ಕೋಟಿ ರೂ. ಒಡತಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ಸಜ್ಜನಿಕೆಯ ಸುಧಾಮೂರ್ತಿ ಅವರು ಬೀದಿ ಬದಿಯಲ್ಲಿ ಸಂತೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.  ಸುಧಾಮೂರ್ತಿ ಸರಳತೆಗೆ ಮತ್ತೊಂದು ಬೆಸ್ಟ್ ಉದಾಹರಣೆ ಇಲ್ಲಿದೆ ನೋಡಿ.

  • Sudha Murty's new book, ‘The Gopi Diaries: Coming Home’, is the first of a three-part series that focuses on the life of her pet dog.

    Lifestyle1, Feb 2020, 6:04 PM IST

    ತನ್ನ ಬಗ್ಗೆ ಅಮ್ಮ ಸುಧಾ ಮೂರ್ತಿ ಬರೆದ ಪುಸ್ತಕ ಅನಾವಣ ಮಾಡಿದ 'ಗೋಪಿ'

    ಬೆಂಗಳೂರು ಫೆಬ್ರವರಿ 1, 2020: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಹಾಗೂ ಲೇಖಕಿ ಸುಧಾಮೂರ್ತಿ ಅವರು ತಮ್ಮ ಪ್ರೀತಿಯ ಸಾಕು ನಾಯಿ ಗೋಪಿಯ ಕುರಿತು ಬರೆದಿರುವ ಪುಸ್ತಕ “ದ ಗೋಪಿ ಡೈರೀಸ್ - ಕಮಿಂಗ್ ಹೋಮ್” ನ್ನು ಶುಕ್ರವಾರ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿತು. ಅಶೋಕ ನಗರದ ಹೆಡ್ಸ್ ಅಪ್ ಫಾರ್ ಟೈಲ್ಸ್ ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿಯ ನಾಯಿ ಗೋಪಿಯಿಂದಲೇ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು ಬಹಳ ವಿಶೇಷವಾಗಿತ್ತು.

  • Sudhamurthy

    Magazine19, Jan 2020, 11:11 AM IST

    ನಾವೇಕೆ ಮಕ್ಕಳಿಗೆ ಪುರಾಣದ ಕತೆ ಹೇಳಬೇಕು?

    ಗ್ರೀಕ್‌ ಪೌರಾಣಿಕ ಕತೆಗಳು ಜಗತ್ಪ್ರಸಿದ್ಧಿ ಪಡೆದಿವೆ. ಆದರೆ ನಮ್ಮ ಪೌರಾಣಿಕ ಕತೆಗಳೇನೂ ಕಮ್ಮಿ ಇಲ್ಲ. ಅವುಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸಲೇಬೇಕು. ಇದು ನಮ್ಮ ಸಂಸ್ಕೃತಿಯ ಭಾಗ. ಏಕೆಂದರೆ ಇವತ್ತು ನಾವು ಬರೆಯುವ ಕತೆಗಳು ಒಂದು ಇಪ್ಪತ್ತೈದು ವರ್ಷ ಇರಬಹುದು. ಆದರೆ ಪೌರಾಣಿಕ ಕತೆಗಳು ಶತಶತಮಾನಗಳವರೆಗೆ ಉಳಿಯುತ್ತವೆ.

  • India verses England Nagathihalli Chandrashekhar

    Sandalwood9, Jan 2020, 5:08 PM IST

    'ಇಂಡಿಯಾ ವರ್ಸಸ್ ಇಂಗ್ಲೆಂಡ್'ನಲ್ಲಿ ಕನ್ನಡ ಕಲಿ ಎಂದ ಸುಮಲತಾ ಅಂಬರೀಶ್!

    ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದಲ್ಲಿ ವರ್ಣಮಾಲೆಯ ಮೂಲಕ 'ಕನ್ನಡ ಕಲಿ'  ಗೀತೆಯನ್ನು ಇನ್ಫೋಸಿಸ್ ಸುಧಾ ಮೂರ್ತಿ ರಿಲೀಸ್ ಮಾಡಿದ್ದಾರೆ.
     

  • Rishi

    International26, Dec 2019, 1:49 PM IST

    ಬ್ರಿಟನ್‌ ಸಂಪುಟದಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿಗೆ ಉನ್ನತ ಸಚಿವ ಹುದ್ದೆ?

    ಬ್ರಿಟನ್‌ ಸಂಪುಟದಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿಗೆ ಉನ್ನತ ಸಚಿವ ಹುದ್ದೆ?| ಪ್ರಧಾನಿ ಜಾನ್ಸನ್‌ರ ಅತ್ಯಾಪ್ತರಾಗಿರುವ ರಿಷಿ

  • Yash- Puneeth

    News25, Dec 2019, 11:26 AM IST

    ಪುನೀತ್, ಯಶ್ ಹೆಗಲಿಗೆ ಸರ್ಕಾರದಿಂದ ಹೊಸ ಹೊಣೆ

     ಪುಣ್ಯಕ್ಷೇತ್ರದಲ್ಲಿ ವಿವಾಹ ಮಹೋತ್ಸವ ಜರುಗಿಸುವ ಸರ್ಕಾರದ ಯೋಜನೆಗೆ ಇಸ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ, ನಟರಾದ ಪುನೀತ್‌ ರಾಜ್‌ಕುಮಾರ್‌, ಯಶ್‌ ದಂಪತಿ ರಾಯಭಾರಿಗಳಾಗಿರುತ್ತಾರೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

  • infosys

    state3, Dec 2019, 2:28 PM IST

    ಮೂರ್ತಿ ದಂಪತಿ ಮನೆಗೆ ಸೊಸೆ ಅಪರ್ಣಾ ಆಗಮನ: ಸರಳ ಮದುವೆಯಾದ ರೋಹನ್!

    ಇಸ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಪುತ್ರ ನಾರಾಯಣ ಮೂರ್ತಿ ಮದುವೆ| ಅಪರ್ಣಾ ಕೃಷ್ಣನ್ನು ವರಿಸಿದ ರೋಹನ್ ಮೂರ್ತಿ| ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

  • तुमने इंजीनियरिंग की तो समाज में अच्छा लड़का नहीं मिलेगा :  शूटिंग के दौरान सुधा ने बिग बी को बताया कि वे हुबली (कर्नाटक) से इंजीनियरिंग करने वाली पहली और 599 लड़कों के साथ पढ़ने वाली इकलौती लड़की थीं। उन्हें अपने करियर के लिए काफी स्ट्रगल करना पड़ा। सुधा मूर्ति के मुताबिक, "1968 में मैंने इंजीनियरिंग करने का मन बनाया। मेरे पिता प्रोफेसर और मां शादी से पहले स्कूल टीचर थीं। मुझे साइंस में इंटरेस्ट था, इसलिए मैंने सोचा कि इंजीनियरिंग करनी चाहिए। हालांकि मेरी दादी इसके खिलाफ थीं। वो कहती थीं कि अगर तुमने इंजीनियरिग कर ली तो हमें तुम्हारे लिए अपने समाज में अच्छा लड़का नहीं मिलेगा।"

    News1, Dec 2019, 10:53 AM IST

    ಕೆಬಿಸಿಯಲ್ಲಿ 25 ಲಕ್ಷ ರೂ. ಗೆದ್ದ ಸುಧಾ ಮೂರ್ತಿ!

    ಕೆಬಿಸಿಯಲ್ಲಿ 25 ಲಕ್ಷ ರೂ. ಗೆದ್ದ ಸುಧಾ ಮೂರ್ತಿ!| ನಟ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಕೌನ್‌ಬನೇಗಾ ಕರೋಡ್‌ಪತಿ