Sudeep

(Search results - 944)
• Video Icon

Sandalwood14, Jul 2020, 4:21 PM

ಕಿಚ್ಚ ಸುದೀಪ್ ಕೈ ಸೇರಿದ ಹೊಸ ಆಫರ್‌; ಗಿಡ ನೆಟ್ಟ ಸಮಂತಾ!

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಬಾಲಿವುಡ್‌ ಚಿತ್ರರಂಗದಿಂದ ಆಫರ್‌ಗಳು ಕೈ ಬೀಸಿ ಕರೆಯುತ್ತಿವೆ. ಲೈವ್ ವಿಡಿಯೋ ಚಾಟ್‌ನಲ್ಲಿ ಮಾತನಾಡಿದ ಕಿಚ್ಚ ವೀರ ಯೋಧನ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

• Sandalwood14, Jul 2020, 3:39 PM

4 ಸರ್ಕಾರಿ ಶಾಲೆ ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್!

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ತಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.

SN kiccha sudeep

Video Icon

Sandalwood12, Jul 2020, 5:08 PM

ಕೆಜಿಎಫ್‌ನಲ್ಲಿ ಸಂಜಯ್ ದತ್ತ ಪಾತ್ರ ಕಿಚ್ಚ ಸುದೀಪ್‌ ಮಾಡಬೇಕಿತ್ತಾ?

ಭಾರತೀಯ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್‌ ಮಾಡಲು ಸಜ್ಜಾಗುತ್ತಿರುವ ಕೆಜಿಎಫ್‌-2 ಸಿನಿಮಾದ ವಿಚಾರವೊಂದು ಸಿಕ್ಕಾಪಟ್ಟೆ ಗಾಸಿಪ್‌ನಲ್ಲಿದೆ. ಈ ಚಿತ್ರದ ಅಧೀರನ ಪಾತ್ರದಲ್ಲಿ ಬಾಲಿವುಡ್‌ ನಟ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ ಆದರೆ ಇದನ್ನು ಕಿಚ್ಚ ಸುದೀಪ್‌ ಮಾಡಬೇಕಿತ್ತಂತೆ....

• Video Icon

Sandalwood12, Jul 2020, 5:02 PM

ಕಣ್ಣೀರಿಟ್ಟ ಅಭಿಮಾನಿ; ವಿಡಿಯೋ ಕಾಲ್‌ ಮಾಡಿದ ಕಿಚ್ಚ ಸುದೀಪ್!

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಯೊಬ್ಬ ಅಪೆಂಡಿಕ್ಸ್‌ ಆಪರೇಷನ್ ಆಗುವ ಮುನ್ನ ಒಮ್ಮೆ ಕಿಚ್ಚ ಸುದೀಪ್‌ ಅವರ ಜೊತೆ ಮಾತನಾಡಬೇಕು ಎಂದು ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದರು. ಕಣ್ಣೀರಿಗೆ ಕರಗಿದ ಕಿಚ್ಚ ವಿಡಿಯೋ ಕಾಲ್ ಮಾಡಿ ಮಾತನಾಡಿಸಿದ್ದಾರೆ.

• Video Icon

Sandalwood11, Jul 2020, 5:04 PM

ಈ ಶನಿವಾರ-ಭಾನುವಾರ ರಾತ್ರಿ 8ರಿಂದ 10 ಕಿಚ್ಚ ಸುದೀಪ್‌ ಲೈವ್‌ ಚಾಟ್!

ಫ್ಯಾನ್ಸ್‌ನ ಫ್ರೆಂಡ್ಸ್ ತರ ಟ್ರೀಟ್‌ ಮಾಡುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಅಭಿಮಾನಿ ಸ್ನೇಹಿತರು ಎಂದೇ ಕರೆದು ಮಾತನಾಡಿಸುತ್ತಾರೆ. ಕೊರೋನಾ ಲಾಕ್‌ಡೌನ್‌ ಕಾರಣ ಯಾರನ್ನೂ ಭೇಟಿ ಮಾಡದಂತೆ ನಿರ್ಧರಿಸಿದ್ದಾರೆ ಕಿಚ್ಚ. ಆದರೆ ಅವರಿಗೆ ಬೇಸರ ಆಗಬಾರದೆಂದು ಲೈವ್‌ ಚಾಟ್‌ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ. ಯಾವಾಗ?

• Video Icon

Sandalwood10, Jul 2020, 5:16 PM

ಕಿಚ್ಚನ 'ಫ್ಯಾಂಟಮ್' ಚಿತ್ರದ ಹೊಸ ನ್ಯೂಸ್‌ ಏನು?

ಕಿಚ್ಚ ಸುದೀಪ್‌ ಅಭಿನಯ, ಅನೂಪ್ ಬಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರ ತಂಡಕ್ಕೆ ಚಪ್ಪಾಳೆ ತಟ್ಟಲೇ ಬೇಕು. ಕೊರೋನಾ ವೈರಲ್ ನಡುವೆಯೂ ಸುರಕ್ಷಿತ ಕ್ರಮಗಳನ್ನು ಕೈಗೊಂಡು, ಚಿತ್ರ ತಂಡ ಶೂಟಿಂಗ್ ಆರಂಭಿಸಿದೆ. ಚಿತ್ರಕಥೆ ಡಿಮ್ಯಾಂಡ್‌ ಮಾಡುವಂತೆ 6 ಕೋಟಿ ವೆಚ್ಚದ ಕಾಡಿನ ಸೆಟ್‌ ಕೂಡ ಹಾಕಲಾಗಿದೆ. ಆದರೆ ಈಗ ಹಬ್ಬುತ್ತಿರುವ ಸುದ್ದಿ ಏನು? ಇಲ್ಲಿದೆ ನೋಡಿ

• Video Icon

Sandalwood10, Jul 2020, 4:27 PM

ಕಿಚ್ಚನನ್ನು ಇಂಪ್ರೆಸ್‌ ಮಾಡ್ತು ಅವ್ರದ್ದೇ ಬಾಲ್ಯದ ಫೋಟೋ!

ಬಾಲ್ಯದ ಫೋಟೋ ನೋಡಿದ್ರೆ ಎಂಥವರನ್ನೂ ಇಂಪ್ರೆಸ್‌ ಮಾಡುತ್ತದೆ. ಅದರಲ್ಲೂ ಕಿಚ್ಚ ಸುದೀಪ್‌ ಅವರ ಫೋಟೋ ನೋಡೋಕೆ ಏನ್ ಚಂದಾ ಅಂತೀರಾ? ಸುದೀಪ್ ಅಪ್ಪಟ್ಟ ಅಭಿಮಾನಿಯೊಬ್ಬ ಪುಟ್ಟ ಕಿಚ್ಚ ವರ್ಸಸ್‌ ಈಗಿನ ಕಿಚ್ಚ ಫೋಟೋವನ್ನು ಎಡಿಟ್‌ ಮಾಡಿ ಶೇರ್ ಮಾಡಿದ್ದಾರೆ. ಅಭಿಮಾನಿಯ ಕೈಚಳಕ ಮೆಚ್ಚಿದ ಸುದೀಪ್ ಏನ್ ಹೇಳಿದ್ರು ನೋಡಿ...

• Sandalwood8, Jul 2020, 12:55 PM

ಬಾಲ್ಯದ ಎಡಿಟೆಡ್ ಫೋಟೋ ನೋಡಿ ವಾವ್ ಎಂದ ಕಿಚ್ಚ..!

ಕಿಚ್ಚ ಸುದೀಪ್ ಅವರ ಬಾಲ್ಯದ ಫೋಟೋವನ್ನು ನೋಡಿರಬಹುದು.. ಆದರೆ ಕಿಚ್ಚ ಅವರ ಈಗಿನ ಫೋಟೋ ಜೊತೆ ಹಳೆಯ ಫೋಟೋ ನೋಡಿದ್ದೀರಾ..? ಇಂತಹದೊಂದು ಫೋಟೋ ನಟ ಸುದೀಪ್ ಕೈಗೆ ಸಿಕ್ಕಿದೆ. ಫೋಟೋ ನೋಡಿ ವಾವ್ ಎಂದಿದ್ದಾರೆ ಕಿಚ್ಚ.

• Video Icon

Sandalwood7, Jul 2020, 4:12 PM

ಕಿಚ್ಚ ಸುದೀಪ್‌ ನಟನೆಯ 'ಹುಚ್ಚ' ಸಿನಿಮಾಗೆ 19 ವರ್ಷ; ಅಂಬಿಕಾ ರಾಗಿ ಮುದ್ದೆ ತಿಂದ ಕ್ಷಣ!

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿನ ಸಿನಿಮಾ 'ಹುಚ್ಚ'. ಈ ಸಿನಿಮಾದಿಂದಲೇ ಸುದೀಪ್‌ ಪ್ರಬುದ್ಧ ನಟನೆಂಬುದನ್ನು ಸಾಬೀತಾಗಿದ್ದು. ಜುಲೈ 6, 2001ರಲ್ಲಿ ರಿಲೀಸ್‌ ಆದ ಸಿನಿಮಾಗೆ 19 ವರ್ಷ ಪೂರೈಸಿದೆ. ಇನ್ನು ನಟಿ ಅಂಬಿಕಾ ತಾವು ಮೊದಲ ಬಾರಿ ರಾಗಿ ಮುಂದೆ ತಿಂದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೆಲ್ಲದೆ ಇದಕ್ಕೆ ಕಾರಣವೇ ಡಾ.ರಾಜ್‌ಕುಮಾರ್ ಎಂದು ಹೇಳಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

SN kiccha sudeep shivarajkumar

Sandalwood6, Jul 2020, 9:11 AM

ಶಿವರಾಜ್‌ಕುಮಾರ್ ಕಂಚಿನ ಪ್ರತಿಮೆಯಂತ ಪೋಸ್ಟರ್‌ ಬಿಡುಗಡೆ ಮಾಡಿದ ಕಿಚ್ಚ!

ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಅವರ ಹುಟ್ಟು ಹಬ್ಬಕ್ಕಾಗಿ ಅವರ ಅಭಿಮಾನಿಗಳು ಒಂದಿಷ್ಟುತಯಾರಿಗಳು ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಕಲರ್‌ಫುಲ್ಲಾಗಿ ಆಚರಿಸಲು ನಿರ್ಧರಿಸಿದ್ದು, ಅಭಿಮಾನಿಗಳ ಈ ಉತ್ಸಾಹಕ್ಕೆ ಕಿಚ್ಚ ಸುದೀಪ್‌ ಕೂಡ ಸಾಥ್‌ ನೀಡಿದ್ದಾರೆ.

SN kiccha sudeep

Sandalwood6, Jul 2020, 8:59 AM

ಹೈದರಾಬಾದ್‌ ಅನ್ನಪೂರ್ಣ ಸ್ಟುಡಿಯೋದಲ್ಲಿ ಮಿನಿ ಫಾರೆಸ್ಟ್‌; ಕಿಚ್ಚನ ಫ್ಯಾಂಟಮ್!

‘ಫ್ಯಾಂಟಮ್‌’ ಚಿತ್ರತಂಡ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದೆ. ಕಳೆದ ಎರಡು ವಾರಗಳಿಂದ ಇಲ್ಲಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರಕ್ಕಾಗಿ ಕಾಡಿನ ಸೆಟ್‌ಗಳನ್ನು ನಿರ್ಮಿಸುವುದರಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಜೂ.19ಕ್ಕೆ ಶುರುವಾದ ಚಿತ್ರದ ಸೆಟ್‌ ನಿರ್ಮಾಣದ ಕೆಲಸಗಳು ಬಹುತೇಕ ಮುಗಿಯುತ್ತ ಬಂದಿದೆ.

• Video Icon

Sandalwood4, Jul 2020, 4:34 PM

ನಟ ಸುದೀಪ್ ಜೊತೆ ಮಾತನಾಡಬೇಕಾ, ಅದು ಲೈವ್‌ನಲ್ಲಿ?

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ, 71 ವರ್ಷದ ಬಾಲಿವುಡ್ ಖ್ಯಾತ ಸಂಯೋಜಕಿ ಸರೋಜ್ ಖಾನ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ತಮ್ಮ ಅಭಿಮಾನಿಗಳ ಜೊತೆ ಮಾತನಾಡುವುದಕ್ಕೆಂದು ತಮ್ಮ ಯುಟ್ಯೂಬ್ ಚಾನಲ್‌ನಿಂದ ಲೈವ್‌ಗೆ ಬರಲಿದ್ದಾರೆ!

Sudeep

Sandalwood3, Jul 2020, 7:30 PM

ಹೃದಯ ಚಕ್ರವರ್ತಿ;  ಆಟೋ ಚಾಲಕನ ತಂಗಿಯ ಮದುವೆಗೆ ಅಣ್ಣನಾದ ಕಿಚ್ಚ ಸುದೀಪ್

ಬೆಂಗಳೂರು(ಜು. 03) ಲಾಕ್ ಡೌನ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಒಂದಿಲ್ಲೊಂದು ಮಾದರಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಶುಲ್ಕ ಭರಿಸಲು ಸಾಧ್ಯವಾಗದ ವಿದ್ಯಾರ್ಥಿಯ ನೆರವಿಗೆ ನಿಂತಿದ್ದರು.  ಸಂಕಷ್ಟದಲ್ಲಿ ಇದ್ದ ಕುಟುಂಬವೊಂದರ ಮದುವೆ ನೆರವೇರಿಸಿದ್ದಾರೆ.

• Video Icon

Sandalwood2, Jul 2020, 4:11 PM

ಕಾಡಿನಲ್ಲಿ ರೆಡಿಯಾಗ್ತಿದೆ ಕಿಚ್ಚ ಸುದೀಪ್‌ 'ಫ್ಯಾಂಟಮ್' ಹೊಸ ಸೆಟ್!

ಅನೂಪ್ ಭಂಡಾರಿ ನಿರ್ದೇಶನ, ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್' ಸಿನಿಮಾ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರೀಕರಣಕ್ಕಾಗಿ ಸುಮಾರು 50 ಲಕ್ಷ ರೂ.ಗಳಲ್ಲಿ ಹೈದರಾಬಾದ್‌ನಲ್ಲಿ ಕೃತಕವಾಗಿ ಕಾಡಿನ ಕೆಟ್‌ ನಿರ್ಮಾಣ ಮಾಡಲಾಗಿದೆ.ಅಲ್ಲದೇ ಸಂಗೀತ ವಿಭಾಗದಿಂದ ಅಜನೀಶ್ ಲೋಕನಾಥ್ ತಂಡವನ್ನು ಸೇರಿಕೊಂಡಿದ್ದಾರೆ.

Kiccha sudeep

Sandalwood1, Jul 2020, 3:42 PM

ಗೋಲ್ಡನ್ ಸ್ಟಾರ್‌ ಬರ್ತ್‌ಡೇ ಡೇಟ್ ಮರೆತರಾ ಕಿಚ್ಚ..? ಸುದೀಪ್ ಅಡ್ವಾನ್ಸ್ ವಿಷಸ್..!

ಗೋಲ್ಡನ್ ಸ್ಟಾರ್ ಗಣೇಶ್ ಅವರು ಸುದೀಪ್ ಅವರ ಫ್ರೆಂಡ್. ಇಬ್ಬರೂ ಒಳ್ಳೆಯ ಫ್ರೆಂಡ್ಸ್. ಹಾಗಿದ್ರೂ ಕಿಚ್ ಸುದೀಪ್ ಗಣೇಶ್ ಅವ್ರ ಬರ್ತ್‌ ಡೇ ಮರೆತು ಬಿಟ್ರಾ..?